ಚೀನಾದ ಪಕ್ಕದಲ್ಲೇ ಇರುವ ಪುಟ್ಟ ದ್ವೀಪದೇಶ ತೈವಾನ್. ಕೊರೊನಾ ದಾಳಿಯಿಂದ ತತ್ತರಿಸಿ ಹೋಗಬೇಕಿತ್ತು. ಏಕೆಂದರೆ ಸುಮಾರು ಹದಿಮೂರು ಲಕ್ಷ ಮಂದಿ ತೈವಾನೀಯರು ಚೀನಾದೊಂದಿಗೆ ನಿತ್ಯ ಸಂಪರ್ಕ ಇಟ್ಟುಕೊಂಡಿದ್ದಾರೆ. ದಿನವೂ ವುಹಾನ್ ಜೊತೆ ನೇರ ವಿಮಾನಗಳ ಸಂಚಾರವಿದೆ. (2019ರಲ್ಲಿ 27 ಲಕ್ಷ... Read more »
ಕರೋನಾ ಹಿನ್ನೆಲೆಯ ನಿಷೇಧಾಜ್ಞೆ ,ಕಾನೂನುಕ್ರಮಗಳ ಹಿನ್ನೆಲೆಯಲ್ಲಿ ಕಠಿಣ ನಿರೀಕ್ಷಣೆಗಳ ನಡುವೆ ಶಿರಸಿ ಉಪವಿಭಾಗದಲ್ಲಿ ಈ ವಾರ ಹಲವರನ್ನು ಬಂಧಿಸಲಾಗಿದೆ.ಸಿದ್ದಾಪುರದಲ್ಲಿ ಭಟ್ಕಳದಿಂದ ಬಂದ ತ್ಯಾಗಲಿ ಮಾವಿನಕೊಪ್ಪದಯುವಕ ಮೊಹದ್ದೀನ್ ಅಬುಸಾಬ್ ಪೊಲೀಸ್ ಕ್ರಮಕ್ಕೊಳಗಾಗಿ ಗೃಹಬಂಧನಕ್ಕೊಳಗಾಗಿದ್ದಾನೆ. ಈತ ಕಾನೂನು, ಸರ್ಕಾರದ ಆದೇಶ ಉಲ್ಲಂಘಿಸಿ ಭಟ್ಕಳದಿಂದ... Read more »
ರಾಜ್ಯದಲ್ಲಿ ಮೊಟ್ಟಮೊದಲ ಬಾರಿ ಅತಿಹೆಚ್ಚು ಕರೋನಾ ಸೋಂಕಿತರು ಇಂದು ಪತ್ತೆಯಾಗಿದ್ದಾರೆ. ಒಂದೇ ದಿವಸ 36 ಜನರಲ್ಲಿ ಕೋವಿಡ್19 ಸೋಂಕು ಪತ್ತೆಯಾಗಿದೆ. ಈ ಕರೋನಾ ಬಾಧಿತರ ಚಿಕಿತ್ಸೆಗೆ ರಾಜ್ಯ, ದೇಶದಲ್ಲಿ ಅಪಾರ ನೆರವು ಹರಿದು ಬರುತ್ತಿದೆ.ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ... Read more »
ನಾವು ವೈರಸ್ಅನ್ನು ಛೇಸ್ ಮಾಡುತ್ತಿದ್ದೇವೆ ಅಂದರೆ ಯಾರಿಗೆ ವೈರಸ್ ತಗುಲಿದೆ ಅವರಿಂದ ಯಾರು ಯಾರಿಗೆ ದಾಟಿದೆ ಎಂಬುದು ನಮ್ಮ ಇಂದಿನ ಪರೀಕ್ಷಾ ವಿಧಾನ…! ಇದರ ಅರ್ಥ ವೈರಸ್ ನಮ್ಮ ಮುಂದಿದೆ ನಾವು ಆದರ ಹಿಂದೆ ಇದ್ದೇವೆ ಇದರಿಂದ ಕೊವಿಡ್ ಗೆಲ್ಲಲು... Read more »
ಮಂಗನಕಾಯಿಲೆಗೆ ಸಂಬಂಧಿಸಿದ 71 ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಡ್ಡಾಯವಾಗಿ ಚುಚ್ಚುಮದ್ದು ನೀಡಿಕೆ ಮತ್ತು ಸ್ಥಳಿಯರು ಮನೆಯಿಂದ ಕಾಡು ಪ್ರವೇಶಿಸುವುದನ್ನು ನಿರ್ಬಂಧಿಸುವಂತೆ ಸರ್ಕಾರದಿಂದ ಆದೇಶ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಇಂದು ಸಿದ್ದಾಪುರದಲ್ಲಿ ನಡೆದ ರಾಜ್ಯ ಜೀವವೈವಿಧ್ಯತಾ ಮಂಡಳಿ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ... Read more »
ಜಗತ್ತು ಕರೋನಾ ಸಂಕಷ್ಟದಲ್ಲಿರುವ ಸಮಯದಲ್ಲಿ ಖಾಸಗಿ ವೈದ್ಯರು ತಮ್ಮ ಆಸ್ಫತ್ರೆ, ಕ್ಲಿನಿಕ್ ಗಳ ಬಾಗಿಲುಮುಚ್ಚಿರುವುದು ವೃತ್ತಿ ಧರ್ಮವಲ್ಲ ಎಂದು ಹೇಳಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉತ್ತರಕನ್ನಡದಲ್ಲಿ ಕರೋನಾ ಸಮಯದಲ್ಲಿ ಬಾಗಿಲು ಹಾಕಿರುವ ಖಾಸಗಿ ಆಸ್ಫತ್ರೆಗಳ ಬಾಗಿಲು ತೆರೆದು ಸಹಕರಿಸಲು... Read more »
ಭಾರತದ ಬೆಳಕು- ಓ ಬೆಳಕೆ ನೀನಿಲ್ಲದಿದ್ದರೆ?ಇಂದಿಗೂ ನಮ್ಮ ಬದುಕುಮೂರಾಬಟ್ಟೆಯಾಗಿರುತಿತ್ತುಅನಾಗರೀಕರ ತುಳಿತಕೆ ಸಿಕ್ಕಿಓ ಬೆಳಕೆ ನೀನಿಲ್ಲದಿದ್ದರೆ ?ಈಗಲೂ ಸೊಂಟಕೆಸೋಗೆ ಕಟ್ಟಿ ನಡೆಯಬೇಕಿತ್ತುಇಟ್ಟ ಹೆಜ್ಜೆಯ ಗುರುತನಳಿಸುತಓ ಬೆಳಕೆ ನೀನಿಲ್ಲದಿದ್ದರೆ?ಉಸಿರಾಟಕು ಹೆದರಬೇಕಿತ್ತುಆಕಾಶದಿಂದ ಉದುರಿದವರಿಗೆತಾಗಿಬಿಟ್ಟರೆ ಗತಿಯೇನೆನುತಓ ಬೆಳಕೆ ನೀನಿಲ್ಲದಿದ್ದರೆ?ಶೋಷಣೆಯ ಶಿಲುಬೆಗೆಜೀವಂತವಾಗಿ ಏರಿ ಸಾಯಬೇಕಿತ್ತುನೋವಿನಿರಿತವೆ ಮೇಲೆನಿಸಿ ಪ್ರತಿಭಟಿಸುವ ದನಿಯಿಲ್ಲದೆಓ ಬೆಳಕೆ... Read more »
ಉತ್ತರಕನ್ನಡ,ಶಿವಮೊಗ್ಗ ಜಿಲ್ಲೆಗಳು ಮೀನಿಗಾಗಿ, ಆಸ್ಫತ್ರೆಗಳಿಗಾಗಿ ಹಾಗೂ ಇನ್ನೂ ಅನೇಕ ಅನಿವಾರ್ಯತೆಗಳಿಗಾಗಿ ಕರಾವಳಿಯನ್ನು ಅದರಲ್ಲೂ ಉಡುಪಿ, ಮಂಗಳೂರುಗಳನ್ನು ಅವಲಂಬಿಸಿವೆ.ಮೀನು ಮತ್ತಿತರೆ ಅಗತ್ಯಗಳು ತೀರಾ ಅನಿವಾರ್ಯವೇನಲ್ಲ ಆದರೆ ಆಸ್ಫತ್ರೆಗಳಿವೆಯಲ್ಲ ಅವು ಶಿವಮೊಗ್ಗ,ಉತ್ತರಕನ್ನಡ ಜಿಲ್ಲೆಯವರಿಗೆ ಅನಿವಾರ್ಯ.ಈಗ ಕರೋನಾ ಭಯ, ಭೀತಿ ಪ್ರಾರಂಭವಾಗಿದೆ. ಮಂಗನಕಾಯಿಲೆ ಮಲೆನಾಡಿನ... Read more »
ಬುಧವಾರದಿಂದಲೇ ಕರಾವಳಿಯಲ್ಲಿ ಮೀನುಗಾರಿಕೆ ಪ್ರಾರಂಭವಾಗಲಿದ್ದು, ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ. ಸಿದ್ಧಾಪುರದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಲಾಕ್ಡೌ ನ್ ನಿಯಮ, ಸಾಮಾಜಿಕ ಅಂತರದ ನಿಬಂಧನೆಗಳ ನಡುವೆ ಮೀನುಗಾರರ... Read more »