ಪ್ರಜಾವಾಣಿಯ ಇಂದಿನ ಸಂಚಿಕೆಯಲ್ಲಿ ‘ದ್ವೇಷದ ಉರಿ ನಂಜಿನ ಮಾತು ಆಡುವವರನ್ನು’ ಎಚ್ಚರಿಸುವ, ಖಂಡಿಸುವ ಒಂದು ವಿವೇಕಪೂರ್ಣ ಸಂಪಾದಕೀಯ ಇದೆ. ಆದರೆ ಪತ್ರಿಕೆಯ ವೆಬ್ ಸೈಟ್ ನಲ್ಲಿ ಸದಾ ಕೋಮುದ್ವೇಷದ ನಂಜನ್ನೇ ಕಾರುತ್ತಿರುವ ಸಂಸದ ಅನಂತಕುಮಾರ ಹೆಗಡೆಯವರು ಬರೆದಿರುವ ಲೇಖನವನ್ನು ಪ್ರಕಟಿಸಲಾಗಿದೆ.... Read more »
ಕರೋನಾ ರೋಗದಿಂದ ಮೃತರಾದ ಇಬ್ಬರು ವ್ಯಕ್ತಿಗಳ ಶವಸಂಸ್ಕಾರಕ್ಕೆ ಅವರ ಸಂಬಂಧಿಗಳೇ ಭಾಗವಹಿಸದ ಅಮಾನವೀಯ ಘಟನೆಗಳು ಉತ್ತರ ಭಾರತದಲ್ಲಿ ನಡೆದಿವೆ.ಚಂಡೀಗಡ, ಪಂಜಾಬ್ ಗಳಲ್ಲಿ ಮೃತರಾದ ಪ್ರತ್ಯೇಕ ಇಬ್ಬರು ಪ್ರತ್ಯೇಕ ಕರೋನಾ ರೋಗಿಗಳ ಶವಸಂಸ್ಕಾರವನ್ನು ಅಧಿಕಾರಗಳೇ ನಿರ್ವಹಿಸಿದ್ದಾರೆ. ಕಾರ್ಮಿಕರ ಬಾಡಿಗೆ ವಸೂಲಿ ಮಾಡದಂತೆ... Read more »
ಲಾಕ್ ಡೌನ್ ಎಕ್ಸಿಟ್ ಕುರಿತಂತೆ ತಜ್ಞರ ಸಮಿತಿಯ ವರದಿಡಾ. ದೇವಿ ಶೆಟ್ಟಿ ಅಧ್ಯಕ್ಷತೆಯ ತಜ್ಞರ ಸಮಿತಿಯು ಲಾಕ್ ಡೌನ್ ಸಡಿಲಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತನ್ನ ವರದಿಯನ್ನು ಸಲ್ಲಿಸಿತು.ಈ ಸಮಿತಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.... Read more »
ದೇಶಾದ್ಯಂತ ಸೋಂಕು ಅಂಟಿಸುತ್ತಿರುವ ರಹಸ್ಯ ಸಂಘಟನೆ – ತಬ್ಲೀಘಿ ಜಮಾತ್ ಒಳಗಿನ ಒಳಸುಳಿಗಳು… ಪ್ರಪಂಚದ ಅಷ್ಟೂ ದೇಶಗಳ ಅದೆಷ್ಟೋ ಮಂದಿ ಪ್ರಚಂಡ ವಿಜ್ಞಾನಿಗಳಿಗೂ ಸವಾಲಾಗಿರುವ, ಎಲ್ಲಾ ವೈದ್ಯರಿಗೂ ಕಗ್ಗಂಟಾಗಿರುವ, ಜಗತ್ತಿನ ಅಷ್ಟೂ ಬಲಾಢ್ಯ ದೇಶಗಳೇ ಬೆಚ್ಚಿಬಿದ್ದಿರುವ, ಅಬಾಲ ವೃದ್ಧರಾದಿಯಾಗಿ ಎಲ್ಲರೂ... Read more »
ಮಂಗಳವಾರ ಎರಡು ಜನ ಕರೋನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಮನೆ ತಲುಪಿದ ನಂತರ ಇಂದು ಭಟ್ಕಳದ ಗರ್ಭಿಣಿಯೊಬ್ಬರಲ್ಲಿ ಕರೋನಾ ಪತ್ತೆಯಾಗಿ ಕೋವಿಡ್ ಆತಂಕ ಮರೆಯಾಗಿ ನಿರಾಳರಾಗುತಿದ್ದಾರೆ ಎನ್ನುವ ಸಮಯಕ್ಕೆ ಮತ್ತೆ ಆತಂಕ ಒಡಮೂಡಿದಂತಾಗಿದೆ. ಭಟ್ಕಳದ ದುಬೈನಿಂದ ಹಿಂದಿರುಗಿದ ದಂಪತಿಗಳಲ್ಲಿ ಪತಿಯಲ್ಲಿ... Read more »
ಸಹಜ ತಿಳುವಳಿಕೆಯಂತೆ ಜ್ವರ, ನೆಗಡಿ ಇತ್ಯಾದಿ ಸಾಮಾನ್ಯ ಅನಾರೋಗ್ಯದ ಲಕ್ಷಣಗಳೂ ಇಲ್ಲದ ವ್ಯಕ್ತಿಗಳಲ್ಲಿ ಕರೋನಾ ಪತ್ತೆಯಾಗಿರುವ ಪ್ರಕರಣಗಳು ಇಂದು ಕೇರಳದಲ್ಲಿ ಪತ್ತೆಯಾಗಿವೆ.ಒಬ್ಬಳು ಯುವತಿ ಮತ್ತು ವೃದ್ಧರೊಬ್ಬರು ಇತ್ತೀಚಿನ ತಮ್ಮ ಪ್ರವಾಸದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರಾಗಿ ಕಾರಂಟೈನ್ ಆಗಿದ್ದರು. ಇವರ ಕಾರಂಟೈನ್ ಅವಧಿಯ... Read more »
ವಿಶ್ವದಾದ್ಯಂತ ಕರೋನಾ ತನ್ನ ಅಟ್ಟಹಾಸ ಮೆರೆಯುತ್ತಿರುವಂತೆ ಭಾರತದಲ್ಲೂ ದಿನದಿಂದ ದಿನಕ್ಕೆ ಕೋವಿಡ್ -19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ದೇಶದ ಕೆಲವು ರಾಜ್ಯಗಳು, ರಾಜ್ಯದ ಕೆಲವು ಜಿಲ್ಲೆಗಳು ಕರೋನಾ ಮುಕ್ತವಾಗಿದ್ದರೂ ಬಹುತೇಕ ಹೆಚ್ಚು ಜಿಲ್ಲೆ,ರಾಜ್ಯಗಳಲ್ಲಿ ಕೋವಿಡ್ ರುದ್ರನರ್ತನ ನಡೆಯುತ್ತಿದೆ. ಈ ಅಪಾಯದ... Read more »
ದೇಶದಾದ್ಯಂತ ದೀಪದ ಚೀಪ್ ಗಿಮಿಕ್ ನಾಟಕ ನಡೆಯುತಿದ್ದಾಗ ಈ ಸಮೂಹ ಸನ್ನಿಗೆ ಒಳಗಾಗದೆ ಶಾಸಕ ಸತೀಶ್ ಜಾರಕಿಹೊಳೆ ತಮ್ಮ ಗೋಕಾಕ್ ಮನೆಯಲ್ಲಿ ಬುದ್ಧ,ಬಸವ, ಅಂಬೇಡ್ಕರ್ ರ ಚಿತ್ರ ಪ್ರದರ್ಶಿಸುವ ಮೂಲಕ ವೈಚಾರಿಕತೆ ಮೆರೆದರು. ಈ ಚಿತ್ರವನ್ನು ರಾಜ್ಯದ ಅತಿಹೆಚ್ಚು ಜನ... Read more »
ನಿಮ್ಮ ಆತ್ಮಗೌರವಕ್ಕೊಂದು ಪ್ರಶ್ನೆ.. ದೃಶ್ಯ ಮಾದ್ಯಮದ ಮಿತ್ರರೆ,ಈಗ 9 ಗಂಟೆ, 9 ನಿಮಿಷ ಆಗಿದೆ, ನಿಮ್ಮ ಅವರ್ಣನೀಯ ಸಂಭ್ರಮ ನೋಡುತಿದ್ದೇನೆ! ಇದೇ ಸಂಧರ್ಭದಲ್ಲಿ ಕರೋನಾದ ಈಗಿನ ಸ್ಥಿತಿ ಯನ್ನೂ ನೋಡುತಿದ್ದೇನೆ. ನೀವು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲೇ ಇಂದು ಕರೋನಾ ಸೋಂಕಿತರ... Read more »
ಕೊರೊನ ಲಾಕ್‌ಡೌನ್ ಅನ್ನು ವಿಸ್ತರಿಸುವ ಬಗ್ಗೆ ಸಮಗ್ರವಾಗಿ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಕೊರೊನ ವೈರಸ್ ಪ್ರಕರಣವೂ ವೇಗವಾಗಿ ಏರಿಕೆಯಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸಾರ್ವಜನಿಕರು ಈಗಾಗಲೇ ಸರಕಾರ ಘೋಷಿಸಿರುವ ಲಾಕ್‌ಡೌನ್... Read more »





