ಚೀನಾದ ಪಕ್ಕದಲ್ಲೇ ಇರುವ ಪುಟ್ಟ ದ್ವೀಪದೇಶ ತೈವಾನ್. ಕೊರೊನಾ ದಾಳಿಯಿಂದ ತತ್ತರಿಸಿ ಹೋಗಬೇಕಿತ್ತು. ಏಕೆಂದರೆ ಸುಮಾರು ಹದಿಮೂರು ಲಕ್ಷ ಮಂದಿ ತೈವಾನೀಯರು ಚೀನಾದೊಂದಿಗೆ ನಿತ್ಯ ಸಂಪರ್ಕ ಇಟ್ಟುಕೊಂಡಿದ್ದಾರೆ. ದಿನವೂ ವುಹಾನ್ ಜೊತೆ ನೇರ ವಿಮಾನಗಳ ಸಂಚಾರವಿದೆ. (2019ರಲ್ಲಿ 27 ಲಕ್ಷ... Read more »
ಉತ್ತರ ಕನ್ನಡ ದಲ್ಲಿ ಈ ಹಿಂದಿನ 9 ಕರೋನಾ ಪ್ರಕರಣ ಗಳಲ್ಲಿ ಬಹುತೇಕ ಎಲ್ಲರೂ ವಾಸಿ ಯಾಗಿ ತೊಂದರೆ ಮುಗಿಯಿತು ಎನ್ನುವ ಸಮಯಕ್ಕೆ ಮತ್ತೊಂದು ಹೊಸ ಪ್ರಕರಣ ದೃಢ ಪಟ್ಟಿದೆ. ಈ ಹಿಂದೆ ದು ಬೈ ನಿಂದ ವಾಪಾಸಾಗಿದ್ದ ವ್ಯಕ್ತಿಯ... Read more »
ಅಂಬೇಡ್ಕರ್ ಎಲ್ಲಾ ಸಂಕಷ್ಟಗಳ ವಿರುದ್ಧ ಸೆಣಸ ಲು ಪ್ರೇರಣೆ * ದೇಶ ವಾಸಿ ಗಳ ತ್ಯಾಗಕ್ಕೆ ಕೃತಜ್ಞತೆ * ಜನರ ಸಹಕಾರ ದಿಂದ ಭಾರತ ಕರೋನಾ ವನ್ನು ಮೊದಲ ಹಂತದಲ್ಲಿ ಗೆದ್ದಿದ್ದೇವೆ. * ಕೆಲವು ರಾಜ್ಯಗಳು ಈಗಾಗಲೇ ಲಾಕ್ ಡೌನ್... Read more »
ಇಂದು ಹುಬ್ಬಳ್ಳಿಯಲ್ಲಿ ಕರೋನ ಸೋಂಕು ದೃಢ ಪಟ್ಟ ವ್ಯಕ್ತಿ ಉತ್ತರ ಕನ್ನಡ ಜಿಲ್ಲೆಯೊಂದಿಗೆ ಸಂಪರ್ಕ ಹೊಂದಿದ್ದ ಎ ನ್ನುವ ವಿಚಾರ ಆತಂಕ ಹೆಚ್ಚಿಸಿದೆ. ಮಾರ್ಚ್ 23 ರಂದು ಯಲ್ಲಾಪುರ ದ ಅವರ ಚಪ್ಪಲಿ ಅಂಗಡಿ ಮತ್ತು ಜೀವ ವಿಮಾ ಕಚೇರಿಗೆ... Read more »
ಕರೋನ ಭಯ ಆತಂಕಗಳ ನಡುವೆ ಅಸಹಾಯಕ ರಿಗೆ ನೆರವು ನೀಡುವ ವಿಚಾರ ಈಗ ಸಾರ್ವತ್ರಿಕ ಆಗುತ್ತಿದೆ. ಸಿದ್ಧಾಪುರದ ಪಕ್ಷೇತರ ಜನಪ್ರತಿನಿಧಿ ಗಳು ಇಂದು ತಮ್ಮ ಕ್ಷೇತ್ರಗಳಲ್ಲಿ ಬಡವರಿಗೆ ಆಹಾರಧಾನ್ಯಗಳನ್ನು ವಿತರಿಸಿದರು. ತಾ ಪಂ ಸದಸ್ಯ ನಾಶಿರ್ ಖಾನ್, ಜಿ ಪಂ... Read more »
ಜಿಲ್ಲೆಗಳ ಗಡಿ ಬಂದ್ ನಿಂದ ಅನಿವಾರ್ಯ ವಾದವರಿಗೆ ತೊಂದರೆ ಆಗ ಬಾರದೆಂದು ಅನಿವಾರ್ಯ ತೆಯಲ್ಲಿ ಸಹಕರಿಸಲು ಉಡುಪಿ ಮಂಗಳೂರು ಜಿಲ್ಲಾಡಳಿತಗಳು ಒಪ್ಪಿವೆ. ಈ ಬಗ್ಗೆ ಉತ್ತರಕನ್ನಡ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಸ್ಪಂದಿಸಲಾಗಿದೆ ಎನ್ನಲಾಗಿದೆ Read more »
ಕರೋನಾ ಹಬ್ಬಲು ಮುಸ್ಲಿಂ ರು ಕಾರಣ ಎಂದು ಮಾತು ಮತ್ತು ಬರಹಗಳಲ್ಲಿ ಆರೋಪಿಸಿದ್ದ ಸಂಸದ ಅನಂತಹೆಗಡೆ ಮತ್ತು ಇಬ್ಬರು ಶಾಸಕರ ವಿರುದ್ಧ ಕೆ.ಪಿ.ಸಿ.ಸಿ.ಪೊಲೀಸ್ ದೂರು ನೀಡಿದೆ.ಸಂಸದ ಅನಂತ ಹೆಗಡೆ ಮತ್ತು ಇಬ್ಬರು ಶಾಸಕರು ಕೋಮುಪ್ರಚೋದನೆ ಮಾಡುವ ಮೂಲಕ ಅಲ್ಫಸಂಖ್ಯಾತರ ಭಾವನೆಗಳಿಗೆ... Read more »
ಕರೋನಾ ಭಯ,ಮುನ್ನೆಚ್ಚರಿಕೆ ಹಿನ್ನೆಲೆಗಳಲ್ಲಿ ಇಡೀ ವಿಶ್ವದ ವೈದ್ಯಕೀಯ ಕ್ಷೇತ್ರ ಪುಟಿದೆದ್ದಿದ್ದರೆ ಉತ್ತರ ಕನ್ನಡ ಜಿಲ್ಲೆಯ ಆಯುಷ್ ಇಲಾಖೆ ಸರ್ಕಾರದ ರೀತಿ-ನೀತಿಗಳನ್ನೇ ಗಾಳಿಗೆ ತೂರಿ ರಾಜಕೀಯ ಮಾಡುತ್ತಾ ಕಾಲಹರಣ ಮಾಡುತ್ತಿರುವ ವಿದ್ಯಮಾನ ಈಗ ಚರ್ಚೆಯ ವಿಷಯವಾಗಿದೆ. ಜಿಲ್ಲಾ ಪಂಚಾಯತ್ ಅಧೀನದಲ್ಲಿ ಕಾರ್ಯನಿರ್ವಹಿಸುವ... Read more »
ಕೊರೊನಾ ಅವಧಿ’ಯಲ್ಲಿ ಪ್ರಧಾನಿಯವರು ದೇಶವನ್ನುದ್ದೇಶಿಸಿ ಮಾಡಿದ ಮೂರನೇ ಭಾಷಣದ ಕುರಿತು ನಾನುಗೌರಿ.ಕಾಂ ಕೆಲವು ವ್ಯಕ್ತಿಗಳನ್ನು ಮಾತಾಡಿಸಿದಾಗ ಬಂದ ಅಭಿಪ್ರಾಯಗಳನ್ನು ಆಧರಿಸಿ ಬರೆದ ವಿಶೇಷ ವರದಿ.By ನಾನುಗೌರಿ ಡೆಸ್ಕ್ | Date -April 3, 2020 ಪ್ರಧಾನಿ ನರೇಂದ್ರ ಮೋದಿಯವರ ಇಂದಿನ ಕರೆಯ ಕುರಿತು... Read more »
ಸಿದ್ದಾಪುರ,ಜ.20-ತೋಟಗಾರ್ಸ್ ಸೇಲ್ಸ್ ಸೊಸೈಟಿಯ ಸ್ಥಳೀಯ ಶಾಖೆಯಲ್ಲಿ ಆಯೋಜಿಸಲಾಗಿರುವ ಸುಪರ್ ಮಾರ್ಕೆಟ್ ಕಟ್ಟಡದ ಮೂರನೇ ವರ್ಷದ ವಾರ್ಷಿಕೋತ್ಸವ ಹಾಗೂ ಡಿಸ್ಕೌಂಟ್ ಮೇಳಕ್ಕೆ ಸಂಸ್ಥೆಯ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಚಾಲನೆ ನೀಡಿ ಶುಭ ಹಾರೈಸಿದರು. ಸಂಸ್ಥೆಯ ನಿರ್ದೇಶಕÀ ಬಾಲಚಂದ್ರ ಹೆಗಡೆ, ಗಣಪತಿ ರಾಯ್ಸದ,... Read more »