ನಿಷ್ಪಾಪಿ ಅಣ್ಣನಿರಬೇಕು ಯಾಕೆಂದರೆ…..ನಿಸ್ವಾರ್ಥಿ ದೇವರಂಥ ಒಬ್ಬ ನಿಷ್ಪಾಪಿಮನುಷ್ಯ! ಮಾತ್ರ ಅಣ್ಣನಾಗಬಲ್ಲ.

ಸರಿಬರುತ್ತಿಲ್ಲ. ಹೊಂದಾಣಿಕೆಯಾಗುತ್ತಿಲ್ಲ, ಹಾಗಾಗಿ ನಾನು….! ಎಂದು ಸರಕ್ಕನೆ ಗಂಡನನ್ನು ಎಳೆದೊಯ್ದು, ಗೋಳಾಟದ ಬದುಕಿಗೆ ನಾಂದಿ ಹಾಡಿದವರಿದ್ದಾರೆ. ಗಂಡ-ಮನೆ ಎಂಬುದು ಸಂಬಾಳಿಸುವಂಥದ್ದು ಎಂದು ಕಣ್ಣಿರಲ್ಲೇ ಜೀವ ತೇಯ್ದ ಗರತಿಯರಿದ್ದಾರೆ. ನನ್ನ ಪ್ರಕಾರ ಇವ್ಯಾವೂ ಅಸಂಭವಗಳಲ್ಲ. ಆದರೆ, ಮಹಿಳಾ ಹೋರಾಟ ಗಾರ್ತಿಯರು ಬಹುಸಂಖ್ಯೆಯ... Read more »

ಒಂದು ದಿನ

ಒಂದು ದಿನ (ಕತೆ-ಡಾ.ಎಚ್.ಎಸ್.ಅನುಪಮಾ) ಬೆಳಗಾದ ಮೇಲೆ ಸವಿತಳ ಅಪ್ಪಅಬ್ಬೆ ಒಳಬಂದರು. ‘ನಿಮ್ ಪರ್ಯತ್ನ ಎಲ್ಲ ಮಾಡಿದೀರಂತೆ. ನಮದೇ ನಸೀಬ ಚಲೋ ಇಲ್ದ ಹಿಂಗಾತು, ಏನ್ಮಾಡಾಕಾತದೆ’ ಎಂದು ಅವಳಪ್ಪ ಚೀಲವೊಂದನ್ನು ಟೇಬಲ್ ಮೇಲಿಟ್ಟರು. ಅದರ ತುಂಬ ಹೀರೆ, ಬೆಂಡೆ, ಮಗೆಸೌತೆ ಇತ್ಯಾದಿ... Read more »

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

ಕಾರ್ನಾಡ್ ಕೃತಿಗಳ ಕುರಿತು ಸಂವಾದ ಮತ್ತು ಓದು ಅಭಿಯಾನದ ಸಮಾರೋಪ

ಜುಲೈ 27, 28 : ಶಿರಸಿಯಲ್ಲಿ ಕೋಶ ಓದು ದೇಶ ನೋಡು ಬಳಗದಿಂದ ಕಾರ್ನಾಡ್ ಕೃತಿಗಳ ಕುರಿತು ಸಂವಾದ ಮತ್ತು ಓದು ಅಭಿಯಾನದ ಸಮಾರೋಪ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಾಡಿನ ಹೆಮ್ಮೆಯ ನಾಟಕಕಾರ ಗಿರೀಶ್ ಕಾರ್ನಾಡ್ ಸ್ಮರಣೆಯಲ್ಲಿ ‘ಕೋಶ ಓದು,... Read more »

ಹುಚ್ಚಪ್ಪ ಮಾಸ್ತರ್ ಹರ್ಷದ ನೆನಪು

ನಿನ್ನೆ ರಾತ್ರಿ ದೊಡ್ಡಪ್ಪ ಹುಚ್ಚಪ್ಪ ಮಾಸ್ತರ್ ಇನ್ನಿಲ್ಲವಾದರು ಎಂಬ ಸುದ್ದಿ ಬಂತು.. ವಾರದ ಕೆಳಗೆ ಅಪ್ಪನೊಂದಿಗೆ ಹಾಸಿಗೆ ಹಿಡಿದಿದ್ದ ದೊಡ್ಡಪ್ಪ ಹುಚ್ಚಪ್ಪ ಮಾಸ್ತರ್ ಅವರನ್ನು ನೋಡಲು ಹೋದಾಗ ಅವರ ಆರೋಗ್ಯ ಪರಿಸ್ಥಿತಿ ತೀರಾ ಗಂಭೀರವಾಗಿತ್ತು. ಅಪ್ಪನನ್ನು ನೋಡಿದ್ದೇ ಗದ್ಗದಿತರಾಗಿದ್ದರು. ಅವರ... Read more »

ಹುಚ್ಚಪ್ಪ ಮಾಸ್ತರ್ ಇನ್ನಿಲ್ಲ

ಹುಚ್ಚಪ್ಪಮಾಸ್ತರ್ ಎಂದೇ ಖ್ಯಾತರಾಗಿದ್ದ ಸಾಗರದ ಕುಗ್ವೆಯ ಜಾನಪದ ತಜ್ಞ ಹುಚ್ಚಪ್ಪ ಇಂದು ನಿಧನರಾಗಿದ್ದಾರೆ. ಬುಡಕಟ್ಟು,ಅಲೆಮಾರಿ ಮಕ್ಕಳ ಶಿಕ್ಷಣ, ಜಾನಪದ ಅಧ್ಯಯನ, ಸಂಶೋಧನೆ,ದಾಖಲೀಕರಣಗಳ ಮೂಲಕ ಮಲೆನಾಡಿನ ನೆಲಮೂಲದ ಸಂಸ್ಕøತಿಯ ಅನನ್ಯತೆಗಳನ್ನು ದಾಖಲಿಸಿ, ತಬ್ಬಲಿ ಜಾತಿಗಳ ಶ್ರೋಯೋಭಿವೃದ್ಧಿಗೆ ಶ್ರಮಿಸಿದ್ದ ಹುಚ್ಚಪ್ಪ ಕನ್ನಡ ಮತ್ತು... Read more »

ಸದ್ದಾಗದ ಸಂತೆ

ಪಕ್ಕದ ಜನತಾ ಬಜಾರ್ ಭಣಗುಡುತ್ತಿತ್ತು ಸದ್ದು ಗದ್ದಲದ ಸಂತೆಯೊಳಗೆ/ಮನವೊಂದು ಬಿಕೋ ಎನ್ನುತ್ತಿತ್ತು ಉತ್ಸಾಹ ನೆರೆದಿದ್ದ ಸಂತಸದೊಳಗೆ// ಎರಡು ಪದಗಳ ಒಂದೇ ತರಹದ ಅರ್ಥ ಬೇರೆ ಬೇರೆ ಭಾವ ಹುದುಗಿದ ಅಂತರಂಗ/ಬೆಂಬಿಡದ ಒಂಟಿತನ ಬೇಸರ ಕಾಡದು ಬಯಸಿ ಒಂದಾದ ಏಕಾಂತದೊಳಗೆ// ರೂಪಾಯಿ... Read more »

ಕೊಳಗಿ ಕಂಡಂತೆ ಕಾರಂತರು

ಬದುಕಿನಲ್ಲಿ ಕಂಡ ಕಾರಂತರು ಆಗಷ್ಟೇ ಚಂದಮಾಮ, ಬಾಲಮಿತ್ರ ಮುಂತಾದ ಮಾಸಿಕಗಳ ಜೊತೆಗೆ ಮಕ್ಕಳ ಕಥೆಗಳ ಓದಿನ ಜಾಡಿ£ಂದ ಪಕ್ಕಕ್ಕೆ ಸರಿಯುತ್ತಿದ್ದ ದಿನಗಳು. ಆ ಮೊದಲೇ ಊರಿನಲ್ಲಿ ಸಮಾಜಮಂದಿರವೆಂಬ ಸಾಕಷ್ಟು ದೊಡ್ಡದಾದ ಕಟ್ಟಡವೊಂದು ರೂಪುಗೊಂಡಿತ್ತು. ಈಗಿನಂತೆ ಸಭಾಭವನ ಕಟ್ಟಲು ಸರಕಾರದ ಅನುದಾನಕ್ಕೆ... Read more »

ಆಲದ ಬೀಜ ಅಂಬಾರಕೆ ಕೈ ಚಾಚಿದೆ ಅಣು ಅಣುವಲು ಅರಳಿದ ಹೂಗಳ ಎದೆಯ ತುಂಬಾ ಹಾಸಿದೆ. ಅರೇ….ಖಾಸಗಿ,?

ವಿಷಾದದ ಒಡಲಲ್ಲಿ ಆಶಾವಾದದ ಆಕಾಶ ವಿಷ್ಣುನಾಯ್ಕ ಅಣುವಂತಿರುವ ಆಲದ ಬೀಜ ಅಂಬಾರಕೆ ಕೈ ಚಾಚಿದೆ ಅಣು ಅಣುವಲು ಅರಳಿದ ಹೂಗಳ ಎದೆಯ ತುಂಬಾ ಹಾಸಿದೆ. ಅರೇ….ಖಾಸಗಿ,? ಎಂಬ ಉದ್ಗಾರ ಕೃತಿಯನ್ನೋದಲು ಪ್ರಾರಂಭಿಸಿದ ಕೂಡಲೇ ಹೊರಹೊಮ್ಮಿದರೆ ಅದು ಆ ಕೃತಿಯ ಸಾರ್ಥಕತೆ.... Read more »

ಅಂಡಮಾನ್ ಲಡಾಯಿ ಕತೆ!

ಅನುಪಮಾರ ಅಂಡಮಾನ್‍ವಾಸ್ತವ ಪಯಣ ಅಮಾನುಷ್ಯತ್ವದ ಅತಿಗೆ ಉತ್ಕøಷ್ಟ ನಿದರ್ಶನ ಆಧುನಿಕ ಆಕರ್óಣೆಗಳ ಅನ್ವೇಷಣೆಗಳಿಂದ ಲಯತಪ್ಪಿ ಮಿತಿಮೀರಿ ಬಹುದೂರ ಸಾಗಿರುವ ಆಧುನಿಕ ಮಾನವ ಈಗೀಗ ಮಾನವನಮೂಲ ಪುರುಷ ಕೋತಿಗಳ ಕಾಟಕ್ಕೆ ಬಲಿಯಾಗುತಿದ್ದಾನೆ. ವಿಶೇಶವೆಂದರೆ.. ಕೋತಿಗಳಂತೆ ಕಾಡುಬಿಟ್ಟು ನಾಡಿಗೆಬರುವ ಸ್ವಾತಂತ್ರ್ಯವೇ ಇಲ್ಲದ ಆದಿಮಾನವ... Read more »

ತಮ್ಮಣ್ಣರ ಮರ ಬಿದ್ದಾಗ ಬಸು ಕಂಡದ್ದು-

ಸೃಷ್ಟಿಶೀಲತೆಯ ದಾರಿ ಹಿಡಿದು….. ಮಕ್ಕಳಿಗಾಗಿ ಕತೆ, ಕವಿತೆಯಷ್ಟೇ ಸಾಲದು. ಅವರ ವಿಚಾರ ಲಹರಿ ಗರಿಗೆದರುವಂತೆ ಮಾಡುವ ಇತರ ಬರಹಗಳೂ ಬೇಕಾಗುತ್ತವೆ. ಇತರ ಸೃಷ್ಟಿ ಶೀಲ ಪ್ರಭೇದಗಳು ಮಕ್ಕಳನ್ನು ಮುಟ್ಟಬೇಕಾಗುತ್ತವೆ. ತಮ್ಮಣ್ಣ ಬೀಗಾರ ಅವರ ಈ ಶಬ್ಧ ಚಿತ್ರಗಳ ಕೃತಿ ಆ... Read more »