ಮಳೆನಿಂತು ಹೋದ ಮೇಲೆ ಭಾಗ-07 ಬಿರುಕು,ಕುಸಿತಗಳ ಒಳಗಿದೆಯಾ ಸುರಂಗ ಎನ್ನುವ ಅನುಮಾನದ ಸುತ್ತ ಚಿತ್ತ ಬಿರುಕು ಬಿಟ್ಟ ಇಲ್ಲಿಯ (ಸಿದ್ಧಾಪುರ) ಹೆಗಡೆಮನೆ, ಮದ್ದಿನಕೇರಿ ಮತ್ತು ಭಾನ್ಕುಳಿ ನಡುವೆ ಏನಾದರು ಸಂಬಂಧವಿದೆಯಾ? ಎನ್ನುವ ಪ್ರಶ್ನೆಯೊಂದು ಈಗ ಒಡಮೂಡಿದೆ. ಸಿದ್ಧಾಪುರದ ಮಹಾಮಳೆ, ಪ್ರವಾಹಕ್ಕೆ... Read more »
ನಾಡಿನ ಸಮಸ್ತರಿಗೆ ಗೌರಿ-ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು ನಾಳೆ ನಮ್ಮ ಭಾಗದ ಮಳೆಹಾನಿ ವೀಕ್ಷಣೆಗೆ ಆಗಮಿಸುತ್ತಿರುವ ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಸ್ವಾಗತ-ಸುಸ್ವಾಗತ ನಾಗರಾಜ್ ನಾಯ್ಕ ಬೇಡ್ಕಣಿ, ಜಿ.ಪಂ. ಸದಸ್ಯರು ದೊಡ್ಮನೆಕ್ಷೇತ್ರ ಸಿದ್ಧಾಪುರ (ಉ.ಕ.) ಗೌರಿ-ಗಣೇಶ ಹಬ್ಬದಿಂದ... Read more »
diffarant ganesha- ಗಣಪ ವೈವಿಧ್ಯ-ಲೋಕವಂದಿತ ವಿಭಿನ್ನ, ವಿಶಿಷ್ಟ ಗಣಪತಿ ಹಬ್ಬ ಆಚರಣೆ, ಗಣೇಶನ ಆರಾಧನೆಗಿಂತ ಗಣೇಶನ ರಚನೆ, ಮೂರ್ತಿರಚನೆ ಪ್ರಯಾಸದ್ದು, ಮುಂಬೈ, ಮಹಾರಾಷ್ಟ್ರ, ಕರ್ನಾಟಕದ ಕರಾವಳಿ ಸೇರಿದಂತೆ ದೇಶದ ಕೆಲವೆಡೆ ಗಣೇಶ ಚತುರ್ಥಿಯಲ್ಲಿ ಗಣಪತಿ ಮೂರ್ತಿ ರಚನೆ ಮತ್ತು ಅಲಂಕಾರ... Read more »
ಧರ್ಮಸ್ಥಳ ಕನ್ಯಾಡಿ ಶ್ರೀರಾಮಕ್ಷೇತ್ರದ ಬ್ರಹ್ಮಾನಂದ ಸ್ವಾಮಿಗಳ ಪಟ್ಟಾಭಿಷೇಕದ 11 ನೇ ವರ್ಧಂತಿ ಉತ್ಸವ ಸೆ.03 ರಂದು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ತಾಲೂಕಿನ ಜನತೆ ಬರಬೇಕೆಂದು ಶ್ರೀರಾಮ ಕ್ಷೇತ್ರ ಸೇವಾ ಸಮೀತಿ ತಾಲೂಕಾಧ್ಯಕ್ಷ ವಿ.ಎನ್. ನಾಯ್ಕ ಬೇಡ್ಕಣಿ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ... Read more »
ಸಿದ್ದಾಪುರ;ಸೆ.02- ಇಂದು ನಾವು ಬಹುತೇಕ ಯಾವುದೇ ಆಫೀಸಿಗೆ ಹೋದರೂ ಅಲ್ಲಿ ನಮ್ಮನ್ನು ಯಾರೂ ಗಮನಿಸುವುದಿಲ್ಲ. ವಯಸ್ಸಾದವರಿಗೂ ಏನಾಗಬೇಕೆಂದು ಕೇಳಿ ಸಹಕರಿಸುವುದಿಲ್ಲ. ಆದರೆ ಭಾರತೀಯ ಜೀವವಿಮಾ ನಿಗಮದ ಕಾರ್ಯಾಲಯಗಳಲ್ಲಿಯ ಅಧಿಕಾರಿಗಳು, ಸಿಬ್ಬಂದಿಗಳು ಗ್ರಾಹಕರನ್ನು ಉತ್ತಮವಾಗಿ ನಡೆಸಿಕೊಳ್ಳುತ್ತಾರೆ. ನಿಗಮದಿಂದ ನಮಗೆ ಎಷ್ಟೇ ಹಣ... Read more »
ಮತಾಂಧ ಶಕ್ತಿಗಳು ಒಂದೇ ದೇಶ, ಒಂದೇಬಾವುಟ ಎಂದು ರಾಜಕೀಯ ಬೂಟಾಟಿಕೆ ಮಾಡುತ್ತಿರುವ ಸಂದರ್ಭದ ಲ್ಲಿ ಪ್ರಕೃತಿ ನೈಸರ್ಗಿಕ ಕನ್ನಡ ಬಾವುಟ ಕೊಟ್ಟಿದೆ. ತಮ್ಮದೇ ಕಾಬಾಳೆ ಹೂವಿನ ಚಿತ್ರ ಎತ್ತಿಕೊಟ್ಟವರು ಕವಿಯತ್ರಿ ಶೋಭಾ ಹಿರೇಕೈ. Read more »
(ಸಿದ್ಧಾಪುರ,ಆ.31-) ಇಲ್ಲಿಯ ಕಲಾವಿದ ಶಿವಕುಮಾರ ದೇವತೆಗಳಿಗೆ ರೂಪ ಕೊಡುತ್ತಾರೆ ಎಂದರೆ ಕೇಳಿ ಒಪ್ಪುವುದು ಅಸಂಭವ, ಆದರೆ ಇವರ ಕಲಾಕೃತಿಗಳನ್ನು ನೋಡಿದರೆ ದೇವರಿಗೆ ರೂಪ ಕೊಡುವ ಕಲಾವಿದ ಶಿವಕುಮಾರ ಎನ್ನುವುದನ್ನು ಒಪ್ಪುತ್ತೀರಿ. ಶಿವಕುಮಾರ ಸಿ.ಹಿರೇಮಠ ಹಂಪಿ ವಿಶ್ವವಿದ್ಯಾಲಯದ ಬದಾಮಿ ಕೇಂದ್ರದಲ್ಲಿ ಎ.ಟಿ.ಸಿ.... Read more »
ಪುರಾಣ, ಚರಿತ್ರೆಯಲ್ಲಿ ವೈದಿಕತೆಯ ವಿಜೃಂಬಣೆಗೆ ಸೃಷ್ಟಿಯಾದ, ನಂತರ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲೂ ಕೆಲಸ ಮಾಡಿದ ಗೌರಿ-ಗಣೇಶನ ಹಬ್ಬವನ್ನು ಎಲ್ಲೆಲ್ಲೂ ಆಚರಿಸಲಾಗುತ್ತಿದೆ. ಮುಂಬೈ, ಕೊಲ್ಲಾಪುರ ನಂತರ ಹುಬ್ಬಳ್ಳಿ,ಕರಾವಳಿ ಯಲ್ಲೆಡೆ ಆಚರಿಸಲಾಗುವ ಗಣೇಶನ ಹಬ್ಬಕ್ಕೆ ಜನತೆ ಸಿದ್ಧತೆಯಲ್ಲಿ ತೊಡಗಿದ್ದಾರೆ.ಸಂಪ್ರದಾಯದಂತೆ ರವಿವಾರ ಸ್ವರ್ಣಗೌರಿ ಪೂಜೆಯಿಂದ... Read more »
ಯೋಜಿತ ಆನವಟ್ಟಿ ತಾಲೂಕಿಗೆ ಬನವಾಸಿ ಸೇರ್ಪಡೆ ವಿರೋಧಿಸಿ ಇಂದು ಸಿದ್ಧಾಪುರದಲ್ಲಿ ನಾನಾ ಸಂಘಟನೆಗಳ ಪ್ರಮುಖರು ಮಾಧ್ಯಮಗೋಷ್ಠಿ ನಡೆಸಿದರು. ಬನವಾಸಿ ಉತ್ತರ ಕನ್ನಡ ಜಿಲ್ಲೆಯ ಅವಿಭಾಜ್ಯ ಅಂಗ. ಬನವಾಸಿ ಪ್ರತ್ಯೇಕ ತಾಲೂಕು ಮತ್ತು ಶಿರಸಿ ಪ್ರತ್ಯೇಕ ಜಿಲ್ಲೆ ಮಾಡಬೇಕಾಗಿರುವುದು ಇಂದಿನ ಅನಿವಾರ್ಯತೆ... Read more »