ಅನ್ವೇಷಣೆ ದೇವಂಗಿ ಕ್ರಾಸಿನಲ್ಲಿ ನಾಗರಾಜ ಚಿಂತಾಕ್ರಾಂತನಾಗಿ ನಿಂತಿದ್ದ. ಸಂಜೆಯಾಗುವದರ ಒಳಗೆ ಅವನು ಹುಲಿಬಂಡೆ ಸೇರಿಕೊಳ್ಳಬೇಕಾಗಿತ್ತು. ಅದೂ ಅಲ್ಲದೆ ಆಕಾಶವೆಲ್ಲ ಕಪ್ಪು ಮೋಡಗಳಿಂದ ಆವೃತವಾಗಿ ತುಂತುರು ಹನಿಗಳು ಉದುರತೊಡಗಲು ಸಜ್ಜಾಗಿತ್ತು. ಹುಲಿಬಂಡೆ ಎಂದೂ ನೋಡದ ಊರು ಬೇರೆ. ಅಲ್ಲಿಗೆ ಹೋಗುವಷ್ಟರಲ್ಲಿ ರಾತ್ರಿಯಾಗಿ... Read more »
ಪಲ್ಲಟ (ಕತೆ-ಡಾ.. ಎಚ್.ಎಸ್.ಅನುಪಮಾ) ಕಾಯಿಕೊಯ್ಯಲು ತೆಂಗಿನಮರ ಹತ್ತಿದ ತಿಮ್ಮಪ್ಪ ಕೆಳಗಿಳಿಯುವುದರಲ್ಲಿ ಚಳಿಯಿಂದ ನಡುಗತೊಡಗಿದ. ಮರದ ಮೇಲೆ ಯಾವುದೋ ದೆವ್ವÀ ಮೆಟ್ಟಿತೆಂದು ಭಾವಿಸಿದ. ಮನೆಗೆ ಮರಳಿದ್ದೇ ನೋಟಗಾರರು ಬಂದು ದೆವ್ವ ಓಡಿಸುವ ವಿಧಿಗಳನ್ನು ಶುರುಮಾಡಿದರು. ಅಂದು ಅಮಾವಾಸ್ಯೆಯೂ ಆಗಿದ್ದರಿಂದ ಅದು ದೆವ್ವವಲ್ಲದೆ... Read more »
…………………. ‘ನನ್ನಿಂದ ತಪ್ಪಾಗಿರಲೂಬಹುದು ಅಕ್ಕಾ, ಈಗಲೂ ನನ್ನೊಳಗೆ ಯಾವುದು ಸರಿ ಯಾವುದು ತಪ್ಪು ಎಂಬ ದ್ವಂದ್ವ ಕಾಡುತ್ತಲೇ ಇದೆ. . ನನ್ನನ್ನು ಇಡಿಯಾಗಿ ನಂಬಿದ್ದ ಅವ್ವ ಮತ್ತು ನನ್ನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ ಅಪ್ಪನ ವಿಷಯದಲ್ಲಿ -ಮಗನಾಗಿ ನಿರ್ವಹಿಸಬೇಕಾಗಿದ್ದ- ಕರ್ತವ್ಯವನ್ನು... Read more »
ಭೂಮಿ (ಭೂಮಣಿ) ಹಬ್ಬದ ಆಡ್ಕೆ, ಬ್ಯಾಟಿಗ್ ಹೋಗನ್ರನ ಹುಡ್ರ’ ಎಂದ ರಾಮಜ್ಜ, ಹುಡುಗರ ಪ್ರತಿಕ್ರಿಯೆಗೂ ಕಾಯದೆ ಅದೇ ಉಸಿರಿನಲ್ಲಿ ‘ಗೌರತ್ಗೆ ಒಂದ್ ಕವ್ಳ ಕೊಡೆ’, ಎಂದು ಎಲೆ ಅಡಿಕೆ ಬೇಡಿದ. ‘ಬ್ಯಾಟೆ ಹುಚ್ ಈ ಹುಡ್ರಿಗೂ ಕಲ್ಸಬಡ ರಾಮಣ್ಣ; ಎಂದು... Read more »