ಸಿದ್ಧಾಪುರ,೧೪, ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಶಿರಸಿಯ ವ್ಯಕ್ತಿಯೊಬ್ಬರು ಸಿದ್ದಾಪುರ ತಾಲೂಕಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಸಾವು ಕಂಡಿರುವ ಬಗ್ಗೆ ದೂರು ದಾಖಲಾಗಿದೆ. ಶಿರಸಿ ನೆಲ್ಲಿಮಡಕಿಯ ಮಹೇಶ್ ವೆಂಕಟ್ರಮಣ ನಾಯ್ಕ ಸೋಮುವಾರ ಬೆಳಿಗ್ಗೆ ವೇಳೆ ಸಾವನ್ನಪ್ಪಿದ್ದು ಗಿರಗಡ್ಡೆ ಬಳಿ ದೊರೆತ ಶವದ ಬಳಿ... Read more »
ಶಿರಸಿ, ಇಲ್ಲಿಯ ಅಂಬಾಗಿರಿ ದೈವಜ್ಞ ಕಲ್ಯಾಣ ಮಂಟಪದಲ್ಲಿ ಗುರುವಂದನೆ ಮತ್ತು ಸನ್ಮಾನ ನಡೆಯಲಿದ್ದು ಜಿಲ್ಲೆಯ ಹಿಂದುಳಿದ ವರ್ಗಗಳ ಸಮಾಜದ ಎಲ್ಲರಿಗೂ ಸಂಘಟಕರು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ಧರ್ಮಸ್ಥಳ ಶಿರಸಿ ವಿಭಾಗ ಮತ್ತು ಶಿರಸಿ ತಾಲೂಕಾ ನಾಮಧಾರಿ... Read more »
ಹಾಸ್ಯಗಾರರ ಕೃತಿಗೆ ಇನ್ನೊಂದು ಗರಿಶಿರಸಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ ೨೦೨೪ನೇ ಸಾಲಿನ ಪುಸ್ತಕ ಬಹುಮಾನ ಈ ಬಾರಿ ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರರ ದಶರೂಪಕಗಳ ದಶಾವತಾರ ಕೃತಿಗೆ ಲಭಿಸಿದೆ.ಉಡುಪಿಯ ಕಾಂತಾವರ ಕನ್ನಡ ಸಂಘವು ಕೊಡಮಾಡುವ ಪ್ರತಿಷ್ಠಿತ ದತ್ತಿ ನಿಧಿ... Read more »
ಬೂಕರ್ ಅಂಗಳಕ್ಕೆ ಕನ್ನಡದ ಸೊಗಡನ್ನು ತಲುಪಿಸಿದ ಬಾನು ಮುಸ್ತಾಕ್ ಕನ್ನಡ ಮತ್ತು ಕನ್ನಡನಾಡಿನ ಹಿರಿಮೆ ಎಂದು ಪತ್ರಕರ್ತ ಕೋಲಶಿರ್ಸಿ ಕನ್ನೇಶ್ ಬಣ್ಣಿಸಿದರು. ಸಿದ್ಧಾಪುರ ತಾಲೂಕಾ ಕ.ಸಾ.ಪ. ಆಯೋಜಿಸಿದ್ದ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಸರಣಿಯ ಸಂವಾದ ಕಾರ್ಯಕ್ರಮದಲ್ಲಿ ಬಾನು ಮಸ್ತಾಕರ... Read more »
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮೂಲದ ಇಬ್ಬರು ಮಹಿಳೆಯರು ಸಂಶಯಾಸ್ಪದವಾಗಿ ಬೆಂಗಳೂರಿನಲ್ಲಿ ಸಾವಿಗೀಡಾದ ಬಗ್ಗೆ ಪಕ್ಕಾ ಮಾಹಿತಿ ದೊರೆತಿದ್ದು ಎರಡು ಪ್ರತ್ಯೇಕ ಪ್ರಕರಣಗಳ ಈ ಸಾವುಗಳು ರಾಜ್ಯವ್ಯಾಪಿ ಚರ್ಚೆ ಗೆ ಒಳಗಾಗಿವೆ… ಈತ ಕಾಣೆಯಾಗಿದ್ದಾನೆ…. ಬೆಂಗಳೂರು ಮುನಿಸುಬ್ಬಾರೆಡ್ಡಿ ಲೇಔಟ್ ನ... Read more »
ಬೀದಿ ನಾಯಿಗಳ ಕಾಟ ತಪ್ಪಿಸಲು ಅಗತ್ಯ ಹಣವಿಲ್ಲ, ಅಂಗನವಾಡಿಗಳಿಗೆ ಉಚಿತವಾಗಿ ನೀರು ಕೊಡುವುದಿಲ್ಲ, ನಗರದ ಅನಧೀಕೃತ ಕಟ್ಟಡ ಪ್ರತಿಶತ ೧೫ ಮೀರದ ಪ್ರಕರಣಗಳಿಗೆ ದಂಡ ಹಾಕಿ ಕಾನೂನುಬದ್ಧ ಮಾಡಬಹುದು ಎನ್ನುವ ವಿಚಾರಗಳ ಚರ್ಚೆ ಸೇರಿದಂತೆ ಕೆಲವು ವಿಚಾರಗಳ ಚೆರ್ಚೆಗಳೊಂದಿಗೆ ಇಂದಿನ... Read more »
ನಿಮಗೆಲ್ಲಾ ತಿಳಿದಿರುವಂತೆ ಮೌಲ್ಯಾಧಾರಿತ ರಾಜಕಾರಣ ಪ್ರತಿಪಾದಿಸಿದ ರಾಮಕೃಷ್ಣ ಹೆಗಡೆ ಈಗಿನ ರಾಜಕಾರಣಿಗಳಿಗೆ ಹೋಲಿಸಿದರೆ ಶ್ರೇಷ್ಠರು. ಹೆಗಡೆ ಅವಧಿಯಲ್ಲಿ ಉತ್ತರ ಕರ್ನಾಟಕದ ಲಿಂಗಾಯತರು ರಾಮಕೃಷ್ಣ ಹೆಗಡೆಯವರ ನೇತೃತ್ವ, ನಾಯಕತ್ವ ಒಪ್ಪಿದ್ದರು. ಈ ಹೆಗಡೆ ಪಾಳಯದಲ್ಲಿ ಬೆಳೆದ ಬೊಮ್ಮಾಯಿ,ಅಜಯಕುಮಾರ, ಸೇರಿದಂತೆ ಅನೇಕ ನಾಯಕರಲ್ಲಿ... Read more »
ಭಕ್ತಿಯ ಹೆಸರಲ್ಲಿ ಅಧರ್ಮಮಾಡಬೇಡಿ… ರಾಜಧರ್ಮ ಬಿಟ್ಟಾಗ ಲೋಕಕ್ಕೆ ಕಂಟಕ. ಜೀತ ಅಧರ್ಮ… ಈಗ ದೈವ ಸ್ಥಾಪನೆ ಬೇಡ, ಧರ್ಮ ಸ್ಥಾಪನೆ ಬೇಕು. ಹೀಗೆ ಪುಂಕಾನುಪುಂಕ ಮಾತನಾಡುವ ಬುಡಕಟ್ಟು ನಾಯಕ. ತಮ್ಮ ಸೀಮೆ ಈಶ್ವರನ ತೋಟ ರಕ್ಷಿಸುತ್ತಾ ಅದರ ಆದಾಯ ಅನ್ಯರ... Read more »
ಶಿಕ್ಷಣದಿಂದ ಪರಿವರ್ತನೆ ಸಾಧ್ಯ … ಸಂವಿಧಾನ, ಸರ್ಕಾರಗಳು ಬದಲಾವಣೆ ತರುವ ಅಸ್ತ್ರಗಳು…ಭೀಮಣ್ಣ ನಾಯ್ಕ, ಶಾಸಕರು Read more »





