ಸಿರಿಗನ್ನಡ ವೇದಿಕೆ, ಪ್ರಯೋಗ ಸ್ವಯಂಸೇವಾ ಸಂಸ್ಥೆ ಇವುಗಳ ಸಹಯೋಗದಲ್ಲಿ ನ.16ರ ಸಂಜೆ 4.30ಕ್ಕೆ ರಾಜ್ಯೋತ್ಸವ ಕವಿಗೋಷ್ಠಿಯನ್ನು ಪಟ್ಟಣದ ಲಯನ್ಸ ಬಾಲಭವನದಲ್ಲಿ ಆಯೋಜಿಸಲಾಗಿದೆ. ಸುಬ್ರಾಯ ಮತ್ತಿಹಳ್ಳಿ, ತಮ್ಮಣ್ಣ ಬೀಗಾರ, ಕಾಶ್ಯಪ ಪರ್ಣಕುಟಿ, ಗಂಗಾಧರ ಕೊಳಗಿ ಉಪಸ್ಥಿತರಿರುತ್ತಿದ್ದು ಕವಿಗಳಾದ ಗೋಪಾಲ ನಾಯ್ಕ ಭಾಶಿ,... Read more »
ಹೃದಯ ಬಡಿತಹರವಿಕೊಂಡಿದೆ ನನ್ನೊಳಗೆನಿನ್ನ ಪದಗಳಾಗಿಯೇ|ಕಾದಿದೆ ದಿಕ್ಕಿಲ್ಲದೆನೀನಂದು ತುಂಬಿದಹುಚ್ಚು ಭಾವುಕತೆಯೇ|| ಬೇಕೆಂದೇ ಕಾಡುವಲೋಪ ಸಂಧಿಆ ಮುಗ್ಧ ಮೌನ|ದಾರಿ ತಪ್ಪಿಸಿತುಕಾಗುಣಿತ ತೊದಲಾಡಿಸಾವಿರ ಮಾತುಗಳನ್ನ|| ಮುಂಗಾರಿನ ಮೊದಲ ಹನಿಯುಸಾರುವುದು ಕೂಗಿಎಂದಿಗೂ ನಿನ್ನ ಒಲವು|ಶ್ರಾವಣದ ಜಡಿ ಮಳೆಯುಬಿಟ್ಟು ಬಿಡದಂತೆ ಸತಾಯಿಸುವುದುನೆನೆದು ನಿನ್ನ ಮರೆವು|| ಏನು ಮಾಡದಿದ್ದರೂನಿನಗಾಗಿ... Read more »
ದಕ್ಷಿಣ ಕನ್ನಡ ಜಿಲ್ಲೆಯ ಕಾಂತಾವರ ಕನ್ನಡ ಸಂಘದವರು ವಾರ್ಷಿಕವಾಗಿ ಕೊಡ ಮಾಡುವ ದತ್ತಿ ಪ್ರಶಸ್ತಿಗೆ ಉ.ಕ.ಜಿಲ್ಲೆಯ ಹಿರಿಯ ಸಾಹಿತಿ, ಕುಮಟಾದ ಪುಟ್ಟು ಕುಲಕರ್ಣಿಯವರು ಭಾಜನರಾಗಿದ್ದಾರೆ. ಕಾಂತಾವರ ಕನ್ನಡ ಸಂಘವು ನೀಡುವ ಡಾ. ಯು.ಪಿ. ಉಪಾಧ್ಯ್ಯಾಯ ಸಂಶೋಧನಾ ಪ್ರಶಸ್ತಿಗೆ ಆಯ್ಕೆಯಾಗಿರುವ ಪುಟ್ಟು... Read more »
ಧರ್ಮ ಸಂಸ್ಕೃøತಿ ಎನ್ನುವವರು ಮಲಹೊರುವವರನ್ನು ನೋಡಿ ಕಲಿಯುವ ಅಗತ್ಯವಿದೆ ಎಂದು ಹೇಳಿರುವ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಸುಖದಲ್ಲಿರುವವರು ರಜೆಪಡೆದು, ಪಾರ್ಟಿಮಾಡಿ ಧರ್ಮ,ಸಂಸ್ಕøತಿ ಎನ್ನುತ್ತೇವೆ, ಮಲಬಳಿದು ಭಗ್ನವಿಗ್ರಹದಂತೆ ಮೇಲೆದ್ದು ಬರುವ ಪೌರಕಾರ್ಮಿಕರನ್ನು ನೋಡಿ ಈ ಧರ್ಮ,ಸಂಸ್ಕøತಿ ಎಂದು ಭಾಷಣಬಿಗಿಯುವವರು ಕಲಿಯುವ... Read more »
ಬಾದಾಮಿಯ ಕಾರುಡಿಗಿಮಠ ಆಸ್ಪತ್ರೆಯಲ್ಲಿ ಅವ್ವನಿಗೆ ರಕ್ತ, ಮೂತ್ರ ಪರೀಕ್ಷೆ ಹಾಗೂ ಸಿಟಿ ಸ್ಕ್ಯಾನಿಂಗ್ ಮಾಡಿದ್ಮೇಲೆ ರಾಜೇಶ್ ನಾಯ್ಕ ಅನ್ನೊ ವೈದ್ಯರು ನನಗೆ ‘ಆ ಎಲ್ಲ ರಿಪೋಟ್ರ್ಸ ಪಡೆದುಕೊಂಡು ಭೇಟಿಯಾಗ್ರಿ’ ಅಂತಾ ಹೇಳಿದ್ರು. ಒಂದಂರ್ಧ ಗಂಟೆಯಲ್ಲಿ ಎಲ್ಲ ರಿಪೋರ್ಟ್‍ಗಳನ್ನು ಕಲೆಹಾಕಿಕೊಂಡು ವೈದ್ಯರನ್ನು... Read more »
ಸಂಕ್ಷಿಪ್ತ ಪರಿಚಯ ಬಾಗಲಕೋಟ ಜಿಲ್ಲೆ, ಬಾದಾಮಿ ತಾಲೂಕಿನ ನಂದಿಕೇಶ್ವರ ಸ್ವಗ್ರಾಮ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ(ಶಿರ್ಸಿ) ಪಟ್ಟಣದ ಎಸ್.ಆರ್.ಜಿ.ಹೆಚ್.ಎಂ. ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಪ್ರಮುಖ ಪತ್ರಿಕೆಗಳಲ್ಲಿ ಕತೆ, ಕವಿತೆ, ಲೇಖನಗಳು... Read more »
ಯಾಕ ಏರಬೇಕು ಗೆಲುವಿನ ಅಮಲು ಸೋಲಿಲ್ಲದವರೆ ಇಲ್ಲವಾ? ನಿಂತ ನೀರೂ ಸೋಲುವದು ರವಿಯ ಕಿರಣಕೆ ಸುಟ್ಟು, ಬತ್ತಿ ಬಳಲಿ ಬೆಂಡಾಗಿ, ಇದು ಸಹಜ ನಿಯಮ ಅನುಭವವಿಲ್ಲದವನು ಎಂದೂ ಭಾವುಕನಾಗಲಾರ ಗರ ಬಡಿದ, ಜಡ ಹಿಡಿದ ಪ್ರಾಣಿಯೂ ಅಲ್ಲ ಮನುಷ್ಯನಂತೂ ಮೊದಲಲ್ಲ... Read more »
ಸಿದ್ಧಾಪುರದ ಮನೆಮಗಳಾಗಿ ಶಿರಸಿಯಲ್ಲಿ ನೆಲೆಸಿ,ಕಾವ್ಯದ ಮೂಲಕ ಹಿರೇಕೈ, ಕಂಡ್ರಾಜಿ ಮತ್ತು ಉತ್ತರಕನ್ನಡವನ್ನು ಪರಿಚಯಿಸಿರುವ ಉದಯೋನ್ಮುಖ ಕವಿಯತ್ರಿ ಶೋಭಾ ಹಿರೇಕೈ ಯವರ ಕವನ ಸಂಕಲ ಅವ್ವ ಮತ್ತು ಅಬ್ಬಲಿಗೆ ರವಿವಾರ ಶಿರಸಿ ಟಿ.ಎಸ್.ಎಸ್. ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ನಾಡಿನ ಗಣ್ಯರು, ಬರಹಗಾರರು ಸೇರುವ... Read more »
ಕಲಿಸಿದ, ಪ್ರೇಪೇಪಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸಲು ಇವೆನಾನಾ ವಿಧಾನ ಆದರೆ ಹಿಂಗಾರಿನ ಸಮಯದಲ್ಲಿ ಮುಂಗಾರಿನ ಕವಿ ಜಯಂತ ಕಾಯ್ಕಿಣಿ ತಮ್ಮ ಕೈಬರಹದಿಂದಲೇ ನೇರ, ಪರೋಕ್ಷ ಗುರುಗಳನ್ನು ನೆನೆದು ಬಿಸಿಯ ಪುಳಕ ಬಿತ್ತಿದ್ದಾರೆ. Read more »