(ಭತ್ತ ಬೆಳೆಯೋ ರೈತರ ಬೇಸರದ ಪ್ರಸಂಗ)ಮಳೆ ಮುಂಚಿತವಾಗಿ ಪ್ರಾರಂಭವಾದ ಖುಷಿಯ ತಾಪಕ್ಕೆ ಚುರುಕಾಗಿದ್ದ ಧರ್ಮಣ್ಣ ಗೊಬ್ಬರ ಬೀರ್ಬಕು,ಹೂಟಿ ಮಾಡ್ಬಕು,ಈ ವರ್ಷದಂಗೆ ಹದ ಬಿದ್ರೆ ಮತ್ತೊಂದ್ ಹತ್ತ್ ವರ್ಷ ಆದ್ರೂ ಗದ್ದೆ ಕೆಲಸ ಮಾಡಬಹುದು ಎಂದು ಯೋಚಿಸುತ್ತಾ ಸಾಗುತಿದ್ದಂತೆ ಬಾಲಕೃಷ್ಣ ಎದುರಾದ... Read more »
ನಾಲ್ಕು ವರ್ಷಗಳ ಹಿಂದಿನ ಒಂದು ಪೋಸ್ಟ್:ವೃತ್ತಿಯಾಗಿದ್ದ ಮಾಧ್ಯಮ ಕ್ಷೇತ್ರ ಸಂಪೂರ್ಣವಾಗಿ ಉದ್ಯಮವಾಗಿ ಬದಲಾವಣೆಯಾಗಿರುವ ವಾಸ್ತವವನ್ನು ಒಪ್ಪಿಕೊಂಡು ಇಂದಿನ ಪತ್ರಕರ್ತರು ಕೆಲಸಮಾಡಬೇಕಾದ ಪರಿಸ್ಥಿತಿ ಇದೆ.. ಈ ಬಗ್ಗೆ ಆಕ್ಷೇಪ ಇದ್ದವರು ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ. ಇದರ ಬದಲಿಗೆ ‘’ನಾನು ಒಳಗಿದ್ದೇ ಹೋರಾಡುತ್ತೇನೆ,... Read more »
(ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಡಿತ ಸಲ್ಲದು-ಚಿಂತನ ಉತ್ತರ ಕನ್ನಡ, ಸಹಯಾನ) ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪ್ರತಿವರ್ಷ ಹೊರನಾಡಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ, ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಗಳಿಸಿದ ರಾಜ್ಯದ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು... Read more »
ನಾವು ಸ್ಪೃಶ್ಯರುನೀವು ಅಸ್ಪೃಶ್ಯರು ಎಂದುಮನುಷ್ಯ ಮನುಷ್ಯರಲ್ಲೆಏನೆಲ್ಲ ವಿಭಜನೆ ಮಾಡಿದ್ದರುಕಣ್ಣಿಗೆ ಕಾಣದ ವೈರಸ್ಸೊಂದುಎಲ್ಲರನ್ನು ಸಹ ಸರಿ ಸಮಾನವಾಗಿಅಸ್ಪೃಶ್ಯರನ್ನಾಗಿಯೆ ಮಾಡಿತು .ಕಾಲ ಕೆಲವೊಮ್ಮೆತಾನೇ ನ್ಯಾಯ ತೀರಿಸುತ್ತದೆ. ನಾವು ಮೇಲು, ನೀವು ಕೀಳುನಾವು ಶ್ರೀಮಂತರು ,ನೀವು ಬಡವರುನಾವು ಪ್ರಸಿದ್ಧರು, ನೀವು ಪಾಮರರುಇನ್ನು ಏನೇನೋ ….ನೂರೆಂಟು... Read more »
ಮತ್ತೆ…ಯುದ್ಧವಂತೆ ಬುದ್ಧ!ಯಾವ ಬಂದೂಕಿಗೆಬಾಯ ತುರಿಕೆಯೋ ಕಾಣೆಮತ್ತೆ ಬಂದಿದೆಯಂತೆನರ ಬೇಟೆಯ ಸಮಯ ಸಿದ್ಧ ಮಾಡುತ್ತಾರಲ್ಲಿಹೆರವರ ಮಕ್ಕಳನ್ನುಬಲಿ ಕೊಡುವ ಪೀಠಕ್ಕೆಇಲ್ಲಿ,ಎದೆಯ ಕರಿಮಣಿಯನೊಮ್ಮೆಮುಟ್ಟಿ ಮುಟ್ಟಿ ಅವಚುತ್ತಾರಿವರು ಇನ್ನೋರ್ವರೆಲ್ಲೋ..ಕುರ್ಚಿಯ ಕಾಲುಗಳನ್ನುಗಟ್ಟಿ ಮಾಡಿಸಿಕೊಳ್ಳುತ್ತಾರೆಮುಂದಿನ ರಂಗದಭರ್ಜರಿ ತಾಲೀಮಿನೊಂದಿಗೆ. ನೀ ಬರಲು,ಈಗಲೇ ಸರಿಯಾಗಿದೆ ಕಾಲಬಂದು ಬಿಡುಬೆರಳೇ … ಬೇಕೆಂದವನಿಗೆನೀ ಹೇಳಿದ... Read more »
ಗೆಳೆಯರೆ/ಬಂಧುಗಳೆ, ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು. ಬುದ್ಧನನ್ನು ಓದುವುದೆಂದರೆ, ಬುದ್ಧನ ತತ್ವವನ್ನು ಬದುಕಲ್ಲಿ ಆಚರಣೆಗೊಳಪಡಿಸುವುದು ಎಂದೇ ನಾನು ಭಾವಿಸಿರುವೆ. ಯಾವುದೇ ಸಾಂಸ್ಥಿಕ ಧರ್ಮ ತನ್ನ ವಿಧಿನಿಷೇಧ ಮತ್ತು ಕಟ್ಟಳೆಗಳಿಂದ ನಮ್ಮನ್ನು ನಿಯಂತ್ರಿಸುತ್ತದೆ. ಆಗ ಆ ಧರ್ಮ ತನ್ನ ಮೂಲ ತತ್ವದಿಂದಲೇ... Read more »
ವಯಸ್ಸಾಗುವುದು ಮನಸ್ಸಿಗೆ,ದೇಹಕ್ಕಲ್ಲ ಎನ್ನುತ್ತಾರೆ. ನಿಜ ಇರಬಹುದೇನೋ? ಮನಸ್ಸಿಗೆ ವಯಸ್ಸಾಗುವುದು ಹೇಗೆ ಎನ್ನುವುದು ಈ ಒಂದು ವರ್ಷದಲ್ಲಿ ನನಗೆ ಅನುಭವವಾಗುತ್ತಿದೆ. ಮುಕ್ಕಾಲು ಪಾಲು ಆಯುಷ್ಯವನ್ನು ಓದುವುದು ಮತ್ತು ಬರೆಯುವುದರಲ್ಲಿಯೇ ಕಳೆದಿರುವ ಮತ್ತು ಅವೆರಡನ್ನೂ ಬಿಟ್ಟು ಬೇರೇನೂ ಗೊತ್ತಿರದ ನನಗೆ ಈಗ ಹೊಸದೇನನ್ನೂ... Read more »
ಭಾರತದಲ್ಲಿ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಪರಕೀಯ ಪ್ರಜ್ಞೆ , ಅನಾಥ ಭಾವವನ್ನ ಸಮರ್ಥವಾಗಿ ದನಿಸಿದ ಪ್ರೊ. ಕೆಎಸ್ . ನಿಸಾರ್ ಅಹಮದ್ ಅವರ ಒಂದು ಕವಿತೆ (ಕುಟುಂಬಕ್ಕೆ ಅಗಲಿಕೆಯ ದುಃಖ ತಾಳಿಕೊಳ್ಳುವ ಚೈತನ್ಯ ಸಿಗಲಿ ; ಹೋಗಿ ಬನ್ನಿ ಸರ್)... Read more »
ಹಿರಿಯ ಸಾಹಿತಿ ಪ್ರೊಪೆಸರ್ ಕೆಎಸ್ ನಿಸಾರ್ ಅಹಮ್ಮದ್ ವಿಧಿವಶರಾಗಿದ್ದಾರೆ. ಬೆಂಗಳೂರು: ಹಿರಿಯ ಸಾಹಿತಿ ಪ್ರೊಪೆಸರ್ ಕೆಎಸ್ ನಿಸಾರ್ ಅಹಮ್ಮದ್ ವಿಧಿವಶರಾಗಿದ್ದಾರೆ. ಇತ್ತೀಚೆಗೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ.... Read more »
ಅವತ್ತು ನಾವು ಅಡ್ಡ ಬರದೇ ಇದ್ದಿದ್ದರೆ ಇವು ಜಿಂಕೆಗಳಿಗೆ ಒಂದು ಗತಿ ಕಾಣಿಸಿಯೇ ಬಿಡುತ್ತಿದ್ದವು. ನಾವು ಅವುಗಳ ಬೇಟೆಗೆ ಅನಗತ್ಯ ತೊಂದರೆ ಕೊಟ್ಟೆವು. ಬಿಟ್ಟ ಬಾಣದಂತೆ ಲೀಲಾಜಾಲವಾಗಿ ನುಗ್ಗಿ ಬೆನ್ನಟ್ಟುವ ಇವುಗಳ ಚಲನಾ ರೀತಿಯೇ ವಿಶಿಷ್ಟ. ಮಾಂಸಕ್ಕಾಗಿ ಬೇಟೆಯಾಡುವ ಪ್ರಾಣಿಗಳು... Read more »