ಟ್ರೀಪಾರ್ಕ್ ಸಿದ್ಧಾಪುರ-ಕುಮಟಾ (ಉ.ಕ.) ರಸ್ತೆಯ ಶಂಕರಮಠದ ಬಳಿ ಇದ್ದು ಅದು ನಗರಕ್ಕೆ ಹೊಂದಿಕೊಂಡಿದ್ದರೂ ಅದರ ವ್ಯಾಪ್ತಿ 75 ಎಕರೆ, ಹೊಸೂರು ಮತ್ತು ತ್ಯಾರ್ಸಿ ಗ್ರಾಮಕ್ಕೆ ಸೇರಿಕೊಂಡಿದೆ. ವೈವಿಧ್ಯಮಯ ಸಸ್ಯಸಂಕುಲ,ಮಾನವ ನಿರ್ಮಿತ ಆಟೋಪಕರಣಗಳು, ವಿಶ್ರಾಂತಿ ಗೃಹ ಇಲ್ಲಿಯ ವಿಶೇಶ. ಒಂದು ಕೋಟಿಗಿಂತ... Read more »
ಭೂಮಿಯ ಮೇಲಿನ ಗೋಸ್ವರ್ಗ ನೋಡಿದಾಗ ಅತ್ಯಂತ ಸಂತಸವಾಗುತ್ತದೆ. ಗೋಸ್ವರ್ಗದ ಉತ್ತಮ ಪರಿಸರ, ವಾತಾವರಣ ಮನಕ್ಕೆ ಮುದನೀಡುತ್ತದೆ ಎಂದು ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ ಹೇಳಿದ್ದಾರೆ. ಅವರು ಸಿದ್ಧಾಪುರ ಭಾನ್ಕುಳಿ ಶ್ರೀರಾಮದೇವಮಠ ಆವಾರದ ಸಹಸ್ರಗೋವುಗಳ ಸ್ವಚ್ಛಂದ ಸಾಮ್ರಾಜ್ಯ ಗೋಸ್ವರ್ಗಕ್ಕೆ ಭೇಟಿ ನೀಡಿ... Read more »
ನಿಸರ್ಗ,ವೈವಿಧ್ಯತೆ, ಹೋರಾಟದ ಮನೋಭಾವದ ಸಿದ್ಧಾಪುರದಲ್ಲಿ ಈ ತಾಲೂಕಿನ ಸಾಧಕರ ಕತೆ ಹೇಳುವ ಒಂದೇ ಒಂದು ವಿಶಿಷ್ಟ ದಾಖಲಾತಿಯ ವ್ಯವಸ್ಥೆ ಇಲ್ಲ. ಆದರೆ, ಈ ಭಾಗದ ಅಪರೂಪದ ಸಸ್ಯಪ್ರಭೇದಗಳ ವಿಶೇಷತೆ ಪರಿಚಯಿಸುವ ವೃಕ್ಷ ಉದ್ಯಾನವನ ಸಿದ್ದಾಪುರ ನಗರದಲ್ಲೇ ನಿಂತಿದೆ. ಉದ್ಯಾನವನ, ಬಿದಿರಿನ... Read more »
ಇರುವೆ ಮತ್ತು ಮನುಷ್ಯ ಅವನಿಗೆ ಕೆಂಪಿರುವೆಗಳ ಮೇಲೆ ಸಿಟ್ಟು ಅವುಗಳ ಕೊಟ್ಟೆಗೆ ಕೋಲಲ್ಲಿ ಇರಿದಿದ್ದ… ಅವು ಪೊತ್ತೆ ಪೊತ್ತೆಯಾಗಿ ಉದುರುವಾಗ ಬಿದ್ದು ಸಾಯಲಿ… ಎಲ್ಲವನ್ನೂ ಹೊಸಕಿ ಹಾಕುತ್ತೇನೆ ಅಂದಿದ್ದ ಹಣ್ಣಿನಮೇಲೆ ಕಣ್ಣು… ಮರ ತನ್ನದೇ ಎನ್ನುವ ಗತ್ತು… ಈ ಇರುವೆಗಳು... Read more »
ಮರಗಳೇ ನಾಡಿನ ಮಕ್ಕಳು ಮರಗಳೇ ನಾಡಿನ ಮಕ್ಕಳು ಎಂಬುದ | ಹೇಳುವ ನಾವೂ ಎಲ್ಲರಿಗೆ || ಇಂದಿನ ಕುಡಿಗಳ ಬೆಳೆಸಲು ನಮಗೆ | ಬೇಕೂ ಮಳೆಯೂ ಬೆಳೆಗಳಿಗೆ ||ಪ|| ಸಾಗರ ನಾರಿ ಸೂರ್ಯನ ಸೇರಿ | ಮೋಡದ ಮಕ್ಕಳ ಹಡೆಯುವಳು... Read more »
ನನ್ನವ್ವ-ನನ್ನಮಗಳು ಧೋಗುಡುವ ಶ್ರಾವಣದ ಮಳೆ ಮನೆ ಮುಂದಿನ ಮೊಣಕಾಲಿನ ನೀರಲಿ ಕುಪ್ಪೆ ಹಾರುತ್ತಿರುವ ಮಗಳು ಕಾಲು ಕೆಸರು ಚುರುಕು ಕಾಲಿನ ಮಗಳ ಜತೆ ನೆನಪಾಗಿ ಬಂದವಳು ಅಮ್ಮ ಹೀಗೆಯೇ ಚುರುಕು ಆಕೆ ಕಂಬಳಿಕೊಪ್ಪೆಯ ಹೊದ್ದು ಮೊಣಕಾಲಿನ ಮೇಲೆಕಟ್ಟಿದ ಸೀರೆ ಕೆಸರಿನಲ್ಲಿ... Read more »
ಕೊಂಡ್ಲಿ,ಬೇಡ್ಕಣಿಯಲ್ಲಿ ಕೆರೆಬೇಟೆ, ಮೀನುರಾಶಿ ಹತ್ತುಮೀನು ಮತ್ತು ಕೆರೆಬೇಟೆ ಆಡಲು ಮಲೆನಾಡಿಗರಿಗೆ ಈಗ ಸುಗ್ಗಿ ಗ್ರಾಮೀಣ ಜನರ ಹವ್ಯಾಸ ಮತ್ತು ಕ್ರೀಡೆಯಾದ ಕೆರೆಬೇಟೆ ತಾಲೂಕಿನ ಕೊಂಡ್ಲಿ ಮತ್ತು ಬೇಡ್ಕಣಿಯಲ್ಲಿ ನಡೆದವು. ಕೊಂಡ್ಲಿಯಲ್ಲಿ ಸಾಮೂಹಿಕವಾಗಿ ಮೀನು ಹಿಡಿಯುವ ಮೂಲಕ ಕೆರೆಬೇಟೆ ನಡೆಯಿತು. ಬೇಡ್ಕಣಿಯಲ್ಲಿ... Read more »
ಅಮ್ಮ ಮಾಡಿದ “ಉಪ್ಪಿನಕಾಯಿ” ನಮ್ದು ಪಕ್ಕಾ ಮಲ್ನಾಡ್ಹ ಹಸಿರುಬಣ್ಣದ ದಿಬ್ಬಣ ಎಲ್ಲಿ ನೋಡಿದರೂ ಕಾನನ.! ಅಲ್ಲಲ್ಲಿ ಜಲಪಾತಗಳ ನರ್ತನ..!ಸೊಯ್ ಎಂದು ಬೀಳೋ ಮಳೆರಾಯ ತನನ..! ಇವು ನನ್ನೂರ ಸ್ಪೆಷಾಲಿಟಿ …” ನಾನೂಬ್ಬ ಊರು ಸಂಚಾರಿ ಭಾಂದವ್ಯಗಳನ್ನು ಬೆಸೆದಿರುವ ನನ್ನೂರಿಗಿಂತ …!... Read more »
ಭಾವಗಳು ಬಸುರಾದಾಗ ಲೇಖಕರು : ಅರುಣ ಕೊಪ್ಪ, ಪೋ. ಉಂಬ್ಳೇಕೊಪ್ಪ ತಾಲೂಕ : ಶಿರಸಿ (ಉ.ಕ.) 581 318 ಮೊ. : 9483666942 (ಕವನ ಸಂಕಲನ ) ಅರುಣ ಕೊಪ್ಪರ ಭಾವಗಳು ಬಸುರಾದಾಗ ಕವನ ಸಂಕಲನಕ್ಕೆ ಹಿರಿಯ ಪತ್ರಕರ್ತ ಜಯರಾಮ... Read more »
ಮತ್ತೆ ನಗುತ್ತದೆ…… ಹಗಲೆಲ್ಲ ನಗೆಯಾಡುತ್ತ ಇದ್ದ ಮರಗಳು ರಾತ್ರಿ ಕತ್ತು ಕತ್ತರಿಸಿ ಬಿದ್ದಾಗಿದೆ…. ಹೂವು ಹಣ್ಣು ಎಲ್ಲಾ ಚಲ್ಲಾಪಿಲ್ಲಿ ಅಲ್ಲಿ ಒಡೆದ ಮೊಟ್ಟೆ ಮುರಿದ ರಟ್ಟೆ ಏನೆಲ್ಲಾ ಚಿತ್ರಗಳು…. ನಡೆಯಲಾಗದ ಅಜ್ಜಿ ಮಗ ಕೂಡ್ರಿಸಿ ಹೊಗಿದ್ದಾನೆ ಇಲ್ಲಿ ಮೊನ್ನೆ ಹಾಲು... Read more »