ಎರಡೆರಡು ದಿವ್ಯ ಶೃದ್ಧಾಂಜಲಿಗಳು ಮತ್ತು ಅವಸ್ಥೆ… ಒಬ್ಬ ಕೃಷ್ಣಪ್ಪನೆಂಬ ದನಕಾಯುವ ಹುಡುಗ. ಆತನಿಗೆ ಒಬ್ಬ ಜಂಗಮ ಗುರು ದೊರೆಯುತ್ತಾನೆ. ಹೆಂಡತಿ ಪರಪುರುಷನೊಂದಿಗೆ ವ್ಯಭಿಚಾರಕ್ಕೆ ಇಳಿದ ಪರಿಣಾಮ ಜಂಗಮಗುರು ಊರೂರು ಅಲೆಯುವ ಅಲೆಮಾರಿಯಾಗಿದ್ದಂತೆ. ಇಂಥ ಗುರು ದನಕಾಯುವ ಕೃಷ್ಣಪ್ಪನನ್ನು ಆ ಕೆಲಸದಿಂದ... Read more »
ಇಂಥದೊಂದು ಪ್ರಶ್ನೆ ಈಗ ಮತ್ತೆ ಧುತ್ತನೆ ಎದ್ದಿದೆ. ರಾಜ್ಯ ಸರ್ಕಾರ ಜಾತಿವಾರು ಜನಗಣತಿ ಪ್ರಾರಂಭಿಸಿರುವುದರಿಂದ ಕರಾವಳಿ ಮಲೆನಾಡಿನ ಜನತೆ ಅದರಲ್ಲೂ ವಿಶೇಷವಾಗಿ ಅನಾದಿಕಾಲದಿಂದ ದೀವರು-ದೇವರ ಮಕ್ಕಳೆಂದು ಹಿನ್ನೆಲೆ ಉಳಿಸಿಕೊಂಡು ಕೆಲವು ಭಾಗದಲ್ಲಿ ಕಾಲಾನಂತರದಲ್ಲಿ ಹಳೆಪೈಕ, ನಾಮಧಾರಿ, ಹಾಲಕ್ಷತ್ರಿಯ ಎಂದೆಲ್ಲಾ ಬರೆಯಿಸಿಕೊಂಡ... Read more »
ಬ್ರಾಹ್ಮಣರು ಮತ್ತು ದೀವರು ಅಣ್ಣ-ತಮ್ಮಂದಿರು ಐತಿಹ್ಯ ವೇದಕಾಲದಿಂದ ಹಿಡಿದು ಕ್ರಿ.ಶ. 5-6ನೇ ಶತಮಾನದವರೆಗೆ ಎಲ್ಲಾ ಜನಾಂಗಗಳೂ ಪರಸ್ಪರ ಸಂಕರಣಗೊಳ್ಳುತ್ತ ಬಂದಿವೆ. ದೀವರಲ್ಲಿನ ಬಳಿಗಳನ್ನು ಪರಾಂಬರಿಸಿದಾಗ ವಿವಿಧ ಜನಾಂಗಗಳು ಒಂದರೊಡನೊಂದು ಸಂಕರಗೊಂಡಿರುವುದು ಖಚಿತಪಡುತ್ತದೆ. ದೀವರಲ್ಲಿ ಇಂದಿಗೂ ಇರುವ ಐತಿಹ್ಯದಂತೆ ಬ್ರಾಹ್ಮಣ ಮತ್ತು... Read more »
ಯಾರು ಈ ದೀವರು? (ಕರ್ನಾಟಕ ದೀವರು) ದೀವರು ಅರಣ್ಯ ಸಂಪತ್ತನ್ನು ಸಂಗ್ರಹಿಸುತ್ತಿದ್ದುದರಿಂದ ಅರಣ್ಯಭಂಡಾರರೆಂದು ಕರೆಯಲಾಗಿದೆ. ಅಶ್ವಾರೋಹಿಗಳಾಗಿದ್ದು ಬಿಲ್ಲುವಿದ್ಯೆಯಲ್ಲೂ ಪರಿಣತಿ ಹೊಂದಿದ ಬಿಲ್ಲುಪಡ್ಡೆಕಾರರಾಗಿದ್ದುಯೋಧಪಡೆಯನ್ನು ಕಟ್ಟಿಕೊಂಡ ಸಾಮಂತರಾಗಿದ್ದವರು. ಕ್ರಿ .ಶ.1129 ರಲ್ಲಿಯೇ ಹೊಯ್ಸಳರ ಅಧೀನ ಅಧಿಕಾರಿ ದೀವರ ಚಿಂಣನ ಬಮ್ಮಣನುಚಂದ್ರಗುತ್ತಿಯನ್ನಾಳುತ್ತಿದ್ದುದು ಮೂಡಿಗೆರೆಯ ಹಂತೂರು,... Read more »
ಉತ್ತರ ಕನ್ನಡ ಜಿಲ್ಲೆಯ ರೈತವರ್ಗದಲ್ಲಿ ಹೆಚ್ಚು ಹಿಂದುಳಿದವರು ಹಾಲಕ್ಕಿ ಒಕ್ಕಲಿಗರೆಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಇದುವರೆಗಿನ ವಿವರಣೆ ಸಾಕು ಅನಿಸುತ್ತದೆ. ಈ ಜಿಲ್ಲೆಯಲ್ಲಿ ಇವರ ಹೊರತಾಗಿಯೂ ಬಹು ದೊಡ್ಡ ರೈತಸಮುದಾಯಗಳಿದ್ದವು, ಈಗಲೂ ಇವೆ. ಪ್ರಮಾಣದಲ್ಲಿ ಸ್ವಲ್ಪ ಹೆಚ್ಚೂ ಕಡಿಮೆ ಇರಬಹುದಾದರೂ- ಆ ಇನ್ನುಳಿದ... Read more »
ಇದು ಪ್ರಪಂಚದ ವಿಸ್ಮಯ ಒಂದರ ಕತೆ! ಶಿಥಿಲಗೊಳ್ಳುತ್ತಿರುವ ಐತಿಹಾಸಿಕ ಕಲ್ಲಿನ ಸಂಕ ಉಳಿಸಿಕೊಳ್ಳುವ ಪ್ರಯತ್ನ ಮಾಡುವವರ್ಯಾರು? ಮಳವಳ್ಳಿ ಪುರಾತನ ಕಲ್ಲು ಸೇತುವೆಗೆ ಇನ್ನೆಷ್ಟು ದಿನದ ವೈಭವ? ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ, ತಾಲೂಕಿನ ಮನಮನೆ ಪಂಚಾಯತ್ ವ್ಯಾಪ್ತಿಯ ಮಳವಳ್ಳಿಯ ಕಲ್ಲು... Read more »
-ಡಾ.ಎ.ಅನಿಲ್‍ಕುಮಾರ್ ಎಂ.ಬಿ.ಬಿ.ಎಸ್, ಡಿ.ಎನ್.ಬಿ, ಜನರಲ್ ಸರ್ಜನ್ ಮತ್ತು ಲೆಪ್ರೋಸ್ಕೋಪಿಕ್ ಪರಿಣಿತರು ಜನಸಾಮಾನ್ಯರಲ್ಲಿಒಂದಾನೊಂದು ಕಾಲದಲ್ಲಿ ಪೂಜ್ಯ ಭಾವನೆಯನ್ನು ಹೊಂದಿದ್ದ ವೈದ್ಯಕೀಯರಂಗ ಈಗ ಧ್ವೇಷ, ಅನುಮಾನಗಳಿಂದ ಕೂಡಿದೆ, ಸೇವೆಯಾಗಿಇದ್ದಂತಹ ವೈದ್ಯಕೀಯರಂಗಯಾವುದೇ ಸಂಶಯವಿಲ್ಲದೆ ಸುಲಿಗೆಯಾಗಿದೆ, ಇದು ಮನುಕುಲದಒಂದು ದೊಡ್ಡದುರಂತ, ಮಾನವನ ಸಾಮಾಜಿಕ ಬೆಳವಣಿಗೆಯ ಹಾಗೂಇತಿಹಾಸದಒಂದುಕಪ್ಪು... Read more »
ಭೂಮಿ (ಭೂಮಣಿ) ಹಬ್ಬದ ಆಡ್ಕೆ, ಬ್ಯಾಟಿಗ್ ಹೋಗನ್ರನ ಹುಡ್ರ’ ಎಂದ ರಾಮಜ್ಜ, ಹುಡುಗರ ಪ್ರತಿಕ್ರಿಯೆಗೂ ಕಾಯದೆ ಅದೇ ಉಸಿರಿನಲ್ಲಿ ‘ಗೌರತ್ಗೆ ಒಂದ್ ಕವ್ಳ ಕೊಡೆ’, ಎಂದು ಎಲೆ ಅಡಿಕೆ ಬೇಡಿದ. ‘ಬ್ಯಾಟೆ ಹುಚ್ ಈ ಹುಡ್ರಿಗೂ ಕಲ್ಸಬಡ ರಾಮಣ್ಣ; ಎಂದು... Read more »
ಬದುಕು ನಮ್ಮಿಷ್ಟ ದಂತೆ ನಡೆಯ ದಿರುವುದೇ ಚೆಂದ!. ಈತ ನಾಟಕಕ್ಷೇತ್ರ ಅಥವಾ ರಂಗಭೂಮಿ ಬಗ್ಗೆ ಇಟ್ಟುಕೊಂಡ ಪ್ರೀತಿ ಅಪಾರ. ಹೀಗೆಲ್ಲಾ ರಂಗಭೂಮಿ ಬಗ್ಗೆ ವಿನಾಕಾರಣ ಪ್ರೀತಿ ಬರುವ ಮೊದಲೇ ಈತನೊಮ್ಮೆ ಶಾಲೆಯಲ್ಲಿ ನಾಟಕದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಮೈಯೆಲ್ಲಾ ದಡಾರವೆದ್ದು ನಾಟಕದಲ್ಲಿ... Read more »
ಪರಿಸರ ಕಾರ್ಯಕರ್ತ, ಬರಹಗಾರ, ಸೂಕ್ಷ್ಮ ವಿಚಾರಗಳ ಸಂಶೋಧಕ, ಅಲೆಮಾರಿ ಹೀಗೆ ಬಹುಮುಖಿ ಆಸಕ್ತಿ, ಅಭಿರುಚಿಗಳ ಗ್ರಾಮಜೀವಿ ಶಿವಾನಂದ ಕಳವೆ, ಪತ್ರಿಕೆಗಳಲ್ಲಿ ನುಡಿಚಿತ್ರ ಬರವಣಿಗೆ ಪ್ರಾರಂಭಿಸಿ ಕರ್ನಾಟಕ ಪರಿಸರ ಪತ್ರಿಕೋದ್ಯಮ ಪುರಸ್ಕಾರಕ್ಕೆ ಪಾತ್ರರಾಗಿರುವ ಇವರು ಪರಿಸರ, ಕೃಷಿಯ ಬಗ್ಗೆ ಬರೆಯುತ್ತಲೇ ಪ್ರಯೋಗಕ್ಕಿಳಿದವರು.... Read more »