350 ವರ್ಷಗಳ ಮನೆಗೆ ಇನ್ನೂ 750 ವರ್ಷಗಳ ಆಯುಷ್ಯ! ಸಾಮಾನ್ಯವಾಗಿ ಒಂದು ಕಟ್ಟಡ ಒಂದು ಮನೆಯ ಸಧೃಡತೆಯ ಅವಧಿ ನೂರು ವರ್ಷಗಳು ಎಂಬುದು ಸಾಮಾನ್ಯ ಗೃಹಿಕೆ, ಆದರೆ ಇಲ್ಲೊಂದು ಮನೆ ಈಗಾಗಲೇ 350 ವಸಂತಗಳನ್ನು ಕಳೆದಿದ್ದು ಇಂಜಿನಿಯರ್ ಗಳ ಸಮೀಕ್ಷೆಯಿಂದ... Read more »
ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಅರಣ್ಯ ಅಧಿಕಾರಿಗಳು ಸರ್ಕಾರ,ಜನಪ್ರತಿನಿಧಿಗಳ ಮಾತು ಕೇಳುತ್ತಿಲ್ಲ ಎಂದು ಕಳೆದ ವಾರ ಸಭಾಧ್ಯಕ್ಷರಾಧಿಯಾಗಿ ಬಹುತೇಕ ಜನಪ್ರತಿನಿಧಿಗಳು ರಾಜ್ಯ ವಿಧಾನಸಭೆ ಕಲಾಪದಲ್ಲಿ ಅಲವತ್ತುಕೊಂಡಿದ್ದಾರೆ. ಹಿಂದಿನ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಆ ಬಹುರ್ಹುಕುಂ ಸಾಗವಳಿದಾರರಿಗೆ... Read more »
ಗಾಂಧಿ ಸಾಧನೆ,ಸಿದ್ಧಾತದ ಮೂಲಕ ಜನಜಾಗೃತಿ ಗಾಂಧೀಜಿ ವೈಯಕ್ತಿಕ ಮತ್ತು ಸಾರ್ವಜನಿಕ ಸ್ವಚ್ಛತೆ ಪ್ರತಿಪಾದಿಸುವ ಜೊತೆಗೆ ಅವುಗಳ ಅನುಷ್ಠಾನಕ್ಕೆ ಶ್ರಮಿಸಿದ್ದರು,ಅವರ ಸಾಧನೆ, ಸಿದ್ಧಾಂತಗಳನ್ನು ಹೊಸಪೀಳಿಗೆಗೆ ತಿಳಿಸುವ ಮೂಲಕ ಜಾಗೃತಿಮೂಡಿಸಬೇಕು ಎಂದು ತಹಸಿಲ್ದಾರ ಗೀತಾ ಸಿ.ಜಿ. ಹೇಳಿದರು. ಅವರು ತಾಲೂಕಾ ಆಡಳಿತ ಪ್ರಾರಂಭಿಸಿದ... Read more »
ನಾಳೆ ಗಾಂಧಿ ಜಯಂತಿ- ಶಿರಸಿ-ಸಿದ್ಧಾಪುರದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದ್ದ ಮಹಾತ್ಮಾ ಗಾಂಧಿ! ರಾಷ್ಟ್ರಪಿತ ಮಹಾತ್ಮಾ ಗಾಂಧಿ ಸಿದ್ಧಾಪುರಕ್ಕೆ ಬಂದಿದ್ದರು ಮತ್ತು ಮಹಾತ್ಮಾ ಗಾಂಧಿಯವರಿಂದಾಗಿ ಉತ್ತರಕನ್ನಡದ ಮಾರಿ ಹಬ್ಬದ ಕೋಣನ ಬಲಿ,ಅಸ್ಪೃಶ್ಯತೆ ಆಚರಣೆ ಮುಕ್ತಿ ಹಾಗೂ ವಿಧವಾ ವಿವಾಹ ಪ್ರಾರಂಭವಾದವು... Read more »
2019 ರ ಮೈಸೂರು ದಸರಾಕ್ಕೆ ಸಾಹಿತಿ ಎಸ್.ಎಲ್.ಬೈರಪ್ಪ ಚಾಲನೆ ನೀಡಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. Read more »
ಸಿದ್ಧಾಪುರ ತಾಲೂಕಿನ ಬಿಳಗಿ, ಹೊಸೂರು,ಬೇಡ್ಕಣಿ ಸೇರಿದಂತೆ ಕೆಲವೆಡೆ ಮನೆ ಕೆಲಸ, ರಸ್ತೆ, ರಿಪೇರಿಗಳಿಗೆ ಅವಕಾಶ ಕೊಡದ ಪುರಾತತ್ವ ಇಲಾಖೆ, ಮಹತ್ವದ ಪಳಯುಳಿಕೆಯಾದ ನೈಸರ್ಗಿಕ ಕಲ್ಲಿನ ಸೇತುವೆ ವಿಚಾರದಲ್ಲಿ ಕಣ್ಣಿದ್ದೂ ಕುರುಡು ಎನ್ನುವಂತಿದೆ.ಐತಿಹಾಸಿಕ, ನೈಸರ್ಗಿಕ ಮಹತ್ವದ ಪಳಯುಳಿಕೆಗಳನ್ನು ಉಳಿಸಿ, ಸಂರಕ್ಷಿಸುವ ಹಿನ್ನೆಲೆಯಲ್ಲಿ... Read more »
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗದೇಶದಲ್ಲಿ ಶೇ.70ರಷ್ಟು ಬಡವರಿದ್ದರು. ಬಡತನ ನಿವಾರಣೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ಹಾಗು ಆರ್ಥಿಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ಪರಿಣಾಮವಾಗಿಇಂದು ಬಡತನವನ್ನು ಶೇ.22ಕ್ಕೆ ಇಳಿಸಿದ್ದೇವೆ. ಇದು ಮಹತ್ತರ ಸಾಧನೆ. ಆದರೆ ಸರ್ಕಾರದ ಹಲವು ಜನವಿರೋಧಿ ಹಾಗು ಅವೈಜ್ಞಾನಿಕ ನೀತಿಗಳ... Read more »
ಉಳಿದವರೊಬ್ಬರೇ ಸ್ವಾತಂತ್ರ್ಯ ಸೇನಾನಿ, ದೇಹ ಸಹಕರಿಸದಿದ್ದರೂ ಮನಸ್ಸು ಹೋರಾಟದತ್ತ! ಎನ್ನುವಂತಿರುವ ಗಡದಬಂಗಾರಪ್ಪ ( ಇವರ ಬದುಕು, ಹೋರಾಟ,ಸಾಧನೆಗಳ ಸವಿವರದ ಸಂದರ್ಶನ samaajamukhi ಯೂ ಟ್ಯೂಬ್ ಚಾನಲ್ ನಲ್ಲಿದೆ.) ಇದು ಒಂದು ರೋಚಕ ಪ್ರಸಂಗ, ಹಿರಿಯ ಸ್ನೇಹಿತ ದಫೇದಾರರೊಂದಿಗೆ ಮನ್ಮನೆಯ ಬಂಗಾರ್ಯ... Read more »
ಮಳೆ ನಿಂತುಹೋದ ಮೇಲೆ-ಭಾಗ-06 ಇದು ಕಾನಗೋಡು ಗ್ರಾ.ಪಂ. ಮಳೆಕಹಾನಿ ಸಿದ್ಧಾಪುರ ತಾಲೂಕಿನ ಕಾನಗೋಡು,ಶಿರಳಗಿ, ಕಾವಂಚೂರು ಪಂಚಾಯತ್‍ಗಳು ಅರೆಬಯಲುಸೀಮೆಯಂತಿರುವ ಭೌಗೋಲಿಕತೆಯ ಪ್ರದೇಶ. ಹಿಂದಿನ ಜಲಾನಯನ ಇಲಾಖೆ ಈಭಾಗವನ್ನು ಮಲೆನಾಡು, ಶಿರಸಿ-ಸಾಗರ ರಸ್ತೆಯ ಪಶ್ಚಿಮದ ಪಕ್ಕಾ ಮಲೆನಾಡನ್ನು ಅರೆಮಲೆನಾಡೆಂದು ವಿಭಾಗಿಸಿ ಈ ಭಾಗಕ್ಕೆ... Read more »
ಶಿವಮೊಗ್ಗ ನಗರದ ಸಂಸ್ಕøತ ಭಾರತೀ ಮತ್ತು ತರುಣೋದಯ ಸಂಸ್ಕøತ ಸೇವಾ ಸಂಸ್ಥೆಯ ವತಿಯಿಂದ ಸಂಸ್ಕøತೋತ್ಸವದ ಪ್ರಯುಕ್ತ ದಿನಾಂಕ: 08-09-2019 ರ ಭಾನುವಾರ ಬೆಳಿಗ್ಗೆ 9-00 ಗಂಟೆಗೆ ಸಂಸ್ಕøತ ವಿದ್ಯಾರ್ಥಿಗಳಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಸ್ಕøತದ ಪ್ರಸ್ತುತತೆ ಎಂಬ ವಿಷಯದ... Read more »