ನಾವು ವೈರಸ್ಅನ್ನು ಛೇಸ್ ಮಾಡುತ್ತಿದ್ದೇವೆ ಅಂದರೆ ಯಾರಿಗೆ ವೈರಸ್ ತಗುಲಿದೆ ಅವರಿಂದ ಯಾರು ಯಾರಿಗೆ ದಾಟಿದೆ ಎಂಬುದು ನಮ್ಮ ಇಂದಿನ ಪರೀಕ್ಷಾ ವಿಧಾನ…! ಇದರ ಅರ್ಥ ವೈರಸ್ ನಮ್ಮ ಮುಂದಿದೆ ನಾವು ಆದರ ಹಿಂದೆ ಇದ್ದೇವೆ ಇದರಿಂದ ಕೊವಿಡ್ ಗೆಲ್ಲಲು... Read more »
ಮಂಗನಕಾಯಿಲೆಗೆ ಸಂಬಂಧಿಸಿದ 71 ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಡ್ಡಾಯವಾಗಿ ಚುಚ್ಚುಮದ್ದು ನೀಡಿಕೆ ಮತ್ತು ಸ್ಥಳಿಯರು ಮನೆಯಿಂದ ಕಾಡು ಪ್ರವೇಶಿಸುವುದನ್ನು ನಿರ್ಬಂಧಿಸುವಂತೆ ಸರ್ಕಾರದಿಂದ ಆದೇಶ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಇಂದು ಸಿದ್ದಾಪುರದಲ್ಲಿ ನಡೆದ ರಾಜ್ಯ ಜೀವವೈವಿಧ್ಯತಾ ಮಂಡಳಿ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ... Read more »
ಮೋದಿಯವರು ಲಾಕ್‌ಡೌನ್ ವಿಸ್ತರಿಸುವ ಕುರಿತು ಮಾಡಿದ ಭಾಷಣದಲ್ಲಿನ ತಪ್ಪುಗಳನ್ನು ಶಿವಸುಂದರ್‌ರವರು ಗುರುತಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.ಸಮಾಜಮುಖಿ ಓದುಗರಿಗಾಗಿ ಇಲ್ಲಿ ಮತ್ತೆ ಪ್ರಕಟಿಸಲಾಗಿದೆ.By ಶಿವಸುಂದರ್ | Date -April 15, 2020 ನಿನ್ನೆ ಮೋದಿಯವರು ಮಾಡಿದ ಭಾಷಣದಲ್ಲಿ ಅನಿವಾರ್ಯವಾಗಿದ್ದ ಲಾಕ್‌ಡೌನ್ ವಿಸ್ತರಣೆಯನ್ನು ಮಾತ್ರ ಘೋಷಿಸಿದ್ದಲ್ಲದೆ... Read more »
ಜಗತ್ತು ಕರೋನಾ ಸಂಕಷ್ಟದಲ್ಲಿರುವ ಸಮಯದಲ್ಲಿ ಖಾಸಗಿ ವೈದ್ಯರು ತಮ್ಮ ಆಸ್ಫತ್ರೆ, ಕ್ಲಿನಿಕ್ ಗಳ ಬಾಗಿಲುಮುಚ್ಚಿರುವುದು ವೃತ್ತಿ ಧರ್ಮವಲ್ಲ ಎಂದು ಹೇಳಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉತ್ತರಕನ್ನಡದಲ್ಲಿ ಕರೋನಾ ಸಮಯದಲ್ಲಿ ಬಾಗಿಲು ಹಾಕಿರುವ ಖಾಸಗಿ ಆಸ್ಫತ್ರೆಗಳ ಬಾಗಿಲು ತೆರೆದು ಸಹಕರಿಸಲು... Read more »
ಭಾರತದ ಬೆಳಕು- ಓ ಬೆಳಕೆ ನೀನಿಲ್ಲದಿದ್ದರೆ?ಇಂದಿಗೂ ನಮ್ಮ ಬದುಕುಮೂರಾಬಟ್ಟೆಯಾಗಿರುತಿತ್ತುಅನಾಗರೀಕರ ತುಳಿತಕೆ ಸಿಕ್ಕಿಓ ಬೆಳಕೆ ನೀನಿಲ್ಲದಿದ್ದರೆ ?ಈಗಲೂ ಸೊಂಟಕೆಸೋಗೆ ಕಟ್ಟಿ ನಡೆಯಬೇಕಿತ್ತುಇಟ್ಟ ಹೆಜ್ಜೆಯ ಗುರುತನಳಿಸುತಓ ಬೆಳಕೆ ನೀನಿಲ್ಲದಿದ್ದರೆ?ಉಸಿರಾಟಕು ಹೆದರಬೇಕಿತ್ತುಆಕಾಶದಿಂದ ಉದುರಿದವರಿಗೆತಾಗಿಬಿಟ್ಟರೆ ಗತಿಯೇನೆನುತಓ ಬೆಳಕೆ ನೀನಿಲ್ಲದಿದ್ದರೆ?ಶೋಷಣೆಯ ಶಿಲುಬೆಗೆಜೀವಂತವಾಗಿ ಏರಿ ಸಾಯಬೇಕಿತ್ತುನೋವಿನಿರಿತವೆ ಮೇಲೆನಿಸಿ ಪ್ರತಿಭಟಿಸುವ ದನಿಯಿಲ್ಲದೆಓ ಬೆಳಕೆ... Read more »
ಉತ್ತರಕನ್ನಡ,ಶಿವಮೊಗ್ಗ ಜಿಲ್ಲೆಗಳು ಮೀನಿಗಾಗಿ, ಆಸ್ಫತ್ರೆಗಳಿಗಾಗಿ ಹಾಗೂ ಇನ್ನೂ ಅನೇಕ ಅನಿವಾರ್ಯತೆಗಳಿಗಾಗಿ ಕರಾವಳಿಯನ್ನು ಅದರಲ್ಲೂ ಉಡುಪಿ, ಮಂಗಳೂರುಗಳನ್ನು ಅವಲಂಬಿಸಿವೆ.ಮೀನು ಮತ್ತಿತರೆ ಅಗತ್ಯಗಳು ತೀರಾ ಅನಿವಾರ್ಯವೇನಲ್ಲ ಆದರೆ ಆಸ್ಫತ್ರೆಗಳಿವೆಯಲ್ಲ ಅವು ಶಿವಮೊಗ್ಗ,ಉತ್ತರಕನ್ನಡ ಜಿಲ್ಲೆಯವರಿಗೆ ಅನಿವಾರ್ಯ.ಈಗ ಕರೋನಾ ಭಯ, ಭೀತಿ ಪ್ರಾರಂಭವಾಗಿದೆ. ಮಂಗನಕಾಯಿಲೆ ಮಲೆನಾಡಿನ... Read more »
ಉತ್ತರ ಕನ್ನಡ ದ ಭಟ್ಕಳ ದಲ್ಲಿ ಕರೋನಾ ಸೋಂಕು ಧೃಢ ವಾಗಿದ್ದ ಒಟ್ಟೂ 9 ಜನರಲ್ಲಿ 6 ಜನರು ಸಂಪೂರ್ಣ ಗುಣಮುಖರಾಗಿ ಇನ್ನುಳಿದ 3 ರಲ್ಲಿ 2 ಜನರು ಗುಣಮುಖರಾಗುವ ಹಂತದಲ್ಲಿದ್ದು ಅಲ್ಲಿಗೆ ಉ. ಕ. ಜಿಲ್ಲೆಯ ಒಬ್ಬರು ಮಾತ್ರ... Read more »
ಎಂಎಸ್ ಐಎಲ್ ಮೂಲಕ ಮದ್ಯ ಮಾರಾಟ ಮಾಡುವ ಸಂಬಂಧ ಚಿಂತನೆ ಇದೆ. ಏಪ್ರಿಲ್ 14ರ ಬಳಿಕ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು: ಎಂಎಸ್ ಐಎಲ್ ಮೂಲಕ ಮದ್ಯ ಮಾರಾಟ ಮಾಡುವ ಸಂಬಂಧ... Read more »
ಭಾರತದಲ್ಲಿ ಕೊರೋನಾ ವಿಸ್ತರಿಸಲು ಆಡಳಿತ ಪಕ್ಷ ಬಿ.ಜೆ.ಪಿ.ಯ ರಾಜಕೀಯ ಕಾರಣ ಎಂದು ಆರೋಪಿಸಲಾಗುತ್ತಿದೆ. ವಿಮಾನಯಾನ ನಿಲ್ಲಿಸದಿರಲೂ ಮಧ್ಯಪ್ರದೇಶದ ಶಾಸಕರ ಹೊತ್ತೊಯ್ಯುವ ಪ್ರಬಲ ಕಾರಣ ಎನ್ನಲಾಗುತ್ತಿದೆ. ವಿಶೇಶವೆಂದರೆ…… ಬೆಂಗಳೂರಿನಿಂದ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿ.ಜೆ.ಪಿ.ಸರ್ಕಾರ ರಚನೆಯಾದ ನಂತರ ಇಲ್ಲಿಂದ ತೆರಳಿದ... Read more »