ಉತ್ತರಕನ್ನಡ ಜಿಲ್ಲೆಯಲ್ಲಿ ಅನುದಾನಿತ ಪದವಿಮಹಾವಿದ್ಯಾಲಯಗಳು ರೋಸ್ಟರ್ ನಿಯಮ ಉಲ್ಲಂಘಿಸಿ ಅಸಂವಿಧಾನಿಕವಾಗಿ ನಡೆದುಕೊಂಡ ಬಗ್ಗೆ ಬಾಧಿತರಿಂದ ಈವರೆಗೆ ದೂರು ಬಂದಿಲ್ಲ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಕುಬೇರಪ್ಪ ಹೇಳಿದರು. ಜೂನ್ ನಲ್ಲಿ ನಡೆಯಲಿರುವ ಕರ್ನಾಟಕ ಪಶ್ಚಿಮ ಪದವೀಧರ... Read more »
ಸಿದ್ಧಾಪುರ ನಗರದಲ್ಲಿ ಪ್ರಾರಂಭವಾಗಿರುವ ಮೂರು ಮಾಂಸಾಹಾರಿ ಹೋಟೆಲ್ ಗಳು ಸ್ಥಳಿಯರು ಮತ್ತು ಪ್ರವಾಸಿಗರ ಖುಷಿಯನ್ನು ವೃದ್ಧಿಸಿವೆ. ಹೊಸವರ್ಷದಲ್ಲಿ ನಗರದ ಗಾರ್ಡನ್ ವೃತ್ತ ಮತ್ತು ತಿಮ್ಮಪ್ಪ ನಾಯ್ಕ ವೃತ್ತಗಳ ನಡುವೆ ಮದ್ಯದಂಗಡಿಯ ಮೇಲಂತಸ್ತಿನಲ್ಲಿ ಕದಂಬ ಎನ್ನುವ ಮಾಂಸಾಹಾರಿ ಹೋಟೆಲ್ ಪ್ರಾರಂಭವಾಗಿದೆ. ಈ... Read more »
ರಾಮಾಯಣ ಹಾಗೂ ಮಹಾಭಾರತ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಮತ್ತೀಹಳ್ಳಿಯ ಸಾತ್ವಿಕ್ ಎಸ್.ಹೆಗಡೆಗೆ ಪ್ರಕಟವಾದ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭಾ ಪ್ರಶಸ್ತಿಯನ್ನು ಬನವಾಸಿಯಲ್ಲಿ ಫೆ.9ರಂದು ಬೆಳಿಗ್ಗೆ 9:30ಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ... Read more »
ಕೇಂದ್ರದ ದೋಷಪೂರಿತ ನೀತಿಗೆ ಸ್ಟೈಪಂಡ್‍ಪರಿಹಾರ -ಕುಬೇರಪ್ಪ ಉವಾಚ ಕೇಂದ್ರಸರ್ಕಾರದ ದೋಷಪೂರಿತ ಆರ್ಥಿಕ ನೀತಿಗಳಿಂದ ದೇಶದ ಉದ್ದಿಮೆಗಳು ಮುಚ್ಚುತಿದ್ದು ನಿರುದ್ಯೋಗ ಹೆಚ್ಚುತ್ತಿರುವ ಬಿಕ್ಕಟ್ಟಿನ ಸಮಯದಲ್ಲಿ ಪ್ರಧಾನಿ ಮೋದಿ ಪಕೋಡಮಾರಿ ಎನ್ನುತ್ತಿರುವುದು ಬೇಜವಾಬ್ಧಾರಿಯಪರಮಾವಧಿ ಈ ಬೇಜವಾಬ್ಧಾರಿ, ಯುವಜನವಿರೋಧಿ ನೀತಿಗೆ ವಿರುದ್ಧವಾಗಿ ಕಾಂಗ್ರೆಸ್ ವಿದ್ಯಾವಂತನಿರುದ್ಯೋಗಿಗಳಿಗೆ... Read more »
ನಿಮ್ಮ ಮೌನ ನಮ್ಮನ್ನು ಕೆಣಕಿದೆ -ಮಾರ್ಗರೇಟ್ ಆಳ್ವ ಬೀದರ್ ನ ಶಾಹೀನ್ ಶಾಲೆಯಲ್ಲಿ ಸಿ.ಎ.ಎ. ವಿರುದ್ಧ ನಾಟಕ ಪ್ರದರ್ಶಿಸಿ ಸರ್ಕಾರದ ಪೊಲೀಸ್ ಕ್ರಮಕ್ಕೆ ತುತ್ತಾಗಿರುವ ಘಟನೆ ಬಗ್ಗೆ ಮೌನ ವಹಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ... Read more »
ವಿದ್ಯುತ್ ಕಳ್ಳತನದ ಆರೋಪದ ಮೇಲೆ ಹೆಸ್ಕಾಂ ವಿಜಲೆನ್ಸ್ ಪೊಲೀಸ್ ಕಾರವಾರ ಠಾಣೆಯ ಅಧಿಕಾರಿಗಳು ಬುಧವಾರ ಸಿದ್ಧಾಪುರದ ಎರಡು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ನಾಣಿಕಟ್ಟಾ ಮಂಚಿಕೆಮನೆ ಬಾಲಚಂದ್ರ ಹೆಗಡೆ ಮತ್ತು ಬಾಳೆಕೈನ ರವಿಕುಮಾರ ನಾಯ್ಕ ಎನ್ನುವವರಾಗಿದ್ದು ಇವರಿಂದ 9361... Read more »
ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಲಿರುವ ಶಿವರಾಮ ಹೆಬ್ಬಾರ್ ಇಂದು ಸಂಪುಟದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಲಾರಿ ಕ್ಲೀನರ್ ನಿಂದ ವೃತ್ತಿ ಜೀವನ ಪ್ರಾರಂಭಿಸಿದ್ದ ಹೆಬ್ಬಾರ್ ನಂತರ ಲಾರಿಮಾಲಿಕ,ಎ.ಪಿ.ಎಂ.ಸಿ. ಅಧ್ಯಕ್ಷ, ನಂತರ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ, ಆನಂತರ ಶಾಸಕ ಎರಡು ಅವಧಿಗಳಲ್ಲಿ... Read more »
ಬಿಳಗಿಯಲ್ಲಿ ಮಾರಿಕಾಂಬಾ ಜಾತ್ರೆ ಮುಕ್ತಾಯವಾಗಿದೆ. ಈ ಬಿಳಗಿ ಸುಮಾರು 200-300 ವರ್ಷಗಳ ಹಿಂದೆ ರಾಜಧಾನಿಯಾಗಿ ಮೆರೆದಿದ್ದ ಪ್ರದೇಶ. ಅಘನಾಶಿನಿ ನದಿಯ ತೊಪ್ಪಲಿನ ಈ ಪ್ರದೇಶದ ಪಾಕೃತಿಕ ವೈಶಿಷ್ಟ್ಯ, ಜನಜೀವನ, ವಿಭಿನ್ನವಾಗಿದೆ.ರಾಜರ ಕಾಲದ ಜೈನಬಸದಿ ಇಲ್ಲಿದ್ದು 22,23,24 ನೇ ತೀರ್ಥಂಕರರ ಮೂರ್ತಿಗಳು... Read more »
ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ ಗಾಂಧಿ ಅವಹೇಳನ ಮಾಡಿ ಸಾರ್ವಜನಿಕರಿಂದ ಚೀ..ತೂ… ಎಂದು ಉಗಿಸಿಕೊಂಡ ಮೇಲೆ ಇಂದು ತಾನು ಗಾಂಧಿ ಹೆಸರು ಹೇಳಿಲ್ಲ ಎನ್ನುವ ಮೂಲಕ ತನ್ನ ಮಾತು, ನಡವಳಿಕೆಗೆ ಯಾವ ಮಹತ್ವವಿದೆ ಎಂಬುದನ್ನು ಸಾಬೀತುಮಾಡಿದ್ದಾರೆ. ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ದುಷ್ಟಪರಿವಾರದ... Read more »
ಉತ್ತರಕನ್ನಡದ ಸಂಸದ ಮಾಜಿ ಸಚಿವ ಅನಂತಕುಮಾರ ಹೆಗಡೆ ಉಸುರವಳ್ಳಿಯಂತೆ ವರ್ತಿಸುವುದು, ಮಾತನಾಡುವುದು ಅವರ ಲಾಗಾಯ್ತಿನ ಚಾಳಿ. ಇದೇ ಮನುಷ್ಯ ಕೆಲವು ತಿಂಗಳುಗಳ ಹಿಂದೆ ಗಾಂಧಿ ಪರವಾಗಿ ಬಿ.ಜೆ.ಪಿ. ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧಿ ಪರವಾಗಿ ಮಾತನಾಡಿ ನಾಟಕಮಾಡಿದ್ದ ಹೀಗೆ ಗಾಂಧಿ ಮಹಾತ್ಮನನ್ನು... Read more »