ಸಿದ್ಧಾಪುರದ ನೆಲ-ಮಣ್ಣಿನ ಮಹಿಮೆಯೋ ಅಥವಾ ಇಲ್ಲಿಯ ಚಾರಿತ್ರಿಕ ಹಿನ್ನೆಲೆಯ ಮಹಿಮೆಯೋ ಇಲ್ಲಿ ಸಂಭವಿಸುವ ಪ್ರತಿ ಘಟನೆ,ವಿದ್ಯಮಾನಗಳೂ ವಿಶೇಶ. ತೀರಾ ಹಳ್ಳಿಯಂಥ ಪಟ್ಟಣದ ಸಿದ್ಧಾಪುರದಲ್ಲಿ ಬಹಳ ವರ್ಷಗಳ ಹಿಂದಿನಿಂದ ತೋಟಗಾರಿಕಾ ತರಬೇತಿ ಸಂಸ್ಥೆಯೊಂದು ನಡೆಯುತ್ತಿದೆ. ಈ ಸಂಸ್ಥೆಯ ವ್ಯಾಪ್ತಿ ಉತ್ತರಕನ್ನಡ ಶಿವಮೊಗ್ಗ... Read more »
ರಾಜ್ಯದ 58ಗ್ರಾಮಗಳನ್ನೊಳಗೊಂಡ ಸಾವಿರಾರು ಕುಟುಂಬಗಳು 1979 ರ ಹಿಂದಿನಿಂದಲೂ ನಿಶ್ಚಿತ ಪ್ರದೇಶದಲ್ಲಿ ವಾಸ್ಯವ್ಯ ಹೊಂದಿವೆ,ಆ ಪ್ರದೇಶದ ಅನುಭೋಗಿದಾರರಾಗಿದ್ದಾರೆ ಎಂದು ದಾಖಲೆ ಒದಿಸಿದರೆ ಅಂಥ ಅಕ್ರಮ ಮನೆಗಳು ಸಕ್ರಮ ಹಾಗೂ ಆ ಪ್ರದೇಶದ ಪಟ್ಟಾ ಸಂಬಂಧಿಸಿದ ವ್ಯಕ್ತಿಗೆ/ಕುಟುಂಬಕ್ಕೆ ದೊರೆಯುವ ಹಿಂದಿನ ಕಾಂಗ್ರೆಸ್... Read more »
ಬಡವರು, ಅಸಹಾಯಕರಿಗೆ ಸಹಾಯ ಮಾಡುವ ಮೂಲಕ ಎಲ್ಲೆಡೆ ಬಡವರ ಬಂಧುವಿನ ಜಯಂತಿ ಆಚರಣೆ ಮಾಜಿ ಮುಖ್ಯಮಂತ್ರಿ ದಿ.ಎಸ್. ಬಂಗಾರಪ್ಪನವರ 87 ನೇ ಹುಟ್ಟುಹಬ್ಬದ ಅಂಗವಾಗಿ ಇಂದು ರಾಜ್ಯಾದ್ಯಂತ ಬಂಗಾರಪ್ಪ ಜಯಂತ್ಯುತ್ಸವ ಆಚರಿಸಲಾಯಿತು. ಸೊರಬದಲ್ಲಿ ಅವರ ಸಮಾಧಿ ಬಳಿ ನಡೆದ ಸರಳ... Read more »
ತ್ಯಾಗಲಿಗ್ರೂಪ್ ಗ್ರಾಮಗಳ ಸೇ.ಸ.ಸಂ.ದ 102 ನೇ ಹುಟ್ಟುಹಬ್ಬ ಅಬಲರನ್ನು ಸಬಲರನ್ನಾಗಿಸುವುದೇ ಸಹಕಾರ ಅಬಲರನ್ನು ಸಬಲರನ್ನಾಗಿ ಮಾಡುವುದೇ ಸಹಕಾರಿಧ್ಯೇಯ ಎಂದಿರುವ ಲೆಕ್ಕಪರಿಶೋಧನಾ ಸಹಾಯಕ ನಿರ್ಧೇಶಕ ರಾಮಪ್ಪ ಸಹಕಾರಿ ರಂಗದ ಯಶಸ್ಸು ಅನೇಕ ಅಂಶಗಳನ್ನು ಆಧರಿಸಿದೆ ಎಂದಿದ್ದಾರೆ. ಸಿದ್ಧಾಪುರತಾಲೂಕಿನ ತ್ಯಾಗಲಿಗ್ರೂಪ್ ಗ್ರಾಮಗಳ ಸೇವಾ... Read more »
ಕಳೆದ ಬುಧವಾರ ಸಿದ್ಧಾಪುರದಿಂದ ಮಂಗಳೂರಿಗೆ ಹೊರಟಿದ್ದ ಕಾರಿನಲ್ಲಿದ್ದ ಸರೋಜಿನಿ ನಾಯ್ಕರ ಮಕ್ಕಳು ಮೊಮ್ಮಕ್ಕಳು ಸೇರಿ ಒಟ್ಟೂ ಏಳು ಜನ ಅಪಘಾತದಿಂದ ತೀವೃವಾಗಿ ಗಾಯಗೊಂಡಿದ್ದರು. ತೀವೃಸ್ವರೂಪದ ಗಾಯಗಳಾದ ಇಡೀ ಕುಟುಂಬವನ್ನು ಶಿವಮೊಗ್ಗ ಮತ್ತು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿತ್ತು ಬಲು ಅಪರೂಪದ... Read more »
(Penalties under Goods and Service Tax Act) “ತೆರಿಗೆಯನ್ನು ಶಿಕ್ಷೆಯೆಂದು ಭಾವಿಸಬೇಡಿ” ಮಾನ್ಯ ಹಣಕಾಸು ಮಂತ್ರಿಯವರ ಅಭಿಪ್ರಾಯವನ್ನು ಉಲ್ಲೇಖಿಸುತ್ತಾ ಹೇಳುವುದಾದರೆ ಪ್ರಸ್ತುತ ಭಾರತದಲ್ಲಿ ತೆರಿಗೆಗೂ ನಿಯಮಗಳಿವೆ ಶಿಕ್ಷೆಗೂ ನಿಯಮಗಳಿವೆ. ಆದರೆ ಜನಸಾಮಾನ್ಯರು ತೆರಿಗೆಗೂ ಶಿಕ್ಷೆಗೂ ತೀರ ವ್ಯತ್ಯಾಸವಿದೆಯೆಂದು ಭಾವಿಸುವುದಿಲ್ಲ.... Read more »
ಮಡಕೇರಿ-ಕೊಡಗಿನಲ್ಲಿ ನಡೆದ ಮಹಿಳಾ ದಸರಾದಲ್ಲಿ ಇಲ್ಲಿನ ಮೂವರು ಹಿರಿಯ ಅಧಿಕಾರಿಗಳು ಕೊಡವ ಶೈಲಿಯ ಉಡುಪಿನಲ್ಲಿ ಮಿಂಚಿದರು, ಈ ಮೂವರು ಅಧಿಕಾರಿಣಿಗಳಲ್ಲಿ ಒಬ್ಬರು ಜಿಲ್ಲಾಧಿಕಾರಿಗಳು, ಮತ್ತೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠರು, ಇನ್ನೊಬ್ಬರು ಜಿ.ಪಂ.ಮುಖ್ಯ ಕಾರ್ಯದರ್ಶಿ ಗವಿನಸರಕ್ಕೆ ಬೇಕು ಸರ್ವಋತು ರಸ್ತೆ ಗವಿನಸರಕ್ಕೆ... Read more »
(ನರೇಂದ್ರ ಹಿರೇಕೈ, ಲಾ ಛೇಂಬರ್ ಶಿರಸಿ) ಸಾಲ ಯಾರಿಗೆ ಬೇಡ? ಸಾಲ ಕೊಡಲು ಸಾವಿರ ಬ್ಯಾಂಕುಗಳು ಕರೆಯುತ್ತಿರುವಾಗ, ಸಾಲ ಯಾರಿಗೆ ಬೇಡ ಹೇಳಿ! ಸಾಲ ಪಡೆದುಕೊಳ್ಳಲು ಸಾವಿರ ದಾರಿಗಳಿವೆ ನಿಜ ಆದರೆ ಸಾಲ ಪಡೆಯಲು ಅರ್ಹತೆ ಇರಬೇಕಲ್ಲವೇ. ಬಹಳಷ್ಟು ಜನಗಳಿಗೆ... Read more »
ನಾಳೆ ಗಾಂಧಿ ಜಯಂತಿ- ಶಿರಸಿ-ಸಿದ್ಧಾಪುರದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದ್ದ ಮಹಾತ್ಮಾ ಗಾಂಧಿ! ರಾಷ್ಟ್ರಪಿತ ಮಹಾತ್ಮಾ ಗಾಂಧಿ ಸಿದ್ಧಾಪುರಕ್ಕೆ ಬಂದಿದ್ದರು ಮತ್ತು ಮಹಾತ್ಮಾ ಗಾಂಧಿಯವರಿಂದಾಗಿ ಉತ್ತರಕನ್ನಡದ ಮಾರಿ ಹಬ್ಬದ ಕೋಣನ ಬಲಿ,ಅಸ್ಪೃಶ್ಯತೆ ಆಚರಣೆ ಮುಕ್ತಿ ಹಾಗೂ ವಿಧವಾ ವಿವಾಹ ಪ್ರಾರಂಭವಾದವು... Read more »