ಸಂಪ್ರಭಾ ಸುಮುಖಾನಂದರ ಲೇಖನ ಯಾಕೆ ನಾಸ್ತಿಕತೆ? ಯಾವುದು ಆಸ್ತಿಕತೆ ಸಮಾಜ ಶಿಕ್ಷಕರು, ಬೋಧಕರು, ಉಪನ್ಯಾಸಕರಿಗೆ ಕೊಡುವ ಗೌರವಾದರ ಅಪಾರ. ಆದರೆ, ಕೆಲವು ಶಿಕ್ಷಕರು ತಮ್ಮ ವ್ಯಕ್ತಿತ್ವ, ಸ್ಥಾನಮಾನಕ್ಕೆ ಕುಂದು ತಂದುಕೊಳ್ಳುವಷ್ಟು ಮೂಢರು, ಅಜ್ಞಾನಿಗಳೂ ಆಗಿರುತ್ತಾರೆ ಎನ್ನುವ ಗುರುತರ ಆಪಾದನೆಗಳಿವೆ. ‘ಗುರುವಿನ... Read more »
ಗಾಂಜಾ ಗ್ಯಾಂಗ್ ಎಂಬ ಮಾತಾಟ, ಮಾತೂಟ ‘ಕಾಡು ಅಂದರೆ ಹಾಗೇ ಶಂಕರಶೆಟ್ಟಿ, ಅದು ಎಂಥವನನ್ನೂ ಬದಲಾಯಿಸಿ ಬಿಡುತ್ತದೆ. ಇಲ್ಲಿನ ಕಷ್ಟ ಗಂಡಾಂತರ ಎಲ್ಲವುಗಳ ನಡುವೆಯೂ ಒಂದು ವಿಶಿಷ್ಟವಾದ ಶಕ್ತಿ ಇದೆ ಕಣೋ, ಇಲ್ಲೆ ಬದುಕಿದ್ದರೆ ಎಂಥವನನ್ನೂ ಅದು ಬದಲಾಯಿಸಿಬಿಡುತ್ತದೆ. ನಾವಿದ್ದೇವಲ್ಲ... Read more »
-ಡಾ.ಎ.ಅನಿಲ್‍ಕುಮಾರ್ ಎಂ.ಬಿ.ಬಿ.ಎಸ್, ಡಿ.ಎನ್.ಬಿ, ಜನರಲ್ ಸರ್ಜನ್ ಮತ್ತು ಲೆಪ್ರೋಸ್ಕೋಪಿಕ್ ಪರಿಣಿತರು ಜನಸಾಮಾನ್ಯರಲ್ಲಿಒಂದಾನೊಂದು ಕಾಲದಲ್ಲಿ ಪೂಜ್ಯ ಭಾವನೆಯನ್ನು ಹೊಂದಿದ್ದ ವೈದ್ಯಕೀಯರಂಗ ಈಗ ಧ್ವೇಷ, ಅನುಮಾನಗಳಿಂದ ಕೂಡಿದೆ, ಸೇವೆಯಾಗಿಇದ್ದಂತಹ ವೈದ್ಯಕೀಯರಂಗಯಾವುದೇ ಸಂಶಯವಿಲ್ಲದೆ ಸುಲಿಗೆಯಾಗಿದೆ, ಇದು ಮನುಕುಲದಒಂದು ದೊಡ್ಡದುರಂತ, ಮಾನವನ ಸಾಮಾಜಿಕ ಬೆಳವಣಿಗೆಯ ಹಾಗೂಇತಿಹಾಸದಒಂದುಕಪ್ಪು... Read more »