ಕನೆಟಿಕಟ್ ಕುರಿತ ಬಹಗಳಲ್ಲಿ ಇದನ್ನ ಎರಡನೇಯದಾಗಿ ಪೋಸ್ಟ್ ಮಾಡುವ ಯೋಚನೆ ಮಾಡಿದ್ದೆ. ಆದರೆ ಇಂದು ರಾಜ್ಯೋತ್ಸವವಾದ ಕಾರಣ ಇದನ್ನೇ ಮೊದಲು ಹಾಕುತ್ತಾ ಇದ್ದೇನೆ. ಕರ್ನಾಟಕದ ಹೊರಗೆ ಇದುವರೆಗೂ ನಾನು ಸುಮಾರು ಆರು ವರ್ಷಗಳನ್ನ ಕಳೆದಿದ್ದೇನೆ. ನಾವು ಊರ ಹೊರಗಾಗಲೀ ಅಥವಾ... Read more »
ಲಂಕೇಶ್ ಮತ್ತು ತೇಜಸ್ವಿ ನವೋದಯದ ಹರಿಕಾರರು. ಲೋಹಿಯಾವಾದದಿಂದ ಪ್ರಭಾವಿತರಾಗಿದ್ದ ಈ ಜೋಡಿ ಆರೋಗ್ಯಕರ ಸ್ಫರ್ಧೆ, ಹೊಸತನ, ಕ್ರೀಯಾಶೀಲತೆ ನವೋದಯದ ವಿಭಿನ್ನ ಮಾರ್ಗದ ಮೂಲಕ ಕನ್ನಡ ನಾಡು, ನುಡಿಗಳ ವೈಶಿಷ್ಟ್ಯ, ಕೌತುಕತೆ ಬೆಳೆಸಿದವರು. ಪತ್ರಿಕೋದ್ಯಮದ ದಿಕ್ಕನ್ನು ಬದಲಾಯಿಸಿದ ಶ್ರೇಯಸ್ಸು ಲಂಕೇಶ್ ರಿಗೆ... Read more »
ಮಲೆನಾಡಿನ ಜೀವವೈವಿಧ್ಯಗಳಲ್ಲಿ ಬಾನಾಡಿಗಳ ಲೋಕವೂ ಒಂದು. ಮಂಡಗದ್ದೆ, ಅತ್ತೀವೇರಿ, ಮುಂಡ್ಗೆಕೆರೆ, ಗುಡುವಿ ಸೇರಿದಂತೆ ಅನೇಕ ಕಡೆ ಪಕ್ಷಿಧಾಮಗಳು ಆಸಕ್ತರ ಕಣ್ ಮನ ತಣಿಸುತ್ತಿವೆ. ಈ ಪಕ್ಷಿ ಮತ್ತು ಪಕ್ಷಿಧಾಮಗಳ ವೈಶಿಷ್ಟ್ಯವೆಂದರೆ….. ಪಕ್ಷಿಗಳು ಬಿಸಿಲಿನ ಸಮಯ ವಲಸೆ ಹೋಗುತ್ತವೆ. ಮಳೆ, ಬೆಳೆ,... Read more »
ಯಮುನಾ ಗಾಂವ್ಕರ್ ರಾಜ್ಯದ ಪ್ರಮುಖ ಮಹಿಳಾ ಹೋರಾಟಗಾರ್ತಿ. ಶ್ರಮಿಕರ ಮುಂಖಂಡೆಯಾಗಿ,ಕಮ್ಯುನಿಸ್ಟ್ ಪಕ್ಷದ ಪ್ರಮುಖ ಮುಖಂಡೆಯಾಗಿ ಹೋರಾಟದ ಜೊತೆಗೆ ಸಾಹಿತ್ಯದಲ್ಲೂ ಛಾಪು ಮೂಡಿಸಿದವರು. ಕಳೆದ ಮೂರು ದಶಕಗಳಲ್ಲಿ ಯಮುನಾ ಗಾಂವ್ಕರ್ ಸವೆಸಿದ ಹೋರಾಟದ ಹಾದಿ ಅವರ ಹುಟ್ಟೂರಿನಂತೆಯೇ ದುರ್ಗಮ ಅವರು ತಮ್ಮ... Read more »
ಇಂದು_ಅರ್ನೆಸ್ಟೋ_ಚೆಗುವೆರನ_ಹುತಾತ್ಮ ದಿನ.. ಚೆಗುವೆರಾ ಈ ಹೆಸರನ್ನು ಹೇಳುವುದೇ ಒಂದು ಅಭಿಮಾನ. ಸೈನಿಕ ದಿರಿಸಿನ ಗಡ್ಡದಾರಿ,ತಲೆಯಲ್ಲೊಂದು ಕ್ಯಾಪು,ಆ ಕ್ಯಾಪಲ್ಲೊಂದು ನಕ್ಷತ್ರ…ಭಯವೆಂದರೇನೆಂದು ಅರಿಯದ ತೀಕ್ಷ್ಣ ಕಣ್ಣೋಟಇವೆಲ್ಲವೂ ತುಂಬಿದ ಆತನ ಮುಖ ನೋಡಿದಾಗ ಅನ್ಯಾಯದ ವಿರುದ್ದ ಹೋರಾಡುವ ಹೋರಾಟಗಾರರಿಗೆ ಉತ್ಸಾಹದ ಸ್ಪೂರ್ತಿಯ ಚಿಲುಮೆಯಾತ.ಅಮೇರಿಕದಂತಹ ಅಮೇರಿಕವನ್ನೇ... Read more »
ಸಮಾಜಮುಖಿ 20 ವರ್ಷಗಳ ಕನಸು, ಎರಡು ದಶಕದುದ್ದಕ್ಕೂ ಜನಪರ ಸಮಾಜಮುಖಿ ಪತ್ರಿಕೋದ್ಯಮ ಮಾಡಿರುವ ನಮಗೆ ನಮ್ಮ ಸಮಾಜಮುಖಿ ಬಳಗದ ಸಮೂಹಕ್ಕೆ ಸಹಕರಿಸಲು ನಿಮಗೊಂದು ಸುವರ್ಣಾ ವಕಾಶ. – ಪ್ರೀತಿಯಿಂದ ಕನ್ನೇಶ್ Read more »
ಮನಸೇ ನನ್ನ ಮನಸೇ……..ಅಪ್ಪ ಸಣ್ಣವ ಇರುವಾಗ ಒಂದು ದಿನ ಕೂರಿಸಿ ಹೇಳಿದರು ” ಕಾಲಹರಣ ಮಾಡಬೇಡ, ಕ್ಷಣ ಕ್ಷಣವೂ ಸಾವಿಗೆ ಹತ್ತಿರ ಆಗುತ್ತ ಇರುತ್ತೇವೆ “. ಆ ಮಾತು ನನ್ನ ಎಷ್ಟು ಆಳಕ್ಕೆ ಇಳಿದಿದೆ ಎಂದರೆ ಆವತ್ತಿನಿಂದ ನಾ ಎಲ್ಲೂ... Read more »
ಕಳೆದ 5–6 ತಿಂಗಳುಗಳಲ್ಲಿ ಕೊರೊನಾದಿಂದ ಮರಣ ಹೊಂದಿದ ವ್ಯಕ್ತಿಯ ಶವವನ್ನು ಪಡೆಯಲು ಕುಟುಂಬದವರು, ಸಂಬಂಧಿಕರ ನಿರಾಕರಣೆ, ಇದಕ್ಕೆ ಕಾರಣ ಊರಿನವರ ವಿರೋಧ…ನಿಜಕ್ಕೂ ನಮ್ಮೆಲ್ಲರನ್ನು ಮತ್ತೊಮ್ಮೆ ಚಿಂತಿತರನ್ನಾಗಿ ಮಾಡಿತು. ಯಾಕೆ ಹೀಗೆ? ನಾವು ಗಟ್ಟಿಮುಟ್ಟಾಗಿರುವಾಗ, ಹಣ ಇರುವಾಗ, ಜ್ಞಾನ ಚೈತನ್ಯಗಳಿರುವಾಗ ನಮ್ಮವನು,... Read more »
ಮಹೇಂದ್ರಕುಮಾರ ಬಿ.ಪಿ. ಬೆಂಗಳೂರು ಗ್ರಾಮೀಣ ಜಿಲ್ಲೆಯವರು. ಸಸ್ಯಶಾಸ್ತ್ರ ಸ್ನಾತಕೋತ್ತರ ಪದವಿಯ ನಂತರ ಕೆಲವು ಕಾಲ ಉದ್ಯೋಗಿಯಾಗಿ ದುಡಿದು ಕಾಡು ಹುಡುಕಿ ಹೊರಟವರು. ಉತ್ತರಕನ್ನಡ ಜಿಲ್ಲೆಯ ಮೂಲೆ ಜೊಯಡಾ, ದಾಂಡೇಲಿ ಸೇರಿದ ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಬುಡಕಟ್ಟುಗಳ ಬಗ್ಗೆ ದುಡಿದು... Read more »





