ಹಳಿಯಾಳದಲ್ಲಿ 50 ಸೇರಿ ಜಿಲ್ಲೆಯಲ್ಲಿ ಇಂದು 83 ಜನರಲ್ಲಿ ಕರೋನಾ ದೃಢಪಟ್ಟಿದ್ದರೆ, ಚಿಕಿತ್ಸೆ ಪಡೆಯುತಿದ್ದ 89 ಜನರು ಗುಣಮುಖರಾಗಿ ಡಿಸ್ ಚಾರ್ಜ್ ಆಗಿದ್ದಾರೆ. ಎರಡು ದಿವಸಗಳ ಬಿಡುವಿನ ನಂತರ ಸಿದ್ದಾಪುರದಲ್ಲಿ 2 ಜನರಲ್ಲಿ ಕರೋನಾ ದೃಢವಾಗುವ ಮೂಲಕ ಉತ್ತರ ಕನ್ನಡದಲ್ಲಿ... Read more »
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ ದಾಖಲೆಯ 108 ಜನರಲ್ಲಿ ಕರೋನಾ ದೃಢಪಟ್ಟಿದ್ದು ಜಿಲ್ಲೆಯ ಕರೋನಾ ಇತಿಹಾಸದಲ್ಲಿ ಈ ಸಂಖ್ಯೆ ಗರಿಷ್ಠ. ಒಂದೆರಡು ತಿಂಗಳುಗಳ ಹಿಂದೆ ಒಂದಂಕಿಯಿಂದ ಪ್ರಾರಂಭವಾದ ಜಿಲ್ಲೆಯ ಕೋವಿಡ್ ಪ್ರಾರಂಭ ನಂತರ ಎರಡಂಕಿಗೆ ಬಂದು ಇದೇ ತಿಂಗಳು... Read more »
ಇಂದಿನ ದಾಖಲೆಯ 115 ಸೋಂಕಿತರು ಸೇರಿ ಈವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 1016 ಜನರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಈ ಸಾವಿರ+ ಸಂಖ್ಯೆಯಲ್ಲಿ ಈವರೆಗೆ 346 ಜನರು ಗುಣಮುಖರಾಗಿದ್ದರೆ 10 ಜನರು ನಿಧನರಾಗಿದ್ದಾರೆ. ಹಳಿಯಾಳ-ದಾಂಡೇಲಿ 52,ಕಾರವಾರ 11,ಭಟ್ಕಳ10 ಅಂಕೋಲಾ8, ಕುಮಟಾ8,ಶಿರಸಿ... Read more »
ಉತ್ತರ ಕನ್ನಡ ಜಿಲ್ಲೆಯ ಕರೋನಾ ಕೇಸ್ ಗಳ ನಾಗಾಲೋಟಕ್ಕೆ ಸಾಕ್ಷಿಯಾಗುವಂತೆ ಇಂದು ಜಿಲ್ಲೆಯ 79 ಜನರಲ್ಲಿ ಕೋವಿಡ್ ದೃಢ ಪಟ್ಟಿದೆ. ಹಳಿಯಾಳ,ದಾಂಡೇಲಿಗಳಲ್ಲಿ 35,ಭಟ್ಕಳ 11, ಮುಂಡಗೋಡು 8 ಕಾರವಾರ 7, ಕುಮಟಾ5, ಶಿರಸಿ,ಹೊನ್ನಾವರ,ಯಲ್ಲಾಪುರಗಳಲ್ಲಿ ತಲಾ ಒಂದು ಹಾಗೂ ಸಿದ್ಧಾಪುರದ ಮೂವರಲ್ಲಿ... Read more »
ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ರುದ್ರನರ್ತನ ಮುಂದುವರಿದಿದೆ. ಇಂದು ಜಿಲ್ಲೆಯಲ್ಲಿ 76 ಜನರಲ್ಲಿ ಕರೋನಾ ದೃಢವಾಗಿದ್ದು 3 ಸಾವುಗಳಾಗಿವೆ. ಈವಾರದ ಪ್ರಾರಂಭದಿಂದ ಭಟ್ಕಳ,ಕುಮಟಾಗಳಲ್ಲಿ ದಾಖಲೆಯ ಸೋಂಕು ದೃಢವಾಗುತಿದ್ದ ಜಿಲ್ಲೆಯ ಚಿತ್ರಣ ಇಂದು ಬದಲಾಗಿದ್ದು ದಾಂಡೇಲಿ ಮತ್ತು ಹಳಿಯಾಳ ತಾಲೂಕುಗಳಲ್ಲಿ ಇಂದು37 ಜನರಲ್ಲಿ... Read more »
ಕೋವಿಡ್ 19 ವೈರಸ್ ಕಾಟ ಮುಂದುವರಿದಿದೆ. ಇಂದಿನವರೆಗೆ ಭಾರತದಲ್ಲಿ 8.5 ಲಕ್ಷ ದಾಟಿರುವ ಕರೋನಾ ಸೋಂಕಿತರ ಸಂಖ್ಯೆ ಈ ತಿಂಗಳ ಅಂತ್ಯದೊಳಗೆ ದುಪ್ಪಟ್ಟಾಗುವ ಆತಂಕ ಎದುರಾಗಿದೆ. ರಾಜ್ಯ ಆರೋಗ್ಯ ಸಚಿವ ಬಿ.ಶ್ರೀರಾಮುಲು ರಾಜ್ಯ ಮತ್ತು ದೇಶದಲ್ಲಿ ಈಗಿರುವ ಕೋವಿಡ್ ಸೋಂಕಿತರ... Read more »
ಮಾನ್ಯ ಮುಖ್ಯಮಂತ್ರಿಗಳು,ಕರ್ನಾಟಕ ರಾಜ್ಯ ಸರ್ಕಾರ.ಬೆಂಗಳೂರು. ಮಾನ್ಯ ಜಿಲ್ಲಾಧಿಕಾರಿಯವರು, ಉತ್ತರ ಕನ್ನಡ ಜಿಲ್ಲೆ ಇವರ ಮೂಲಕ.ಮಾನ್ಯರೇ, ವಿಷಯ :- ಸ್ತ್ರೀಶಕ್ತಿ, ಸ್ವ-ಸಹಾಯ ಸಂಘಗಳು ರಾಷ್ಟ್ರೀಕೃತ/ಸಹಕಾರ ಬ್ಯಾಂಕುಗಳು, ಸಹಕಾರ ಸಂಘಗಳು, ಧರ್ಮಸ್ಥಳ, ಕಿರುಸಾಲ ಸಂಸ್ಥೆಗಳು ಮುಂತಾದವುಗಳಿಂದ ಪಡೆದ ಸಾಲಗಳಿಗೆ ಬಡ್ಡಿ ಸಹಿತ ಮನ್ನಾ... Read more »
ಮಹಾಮಾರಿ ಕೊರೋನಾ ವೈರಸ್ ವೈದ್ಯರಿಗೂ ಕಂಟಕವಾಗಿ ಕಾಡುತ್ತಿದ್ದು, ಮಂಗಳೂರಿನಲ್ಲಿ ಕೊವಿಡ್-19 ಕರ್ತವ್ಯನಿರತ ಐವರು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೋಂಕು ತಗಲಿದೆ. ಮಂಗಳೂರು: ಮಹಾಮಾರಿ ಕೊರೋನಾ ವೈರಸ್ ವೈದ್ಯರಿಗೂ ಕಂಟಕವಾಗಿ ಕಾಡುತ್ತಿದ್ದು, ಮಂಗಳೂರಿನಲ್ಲಿ ಕೊವಿಡ್-19 ಕರ್ತವ್ಯನಿರತ ಐವರು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೋಂಕು... Read more »
ರಾಜ್ಯ ವಿಧಾನಸಭೆ ಅಧ್ಯಕ್ಷ ಮತ್ತು ಶಿರಸಿ-ಸಿದ್ಧಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷುಲ್ಲಕ ರಾಜಕಾರಣ ಮತ್ತು ಬೃಷ್ಟಾಚಾರದ ಪೋಷಣೆಯಲ್ಲಿ ತೊಡಗಿದ್ದಾರಾ ಎನ್ನುವ ಪ್ರಶ್ನೆ ರಾಜ್ಯಮಟ್ಟದಲ್ಲಿ ಧುತ್ತನೆ ಎದ್ದಿದ್ದು ಅದಕ್ಕೆ ಅವರ ಕ್ಷೇತ್ರ ಮತ್ತು ಜಿಲ್ಲೆಯಲ್ಲಾಗಿರುವ ಅಪರಾತಪರಾಗಳು ಸಾಕ್ಷಿ ಒದಗಿಸುವಂತಿವೆ.... Read more »
ಕರಾವಳಿ, ಮಲೆನಾಡಿನಲ್ಲಿ ಪ್ರಾರಂಭವಾಗಿರುವ ಮಳೆ ಅನೇಕ ತೊಂದರೆಗಳಿಗೆ ಕಾರಣವಾಗಿದೆ. ಶಿರಸಿಯ ಯಲ್ಲಾಪುರ ರಸ್ತೆಯ ಆಶಾಪ್ರಭು ಆಸ್ಫತ್ರೆ ಎದುರು ಪ್ರತಿವರ್ಷದಂತೆ ಈ ವರ್ಷಕೂಡಾ ಮಳೆ ನೀರು ತುಂಬಿ ತೊಂದರೆಯಾಗಿದೆ. ಶಿರಸಿ ಶಾಸಕರು ಮತ್ತು ಉತ್ತರ ಕನ್ನಡ ಜಿಲ್ಲಾ ಸಂಸದರು ಇದೇ ಮಾರ್ಗದಲ್ಲಿ... Read more »