ಅಮೆರಿಕದ ವಾಷಿಂಗ್ಟನ್ ನಲ್ಲಿರುವ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಭಾರತೀಯ ಸ್ಥಳೀಯ ಕಾಲಮಾನ ನಿನ್ನೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಭಾರತೀಯ ಪ್ರಜಾಪ್ರಭುತ್ವವು ಹದಗೆಟ್ಟು ಹೋಗಿತ್ತು, ಈಗ ಮತ್ತೆ ಪುಟಿದೇಳಲು ಹೋರಾಡುತ್ತಿದೆ ಎಂದರು. ರಾಹುಲ್ ಗಾಂಧಿ ವಾಷಿಂಗ್ಟನ್:... Read more »
ನಮಗೆಲ್ಲರಿಗೂ ಗಣೇಶನ ಹಬ್ಬ ಎಂದರೆ ಖುಷಿಯ ದಿನ. ಜಾತಿ, ಧರ್ಮವನ್ನು ಮೀರಿ ನಾವು ಈ ಸಂಭ್ರಮದಲ್ಲಿ ಭಾಗಿಯಾಗುತ್ತೇವೆ. ಆದರೆ ಈ ಹಬ್ಬವನ್ನು ಆಚರಿಸದ ಒಂದು ಸಮುದಾಯ ಇದೆ ನಿಮಗೆ ಗೊತ್ತ? ದಕ್ಷಿಣ ಕನ್ನಡದ ಕುಡುಬಿಗಳ ಪಾಲಿಗೆ ಚೌತಿ ಎಂದರೆ ವಂಚಿಸಲ್ಪಟ್ಟ... Read more »
ಇದೊಂದು ವಿಚಿತ್ರ ಪ್ರಕರಣ ಕಾರವಾರದ ಸಾಯಿಕಟ್ಟಾ ಮೂಲಮನೆಯಲ್ಲಿ ಗಣಪತಿ ತರಲು ತಾನು ನೌಕರಿ ಮಾಡುತಿದ್ದ ಹಾವೇರಿ ಯಿಂದ ಕಾರವಾರಕ್ಕೆ ಬರುತ್ತಾನೆ ಸಂದೇಶ್ ಬೋರ್ಕರ್ ಇವನ ಹತ್ತಿರದ ರಕ್ತ ಸಂಬಂಧಿಗಳಾದ ಮನೀಶ್ ಬೋರ್ಕರ್,ರಥನ್ ಬೋರ್ಕರ್,ಪ್ರಶಾಂತ್ ಬೋರ್ಕರ್, ಸಂತೋಷ, ಮತ್ತು ಕಿರಣ ಬೋರ್ಕರ್... Read more »
ಸಿದ್ದಾಪುರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕಿಯರ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಪ್ರಾಥಮಿಕ ಶಾಲಾ ಶಿಕ್ಷಕಿಯರ ಸಮೂಹ ಗಾನ, ಡೊಳ್ಳು ನೃತ್ಯಗಳು ಪ್ರೇಕ್ಷಕರನ್ನು ರಂಜಿಸಿದವು. ಅಚ್ಚುಕಟ್ಟಾದ ಕಾರ್ಯಕ್ರಮಗಳೊಂದಿಗೆ ನಿರೂಪಣೆಗೆ ತಕ್ಕಂತೆ ಶಿಸ್ತುಬದ್ಧವಾಗಿ ಸಾಗಿದ ಕಾರ್ಯಕ್ರಮ ಮಾದರಿ ಎನಿಸಿತು. ಶಾಸಕರ... Read more »
.. ಶಿ ಕ್ಷಕರು ಘನತೆ, ಗೌರವದಿಂದಿದ್ದರೆ ಯಾವ ಎತ್ತರಕ್ಕೂ ಏರಬಹುದು ಎಂದು ಡಾ. ರಾಧಾಕೃಷ್ಣನ್ ತೋರಿಸಿದ್ದಾರೆ ಎಂದು ಬಣ್ಣಿಸಿರುವ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಸರ್ಕಾರಿ ಶಾಲೆಗಳ ಶಿಕ್ಷಕರು, ಶಿಕ್ಷಿಕಿಯರು ತಮ್ಮ ಸಾಧನೆಯಿಂದ ಸರ್ಕಾರದ ಗೌರವ ಉಳಿಸುತಿದ್ದಾರೆ ಎಂದಿದ್ದಾರೆ.... Read more »
ಹುಟ್ಟೂರಿನ ಮೋಹದ ಮುಂದೆ ಎಲ್ಲವೂ ತೃಣ ಸಮಾನ… ಸಿದ್ಧಾಪುರದ ಪುನೀತ್ ರಾಜ್ ಕುಮಾರ್ ಆಶ್ರಯಧಾಮಕ್ಕೆ ಬಂದು ಸೇರಿದ್ಧ ಕೃಷ್ಣಕುಮಾರ್ ಮೂಲತ: ಛತ್ತೀಸ್ ಘಡದವನು. ಅಲ್ಲಿಂದ ಸಾವಿರಾರು ಕಿ.ಮೀ. ದೂರದ ಸಿದ್ಧಾಪುರಕ್ಕೆ ಮುಗದೂರಿನ ಆಶ್ರಯಧಾಮಕ್ಕೆ ಈ ವ್ಯಕ್ತಿಯನ್ನು ಕಳುಹಿಸಿದವರು ಭಟ್ಕಳದ ಜನರು.... Read more »
ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಅ್ಯಂಡ್ ಗ್ಯಾಂಗ್ ವಿರುದ್ಧ 3,991 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಅವರ ಗ್ಯಾಂಗ್ ವಿರುದ್ಧ 3,991 ಪುಟಗಳ ದೋಷಾರೋಪ ಪಟ್ಟಿಯನ್ನು ಪೊಲೀಸರು... Read more »
ಸಿದ್ಧಾಪುರದ ನಾಪಿತ ಸವಿತಾ ಸಮಾಜದ ಅಧ್ಯಕ್ಷರಾಗಿ ಉಮೇಶ್ ಎಂ. ತೇಲುಗಾರ ಆಯ್ಕೆಯಾಗಿದ್ದಾರೆ. ಹಾಳದಕಟ್ಟಾದ ಉಮೇಶ ನೇತೃತ್ವದ ತಂಡದ ಇತರ ಪದಾಧಿಕಾರಿಗಳು ಹೀಗಿದ್ದಾರೆ. ಶಿವರಾಮ ಮಹಾಲೆ ( ಗೌರವಾಧ್ಯಕ್ಷರು) ಶಶಿ ಭಡಾರಿ (ಉಪಾಧ್ಯಕ್ಷರು) ವಿನಾಯಕ ಮಹಾಲೆ (ಕಾರ್ಯದರ್ಶಿ) ಜಗದೀಶ್ ಕೊಡಿಯಾ (ಉಪ... Read more »
ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಮೂವರಿಗೂ ಈಕೆ ಹತ್ತಿರವಾಗಿದ್ದಳು. ಆರೋಪಿಗಳಾದ ಮುದ್ಗಾದ ವೇಥನ್ ತಾಂಡೇಲ್, ಥೋಡೂರಿನ ಸುನೀಲ್ ಮತ್ತು ಹಳವಳ್ಳಿಯ ಅಕ್ಷಯ್ ನಾಯ್ಕ್ ಆರೋಪಿಗಳಾಗಿದ್ದಾರೆ. ಕಾರವಾರ: ಶತ್ರು ರಾಷ್ಟ್ರಗಳಿಗೆ ಐಎನ್‌ಎಸ್ ಕದಂಬ ನೌಕಾ ನೆಲೆಯ ಚಿತ್ರಗಳು ಮತ್ತು... Read more »
ರಾಮಕೃಷ್ಣ ಹೆಗಡೆ ಚಾಣಾಕ್ಷತೆಯಲ್ಲಿ ಅವರ ಜಾತ್ಯಾತೀತತೆಯೂ ಒಂದು ಅದು ಅವರ ಸೋಲಿಗೂ ಕಾರಣವಾಗಿತ್ತು ಎಂದು ವಿಶ್ಲೇಷಿಸಿದವರು ಬಹುಮುಖಿ ಮಹಾಬಲಮೂರ್ತಿ ಕೂಡ್ಲಕೆರೆ. ಅವರು ಸಿದ್ದಾಪುರದ ಶಿಕ್ಷಣ ಪ್ರಸಾರಕ ಸಮೀತಿ ಆಯೋಜಿಸಿದ್ದ ರಾಮಕೃಷ್ಣ ಹೆಗಡೆ ಮತ್ತು ಜಾತ್ಯಾತೀತತೆ ಎನ್ನುವ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.... Read more »





