‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಟ್ರೇಲರ್ ಬಿಡುಗಡೆ: ಉತ್ತರ ಕನ್ನಡದ ಕುವರನ ಗೆಟಪ್ಪಿನಲ್ಲಿ ಮಿಂಚಿದ ದಿಗಂತ್

ವಿನಾಯಕ ಕೋಡ್ಸರ ನಿರ್ದೇಶನದ ಬಹುನಿರೀಕ್ಷಿತ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಉತ್ತರಕನ್ನಡ ಗ್ರಾಮ್ಯ ಪರಿಸರವನ್ನು ಪರಿಚಯಿಸಿರುವ ಸಿನಿಮಾ ಅದೇ ಕಾರಣಕ್ಕೆ ಮೆಚ್ಚುಗೆ ಗಳಿಸುತ್ತಿದೆ. ದಿಗಂತ್ – ಐಂದ್ರತಾ ರೇ ನಾಯಕ- ನಾಯಕಿಯಾಗಿ ನಟಿಸಿರುವ, ವಿನಾಯಕ ಕೋಡ್ಸರ ನಿರ್ದೇಶನದ... Read more »

ಅಪ್ಪು ಜೇಮ್ಸ್‌ ಬಗ್ಗೆ ರಾಘವೇಂದ್ರರಾಜ್‌ ಕುಮಾರ್‌ ಪ್ರತಿಕ್ರೀಯೆ

ಜೇಮ್ಸ್ ಚಿತ್ರ ಬಿಡುಗಡೆ: ಫಸ್ಟ್ ಡೇ ಫಸ್ಟ್ ಶೋ ನೋಡಿ ತಮ್ಮ ಅಪ್ಪು ಬಗ್ಗೆ ರಾಘಣ್ಣ ಹೇಳಿದ್ದೇನು? ನನಗೆ ನನ್ನ ತಂದೆ ಡಾ ರಾಜ್ ಕುಮಾರ್ ಅವರು ಅಣ್ಣನ ಬಗ್ಗೆ ತಮ್ಮ, ತಮ್ಮನ ಬಗ್ಗೆ ಅಣ್ಣ, ಅಪ್ಪನ ಬಗ್ಗೆ ಮಕ್ಕಳು,... Read more »

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

ಪ್ರೇಮಂ..ಪೂಜ್ಯಂ…ಭಾಗ-೦೨ -ಲವ್‌ ಕೆಮಿಸ್ಟ್ರಿಯ ನೂರು ನಿಗೂಢಗಳು

ಲವ್‌ ಕೆಮಿಸ್ಟ್ರಿಯ ಮೂರು ನಿಗೂಢಗಳು: ಲವ್‌ ಅನ್ನೋದು ಅದೆಂಥ ಕಿಲಾಡಿ ತಲೆನೋವು ಗೊತ್ತಾ!ಹಣ್ಣಿನಂಗಡಿಯಲ್ಲಿ ಕಿತ್ತಳೆ, ಅನಾನಸ್‌, ಸೇಬು, ಪಪ್ಪಾಯಿ, ದ್ರಾಕ್ಷಿ ಎಲ್ಲ ಇವೆ. ಎಲ್ಲವೂ ನಮಗಿಷ್ಟ. ಒಂದೆರಡೊ ಮೂರೊ ಹಣ್ಣುಗಳು ತುಸು ಜಾಸ್ತಿ ಇಷ್ಟವಾಗಬಹುದು. ಆದರೆ ಒಂದೇ ಹಣ್ಣಿನ ಬಗ್ಗೆ... Read more »

ಬಹುನಿರೀಕ್ಷಿತ ಜೇಮ್ಸ್‌ ರೆಕಾರ್ಡ್‌ ಬ್ರೇಕ್……

ಪುನೀತ್ ನಟನೆಯ ‘ಜೇಮ್ಸ್’ ಟೀಸರ್ ಬಿಡುಗಡೆ  ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಬಹುನಿರೀಕ್ಷಿತ ಚಿತ್ರ ‘ಜೇಮ್ಸ್’ನ ಟೀಸರ್. ಮಾರ್ಚ್ 17ರಂದು ಬಿಡುಗಡೆಯಾಗಲಿರುವ ಚಿತ್ರ‌ Read more »

ಸಂಯುಕ್ತಾ ಹೆಗಡೆ ಹಾರ್ಟ್ ಬೀಟ್ ಹೆಚ್ಚಿಸೋ ಹಾಟ್ ಸ್ಟೆಪ್: ‘ಮಳ್ಳಿ ಮಳ್ಳಿ ಹಾಡು ವೈರಲ್

‘ರಾಣ’ದಲ್ಲಿ ಸಂಯುಕ್ತಾ ಹೆಗಡೆ ಹಾರ್ಟ್ ಬೀಟ್ ಹೆಚ್ಚಿಸೋ ಹಾಟ್ ಸ್ಟೆಪ್: ‘ಮಳ್ಳಿ ಮಳ್ಳಿ’ ಮ್ಯೂಸಿಕ್ ವಿಡಿಯೊ ಲಾಂಚ್ ನಾಯಕ ಶ್ರೇಯಸ್ ಮಂಜು ಜೊತೆ ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತಾ ಹೆಗಡೆ ಹೆಜ್ಜೆ ಹಾಕಿರುವ ‘ರಾಣ’ ಸಿನಿಮಾದ ‘ಮಳ್ಳಿ ಮಳ್ಳಿ’ ಹಾಡಿನ ಮ್ಯೂಸಿಕ್... Read more »

ಪ್ರವಾಸಿಗರ ಸ್ವರ್ಗಸದೃಶ ದೇವರ ತೋಟ ಇರುವುದೆಲ್ಲಿ ಗೊತ್ತೆ ?

ದೇವರು ರುಜು ಮಾಡಿದನು ಅದನು ಕವಿ ನೋಡಿದನು ಎಂದು ಹೇಳಿದ್ದು ಕವಿ ಕುವೆಂಪು. ಇಂಥ ದೇವರ ರುಜು ಹಕ್ಕಿಗಳ ಹಾರಾಟವನ್ನು ನೋಡಲು ನೀವು ದೇವರ ತೋಟಕ್ಕೆ ಹೋಗಬೇಕು. ಹೌದು ದೇವರ ತೋಟ ಎಲ್ಲಿದೆ? ಏನಿದರ ವಿಶೇಶ ಎಂದು ನೀವೂ ತಲೆಕೆರೆದುಕೊಳ್ಳಬಹುದು.... Read more »

ನಮ್ಮಮ್ಮ ಸೂಪರ್ಸ್ಟಾರ್‌ ಸಮನ್ವಿ ಇನ್ನಿಲ್ಲ..

ರಸ್ತೆ ಅಪಘಾತದಲ್ಲಿ ಬಾಲಕಿ ಸಮನ್ವಿ ಸಾವು: ರಿಯಾಲಿಟಿ ಶೋ ತೀರ್ಪುಗಾರರಾದ ತಾರಾ ಅನುರಾಧ, ಸೃಜನ್ ಲೋಕೇಶ್ ಕಂಬನಿ ನಗರದ ಕೋಣನಕುಂಟೆ ಬಳಿ ಟಿಪ್ಪರ್ ಡಿಕ್ಕಿ ಹೊಡೆದು ಮೃತಪಟ್ಟ ಕನ್ನಡ ಮನರಂಜನಾ ವಾಹಿನಿಯ ರಿಯಾಲಿಟಿ ಶೋದ ಸ್ಪರ್ಧಿಯಾಗಿದ್ದ ಆರು ವರ್ಷದ ಬಾಲಕಿ... Read more »

ಯಕ್ಷಗಾನಕ್ಕೂ ತಟ್ಟಿದ ನೈಟ್ ಕರ್ಫ್ಯೂ‌ ಎಫೆಕ್ಟ್- ಇಂದಿನಿಂದಲೇ ಪ್ರಾರಂಭವಾದ ಕರ್ಫ್ಯೂ ಪರಿಣಾಮ

ಯಕ್ಷಗಾನಕ್ಕೂ ತಟ್ಟಿದ ನೈಟ್ ಕರ್ಫ್ಯೂ‌ ಎಫೆಕ್ಟ್ : ಮಧ್ಯಾಹ್ನದಿಂದಲೇ ಯಕ್ಷಗಾನ ಆರಂಭ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್‌. ಮಾತನಾಡಿ, ಒಮಿಕ್ರಾನ್ ಸೋಂಕು ಹರಡದಂತೆ ಹೊಸ ವರ್ಷಾಚರಣೆ ಹಾಗೂ ಕ್ರಿಸ್ಮಸ್ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಾದ್ಯಂತ ಇಂದಿನಿಂದ ಜ‌.7ರವರೆಗೆ ರಾತ್ರಿ 10... Read more »

ಪುನೀತ್‌ ನೆನಪಿನ ಸಮರ್ಪಣೆಗೆ ಮೆಚ್ಚುಗೆಯ ಮಹಾಪೂರ

ಕರ್ನಾಟಕ ರತ್ನ, ಯುವರತ್ನ ಪುನೀತ್‌ ರಾಜ್‌ ಕುಮಾರ್‌ ಬದುಕಿದ್ದಾಗ ನಾಯಕನಟನಾಗಿ ಪ್ರಸಿದ್ಧರಾಗಿದ್ದರು. ಅವರ ಸಾವಿನ ನಂತರ ಅವರು ನಿಜಜೀವನದ ಹೀರೋ ಆಗಿದ್ದಕ್ಕೆ ಅನೇಕ ದೃಷ್ಟಾಂತಗಳಿವೆ. ಉತ್ತರ ಕನ್ನಡ ಜಿಲ್ಲೆ ಎಂದರೆ ಪಂಚಪ್ರಾಣವಾಗಿದ್ದ ಅಪ್ಪು ಇಲ್ಲಿಗೆ ಬಂದು ಮರಳಿದ ನಂತರವೇ ಇಲ್ಲಿ... Read more »

ರೈತನ ಮಗಳಿಗೆ ೩ ಕೋಟಿ ವಿದ್ಯಾರ್ಥಿ ವೇತನ, ಒಂದು ಅಡಿಕೆಯ ಕತೆಗೆ ಯೂಥ್‌ ಅವಾರ್ಡ್

ಪ್ರತಿಷ್ಟಿತ ಶಿಕಾಗೊ ವಿವಿಯಿಂದ 3 ಕೋಟಿ ರೂ. ವಿದ್ಯಾರ್ಥಿವೇತನ: ಭಾರತೀಯ ರೈತನ ಮಗಳ ಮಹತ್ಸಾಧನೆ 17 ವರ್ಷದ ಸ್ವೇಗಾ ಸ್ವಾಮಿನಾಥನ್ ಜಗತ್ತಿನ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲೊಂದಾದ ಅಮೆರಿಕದ ಶಿಕಾಗೊ ವಿವಿಯಿಂದ 3 ಕೋಟಿ ರೂ. ಸ್ಕಾಲರ್ ಶಿಪ್ಪಿಗೆ ಭಾಜನರಾಗಿದ್ದಾರೆ.  ಕಟ್ಟುಪಾಡುಗಳನ್ನು ಮೀರಿ ಬೆಳೆದ ಮೈಸೂರಿನ ಪೂಜಾ... Read more »