ಬಡವರು, ಅಸಹಾಯಕರಿಗೆ ಸಹಾಯ ಮಾಡುವ ಮೂಲಕ ಎಲ್ಲೆಡೆ ಬಡವರ ಬಂಧುವಿನ ಜಯಂತಿ ಆಚರಣೆ ಮಾಜಿ ಮುಖ್ಯಮಂತ್ರಿ ದಿ.ಎಸ್. ಬಂಗಾರಪ್ಪನವರ 87 ನೇ ಹುಟ್ಟುಹಬ್ಬದ ಅಂಗವಾಗಿ ಇಂದು ರಾಜ್ಯಾದ್ಯಂತ ಬಂಗಾರಪ್ಪ ಜಯಂತ್ಯುತ್ಸವ ಆಚರಿಸಲಾಯಿತು. ಸೊರಬದಲ್ಲಿ ಅವರ ಸಮಾಧಿ ಬಳಿ ನಡೆದ ಸರಳ... Read more »
ಬಂಗಾರಪ್ಪ 87 ಎಲ್ಲೆಡೆ ಆಚರಣೆ ಸಿದ್ದಾಪುರ ತಾಲೂಕು ಸೇರಿದಂತೆ ರಾಜ್ಯದ ಕೆಲವೆಡೆ ಇಂದು ಬಂಗಾರಪ್ಪನವರ ಹುಟ್ಟುಹಬ್ಬದ ನಿಮಿತ್ತ ನಾನಾ ಕಾರ್ಯಕ್ರಮಗಳು ನಡೆದವು. ಸೊರಬದ ಸಾರೆಕೊಪ್ಪ ಬಂಗಾರಪ್ಪ ಕುಬಟೂರಿನಲ್ಲಿ ಹುಟ್ಟಿ 90 ರ ದಶಕದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವವರೆಗೆ ಬಂಗಾರಪ್ಪ ಸವೆಸಿದ ಹಾದಿ... Read more »
ಉತ್ತರಕನ್ನಡ, ಉತ್ತರಕರ್ನಾಟಕದ ಯುವಕರು ನಾಗರಿಕ ಸೇವೆಗಳ ಪರೀಕ್ಷೆ ಎದುರಿಸುತ್ತಿಲ್ಲ , ಬೇರೆ ಪ್ರದೇಶದ, ವಿಭಿನ್ನ ಅಧ್ಯಯನ ಕ್ಷೇತ್ರಗಳ ಯುವಕರು ನಾಗರಿಕ ಸೇವೆಗೆ ಬಂದರೆ ಅದರಿಂದ ಜನರಿಗೆ,ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ.-ಈಶ್ವರ ಉಳ್ಳಾಗಡ್ಡಿ ವೈದ್ಯರು ಮಾನವೀಯ,ಸಾಮಾಜಿಕ ಕಾಳಜಿಯ ವ್ಯಕ್ತಿಗಳಾಗುವ ಅನಿವಾರ್ಯತೆ ಪ್ರತಿಪಾದಿಸಿದ ಉಳ್ಳಾಗಡ್ಡಿ ಅಲೋಪತಿ... Read more »
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ರಾಜ್ಯ ಸರ್ಕಾರದ ದೀಪಾವಳಿ ಉಡುಗೋರೆ ದೊರೆತಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ 2000 ಮಾಸಿಕ ವೇತನ ಹೆಚ್ಚಳ ಮತ್ತು ಸಹಾಯಕಿಯರಿಗೆ ಒಂದು ಸಾವಿರ ಹೆಚ್ಚಳ ಮಾಡಿದೆ. ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ಎಂಟುಸಾವಿರ ಮತ್ತು... Read more »
ಸಂವಿಧಾನದ ಸುತ್ತ ವಕೀಲರ ಕಾಯ್ದೆ 1961 (ತಿದ್ದುಪಡಿ) ಕಾಯ್ದೆ 2017 ಅಸಂವಿಧಾನಿಕ ವಕೀಲರ ಹಕ್ಕುಗಳಿಗೆ ಚ್ಯುತಿ ತರುವ, ವಕೀಲರ ಸಂಘಟನೆಗಳಲ್ಲಿ, ವಕೀಲ ವೃತ್ತಿಯಲ್ಲಿ ಭಾಗವಹಿಸುವವರ ಸವಾರಿಗೆ ಅವಕಾಶ ಇರುವ ಅಸಂವಿಧಾನಿಕವಾದ ವಕೀಲರ ಕಾನೂನಿಗೆ ತಿದ್ದುಪಡಿ ಮಾಡುವ ಕುರಿತು ಭಾರತದ ಕಾನೂನು... Read more »
ಮಹತ್ವದ ಬೆಳವಣಿಗೆಯೊಂದರಲ್ಲಿ ನಾರಾಯಣ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ಸಿದ್ಧಾಪುರ ಘಟಕ ಕರವೇ ಗಜಪಡೆಯೊಂದಿಗೆ ವಿಲೀನಗೊಂಡಿದೆ. ಬಹಳ ವರ್ಷಗಳ ನಂತರ ಕಳೆದ ವರ್ಷ ಕರವೇ ಸಿದ್ಧಾಪುರದಲ್ಲಿ ತನ್ನ ಘಟಕ ಪ್ರಾರಂಭಿಸಿತ್ತು. ಈಗ ಕರವೇ ಗಜಪಡೆಯೊಂದಿಗೆ ಕರವೇ ವಿಲೀನವಾಗುವ ಮೊದಲು... Read more »
ಸಿದ್ದಾಪುರ ತಾಲೂಕು ಸೇರಿದಂತೆ ಜಿಲ್ಲೆ, ರಾಜ್ಯಾದ್ಯಂತ ಆಧಾರ ನೋಂದಣಿ,ತಿದ್ದುಪಡಿ, ಲಗತ್ತಿಸುವಿಕೆ ಸಾರ್ವಜನಿಕರ ತಲೆನೋವಿಗೆ ಕಾರಣವಾಗಿದೆ. ಕೆಲವು ವರ್ಷಗಳಿಂದ ಸಾಮೂಹಿಕವಾಗಿ ಆಧಾರ್ ಸಂಖ್ಯೆ ಮಾಡಿಕೊಟ್ಟ ಸರ್ಕಾರಿ ವ್ಯವಸ್ಥೆ ಈಗಲೂ ಅದನ್ನು ಕಡ್ಡಾಯವಾಗಿಸಿದೆ. ಆದರೆ ಆಧಾರ ದಾಖಲು, ನೋಂದಣಿ,ತಿದ್ದುಪಡಿ ಸೇರಿದಂತೆ ಆಧಾರ್ ಸಂಬಂಧಿ... Read more »
ಮಲೆನಾಡು,ಕರಾವಳಿಯಲ್ಲಿ ಕಳೆದ ಒಂದು ವಾರದಿಂದ ಪ್ರತಿದಿನ ಸುರಿಯುತ್ತಿರುವ ಮಳೆ ಬೆಳೆ ಹಾಳುಮಾಡುವುದರೊಂದಿಗೆ ರೈತರ ಹೊಟ್ಟೆಮೇಲೆ ಹೊಡೆದಿದೆ. ಈ ವರ್ಷದ ಮಹಾಮಳೆಯಲ್ಲಿ ಮಳೆ,ಪ್ರವಾಹದ ಹಾನಿ ಸಂಭವಿಸಿ ಚೇತರಿಸಿಕೊಳ್ಳುವ ಮೊದಲೇ ಈಗಿನ ಹಿಂಗಾರು ಮಳೆ ಬಹಳ ಕಡೆ ಅನಾಹುತ ಮಾಡಿದೆ. ಶನಿವಾರ, ಸೋಮವಾರ... Read more »
ಧರ್ಮ ಸಂಸ್ಕೃøತಿ ಎನ್ನುವವರು ಮಲಹೊರುವವರನ್ನು ನೋಡಿ ಕಲಿಯುವ ಅಗತ್ಯವಿದೆ ಎಂದು ಹೇಳಿರುವ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಸುಖದಲ್ಲಿರುವವರು ರಜೆಪಡೆದು, ಪಾರ್ಟಿಮಾಡಿ ಧರ್ಮ,ಸಂಸ್ಕøತಿ ಎನ್ನುತ್ತೇವೆ, ಮಲಬಳಿದು ಭಗ್ನವಿಗ್ರಹದಂತೆ ಮೇಲೆದ್ದು ಬರುವ ಪೌರಕಾರ್ಮಿಕರನ್ನು ನೋಡಿ ಈ ಧರ್ಮ,ಸಂಸ್ಕøತಿ ಎಂದು ಭಾಷಣಬಿಗಿಯುವವರು ಕಲಿಯುವ... Read more »





