ಹುಸೂರು ನಿಪ್ಲಿ ಜಲಪಾತದ ಈಗಿನ ಸೌಂದರ್ಯ ಸೆರೆಹಿಡಿದವರು- ಶ್ರೀಕಾಂತ ಮಹಾಲೆ ಜೋಗ ಸಮೀಪದ ಹೊನ್ನೆಮರಡು ಚಿತ್ರ. ಚಿತ್ರಕೃಪೆ- ಸ್ವಾಮಿ ಹೊನ್ನೆಮರಡು Read more »
ಮಾನವೀಯ ಸಂವೇದನೆಗೆ ಜಯಂತ್‍ರಿಗೆ (ಕಾಯ್ಕಿಣಿ) ಜಯಂತ್ ಮಾತ್ರ ಸಾಟಿ. ಒಮ್ಮೆ ಹೀಗೊಂದು ತಮಾಸೆಯ ಉದಾಹರಣೆ ಹೇಳಿದರು. ಬೆಂಗಳೂರಿನಲ್ಲಿ ಒಂದು ಮದುವೆಗೆ ಹೋಗಿದ್ದರಂತೆ ಆ ಮದುವೆಯ ವಧು- ವರರಿಬ್ಬರೂ ಜಯಂತ್ ಅಭಿಮಾನಿಗಳಂತೆ. ಮದುವೆ ಮಂಟಪದ ಸಭಾಭವನದಲ್ಲಿ ಎರಡ್ನೂರು-ಮನ್ನೂರಕ್ಕೂ ಮಿಕ್ಕಿಜನರಿದ್ದರಂತೆ, ಬಹತೇಕರ್ಯಾರೂ ಪರಸ್ಪರ... Read more »
ಕೊಂಡ್ಲಿ,ಬೇಡ್ಕಣಿಯಲ್ಲಿ ಕೆರೆಬೇಟೆ, ಮೀನುರಾಶಿ ಹತ್ತುಮೀನು ಮತ್ತು ಕೆರೆಬೇಟೆ ಆಡಲು ಮಲೆನಾಡಿಗರಿಗೆ ಈಗ ಸುಗ್ಗಿ ಗ್ರಾಮೀಣ ಜನರ ಹವ್ಯಾಸ ಮತ್ತು ಕ್ರೀಡೆಯಾದ ಕೆರೆಬೇಟೆ ತಾಲೂಕಿನ ಕೊಂಡ್ಲಿ ಮತ್ತು ಬೇಡ್ಕಣಿಯಲ್ಲಿ ನಡೆದವು. ಕೊಂಡ್ಲಿಯಲ್ಲಿ ಸಾಮೂಹಿಕವಾಗಿ ಮೀನು ಹಿಡಿಯುವ ಮೂಲಕ ಕೆರೆಬೇಟೆ ನಡೆಯಿತು. ಬೇಡ್ಕಣಿಯಲ್ಲಿ... Read more »
ಕೊಂಡ್ಲಿ ಕೇಶವನಾಯ್ಕ ಗಾನಗಂಧರ್ವ ಸಿದ್ದಾಪುರದಕೊಂಡ್ಲಿಯ ಯುವ ಗಾಯಕ ಕೇಶವ ಗೋವಿಂದ ನಾಯ್ಕರಿಗೆ ಅಖಿಲ ಕರ್ನಾಟಕ ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿ ಮತ್ತು ಸರ್ವ ಜಾನಪದ ಕಲಾವಿದರ ಸಂಘ (ರಿ) ಬೆಂಗಳೂರು ನಿಂದ ರಾಜ್ಯಮಟ್ಟದ ಗಾನಗಂಧರ್ವ ಪ್ರಶಸ್ತಿಯನ್ನಿತ್ತು ಗೌರವಿಸಲಾಗಿದೆ. ಕೇಶವ ನಾಯ್ಕ... Read more »
…………..ಈ ಮೆಲೋಡ್ರಾಮಾ ನೋಡಿದ ನಾರಾಯಣ, ಚಂದ್ರುಗಳೆಲ್ಲಾ ನಗಲೂ ಆಗದೆ, ಅಳಲೂ ಸಾಧ್ಯವಾಗದೆ ಸಹಕರಿಸಿದ್ದಾರೆ. ಬಹುಶಃ ಈ ಘಟನೆಯ ಸಂದರ್ಭದಲ್ಲೇ ಸುನೀಲ್ ನಾಯಕ್ ಸರ್, ಪ್ರತಿದಿನ ಒಬ್ಬೊಬ್ಬರನ್ನೇ ಕರೆದೊಯ್ದು 14-15 ಬಾರಿ ರವಿಚಂದ್ರನ್‍ರ ‘ಚಿಕ್ಕೆಜಮಾನ್ರು’ ರಿಮೇಕ್ ಕನ್ನಡ ಸಿನೆಮಾ ನೋಡಿದ್ದಾರೆ. ಈ... Read more »
ಸಿದ್ಧಾಪುರದ ಬಿಯರ್ ಬಾಂಡರಿ ಚಳ್ಳೆವಟ್ಟಿ ಕ್ರೀಡಾಂಗಣದ ಬಗ್ಗೆ ನಿಮಗೆ ಗೊತ್ತಾ? ಈ ವರ್ಷ, ಈ ಚುನಾವಣೆಯ ಸಮಯದಲ್ಲಿ ದೇಶದಾದ್ಯಂತ ಮದ್ಯ ಮಾರಾಟದ ಪ್ರಮಾಣ ಮಹಾಜಿಗಿತ ದಾಖಲಿಸಿದೆಯಂತೆ! ಈ ಚುನಾವಣೆಯಲ್ಲಿ ಸುಳ್ಳು ಹೇಳಿದವರಾರು? ದುಡ್ಡು ಹಂಚಿ ಮತ, ಸೇನೆ, ಮಾಧ್ಯಮ,ಉಧ್ಯಮಿಗಳ ನೆರವಿನಿಂದ... Read more »
ಅನಿಸುತಿದೆ ಯಾಕೋ ಇಂದು……. ಹುಟ್ಟಿದ ಗುಟ್ಟು ಹೀಗಿದೆ- (ಚಿತ್ತಾಲತನದ ಸೊಬಗು) ಗೌರೀಶ್‍ಕಾಯ್ಕಿಣಿಯವರ ಪುತ್ರರಾಗಿರುವ ಭಾಗ್ಯದಿಂದಾಗಿ ಜಯಂತರಿಗೆ ಸಾಹಿತ್ಯಲೋಕ, ಸಾಹಿತಿಗಳ ಲೋಕವೆಲ್ಲಾ ತೀರಾಎಳೆವಯಸ್ಸಿನಿಂದಲೇ ಚಿರಪರಿಚಿತ, ಕವಿಗಳು, ಸಾಹಿತಿಗಳು ಕಾಯ್ಕಿಣಿಯವರ ಮನೆಗೆ ಬರುವುದು, ವೈಚಾರಿಕ ಕಡಕ್ಕು ಹಿರಿ ಕಾಯ್ಕಿಣಿಯವರೊಂದಿಗೆ ‘ಚಿಗುರಿದ ಕನಸಿನ’ಜಯಂತ್ ಸಮಾಜಸೇವಾಕರ್ತರು,... Read more »
ಭೂಮಿ (ಭೂಮಣಿ) ಹಬ್ಬದ ಆಡ್ಕೆ, ಬ್ಯಾಟಿಗ್ ಹೋಗನ್ರನ ಹುಡ್ರ’ ಎಂದ ರಾಮಜ್ಜ, ಹುಡುಗರ ಪ್ರತಿಕ್ರಿಯೆಗೂ ಕಾಯದೆ ಅದೇ ಉಸಿರಿನಲ್ಲಿ ‘ಗೌರತ್ಗೆ ಒಂದ್ ಕವ್ಳ ಕೊಡೆ’, ಎಂದು ಎಲೆ ಅಡಿಕೆ ಬೇಡಿದ. ‘ಬ್ಯಾಟೆ ಹುಚ್ ಈ ಹುಡ್ರಿಗೂ ಕಲ್ಸಬಡ ರಾಮಣ್ಣ; ಎಂದು... Read more »
ಬದುಕು ನಮ್ಮಿಷ್ಟ ದಂತೆ ನಡೆಯ ದಿರುವುದೇ ಚೆಂದ!. ಈತ ನಾಟಕಕ್ಷೇತ್ರ ಅಥವಾ ರಂಗಭೂಮಿ ಬಗ್ಗೆ ಇಟ್ಟುಕೊಂಡ ಪ್ರೀತಿ ಅಪಾರ. ಹೀಗೆಲ್ಲಾ ರಂಗಭೂಮಿ ಬಗ್ಗೆ ವಿನಾಕಾರಣ ಪ್ರೀತಿ ಬರುವ ಮೊದಲೇ ಈತನೊಮ್ಮೆ ಶಾಲೆಯಲ್ಲಿ ನಾಟಕದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಮೈಯೆಲ್ಲಾ ದಡಾರವೆದ್ದು ನಾಟಕದಲ್ಲಿ... Read more »