ನಿನ್ನೆ ಟಿವಿಯಲ್ಲಿ ಬಂದ ಒಂದು ಭೀಕರ ತಮಾಷೆಯ ಬಗ್ಗೆ ಕುಟುಕಿನ ಅವಲೋಕನ ಇದು. ‘ಪ್ರಜಾವಾಣಿ’ಯ ನಿನ್ನೆಯ ನನ್ನ ಅಂಕಣದ ಆರಂಭದಲ್ಲಿ ‘ಕುದುರೆಲಾಳದ ಏಡಿ’ಯ ಪ್ರಸ್ತಾಪ ಬಂದಿತ್ತು. ನಾಲ್ಕು ವಾಕ್ಯಗಳ ಪುಟ್ಟ ಕಥನ. ಕನ್ನಡದ ಸುದ್ದಿ ವಾಹಿನಿಯೊಂದು ಅದೇ ನಾಲ್ಕು ವಾಕ್ಯಗಳನ್ನೇ... Read more »
ಪುಟ್ಟ ಯಜಮಾನ ಸೇರಿದಂತೆ ಕೆಲವು ಕಾದಂಬರಿಗಳು, ಕಥಾಸಂಕಲನಗಳು ಸೇರಿ ಒಟ್ಟೂ ಮೂರು ಡಜನ್ ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಗಣೇಶ್ ನಾಡೋರ ಮಕ್ಕಳ ಸಾಹಿತಿ,ಪತ್ರಕರ್ತರಾಗಿ ಪ್ರಸಿದ್ಧರು. ಅವರ ಇತ್ತೀಚಿನ ಪುಟ್ಟ ಯಜಮಾನಕ್ಕೆ ಸಿಕ್ಕಿರುವ ಪ್ರತಿಕ್ರೀಯೆಗಳು ಆ ಕಾದಂಬರಿಯನ್ನು ಪರಿಚಯಿಸುವಂತಿವೆ.... Read more »
ಕ್ರ್ಯಾಬ್ ಪಾಲಕ್ ಮಸಾಲಾ ಸವಿದಿದ್ದೀರಾ?ಮಲೆನಾಡಿನ ಜೀವವೈವಿಧ್ಯಗಳಲ್ಲಿ ಏಡಿಗಳ ಪ್ರಭೇದವೂಒಂದು. ಏಡಿಗಳಲ್ಲಿ ಕಪ್ಪುಏಡಿ(ಕಾರೇಡಿ) ಬಿಳಿಏಡಿ(ಬೆಳ್ಳೇಡಿ) ಸಮುದ್ರ ಏಡಿ,ಕೆಂಪುಏಡಿ,ಮುಂಡೇಡಿ ಹೀಗೆಅನೇಕ ವೈವಿಧ್ಯತೆಗಳಿವೆ.ಚುಕ್ಕೆಏಡಿ ಎನ್ನಲಾಗುವ ಸಮುದ್ರದ ಏಡಿ ಹಿಂದಿ ನಟರಂತೆ ಕೈಕಾಲು-ಉದ್ದದ ವಿಶಿಷ್ಟ ಏಡಿ. ಈ ಏಡಿಗಳು ರಾತ್ರಿಸಮಯದಲ್ಲಿ ಸಮುದ್ರದ ದಂಡೆಗೆ ಬಂದು ಮೊಟ್ಟೆ... Read more »
ಎದುರು ಮನೆಯಲ್ಲೇ ಕೊರೋನಾ:ರಾಜ್ಯದೆಲ್ಲೆಡೆ ಕೊರೋನಾ ಆತಂಕ ಮನೆ ಮಾಡಿದ್ದು, ಸ್ಯಾಂಡಲ್ ವುಡ್ ಕಲಾವಿದರಿಗೂ ಭೀತಿ ತಪ್ಪಿಲ್ಲ.ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟ ರವಿಶಂಕರ್ ಗೌಡ ವಾಸವಿರುವ ಅಪಾರ್ಟ್ ಮೆಂಟ್ ನಲ್ಲಿಯೂ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ರಾಜ್ಯದೆಲ್ಲೆಡೆ ಕೊರೋನಾ ಆತಂಕ ಮನೆ... Read more »
[ನಮ್ಮ ದೇಹದಲ್ಲಿ ನಡೆಯುವ ಈ ಸೋಜಿಗದ ವಿದ್ಯಮಾನದ ಬಗ್ಗೆ ಕೊರೊನಾ ಸಂದರ್ಭದಲ್ಲಿ ತುಸು ವಿವರಣೆ ಇಲ್ಲಿದೆ. ಇದು ನಾಗೇಶ ಹೆಗಡೆಯ ಫೇಸ್‌ಬುಕ್ ಕಥನ. ಕೊರೊನಾ ಆತ್ಮಘಾತುಕ ಅಲ್ಲ, ನಮ್ಮೆಲ್ಲರ ಒಳ್ಳೆಯದಕ್ಕೇ ಬಂದಿದ್ದು ಎಂಬ ಆರ್ಗ್ಯೂಮೆಂಟ್ ಕೊನೆಯಲ್ಲಿದೆ] ನೀವು ಹಳ್ಳಿಯವರು ಅಂದ್ಕೊಳ್ಳಿ.... Read more »
ಕೇಂದ್ರ ಬಿ.ಜೆ.ಪಿ.ಯ ಕೆಲವು ನಿಕಟವರ್ತಿಗಳು ಯಡಿಯೂರಪ್ಪ ನವರ ಬದಲು ತಾವು ಮುಖ್ಯಮಂತ್ರಿಯಾಗಬೇಕೆಂದು ಸಂಚು ಮಾಡುತಿದ್ದು ಅವರ ಸಂಚು ಯಶಸ್ವಿಯಾಗಲು ಯಡಿಯೂರಪ್ಪ ಪದ ಚ್ಯು ತಿಗೆ ಇಂಥ ಕಾರಣಗಳನ್ನು ಮುಂದಿಟ್ಟು ಸಂಘ ತಮ್ಮ ಸ್ವಾರ್ಥಸಾಧನೆಗೆ ಮುಂದಾಗಬಹುದಾಗಿದ್ದು ಆಗ ಇಂಥ ಬಲವಾದ ಕಾರಣಗಳು... Read more »
ನೊಣ (ಸತ್ಯಕವಿತೆ) ಆವತ್ತು ಒಂದು ನೊಣ ಬಂತುನನ್ನೆದುರು ಅಲ್ಲಲ್ಲಿ ಕೂತಾಗಸಹಿಸಲಾಗದೆಹೇಗೋ ರಪ್ಪೆಂದು ಬಡಿದುಕೊಂದುಬಿಟ್ಟೆ ಮತ್ತೆ ಮೊನ್ನೆ ನಾನು ನಿದ್ರಿಸಹೊರಟಾಗ ಎರಡು ನೊಣಗಳು ಬಂದವುಕೈಕಾಲುಗಳ ಮೇಲೆಲ್ಲ ಹಾರಿ ಹಾರಿ ಕೂರುತ್ತಕಿರ್ಕಿರಿಯಾಗಿ ಹೇಗೋ ಒಂದು ನೊಣ ಕೊಂದೆ ಇನ್ನೊಂದು ಹಾರಿಹೋಯಿತು ನಿನ್ನೆ ಐದಾರು... Read more »
ಮುಂಗಾರು ಮಳೆಯ ಹಿತಸ್ಫರ್ಶ ಧರ್ಮಣ್ಣನ ಉತ್ಸಾಹಕ್ಕೆ ಕಾರಣವಾಗಿತ್ತು.ಭುಜದ ಮೇಲೆ ಗುದ್ದಲಿ ಹೊತ್ತುಕೊಂಡು ಎರಡೂ ಕೈಗಳಲ್ಲಿ ಅಡಿಕೆ, ತಂಬಾಕು ತಿವಿಯುತ್ತಾ ನಿಂತಿದ್ದ ಧರ್ಮಣ್ಣ ಏ ಬೀಬಿ ಎಂಥಮಾಡ್ತ ಐದಿರೋ ಅಂದ.ಧರ್ಮಣ್ಣ ಬಾರ, ಎಂಥದೂ ಇಲ್ಲ, ಈ ಕಾಂಗ್ರೆಸ್ ನರು ಎಂಥದ ಪದಗರಣ... Read more »
ಉತ್ತರ-ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿಯಲ್ಲಿರುವ ಜಗದ್ವಿಖ್ಯಾತ ಜೋಗಜಲಪಾತ ಇಂದಿನಿಂದ ಸಾರ್ವಜನಿಕರಿಗೆ ಮುಕ್ತವಾಗಿದೆ. ಕಳೆದ ಎರಡು ತಿಂಗಳುಗಳಿಂದ ಕರೋನಾ-ಲಾಕ್ ಔಟ್ ಹಿನ್ನೆಲೆಗಳಲ್ಲಿ ಜೋಗ ಜಲಪಾತಕ್ಕೆ ಸಾರ್ವಜನಿ ಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಈ ಬಗ್ಗೆ ಸ್ಪಷ್ಟಪಡಿಸಿರುವ ಶಿವಮೊಗ್ಗ ಜಿಲ್ಲಾಡಳಿತ ಜೂನ್ 8... Read more »
ಉತ್ತರ ಕನ್ನಡ ಜಿಲ್ಲೆಯ ಮುಂಡಿಗೆಕೆರೆ, ಕೊಪ್ಪಳದ ಜೂರಿಬೆಟ್ಟ, ತುಮಕೂರಿನ ಸಿದ್ಧರಬೆಟ್ಟ ಸೇರಿದಂತೆ ಒಟ್ಟು 5 ಪ್ರದೇಶಗಳನ್ನು ಪಾರಂಪರಿಕ ತಾಣಗಳಿಗೆ ಸೇರ್ಪಡೆಗೊಳಿಸಲು ವಿಶ್ವ ಪರಿಸರ ದಿನಾಚರಣೆಯ ವೇಳೆ ಅರಣ್ಯ ಇಲಾಖೆ ಹಾಗೂ ಜೀವವೈವಿಧ್ಯ ಮಂಡಳಿ ನಿರ್ಧರಿಸಿದೆ. ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಮುಂಡಿಗೆಕೆರೆ,... Read more »