ಉತ್ತರ ಕನ್ನಡ ಜಿಲ್ಲೆಯ ಮೂರನೇ ಮೆಡಿಕಲ್ ಕಾಲೇಜ್ ಸಿದ್ದಾಪುರದ ಸಿದ್ಧಾಪುರಮೆಡಿಕಲ್ ಇನ್ಸ್ ಟಿಟ್ಯೂಟ್ ಆಫ್ ನ್ಯಾಚುರೋಪತಿ ಯೋಗಿಕ್ ಸೈನ್ಸ್ ಶುಕ್ರವಾರ ಎಸ್.ಪಿ.ಎಸ್. ಎಂಜಿ.ಸಿ. ಕಾಲೇಜ್ ಆವರಣದಲ್ಲಿ ಪ್ರಾರಂಭವಾಯಿತು. ಪ್ರತಿಷ್ಠಿತ ಶಿಕ್ಷಣ ಪ್ರಸಾರಕ ಸಮೀತಿಯ ಸ್ವತಂತ್ರ ಸಂಸ್ಥೆ ಇದಾಗಿದ್ದು ಧನ್ವಂತರಿ... Read more »
ಭಟ್ಕಳ: ಅಕ್ರಮ ಗೋಮಾಂಸ ಮಾರಾಟದ ವಿರುದ್ಧ ಫತ್ವಾ ಹೊರಡಿಸಿದ ತಂಝೀಮ್ ರಾಜ್ಯದಲ್ಲಿ ಗೋಹತ್ಯೆ ನಿಷೇಧಗೊಂಡು ಮೂರು ವರ್ಷಗಳ ನಂತರ ಅಕ್ರಮ ಗೋಮಾಂಸ ಸಾಗಾಟ ಮತ್ತು ಮಾರಾಟದ ವಿರುದ್ಧ ಭಟ್ಕಳದ ತಂಝೀಮ್ ಫತ್ವಾ ಹೊರಡಿಸಿದೆ. ಕಾರವಾರ: ರಾಜ್ಯದಲ್ಲಿ ಗೋಹತ್ಯೆ ನಿಷೇಧಗೊಂಡು ಮೂರು... Read more »
ಸಿದ್ದಾಪುರ : ಇಲ್ಲಿಯ ಜಿ.ಟಿ ನಾಯ್ಕ್ ಅಭಿಮಾನಿ ಬಳಗದಿಂದ ದಸರಾ ಉತ್ಸವದ ಪ್ರಯುಕ್ತ ಮಹಿಳೆಯರಿಗೆ ಏರ್ಪಡಿಸಿದ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿನ ವಿಜೇತರಿಗೆ ಡಿ. 3ರಂದು ಬಹುಮಾನ ವಿತರಣೆ ಹಾಗೂ ಜಿಲ್ಲೆಯ ಪ್ರತಿಭಾನ್ವಿತ ಗಾಯಕರುಗಳಿಗೆ ಮಲ್ನಾಡು ಕೋಗಿಲೆ ಸ್ಪರ್ಧೆ ಗಾಯನ ಏರ್ಪಡಿಸಲಾಗಿದೆ... Read more »
ತನ್ನ ಅಭಿನಯದಿಂದ ಜನಮನಗೆದ್ದ ಶಿರಸಿ ತಾಲೂಕಿನ ಬರೂರಿನ ನಾಗರಾಜ್ ನಾಯ್ಕ ವಿಜಯ ಕರ್ನಾಟಕದ ಕಿರು ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಬರೂರಿನ ಬಡ ಕುಟುಂಬದ ನಾಗರಾಜ್ ರಂಗಭೂಮಿ, ಧಾರವಾಹಿ ಗಳಲ್ಲಿ ಅಭಿನಯಿಸುತ್ತ ಕೃಷಿ ಮಾಡಿಕೊಂಡಿದ್ದವರು ಕಿರುತೆರೆಯ ಕೆಲವು ಧಾರವಾಹಿಗಳಲ್ಲಿ... Read more »
ಸಿದ್ದಾಪುರ: ರೈತರಿಗೆ ಸರ್ಕಾರದಿಂದ ನೀಡುವ ಸಲಕರಣೆಗಳಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆ ತೆಗೆದುಕೊಂಡರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಎಚ್ಚರಿಕೆ ನೀಡಿದರು. ಕೃಷಿ ಇಲಾಖೆ ವತಿಯಿಂದ ಫಲಾನುಭವಿ ರೈತರಿಗೆ ವಿವಿಧ ಯೋಜನೆಯಡಿ... Read more »
ಮಳೆ ಹುಡುಗಿಗೆ ಕೂಡಿ ಬಂದ ಕಂಕಣ ಭಾಗ್ಯ: ಪ್ರೀತಿಸಿದ ಯುವಕನ ಜೊತೆ ಹಸೆಮಣೆ ಏರಲಿದ್ದಾರೆ ಪೂಜಾಗಾಂಧಿ! ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಮದುವೆ ಆಗುತ್ತಿದ್ದಾರೆ. ತಾನು ಪ್ರೀತಿಸಿದ ಯುವಕನ ಜೊತೆಗೆ ಹಸೆಮಣೆ ಏರಲು ಮುಂದಾಗಿದ್ದಾರೆ. ಮುಂಗಾರು ಮಳೆ... Read more »
ಸಿದ್ದಾಪುರ: ಅಮರ ಪುನೀತ್ ಕನ್ನಡ ಕಲಾವೇದಿಕೆ ಸಿದ್ದಾಪುರ, ಸಮೃದ್ಧಿ ಯುವ ಬಳಗ ಹಾಗೂ ತ್ಯಾರ್ಸಿಯ ಗ್ರಾಮಸ್ಥರ ಆಶ್ರಯದಲ್ಲಿ ತಾಲೂಕಿನ ತ್ಯಾರ್ಸಿಯಲ್ಲಿ ರವಿವಾರ ರಾತ್ರಿ ಕನ್ನಡ ಕಲರವ, ಶಾಸಕರಿಗೆ ಅಭಿನಂದನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಜರುಗಿತು.ಕಾರ್ಯಕ್ರಮ... Read more »
ಸಾಧನಾ ಪ್ರಶಸ್ತಿ ಪಡೆದ ನಿತ್ಯಾ ಹೆಗಡೆಸಿದ್ದಾಪುರ: ಇಲ್ಲಿನ ಹೆಗ್ಗರಣಿ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ನಿತ್ಯಾ ಉಮಾಕಾಂತ ಹೆಗಡೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ನೀಡುವ ರಾಜ್ಯ ಮಟ್ಟದ “ಸಾಧನಾ ಪ್ರಶಸ್ತಿ”ಯನ್ನು ಪಡೆದಿದ್ದಾಳೆ.ಮಕ್ಕಳ... Read more »
ಸಿದ್ದಾಪುರ ತಾಲೂಕಿನ ಹೊಸೂರು ವಿನಾಯಕ ಗಣೇಶ್ ಹೆಗಡೆಯವರ ತೋಟದ ಬೆಟ್ಟದಲ್ಲಿ ಅನುಮಾನಾಸ್ಪದವಾಗಿ ಆತ್ಮ ಹತ್ಯೆಗೆ ಶರಣಾದ ಅವರದೇ ಸಿದ್ಧಿವಿನಾಯಕ ಶಾಲೆಯ ವಾಹನ ಚಾಲಕನ ದುರಂತ ಕತೆ ಈ ವಾರದ ಚರ್ಚೆಯ ವಿಷಯವಾಗಿದೆ. ಸಿದ್ದಾಪುರ ಸಿದ್ಧಿ ವಿನಾಯಕ ಶಾಲೆ ಯ ವಾಹನ... Read more »





