ಹೆಗಡೆ ಅಭಿಮಾನಿಗಳಿಂದ ಜನ್ಮದಿನಾಚರಣೆ

ಸಿದ್ದಾಪುರರಾಷ್ಟçನಾಯಕ ರಾಮಕೃಷ್ಣ ಹೆಗಡೆ ಅಭಿಮಾನಿಗಳು ಪಟ್ಟಣದ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಹೆಗಡೆಯವರ ೯೮ನೇ ಜನ್ಮದಿನಾಚರಣೆಯನ್ನು ಆಚರಿಸಿದರು. ವೃತ್ತದಲ್ಲಿರುವ ಹೆಗಡೆಯವರ ನಾಮಫಲಕವನ್ನು ಸಿಂಗರಿಸಿ, ಅದಕ್ಕೆ ಪೂಜೆಸಲ್ಲಿಸಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.ಆರ್.ಎಸ್.ಭಟ್ ಸ್ವಸ್ತಿಕ್ ಟ್ರೇರ‍್ಸ,ಗಣಪತಿ ಶರ್ಮ ದೊಡ್ಡನೆ, ಎಂ.ವಿ.ಹೆಗಡೆ ಗೌರಿಗುಂಡಿ,ಎ0.ಎಸ್.ಹೆಗಡೆ ಶಾಂತಿಕಾ0ಬಾ ,... Read more »

ಮತ್ತೆ ಸಿಗಲಿದೆ ಗ್ಯಾಸ್ ಸಬ್ಸಿಡಿ…..‌ ಇದು ಚುನಾವಣಾ ಗಿಮಿಕ್ಕೆ?

ಉಜ್ವಲ ಬಳಕೆದಾರರಿಗೆ 400 ರೂ, ಉಳಿದ ಗ್ರಾಹಕರಿಗೆ 200 ರೂಪಾಯಿ LPG ಸಬ್ಸಿಡಿ: ಕೇಂದ್ರ ಸರ್ಕಾರ ಹಲವಾರು ವರ್ಷಗಳ ಹಿಂದೆ ಎಲ್‌ಪಿಜಿ ಅಥವಾ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಸದ್ದಿಲ್ಲದೆ ಹಿಂತೆಗೆದುಕೊಂಡಿದ್ದ ಕೇಂದ್ರ ಸರ್ಕಾರ ಇದೀಗ ಅದೇ ಸಿಲಿಂಡರ್‌ಗೆ 200 ರೂಪಾಯಿ... Read more »

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

ಡಿಸೆಂಬರ್‌ ನಲ್ಲೇ…ಲೋಕಸಭಾ ಚುನಾವಣೆ!?

ಬಿಜೆಪಿ ಡಿಸೆಂಬರ್‌ನಲ್ಲಿ ಲೋಕಸಭಾ ಚುನಾವಣೆ ಘೋಷಿಸುವ ಸಾಧ್ಯತೆ, ಪ್ರಚಾರಕ್ಕಾಗಿ ಎಲ್ಲಾ ಹೆಲಿಕಾಪ್ಟರ್‌ ಬುಕ್- ಮಮತಾ ಬ್ಯಾನರ್ಜಿ ಭಾರತೀಯ ಜನತಾ ಪಕ್ಷವು ಡಿಸೆಂಬರ್‌ನಲ್ಲಿ ಲೋಕಸಭೆ ಚುನಾವಣೆ ಘೋಷಿಸುವ ಸಾಧ್ಯತೆಯಿದ್ದು, ಪ್ರಚಾರಕ್ಕಾಗಿ  ಎಲ್ಲಾ ಹೆಲಿಕಾಪ್ಟರ್‌ಗಳನ್ನುಕಾಯ್ದಿರಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ... Read more »

ನಾಳೆಯ ವಿಶೇಶ….

ಸಿದ್ದಾಪುರಸ್ಥಳೀಯ ಆಯುಷ್ ಪಾಲಿ ಕ್ಲಿನಿಕ್ ಮತ್ತು ಆಯುಷ್ ಮೆಡಿಕಲ್ಸ್ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆ.೨೯ರಂದು ಮಧ್ಯಾಹ್ನ ೨ರಿಂದ ಪಟ್ಟಣದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜರುಗಲಿದೆ.ಶಾಸಕ ಭೀಮಣ್ಣ ನಾಯ್ಕ ಶಿಬಿರಕ್ಕೆ ಚಾಲನೆ ನೀಡುವರು. ಕಾಂಗ್ರೆಸ್ ಮುಖಂಡ ವೆಂಕಟೇಶ ಹೆಗಡೆ... Read more »

ಮಾಲ್ಗುಡಿ ಡೇಸ್‌ ನ ಅರಸಾಳು & ಕೃಷ್ಣಪ್ಪ

ತಾಳಗುಪ್ಪಕ್ಕೆ ರೈಲು ಸಂಚಾರ ನಿಂತು ಕೇವಲ ಡಬಲ್ ಡೆಕ್ಕರ್ ನಂತಹ ಎರಡು ಭೋಗಿಗಳು ಮಾತ್ರ ಹೊಂದಿದ್ದ ರೈಲು ಟಿಲ್ಲರ್ ನಷ್ಟು ವೇಗದಲ್ಲಿ ಬೆಳಿಗ್ಗೆ ಹೋಗಿ ಸಂಜೆ ಬರುತ್ತಿತ್ತು. ಇದರಲ್ಲಿ ಒಮ್ಮೆಯಾದರೂ ಹೋಗಿ ಬರಬೇಕು ಎಂಬ ಬಯಕೆ ಈಡೇರುವುದರ ಒಳಗೆ ಅದು... Read more »

local news- ತ್ಯಾಗಲಿಯಲ್ಲಿ ಶ್ರಮದಾನ & ಹುಸೂರಿನಲ್ಲಿ ಗಿಡನಾಟಿ

ಸಿದ್ದಾಪುರ ತಾಲೂಕಿನ ತ್ಯಾಗ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರೀಶಿ ರಸ್ತೆಯ ಕಲಗದ್ದೆಯಿಂದ ನಾಣಿಕಟ್ಟಾವರೆಗೆ ಗ್ರಾಪಂ ಉಪಾಧ್ಯಕ್ಷ ವೆಂಕಟೇಶ ಹೆಗಡೆ ಕಲಗದ್ದೆ ಅವರ ನೇತೃತ್ವದಲ್ಲಿ ಶ್ರಮದಾನದ ಮೂಲಕ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಗಿಡಗಂಟೆಗಳನ್ನು ಭಾನುವಾರ ತೆರವು ಮಾಡಲಾಯಿತು. ರವೀಂದ್ರ ಹೆಗಡೆ,... Read more »

ವಿಶ್ವೇಶ್ವರ ಭಟ್‌ ವಿರುದ್ಧ ಶಿರಸಿಯಲ್ಲಿ ಪೊಲೀಸ್‌ ದೂರು,ಲಕ್ಷ್ಮೀ ಹೆಬ್ಬಾಳಕರ್‌ ಸೇರಿ ಹಲವು ಸ್ತ್ರೀಯರಿಗೆ ಅವಮಾನ ಮಾಡಿದ ಆರೋಪ

ಕಾಂಗ್ರೆಸ್‌ ಮಹಿಳಾ ಮುಖಂಡರು ಮತ್ತು ಸ್ತ್ರೀಯರ ಬಗ್ಗೆ ಅವಹೇಳನಾ ಕಾರಿ ಪೋಸ್ಟ್‌ ಪ್ರಕಟಿಸಿರುವ ಬಗ್ಗೆ ವಿಶ್ವವಾಣಿ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌ ವಿರುದ್ಧ ಶಿರಸಿ ನಗರ ಠಾಣೆಯಲ್ಲಿ ಪೊಲೀಸ್‌ ದೂರು ದಾಖಲಾಗಿದೆ. ಶಿರಸಿಯ ನ್ಯಾಯವಾದಿ ಎಂ.ಎನ್.‌ ನಾಯ್ಕ ಅಬ್ರಿಮನೆ ದೂರು... Read more »

36 ಅಲ್ಲ….63

ಸಿದ್ದಾಪುರ: ಸಮಾಜದ ಲೋಪ ದೋಷಗಳನ್ನು ಬಿಂಬಿಸಿ ಸಮಾಜವನ್ನು ಸನ್ನಡೆತೆಯತ್ತ ಕೊಂಡೊಯ್ಯಲು ನಾಟಕಗಳು ಸಹಕಾರಿ ಎಂದು ಹಿರಿಯ ವಕೀಲರಾದ ಎ ಪಿ ಭಟ್ಟ ಮುತ್ತಿಗೆ ಹೇಳಿದರು.ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲಿ ರಂಗಸೌಗಂಧದ ರಂಗ ಸಂಚಾರ 23-24 ರ ಅಡಿಯಲ್ಲಿ ಹಮ್ಮಿಕೊಂಡ 36... Read more »

ತ್ಯಾಗಲಿ ಬಳಿ ಬೈಕ್‌ & ಗೂಡ್ಸ್‌ ವಾಹನಕ್ಕೆ ಢಿಕ್ಕಿ ಶಿರಸಿಯ ವ್ಯಕ್ತಿಯೊಂದಿಗೆ ಮೂವರು ಆಸ್ಫತ್ರೆಗೆ ರವಾನೆ

ಇಂದು ಬೆಳಿಗ್ಗಿನ ವೇಳೆ ಸಿದ್ಧಾಪುರ ತ್ಯಾಗಲಿ ನಾಣಿಕಟ್ಟಾ ಶಾಲೆಯ ಬಳಿ ನಡೆದ ಅಪಘಾತದಲ್ಲಿ ತೀವೃವಾಗಿ ಗಾಯಗೊಂಡ ಮೂವರನ್ನು ಆಸ್ಫತ್ರೆಗೆ ರವಾನಿಸಲಾಗಿದೆ. ಸಿದ್ಧಾಪುರದಿಂದ ಶಿರಸಿ ಮಾರ್ಗವಾಗಿ ಬೈಕ್‌ ನಲ್ಲಿ ತೆರಳುತಿದ್ದ ಮೂವರು ನಾಣಿಕಟ್ಟಾ ತ್ಯಾಗಲಿ ಬಳಿಯ ಶಾಲೆಯ ಎದುರಿನಲ್ಲಿ ತಮಗೆ ಎದುರಾಗಿ... Read more »

ನಿಸ್ವಾರ್ಥ ಸೇವೆ ಯಿಂದ ಬೆಳಕು

ಸಿದ್ದಾಪುರ: ನಿಸ್ವಾರ್ಥ ಮನೋಭಾವ ಹೊಂದಿದಾಗ ಮಾತ್ರ ದೇವರಾಜ ಅರಸು ಅವರಂತೆ ನೊಂದವರ ಬಾಳಿಗೆ ಬೆಳಕಾಗಲು ಸಾಧ್ಯ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.ತಾಲೂಕಾ ಆಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲೂಕಾ ಪಂಚಾಯ್ತಿ ಆಶ್ರಯದಲ್ಲಿ ಭಾನುವಾರ... Read more »