ಎರಡೆರಡು ದಿವ್ಯ ಶೃದ್ಧಾಂಜಲಿಗಳು ಮತ್ತು ಅವಸ್ಥೆ… ಒಬ್ಬ ಕೃಷ್ಣಪ್ಪನೆಂಬ ದನಕಾಯುವ ಹುಡುಗ. ಆತನಿಗೆ ಒಬ್ಬ ಜಂಗಮ ಗುರು ದೊರೆಯುತ್ತಾನೆ. ಹೆಂಡತಿ ಪರಪುರುಷನೊಂದಿಗೆ ವ್ಯಭಿಚಾರಕ್ಕೆ ಇಳಿದ ಪರಿಣಾಮ ಜಂಗಮಗುರು ಊರೂರು ಅಲೆಯುವ ಅಲೆಮಾರಿಯಾಗಿದ್ದಂತೆ. ಇಂಥ ಗುರು ದನಕಾಯುವ ಕೃಷ್ಣಪ್ಪನನ್ನು ಆ ಕೆಲಸದಿಂದ... Read more »
ಪ್ರೀತಿಯ ಕರೆ ಪ್ರೀತಿಯಲ್ಲಿ ನನ್ನ ಕೂಗುತ್ತಿರೆ ಚಿನ್ನ ನನ್ನ ಮನಸ್ಸಿನ ಉಯ್ಯಾಲೆಯಲ್ಲಿ ತೂಗುತಲಿ ನೀನು ಪ್ರೀತಿಯಲ್ಲಿ ನನ್ನ ಕೂಗುತ್ತಿರೆ ಗಿರಿ,ಕಾನು,ಭಾನು, ಮೌನದಲ್ಲೆ ಇರುವಾಗ ನಿನ್ನ ಪ್ರೀತಿ ತಂಗಾಳಿ ಚಿನ್ನಾಟವಾಡಿ ಕುಣಿಸುತ್ತಿರೆ ಮೈಮನಸ, ನಾ…ಕುಣಿದೇ ಮನಸೋತು ನಲ್ಲೆ ನಿನ್ನ ಕೂಗಿಗೇ. ಗಲ್ಲ,ಗಲ್ಲ,... Read more »
……ಬುದ್ಧನಿಗೆ ಶರಣಾಗು ಎಲೇ ಹುಲುಮಾನವ ಯಾಕೆ ಅಂಜುತ್ತಿ ಮಾನ, ಪ್ರಾಣ, ತ್ಯಾಗ, ಭೋಗವೆಂದೆಲ್ಲಾ ಅಸ್ತ್ರಗಳಿಲ್ಲದೇ, ಮೈಮೇಲೆ ಬಿದ್ದ ಇಲಿಯನ್ನೂ ಹೊಡೆಯಲಾರದ ಅಸಾಯಕ ನೀನು, ಯಮನೋವು ಕೊಟ್ಟು, ಆನೆಯಂಥ ಆನೆ, ಸಿಂಹಗಳನ್ನೇ ಯಕಶ್ಚಿತ್ ಪ್ರಾಣಿ ಮಾಡುವ ಸೊಳ್ಳೆ ಮುಂದೆ ನಿನ್ನದೆಂಥ ಶೌರ್ಯ?... Read more »
ಇಂಥದೊಂದು ಪ್ರಶ್ನೆ ಈಗ ಮತ್ತೆ ಧುತ್ತನೆ ಎದ್ದಿದೆ. ರಾಜ್ಯ ಸರ್ಕಾರ ಜಾತಿವಾರು ಜನಗಣತಿ ಪ್ರಾರಂಭಿಸಿರುವುದರಿಂದ ಕರಾವಳಿ ಮಲೆನಾಡಿನ ಜನತೆ ಅದರಲ್ಲೂ ವಿಶೇಷವಾಗಿ ಅನಾದಿಕಾಲದಿಂದ ದೀವರು-ದೇವರ ಮಕ್ಕಳೆಂದು ಹಿನ್ನೆಲೆ ಉಳಿಸಿಕೊಂಡು ಕೆಲವು ಭಾಗದಲ್ಲಿ ಕಾಲಾನಂತರದಲ್ಲಿ ಹಳೆಪೈಕ, ನಾಮಧಾರಿ, ಹಾಲಕ್ಷತ್ರಿಯ ಎಂದೆಲ್ಲಾ ಬರೆಯಿಸಿಕೊಂಡ... Read more »
ಎಲ್ಲದಕ್ಕೂ ಕಾರಣ ಕಾವ್ಯ ಕಾವ್ಯವನ್ನು ನಾನು ಈ ಭಾಷೆಯ ಅಹಂಕಾರದ ನೆಲೆಯ ಆಚೆಗೇ ಇಡ ಬಯಸುತ್ತೇನೆ. ಪ್ರತಿಜೀವಿಯಅಹಂಕಾರ ಶೂನ್ಯ ಕ್ಷಣವೇ ಆತನ ಸೃಜನ ಕ್ಷಣ, ಅತ್ಯುತ್ತಮ ಕ್ರೀಡಾಪಟುವಿನ ಶಿಖರಕ್ಷಣ, ಸಂಗೀತಗಾರನ ತನ್ಮಯ ಕ್ಷಣ, ಶಸ್ತ್ರ ಕ್ರಿಯೆಯ ನಡುವಿನ ವೈದ್ಯನಶ್ರದ್ಧಾವಂತ ಕ್ಷಣ... Read more »
ಹೊಸತು ಮತ್ತು ವೈಚಾರಿಕ ಪ್ರಖರ ಬೆಳಕಿಗೆ ಕಣ್ಣು ಒಡ್ಡಲಾರದಷ್ಟು ನಾವು ಮೂಢರಾಗಿದ್ದೇವೆ. ಹಾಗಾಗಿ ನಮ್ಮ ನಡುವೆ ದೇವರು, ಧರ್ಮ, ನಂಬಿಕೆ ಹೆಸರುಗಳಲ್ಲಿ ಮೂಢನಂಬಿಕೆ, ಅಂಧಶ್ರದ್ಧೆಗಳೆಲ್ಲಾ ಎಗ್ಗಿಲ್ಲದೆ ಸಾಗಿವೆ. ಸ್ನಾತಕೋತ್ತರ ಪದವಿ ಓದಿದವರೂ ಈ ಮೂಢತೆಗಳನ್ನು ವಿರೋಧಿಸದೆ ಪರಮಮೂಢರಾಗಿದ್ದಾರೆ. ಎಂ.ಎ.ಎಂ.ಎಸ್ಸಿ. ಎಂ.... Read more »
ದೇವರಕಾಡಿನ ಗಾಂಜಾಗ್ಯಾಂಗ್!. …..ಆ ಬೇಲಿ ಆಚೆ ಜಿಗಿದುಬಿಟ್ಟರೆ ಯಾರು ಕಂಡರೂ ಅವರನ್ನು ಪ್ರಶ್ನಿಸುವಂತಿಲ್ಲ . ಸ್ವಾತಂತ್ರ್ಯದ ಸೀಮಾರೇಖೆ ಅವರ ಎದುರಿನಲ್ಲಿತ್ತು. ಅದನ್ನು ದಾಟಿ ನಿಂತರೆ ಜೀವನವೇ ಉಳಿದಂತೆ ಎಂದುಕೊಂಡು ಬೇಲಿ ದಾಟಲು ಎದ್ದು ನಿಲ್ಲುವ ಪ್ರಯತ್ನ ಮಾಡಿದರು. ಅವರ ಗ್ರಹಚಾರಕ್ಕೆ... Read more »
ವಿಡಂಬಾರಿ ಚುಟುಕುಗಳು- ಹಿಟ್ಲರನ ಸಂತಾನ ಧರ್ಮ ಗುತ್ತಿಗೆ ಪಡೆದ ಕೆಲವರಿಗೆ ಸತ್ಯ ಅಹಿಂಸೆ ಎಂದಿಗೂ ಆಗದೋ ಪಥ್ಯ ಹೀಗಾಗಿ ಮೊದಲಿಗೇ ಹಾರಿಸುತ ಗುಂಡು ಗಾಂಧೀಜಿ ಎಂಬವನ ಮುಗಿಸಿಹರು ಕೊಂದು …..ವಿಡಂಬಾರಿ ನಾಜಿಗಳ ಸಂತಾನ ಧರ್ಮ ಗುತ್ತಿಗೆ ಪಡೆದ ಮಂದಿಗಳು ಮತ್ತೆ... Read more »
ಉತ್ತರ ಕನ್ನಡ ಜಿಲ್ಲೆಯ ರೈತರು ಅನ್ಯಾಯ ಮತ್ತು ಅವಮಾನಗಳಿಂದ ನರಳುತ್ತಿದ್ದರು. ಅವರ ದೈನಂದಿನ ಬದುಕಿನ ರೀತಿಯೇ ಅದನ್ನು ಹೇಳುತ್ತಿತ್ತು. ‘ಗೇಣಿಪದ್ಧತಿ’ ಎಂಬ ಆರ್ಥಿಕ ಗುಲಾಮಗಿರಿಯಲ್ಲಿ ಈ ಅರಣ್ಯ ಜಿಲ್ಲೆಯ ರೈತರು ಬದುಕುತ್ತಿದ್ದರು. ವಿಶೇಷವಾಗಿ ಈ ಭಾಗದ ಆದಿವಾಸಿಗಳೆಂದೇ ಭಾವಿಸಲಾದ ಹಾಲಕ್ಕಿ... Read more »
…………………. ‘ನನ್ನಿಂದ ತಪ್ಪಾಗಿರಲೂಬಹುದು ಅಕ್ಕಾ, ಈಗಲೂ ನನ್ನೊಳಗೆ ಯಾವುದು ಸರಿ ಯಾವುದು ತಪ್ಪು ಎಂಬ ದ್ವಂದ್ವ ಕಾಡುತ್ತಲೇ ಇದೆ. . ನನ್ನನ್ನು ಇಡಿಯಾಗಿ ನಂಬಿದ್ದ ಅವ್ವ ಮತ್ತು ನನ್ನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ ಅಪ್ಪನ ವಿಷಯದಲ್ಲಿ -ಮಗನಾಗಿ ನಿರ್ವಹಿಸಬೇಕಾಗಿದ್ದ- ಕರ್ತವ್ಯವನ್ನು... Read more »