ಶಿರಸಿ ಜಗತ್ಪ್ರಸಿದ್ಧ ದೇವಾಲಯದ 5 ಜನರಿಗೆ ಸೇರಿ ಉತ್ತರ ಕನ್ನಡ ಜಿಲ್ಲೆಯ ಒಂದು ಡಜನ್ ಗೂ ಹೆಚ್ಚು ಜನರಲ್ಲಿ ಇಂದು ಕರೋನಾ ದೃಢಪಡಲಿದೆ ಎನ್ನುವ ಗಾಳಿಸುದ್ದಿ ಎಲ್ಲೆಡೆ ಸುಳಿದಾಡುತ್ತಿದೆ. ಶಿರಸಿ ದೇವಾಲಯಕ್ಕೆ ಪ್ರತಿದಿನ ಹೋಗುತಿದ್ದ ವ್ಯಕ್ತಿ ಒಬ್ಬರಲ್ಲಿ ಕೋವಿಡ್ ದೃಢಪಟ್ಟ... Read more »
ಈ ವಾರದ ಕರೋನಾ ಆರ್ಭಟ ಮುಂದುವರಿದಿದ್ದು ಉತ್ತರಕನ್ನಡ ಜಿಲ್ಲೆಯ ಒಟ್ಟೂ 21 ಜನರಲ್ಲಿ ಇಂದು ಕರೋನಾ ದೃಢಪಟ್ಟಿದೆ. ಕಾರವಾರದ10,ಸಿದ್ಧಾಪುರದ5,ಹಳಿಯಾಳ,ಯಲ್ಲಾಪುರಗಳ ತಲಾ 2, ಭಟ್ಕಳ,ಶಿರಸಿ, ಹೊನ್ನಾವರ,ಮುಂಡಗೋಡಗಳ ತಲಾ ಒಬ್ಬರಲ್ಲಿ ಕರೋನಾ ದೃಢಪಟ್ಟಿರುವುದನ್ನು ಆರೋಗ್ಯ ಇಲಾಖೆ ಖಚಿತ ಪಡಿಸಿದೆ. ಸಿದ್ಧಾಪುರ-ಕಾರವಾರಗಳ ಕೆಲವೆಡೆ ಶೀಲ್... Read more »
ದೇಶದ ಕರೋನಾ ಸೋಂಕಿತರ ಸಂಖ್ಯೆ 7.5 ಲಕ್ಷ ದಾಟುತ್ತಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 20 ಜನರಲ್ಲಿ ಕರೋನಾದೃಢಪಟ್ಟಿದೆ. ಇಂದು ಮಂಗಳೂರಿನಲ್ಲಿ ಮೃತಪಟ್ಟ ಭಟ್ಕಳದ ವ್ಯಕ್ತಿ, ಸೋಮುವಾರ ಕಾರವಾರದಲ್ಲಿ ಮೃತಪಟ್ಟ ಶಿರಸಿಯ ವ್ಯಕ್ತಿ ಹಾಗೂ ಭಟ್ಕಳದ ಹಿಂದಿನ ಒಂದು ಸಾವುಗಳು... Read more »
ಬೆಂಗಳೂರಿನಲ್ಲಿ ಚಿಕಿತ್ಸೆ ಸಿಗದೆ ಅಲ್ಲಿಂದ ಹುಟ್ಟೂರು ಶಿರಸಿಗೆ ಬಂದು ದೂರದ ಕಾರವಾರದ ಜಿಲ್ಲಾ ಕೇಂದ್ರದ ಕೋವಿಡ್ ಆಸ್ಫತ್ರೆ ಕ್ರಿಮ್ಸ್ ಗೆ ದಾಖಲಾಗಿ ಅಲ್ಲಿ ಜೀವತೆತ್ತು ಹೆಣವನ್ನೂ ಪಡೆಯದ ದುಸ್ಥಿತಿಯ ನಿನ್ನೆಯ ಶಿರಸಿಯ ಮೊದಲ ಕರೋನಾ ಸಾವು ಪರಿಸ್ಥಿತಿಯ ಭೀಕರತೆಗೆ ಹಿಡಿದ... Read more »
ರವಿವಾರ ಬೆಂಗಳೂರಿನಿಂದ ಹುಟ್ಟೂರು ಶಿರಸಿಗೆ ಮರಳಿ ರಾತ್ರಿ ಅಲ್ಲಿಯ ಖಾಸಗಿ ಆಸ್ಫತ್ರೆಗೆ ದಾಖಲಾಗಿ, ಬೆಳಿಗ್ಗೆ ಕರೋನಾ ದೃಢವಾದ ನಂತರ ಚಿಕಿತ್ಸೆಗೆ ಕಾರವಾರದ ಕಿಮ್ಸ್ ಗೆ ರವಾನಿಸಿದ್ದ 42 ವರ್ಷದ ವ್ಯಕ್ತಿ ಇಂದು ಅಪರಾಹ್ನ ಕಾರವಾರದಲ್ಲಿ ಮೃತರಾಗಿದ್ದಾರೆ. ಈ ವ್ಯಕ್ತಿ ಕೆಲವು... Read more »
ಇಂದು ಉತ್ತರ ಕನ್ನಡದಲ್ಲಿ ಕರೋನಾಘಾತವಾಗಲಿದ್ದು ಭಟ್ಕಳದ 40 ಕ್ಕಿಂತಲೂ ಹೆಚ್ಚು ಪ್ರಕರಣಗಳು ಸೇರಿ ಇಂದು ಉತ್ತರ ಕನ್ನಡದಲ್ಲಿ 80 ಕ್ಕಿಂತ ಹೆಚ್ಚು ಜನರಲ್ಲಿ ಕೋವಿಡ್ ದೃಢವಾಗಲಿದೆ ಎನ್ನಲಾಗಿದೆ. ಈ ತಿಂಗಳ ಪ್ರಾರಂಭದಿಂದ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕರೋನಾ ಸೋಂಕಿತರ ಪ್ರಮಾಣ... Read more »
ಉತ್ತರಕನ್ನಡ ಜಿಲ್ಲೆ, ಶಿವಮೊಗ್ಗಗಳಲ್ಲಿ ಕರೋನಾ ವಿಸ್ಫೋಟವಾದಂತಾಗಿದೆ. ಮಲೆನಾಡಿನ 200 ಕಿ.ಮೀ. ವ್ಯಾಪ್ತಿಯಲ್ಲಿ ಇಂದುಅರ್ಥ ಶತಕ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ಪ್ರಕರಣಗಳ ಹಿಂದೆ ಬೆಂಗಳೂರಿನಿಂದ ಮರಳಿಬಂದವರ ಪಾಲಿದ್ದರೆ, ಶಿರಸಿ ಆಸ್ಫತ್ರೆಯ ಆಯಾ ಮತ್ತು ಲ್ಯಾಬ್ ಟೆಕ್ನಿಶಿಯನ್ ಗಳಲ್ಲಿ ಪತ್ತೆಯಾಗಿರುವ ಕರೋನಾ... Read more »
ಶಿರಸಿ ಮರಾಠಿಕೊಪ್ಪ ವಿಶಾಲನಗರದಲ್ಲಿ ವ್ಯಕ್ತಿ ಯೊಬ್ಬರಲ್ಲಿ ದೃಢಪಟ್ಟ ಕರೋನಾದಿಂದಾಗಿ ವಿಶಾಲನಗರ ಮತ್ತು ಖಾಸಗಿ ಆಸ್ಫತ್ರೆಯೊಂದನ್ನು ಶೀಲ್ಡ ಡೌನ್ ಮಾಡಲಾಗಿದೆ. ಇಂದು ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮೂರು ಜನರಲ್ಲಿ ಜೊಯಡಾ ಮತ್ತು ಶಿರಸಿಯ ತಲಾ ಒಬ್ಬರಲ್ಲಿ ಕೋವಿಡ್ ದೃಢಪಟ್ಟಿದೆ. ಇಂದಿನ 5... Read more »
ರಾಜ್ಯದಲ್ಲಿ ಮೊದಲ ಹಂತದಲ್ಲೇ ಕರೋನಾ ಸೋಂಕಿತರಿಂದಕುಖ್ಯಾತವಾಗಿದ್ದ ಉತ್ತರ ಕನ್ನಡ ಜಿಲ್ಲೆ ಈ ವಾರದ ಕರೋನಾ ನಾಗಾಲೋಟಕ್ಕೆ ಬೆಚ್ಚಿಬಿದ್ದಿದೆ. ಕಳೆದ ಎರಡು ತಿಂಗಳಲ್ಲಿ ನೂರರ ಲೆಕ್ಕದಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ಕೋವಿಡ್ ಸೋಕಿತರ ಸಂಖ್ಯೆ ಈ ತಿಂಗಳಲ್ಲಿ ನೂರನ್ನು ದಾಟಿ ಈಗ... Read more »
ಮಹಾಮಾರಿ ಕೊರೋನಾ ವೈರಸ್ ವೈದ್ಯರಿಗೂ ಕಂಟಕವಾಗಿ ಕಾಡುತ್ತಿದ್ದು, ಮಂಗಳೂರಿನಲ್ಲಿ ಕೊವಿಡ್-19 ಕರ್ತವ್ಯನಿರತ ಐವರು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೋಂಕು ತಗಲಿದೆ. ಮಂಗಳೂರು: ಮಹಾಮಾರಿ ಕೊರೋನಾ ವೈರಸ್ ವೈದ್ಯರಿಗೂ ಕಂಟಕವಾಗಿ ಕಾಡುತ್ತಿದ್ದು, ಮಂಗಳೂರಿನಲ್ಲಿ ಕೊವಿಡ್-19 ಕರ್ತವ್ಯನಿರತ ಐವರು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೋಂಕು... Read more »