ವೃತ್ತಿಯಿಂದ ಜವಾನರಾಗಿ ಪ್ರವೃತ್ತಿಯಿಂದ ಸಾಹಿತಿ, ಯಕ್ಷಗಾನ ಪ್ರಸಾದನ ಕಲಾವಿದರಾಗಿ ಹೆಸರುಮಾಡಿದ್ದ ಸಿದ್ಧಾಪುರ ಹಾರ್ಸಿಕಟ್ಟಾದ ವಿಶ್ವನಾಥ ಶೇಟ್ ಇಂದು ನಿಧನರಾಗಿದ್ದಾರೆ. ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತಿದ್ದರೂ ತಮ್ಮ ಹವ್ಯಾಸ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಶೇಟ್ ಇಂದು ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಕೊಂಕಣಿಯಲ್ಲಿ ಶ್ರೀರಾಮಚರಿತ... Read more »
ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕ ಮತ್ತು ನಾಟಕಗಾರ ಪಿ. ಲಂಕೇಶ್ ನಾಡಿನ ಪ್ರಸಿದ್ಧ ಬರಹಗಾರರಲ್ಲಿ ಒಬ್ಬರಾಗಿದ್ದಾರೆ. ಅವರ ಲಿಖಿತ ಕೃತಿಗಳು ಶೀಘ್ರದಲ್ಲೇ ಆಡಿಯೊ ಪುಸ್ತಕಗಳಾಗಿ ಬದಲಾಗಲಿವೆ. ಬೆಂಗಳೂರು: ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ... Read more »
ಕುವೆಂಪು ಹುಟ್ಟೂರು ಕುಪ್ಪಳಿ, ಕವಿಶೈಲ, ಕವಿಮನೆ, ಕುವೆಂಪು ಅಧ್ಯಯನ ಕೇಂದ್ರ ಇವಗಳನ್ನೆಲ್ಲಾ ನೋಡುವ ಪ್ರತಿ ಪ್ರವಾಸಿಗ ಅದ್ಬುತ, ಚಿತ್ತಾಕರ್ಷಕ ಎಂದು ಉದ್ಘಾರ ತೆಗೆಯದೆ ಇರಲಾರ. ಸೆಪ್ಟೆಂಬರ್ ಜಿಟಿ,ಜಿಟಿ ಮಳೆಯಲ್ಲಿ ಕವಿಮನೆ ಸಂದರ್ಶಿಸಿದ ಪ್ರವಾಸಿಗರ ಅನುಭವ ಇಲ್ಲವೆ. Read more »
ಕುಪ್ಪಳಿ, ಕುವೆಂಪು,ಕವಿಶೈಲ ಈ ಶಬ್ಧಗಳ ಹೊಳಪೇ ಬೇರೆ. ಕನ್ನಡ ಸಾರಸ್ವತ ಲೋಕದ ಶಾಶ್ವತ ಸೆಳೆತಗಳಾದ ಈ ಶಬ್ಧಗಳು, ವ್ಯಕ್ತಿ, ಪ್ರದೇಶ ನೀಡುವ ಅದ್ಭುತ ಅನುಭವಗಳಿಗಾದರೂ ತೀರ್ಥಹಳ್ಳಿಯ ಈ ಕುವೆಂಪು ಕುಪ್ಪಳಿ, ಕವಿಮನೆ, ಕವಿಶೈಲ ನೋಡಬೇಕು. ನಮ್ಮ samaajamukhi ಯುಟ್ಯೂಬ್ ಆನೆಯಂದದ... Read more »
ಶ್ರೀ ಕೆ.ಎ. ದಯಾನಂದ ಅವರ ಆತ್ಮವೃತ್ತಾಂತದ ಮೊದಲ ಚರಣ ‘ಹಾದಿಗಲ್ಲು’ ಎಂಬ ಶೀರ್ಷಿಕೆಯಲ್ಲಿ ಮುದ್ರಣಗೊಂಡು ಬಿಡುಗಡೆಗೆ ಸಿದ್ಧವಾಗಿದೆ. ನಾನು ಅವರ ಹಾದಿಗಲ್ಲಿನ ಪಯಣದಲ್ಲಿ ೬ ವರ್ಷದ ಸ್ನೇಹ ಫಲವನ್ನುಂಡವನು. ಜೊತೆಗೆ ಈ ಪುಸ್ತಕದ ಕರಡು ತಿದ್ದುವಿಕೆಯ ಕೆಲಸವನ್ನು ನಿರ್ವಹಿಸಿದ್ದರಿಂದ ಪುಸ್ತಕದ... Read more »
ಮಲೆನಾಡು ಮಾತು-2292020- ಅಕಾಲದಲ್ಲಿ ಸುರಿದ ಮಳೆ ಎಬ್ಬಿಸಿದ ಥಂಡಿ, ಚಳಿಗೆ ನಡುಗುತ್ತಾ ಜುಗಾರಿಕ್ರಾಸ್ ಬಳಿ ಬಂದ ಧರ್ಮಣ್ಣ ಏ.ಬಿ.ಬಿ. ಎಲ್ಡ್ ಚಾ ತರ್ಸ ಎಂದು ಬಿ.ಬಿ.ಗೆ ಹುಖುಂ ಹೊರಡಿಸಿದ. ಬಾರ ಮರಯ ಧರ್ಮಣ್ಣ ಈ ಕರೋನಾ ಪರೋನಾ ಅನ್ನದು ಜನ... Read more »
ಬದುಕನ್ನು ಪ್ರೀತಿಸುವುದೆಂದರೆ ನೋವನ್ನು_ದಾಟುವುದಷ್ಟೇ! ನಿಜ ರಂಗಮ್ಮ ಹೊದೇಕಲ್ಲರವರು ನೋವುಗಳನ್ನು ದಾಟುತ್ತಾ ದಾಟುತ್ತಾ, ದಾಟಿದವುಗಳನ್ನೇ ಹೃದ್ಯವಾಗಿ ಪದ್ಯವಾಗಿಸುತ್ತಿರುವ ಪರಿ ಬೆರಗು ಮೂಡಿಸುತ್ತದೆ. ಚಿಟಿಕೆಯಷ್ಟು ಪ್ರೀತಿಗಾಗಿ ಬೊಗಸೆ ತುಂಬಿಕೊಂಡು ನಿಂತಿರುವ ಜೀವಪರ ಸಂಗಾತಿಯ ಎರಡು ಸಾಲುಗಳು ತಡೆದು ನಿಲ್ಲಿಸಿ ಚಿಂತೆನೆಗ್ಹಚ್ಚುತ್ತವೆ, ಕಣ್ಣಿನ ಪೊರೆ... Read more »
ನೀನೊಬ್ಬ ಅಪ್ರಬುದ್ದ. ಅವಿವೇಕಿ. ಸೌಹಾರ್ದ ಐಕ್ಯ ಸಮಾಜವನ್ನು ಒಡೆಯುವ ಬರಹಗಳೇ ಹೆಚ್ಚಾಗಿವೆ. ಜಾತಿ ಧರ್ಮಗಳನ್ನು ಸದಾ ವಿರೋಧಿಸಿ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿರುವೆ, ಅಕ್ಷರಗಳ ಹಾದರ ಮಾಡುತ್ತಿರುವೆ, ನೀನೊಬ್ಬ ಅವಕಾಶವಾದಿ, ಎಡಬಿಡಂಗಿ ಎಂದು ಕೆಲವರು ಆರೋಪ ಮಾಡುತ್ತಿರುತ್ತಾರೆ.ಇದನ್ನು ಗಮನಿಸಿದ ನಾನು... Read more »