ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ಜಿಲ್ಲೆ ಇಲ್ಲಿ ದೊಡ್ಡ,ಸಣ್ಣ-ಪುಟ್ಟ ಜಲಪಾತಗಳನ್ನು ಎಣಿಸುತ್ತಾ ಹೋದರೆ ಸಂಚೂರಿ ದಾಟುವುದು ಲೆಕ್ಕ! ಹೌದು ಪಕ್ಕಾ ಉತ್ತರ ಕನ್ನಡ ಬಲ್ಲವರು ಇಲ್ಲಿ ನೂರು ಜಲಪಾತಗಳನ್ನು ಗುರುತಿಸಬಲ್ಲರು. ಈಗ ನೀವು ಉತ್ತರಕನ್ನಡ ಜಿಲ್ಲೆಯ ಶಿರಸಿಗೆ ಬಂದು ಅಲ್ಲಿಂದ... Read more »
ಟೀಚರ್ ಬುದ್ಧಿವಾದ! ಪ್ರಜಾವಾಣಿ’ಯ ಗುರುವಾರದ (ಹಿಂದಿನ)ಪುರವಣಿ ಕಾಮನಬಿಲ್ಲು ವಿಶಿಷ್ಟ ಪ್ರಯತ್ನ. ಈ ಪುರವಣಿಯಲ್ಲಿ ಕಲೀಮ್ ಉಲ್ಲಾ ‘ಕ್ಲಾಸ್ ಟೀಚರ್’ ಎನ್ನುವ ಸೊಗಸಾದ ಅಂಕಣ ಬರೆಯು(ತಿದ್ದರು)ತ್ತಾರೆ. ಪ್ರಜಾವಾಣಿಯ ಎರಡೂವರೆ ದಶಕದ ಓದುಗನಾದ ನನಗೆ ಕಾಮನಬಿಲ್ಲಿನ ಕಲೀಮ್ ಉಲ್ಲಾರ ಅಂಕಣತಪ್ಪಿಸಿಕೊಂಡಿತ್ತು. ಒಂದೊಳ್ಳೆದಿನ ಯಲ್ಲಾಪುರಕ್ಕೆ... Read more »
ದೇಶಪಾಂಡೆ ಬಿ.ಜೆ.ಪಿ.ಗೆ! ಯಾರ್ ಬರ್ತಾರೆ ಡಿ.ಸಿ.ಸಿ.ಗೆ? ಭಾಗ-01 ರಾಜ್ಯ ಕಂಡ ಊಹೆಗೆ ನಿಲುಕದ ರಾಜಕಾರಣಿ ರಾಜ್ಯ ಕಂದಾಯ ಸಚಿವ,ಉತ್ತರಕನ್ನಡ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಬಿ.ಜೆ.ಪಿ.ಸೇರುತ್ತಾರೆ ಎನ್ನುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ದೇಶಪಾಂಡೆ ಬಿ.ಜೆ.ಪಿ.ಸೇರುತ್ತಾರೆ ಎನ್ನುವ ವಿಷಯ ಚರ್ಚೆಗೆ ಬರತೊಡಗಿ... Read more »
ಸಿದ್ಧಾಪುರ(ಉ.ಕ.) ಮುತ್ತಿಗೆ ಗೋಳಗೋಡಿನ ವಸಂತ ಶಾನಭಾಗರ ಕೊಲೆ ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪ ಎಸಗಿದ ಸಿದ್ದಾಪುರ ವೃತ್ತ ನಿರೀಕ್ಷಕ ಜೊಯ್ ಅಂತೋನಿಯವರನ್ನು ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತ್ತು ಮಾಡಿರುವುದು ಸುದ್ದಿಯಾಗಿದೆ. ಗೋಳಗೋಡು ಪಾಟಾಳಿ ವಸಂತ ಶಾನಭಾಗರನ್ನು ಅಪಹರಿಸಿ ಹತ್ಯೆ ಮಾಡಿದ... Read more »
ವಸಂತ ಶಾನಭಾಗ ಕೊಲೆ ಆರೋಪಿಗಳಾದ ಅಪ್ಪ-ಮಗ ಆರೆಸ್ಟ್ ಏಪ್ರಿಲ್ 2019 ರಲ್ಲಿ ನಾಪತ್ತೆಯಾಗಿದ್ದಾರೆಂದು, ನಂತರ ಅಪಹರಣ ಮಾಡಲಾಗಿದೆ ಎಂದು ಸಿದ್ಧಾಪುರ (ಉ.ಕ.) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ನಂತರ ಕೊಲೆ ಎಂದು ಕಳೆದ ಜೂನ್ ನಲ್ಲಿ ಸಾಬೀತಾಗಿದ್ದ ಇಲ್ಲಿಯ ಗೋಳಗೋಡಿನ... Read more »
ನೀರು ಮತ್ತು ಅಭಯಾರಣ್ಯ ಎಲ್ಲೆಲ್ಲೂ ಶರಾವತಿ ಮಲೆನಾಡು ಮತ್ತು ಕರಾವಳಿಯ ಜೀವಜಲದ ಕೊಂಡಿಯಾದ ಶರಾವತಿ ಈಗ ಎಲ್ಲೆಡೆ ಚರ್ಚೆಯ ವಿಷಯ. ಶಿವಮೊಗ್ಗ ಅರಣ್ಯ ವೃತ್ತದ ಶರಾವತಿ ಅರಣ್ಯಕ್ಕೆ ಶರಾವತಿ ಅಭಯಾರಣ್ಯ ಎಂದು ಹೆಸರು. ಈ ಅಭಯಾರಣ್ಯದ ವ್ಯಾಪ್ತಿ ಮೊದಲು ಶಿವಮೊಗ್ಗ... Read more »
ಟ್ರೀಪಾರ್ಕ್ ಸಿದ್ಧಾಪುರ-ಕುಮಟಾ (ಉ.ಕ.) ರಸ್ತೆಯ ಶಂಕರಮಠದ ಬಳಿ ಇದ್ದು ಅದು ನಗರಕ್ಕೆ ಹೊಂದಿಕೊಂಡಿದ್ದರೂ ಅದರ ವ್ಯಾಪ್ತಿ 75 ಎಕರೆ, ಹೊಸೂರು ಮತ್ತು ತ್ಯಾರ್ಸಿ ಗ್ರಾಮಕ್ಕೆ ಸೇರಿಕೊಂಡಿದೆ. ವೈವಿಧ್ಯಮಯ ಸಸ್ಯಸಂಕುಲ,ಮಾನವ ನಿರ್ಮಿತ ಆಟೋಪಕರಣಗಳು, ವಿಶ್ರಾಂತಿ ಗೃಹ ಇಲ್ಲಿಯ ವಿಶೇಶ. ಒಂದು ಕೋಟಿಗಿಂತ... Read more »
ನಿಸರ್ಗ,ವೈವಿಧ್ಯತೆ, ಹೋರಾಟದ ಮನೋಭಾವದ ಸಿದ್ಧಾಪುರದಲ್ಲಿ ಈ ತಾಲೂಕಿನ ಸಾಧಕರ ಕತೆ ಹೇಳುವ ಒಂದೇ ಒಂದು ವಿಶಿಷ್ಟ ದಾಖಲಾತಿಯ ವ್ಯವಸ್ಥೆ ಇಲ್ಲ. ಆದರೆ, ಈ ಭಾಗದ ಅಪರೂಪದ ಸಸ್ಯಪ್ರಭೇದಗಳ ವಿಶೇಷತೆ ಪರಿಚಯಿಸುವ ವೃಕ್ಷ ಉದ್ಯಾನವನ ಸಿದ್ದಾಪುರ ನಗರದಲ್ಲೇ ನಿಂತಿದೆ. ಉದ್ಯಾನವನ, ಬಿದಿರಿನ... Read more »
ಬಕ್ಕೆಮನೆ ಚಿಂತನೆ- ನಮಗೆ ಅನಗತ್ಯವಾದ ಅನಿಲಗಳನ್ನು (ಅದು ಕಾರ್ಬನ್ ಡೈಆಕ್ಸೈಡ್ ಇರಲಿ, ನೈಟ್ರಸ್ ಆಕ್ಸೈಡ್ ಇರಲಿ ಅಥವಾ ಓಝೋನ್ ಪದರವನ್ನು ನಾಶ ಮಾಡಬಲ್ಲ ಕ್ಲೊರೊ-ಫ್ಲೊರೊ-ಕಾರ್ಬನ್ ಇರಲಿ) ನಾವು ನಿಶ್ಚಿಂತೆಯಿಂದ ವಾಯುಮಂಡಲಕ್ಕೆ ಬಿಸಾಕುತ್ತಿರುವುದೇ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅವು ನಮ್ಮ ಕಣ್ಣಿಗೆ... Read more »
ಕಾಗೋಡು ಕಲಿ’ ಹೆಚ್. ಗಣಪತಿಯಪ್ಪ. ರತ್ನಾಕರ ನಾಯ್ಕ, ಉಪನ್ಯಾಸಕರು, ಅಂಕೋಲಾ. “ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲಕೊಡುವುದು” ಇದು ದೇವನೂರು ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಬೀಜ ನುಡಿ. ಈ ನುಡಿಗೂ ಕಾಗೋಡು... Read more »