ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಗುರುವಾರ ಪದಗ್ರಹಣ ಸ್ವೀಕರಿಸಿದ್ದಾರೆ. ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಡಿ ಕೆ ಶಿವಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನದ ಅಧಿಕಾರ ಹಸ್ತಾಂತರಿಸುವ ಮೂಲಕ ಪದಗ್ರಹಣ ಸಮಾರಂಭ ನಡೆಯಿತು. ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ... Read more »
ಉತ್ತರ ಕನ್ನಡ ಜಿಲ್ಲೆಯ 500 ಕ್ಕೂ ಹೆಚ್ಚು ಪ್ರತ್ಯೇಕ ಸ್ಥಳಗಳಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮಗಳಲ್ಲಿ ಪ್ರತಿ ಕಾಂಗ್ರೆಸ್ಸಿಗರು ತಮ್ಮ ಮತಗಟ್ಟೆ ವ್ಯಾಪ್ತಿ ಹಾಗೂ ಜನಪ್ರತಿನಿಧಿಗಳು ತಮ್ಮವಾರ್ಡ್ ಗಳು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ... Read more »
by ಜಿ ಎನ್ ನಾಗರಾಜ್ ಅಂಕಣ-ಸಮಾನತೆಯೆಡೆಗೆ ದುಂಡನೆಯ ತಿರುಗು ವೇದಿಕೆಗಳು. ಸುತ್ತಲೂ ತಿರುಗುತ್ತಿವೆ. ವೇದಿಕೆಗಳ ಮೇಲೆ ಬೆಳ್ಳನೆಯ ಬೆತ್ತಲೆ ಯುವಕರು,ಯುವತಿಯರನ್ನು ನಿಲ್ಲಿಸಲಾಗಿದೆ. ಅವರ ದೇಹಸಿರಿಯನ್ನು ಎಲ್ಲ ಕೋನಗಳಿಂದ ತೋರಿಸುತ್ತಿದೆ.ಈ ವೇದಿಕೆಗಳ ಮುಂದೆ ಹರಾಜುಗಾರರು ಕೂಗುತ್ತಿದ್ದಾರೆ. ಇವಳ ಮೊಲೆಯ ಸೊಬಗು ನೋಡಿ,... Read more »
ಇಂದು ಉತ್ತರಕನ್ನಡದಲ್ಲಿ ಮತ್ತೆ 6 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು ಭಟ್ಕಳದ ಇಬ್ಬರು, ಕುಮಟಾದ ಮೂವರು,ಹಳಿಯಾಳದ ಒಬ್ಬರು ಸೇರಿದ್ದಾರೆ. ಇವರೆಲ್ಲಾ ಹೊರರಾಜ್ಯಗಳಿಂದ ಮರಳಿದವರಾಗಿದ್ದಾರೆ. ಹಳಿಯಾಳದಲ್ಲಿ ಇಬ್ಬರ ಕಿಡ್ನ್ಯಾಪ್?ಬುಧವಾರ ಹಳಿಯಾಳದ ಕೃಷಿಉತ್ಪನ್ನ ಮಾರುಕಟ್ಟೆ ಅಧ್ಯಕ್ಷತೆಗೆ ಚುನಾವಣೆ ನಡೆಯುತಿದ್ದು ಈ ಕಾರಣಕ್ಕಾಗಿ ಬಿ.ಜೆ.ಪಿ.... Read more »
ಬೆಂಗಳೂರು ನಿವಾಸಿಗಳು ಬದುಕುಳಿಯಬೇಕಾದರೆ ಈ ಕೂಡಲೇ ಕನಿಷ್ಟ 20 ದಿನ ಸಂಪೂರ್ಣಲಾಕ್ ಡೌನ್ ಮಾಡಿ. ಇಲ್ಲವಾದಲ್ಲಿ ಬೆಂಗಳೂರು ಮತ್ತೊಂದು ಬ್ರೆಜಿಲ್ ಆಗಲಿದೆ. ಜನರ ಆರೋಗ್ಯ ಮುಖ್ಯವೇ ಹೊರತು ಆರ್ಥಿಕತೆಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.... Read more »
ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಅವರ ತಂದೆ ಹಾಗೂ ಮನೆ ಕೆಲಸದವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಅವರ ತಂದೆ ಹಾಗೂ ಮನೆ ಕೆಲಸದವರಿಗೆ ಕೊರೊನಾ... Read more »
ವಿಧಾನ ಪರಿಷತ್ ಚುನಾವಣಾ ಕಣದಲ್ಲಿದ್ದ ಏಳೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿಶಾಲಾಕ್ಷಿ ಸೋಮವಾರ ಘೋಷಿಸಿದ್ದಾರೆ. ಬೆಂಗಳೂರು: ವಿಧಾನ ಪರಿಷತ್ ಚುನಾವಣಾ ಕಣದಲ್ಲಿದ್ದ ಏಳೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿಶಾಲಾಕ್ಷಿ ಸೋಮವಾರ ಘೋಷಿಸಿದ್ದಾರೆ. ಜೂನ್ 30... Read more »
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಸೋಂಕುಮುಕ್ತರಾದ 7 ಜನ ಕೋವಿಡ್ ಪೀಡಿತರು ಸೇರಿ ಒಟ್ಟೂ 132 ಜನರಲ್ಲಿ 108 ಜನರು ಕರೋನಾ ಮುಕ್ತರಾದಂತಾಗಿದೆ. ಭಟ್ಕಳದಿಂದ ಪ್ರಾರಂಭವಾದ ಕರೋನಾ ಪೀಡಿತರ ಪಟ್ಟಿ ಜಿಲ್ಲೆಯ ಎಲ್ಲಾ ತಾಲೂಕುಗಳೂ ಸೇರಿ ಒಟ್ಟೂ 132 ಜನರ... Read more »
ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ನಿರ್ಧರಿಸಿದ್ದು., ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ರೈತ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಇದೇ ವೇಳ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ... Read more »
ಕೇಂದ್ರ ಬಿ.ಜೆ.ಪಿ.ಯ ಕೆಲವು ನಿಕಟವರ್ತಿಗಳು ಯಡಿಯೂರಪ್ಪ ನವರ ಬದಲು ತಾವು ಮುಖ್ಯಮಂತ್ರಿಯಾಗಬೇಕೆಂದು ಸಂಚು ಮಾಡುತಿದ್ದು ಅವರ ಸಂಚು ಯಶಸ್ವಿಯಾಗಲು ಯಡಿಯೂರಪ್ಪ ಪದ ಚ್ಯು ತಿಗೆ ಇಂಥ ಕಾರಣಗಳನ್ನು ಮುಂದಿಟ್ಟು ಸಂಘ ತಮ್ಮ ಸ್ವಾರ್ಥಸಾಧನೆಗೆ ಮುಂದಾಗಬಹುದಾಗಿದ್ದು ಆಗ ಇಂಥ ಬಲವಾದ ಕಾರಣಗಳು... Read more »





