ಮನುಷ್ಯ ನಿರ್ಮಿತ ಜಾತಿ,ಧರ್ಮಗಳ ಅಸಮಾನತೆಯ ಸಂಕೋಲೆ ಕಳಚಿ ಎಲ್ಲರಲ್ಲೂ ಸಮಾನತೆ,ಸೌಹಾರ್ದತೆ ತರಲು ಧಾರ್ಮಿಕ ಕಾರ್ಯಕ್ರಮಗಳು ನೆರವಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಸುನೀತಾ ಆಶಿಸಿದ್ದಾರೆ. ಅವರು (ಸಿದ್ಧಾಪುರ) ತಾಲೂಕಿನ ತರಳಿ ಸಂಸ್ಥಾನದ ವಾರ್ಷಿಕ ಶಿವರಾತ್ರಿ ಉತ್ಸವದ ನಿಮಿತ್ತ ಆಯೋಜಿಸಿದ್ದ ನಾರಾಯಣಗುರು... Read more »
ರಾಷ್ಟ್ರಮಟ್ಟದ ಮೂರನೆ ಮುಕ್ತ ಈಜಿ(ಪಂದ್ಯಾಟ)ನಲ್ಲಿ ಸಿದ್ಧಾಪುರ ತಾಲೂಕಿನ ಇಳಿಮನೆ ಶಾಲೆಯ ಶಾಮಸುಂದರ್ ತೃತಿಯ ಸ್ಥಾನ ಗಳಿಸಿದ್ದಾರೆ. ಈ ಹಿಂದೆ ಇವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಈಜುಸ್ಫರ್ಧೆಯಲ್ಲಿ ಸ್ಥಾನಗಳಿಸಿದ್ದರು. 32 ನಿಮಿಷದಲ್ಲಿ 2.5ಕಿ.ಮೀ ಕ್ರಮಿಸುವ ಮೂಲಕ ಕರ್ನಾಟಕ ಸ್ವಿಮ್ಮಿಂಗ್ ಫೆಡರೇಷನ್... Read more »
ಸಿಕ್ಕಿಬಿದ್ದ ಹವಾಲಾ ಹಣ, ಕರ್ಚಿಗೊಂದು ಮೋರಿ! ಮುಕುಂದ ಜೋಡಿ ಸೂಪರ್ ದಂಪತಿಗಳು ಸಿದ್ಧಾಪುರದಲ್ಲಿ ಸದ್ದಿಲ್ಲದೆ ನಡೆದ ಕಲರ್ ಸೂಪರ್ ವಾಹಿನಿಯ ಸೂಪರ್ ದಂಪತಿಗಳ ಆಯ್ಕೆಯಲ್ಲಿ ನಗರದ ಹಾಡುಗಾರ ಮುಕುಂದ ಪೈ ದಂಪತಿಗಳು ಆಯ್ಕೆಯಾಗಿದ್ದಾರೆ. ನಗರದ ಹೊಸಪೇಟೆಯ ಮುಕುಂದ ಖಾಸಗಿ ಉದ್ಯೋಗಿ... Read more »
ಸಿದ್ದಾಪುರದ ಶ್ರೀ ಸಂಸ್ಥಾನ ತರಳಿಮಠದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ 1008 ಸತ್ಯನಾರಾಯಣ ವೃತ ಕಳಸ ಪೂಜೆ, ತರಳಿಶ್ರೀ ಪ್ರಶಸ್ತಿ ಪ್ರದಾನ, ಹಾಗೂ ಸತ್ಯ ಪ್ರತಿಪಾದನೆ ಉಪನ್ಯಾಸ ಕಾರ್ಯಕ್ರಮಗಳು ಫೆ.21 ಹಾಗೂ 22ರಂದು ಜರುಗಲಿವೆ ಎಂದು ಶ್ರೀ ಸಂಸ್ಥಾನ ತರಳಿಮಠದ ಆಡಳಿತ... Read more »
ತರಳಿ ಶಿವರಾತ್ರಿ ಜಾತ್ರಾಮಹೋತ್ಸವಕ್ಕೆ ಸರ್ವರನ್ನೂ ಸ್ವಾಗತಿಸುತ್ತಾ ನಾಡಿನ ಸಮಸ್ತರಿಗೆ ಮಹಾಶಿವರಾತ್ರಿ ಶುಭಾಶಯ ಕೋರುವವರು ಸುಮಂಗಲಾ ವಸಂತ (ಜಿ.ಪಂ. ಸದಸ್ಯರು) ವಸಂತ ನಾಯ್ಕ ಮಳಲವಳ್ಳಿ (ತಾ.ಪಂ. ಮಾಜಿ ಸ್ಥಾಯಿಸಮೀತಿಅಧ್ಯಕ್ಷರು) ಹಾಗೂ ಕುಟುಂಬವರ್ಗ ಮತ್ತು ಅಭಿಮಾನಿ ಬಳಗ, ಸಿದ್ಧಾಪುರ (ಉ.ಕ.) ಸಿದ್ದಾಪುರ ತಾಲೂಕಿನ... Read more »
2019 ನೇ ಸಾಲಿನ ‘ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ’ಗೆ ಮಹಾಂತಪ್ಪ ನಂದೂರ ಅವರ ‘ಅರಿವೇ ಪ್ರಮಾಣು’ ಕಾವ್ಯ ಕೃತಿ ಆಯ್ಕೆಯಾಗಿದೆ ಎಂದು ನವಚೇತನ ಸಾಂಸ್ಕೃತಿಕ ಕಲಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ಮಂಜುನಾಥ ಪಟಗಾರ ತಿಳಿಸಿದ್ದಾರೆ. ಕವಿ ಮೋಹನ ಕುರುಡಗಿಯವರ ನೆನಪಿನಲ್ಲಿ... Read more »
ಸ್ಥಳಿಯರ ನೆರವು,ಸಹಕಾರದಿಂದ ಶಾಲೆ ಜ್ಞಾನದೇಗುಲವಾದ ಚೆಂದ ಹೂಡ್ಲಮನೆಯ ಕನ್ನಡಶಾಲೆ ರಾಜ್ಯಕ್ಕೆ ಮಾದರಿಯಾದ ಕತೆ ಹೂಡ್ಲಮನೆ ಶಾಲೆಯ ಮಕ್ಕಳು ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳಲ್ಲಿ ಅಲ್ಲಿಯ ವಿಶೇಶಗಳಾದ ಕಲಿಕಾ ಕೊಠಡಿಗಳು, ಗಣಿತದ ಪ್ರಾತ್ಯಕ್ಷಿಕೆಗಳು, ಕಲಿಕಾಕಾನು, ಇಂಗ್ಲೀಷ್ ಕಾರ್ನರ್, ಬಿಸಿಯೂಟದ ಕೋಣೆ, ತರಕಾರಿ... Read more »
ಸಿದ್ಧಾಪುರದ ಬುಧವಾರದ ವಾರದ ಸಂತೆಯ ದಿವಸ ನಗರದಲ್ಲಿ ಎರಡು ಸುದ್ದಿಗಳು ಗೊಂದಲಕ್ಕೆ ಕಾರಣವಾದವು. ಮೊದಲನೆ ಸುದ್ದಿಯೆಂದರೆ ಕಾವಂಚೂರು ಗ್ರಾ.ಪಂ. ನ ಕಲ್ಲೂರಿನಲ್ಲಿ ರಸ್ತೆಯ ನಿರ್ಮಾಣಕ್ಕೆ ಅಡ್ಡಿಯುಂಟುಮಾಡಿದ ಕೆಲವರು ಈ ವಿಚಾರದಲ್ಲಿ ವಸಂತನಾಯ್ಕ ಮತ್ತವರ ಆಪ್ತರ ಮೇಲೆ ಪೊಲೀಸ್ ದೂರು ನೀಡಿ... Read more »
ಸಿದ್ಧಾಪುರ ಪ.ಪಂ. ವ್ಯಾಪ್ತಿ ಮತ್ತು ತಾಲೂಕಿನ ಕೆಲವೆಡೆ ಅಪೂರ್ಣ ಮತ್ತು ವಿಳಂಬ ಕಾಮಗಾರಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ಪಟ್ಟಣ ಪಂಚಾಯತ್ ಕೆಲವೆಡೆ ಹಳೆ ರಸ್ತೆ ಕಿತ್ತು ಸಾರ್ವಜನಿಕರು ಓಡಾಡುವ ರಸ್ತೆಗಳಲ್ಲಿ ಜಲ್ಲಿ ತುಂಬಿ ಡಾಂಬರು ಹಾಕದಿರದಿರುವುದರಿಂದ... Read more »
ಕೆರೆ ಹೊಂಡದ ಜಿ.ಎಂ.ಭಟ್ ಕಾಯಿ ವ್ಯಾಪಾರ ಮಾಡುತ್ತಾ ನಗರದ ತರಕಾರಿ ಕಸವನ್ನು ರಸವನ್ನಾಗಿಸುತ್ತಾರೆ! ಈ ಭಟ್ ಹಸು,ನಾಯಿ ಸಾಕುವುದರಲ್ಲಿ ಎತ್ತಿದ ಕೈ ಎಂದರೆ ಇವರ ಪರಿಚಯ ಸ್ಥಳಿಯರಿಗೆ ಸುಮಾರಾಗಿ ಆದಂತೆ ಆದರೆ, ಈ ಭಟ್ ರ ಆಸಕ್ತಿ, ಅಭಿರುಚಿಗಳಿವೆಯಲ್ಲಾ ಅವೆಲ್ಲಾ... Read more »