ದುಷ್ಟರ ವಕೃದಷ್ಠಿಗೆ ಅದೃಶ್ಯಳಾದ ಸಾತೇರಿ ದೇವಿ: ವರ್ಷದಲ್ಲಿ 7 ದಿನ ಮಾತ್ರ ದರ್ಶನ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣ ಗ್ರಾಮದಲ್ಲಿ ಸಾತೇರಿ ದೇವಿ ದೇವಾಲಯ ಇದ್ದು, ವರ್ಷದಲ್ಲಿ 7 ದಿನ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.... Read more »
ಸಿದ್ಧಾಪುರ, ಪ್ರೇಮ ವೈಫಲ್ಯ ಹಾಗೂ ವಿಪರೀತ ತಲೆನೋವಿನಿಂದ ನೊಂದಿದ್ದ ಎನ್ನಲಾದ ವಿದ್ಯಾರ್ಥಿಯೋರ್ವ ನೇಣಿಗೆ ಶರಣಾದ ಘಟನೆ ಹಲಸಗಾರ ನಲ್ಲಿ ನಡೆದಿದೆ. ಜಯಸೂರ್ಯ ಮಂಜುನಾಥ್ ನಾಯ್ಕ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿತಾಲೂಕಿನ ಕೋಲಶಿರ್ಸಿ ಸರ್ಕಾರಿ ಪಿಯು ಕಾಲೇಜಿನ ದ್ವಿತೀಯ ಪಿಯು ಕಲಾ... Read more »
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುತೇಕ ತಾಲೂಕುಗಳಲ್ಲಿ ತಾಲೂಕಾ ಕ್ರೀಡಾಂಗಣಗಳಿಲ್ಲ,ಇಲ್ಲಿಯ ಶಾಸಕರು,ಸಚಿವರು,ವಿಧಾನಸಭಾ ಸ್ಫೀಕರ್ ಗಳಿಗೆ ಕ್ರೀಡಾಭಿರುಚಿ ಇಲ್ಲ, ಗ್ರಾಮೀಣ ಜನರಿಗೆ ಅವಶ್ಯ ರಸ್ತೆ, ಗ್ರಾಮೀಣ ಕ್ರೀಡಾಪಟುಗಳಿಗೆ ಬೇಕಾದ ಕ್ರೀಡಾ ಸಂರಚನೆ ಪೂರೈಸದ ಆಡಳಿತ ವ್ಯವಸ್ಥೆಯಿಂದಾಗಿ ಇಲ್ಲಿಯ ಕ್ರೀಡಾಕ್ಷೇತ್ರ ಸೊರಗುತ್ತಿದೆ. -ಶ್ರೀನಿವಾಸ ಜಿಡ್ಡಿ... Read more »
ಆಶಾ ಎಸ್ . ಬರೆಯುತ್ತಾರೆ…. ಪ್ರೀತಿಯಲ್ಲಿರುವುದು ಮನಸ್ಸಿಗೆ ಖುಷಿ ನೀಡುತ್ತದೆ ನಿಜ. ಆದರೆ ಅದನ್ನು ಸರಿಯಾಗಿ ನಿಭಾಯಿಸಲು ಸಹ ಬರಬೇಕು. ಇಲ್ಲದಿದ್ದರೆ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಮೂಡಿ ಬ್ರೇಕಪ್ ಆಗುವುದು ಸುಲಭ. ನಿಮ್ಮ ಸಂಗಾತಿ ಎಷ್ಟೇ ಒಳ್ಳೆಯವರಾದರೂ, ಕೆಲವೊಮ್ಮೆ ಇಬ್ಬರ ನಡುವೆ... Read more »
ಮನಸಿನ ಮಾತು- 02– ಆಶಾ ಎಸ್ ಯಾವುದು ಕೂಡಾ ಅತಿಯಾದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಮನುಷ್ಯನ ಯೋಚನೆಗಳ ವಿಚಾರದಲ್ಲೂ ಇದೇ ವಿಷಯ ಅನ್ವಯಿಸುತ್ತದೆ. ನಮ್ಮಲ್ಲಿ ಬಹುತೇಕರು ಅತಿಯಾಗಿ ಯೋಚನೆ ಮಾಡುವ ಗೀಳು ಬೆಳಸಿಕೊಂಡಿರುತ್ತಾರೆ. ಅನಾವಶ್ಯಕವಾಗಿ ಚಿಂತೆ ಮಾಡುವುದು, ಏನೇನೂ ಊಹಿಸಿಕೊಂಡು ಆತಂಕ... Read more »
ಮನುಷ್ಯ ಬದುಕು ಬಲು ಸಹಜ, ಮ.ಮ. ದ ನಾಯಿಗುತ್ತಿಯೂ ಬದುಕುತ್ತಾನೆ, ಕರ್ವಾಲೋದ ಮಂದಣ್ಣನೂ ಬದುಕುತ್ತಾನೆ! ಸಹಜ, ಸರಳವಾಗಿ ಬದುಕುವ ಪ್ರಸನ್ನ, ಸೀತಾರಾಮ ಕುರವರಿ, ಗಾಂಧಿ ಸೇರಿದಂತೆ ಅನೇಕರ ಬದುಕಿನ ಅರ್ಥವೇ ಸರಳತೆ, ಸಹಜತೆ. ಇಂಥ ಸರಳ, ಸಾವಯವ ಬದುಕಿನ ಬಗ್ಗೆ... Read more »
ಸಿದ್ದಾಪುರಹುಲಿಸಿದ್ದೇಶ್ವರ ಯಕ್ಷನೈದಿಲೆ ಕಲಾಬಳಗಪುರದಮಠ ಹಾಗೂ ಯಕ್ಷತರಂಗಿಣಿಹಾರ್ಸಿಕಟ್ಟಾ ಗಳಿಂದ ಕನ್ನಡ ಮತ್ತು ಸಂಸ್ಕೃತಿಇಲಾಖೆ ಬೆಂಗಳೂರು ಸಹಕಾರದೊಂದಿಗೆ ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವಸಮಿತಿಯಲ್ಲಿ ಗಣೇಶೋತ್ಸವದ ಅಂಗವಾಗಿಶ್ರೀಕೃಷ್ಣ ಯಕ್ಷನೃತ್ಯ, ಪುಣ್ಯಕೋಟಿಯಕ್ಷಗಾನ ನೃತ್ಯರೂಪಕ ಹಾಗೂ ಜಾಂಬವತಿಪರಿಣಯ ಯಕ್ಷಗಾನ ಗುರುವಾರ ನಡೆಯಿತು. https://www.youtube.com/watch?v=nInnmMVwgqs&t=472sಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ವಿದ್ಯಾ ಪ್ರಕಾಶನಾಯ್ಕ... Read more »
ಕುವೆಂಪು ವಿ. ವಿ ಯಲ್ಲಿ ಇಪ್ಪತ್ತು ವರ್ಷದ ಹಿಂದೆ ಎಂ ಎ ಓದಲು ಹೋದಾಗ ನಮ್ಮ ಒಳಗೆ ಇದ್ದ ಪರಕೀಯ ಒಂಟಿತನ ಭಾವ ವನ್ನ ಮೀರಲು ಕಾರಣ ಆಗಿದ್ದು ತೀರ್ಥಹಳ್ಳಿಯ ಹಳ್ಳಿ ಬಿದರಗೊಡಿನ ನಾಗೇಶ್ ರವರು. ನಮಗಿಂತ ಸೀನಿಯರ್ ಆಗಿದ್ದ... Read more »
ಭಾವಗೀತೆ:ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ ಬೇಂದ್ರೆಯವರು ತಮ್ಮ ಕೆಲವು ಕವನಗಳಲ್ಲಿ ಕಾವ್ಯವು ಸೃಷ್ಟಿಗೊಳ್ಳುವ ವಿಧಾನವನ್ನೇ ಕಡೆದಿದ್ದಾರೆ. ಉದಾಹರಣೆಗೆ ಅವರ ’ಗರಿ’ ಕವನಸಂಕಲನದಲ್ಲಿಯ ಕೊನೆಯ ಕವನ ’ಗರಿ’ಯನ್ನೇ ನೋಡಿರಿ: “ಎಲ್ಲೆಕಟ್ಟು ಇಲ್ಲದಾಬಾನಬಟ್ಟೆಯಲ್ಲಿದೊಎಂsದೆಂದು ಹಾರುವೀಹಕ್ಕಿ-ಗಾಳಿ ಸಾಗಿದೆ” ’ಕವಿಯ ಕಾವ್ಯಪಕ್ಷಿಯು ಮನೋಆಕಾಶದಲ್ಲಿ ಹಾರುತ್ತಿರುವಾಗ ಉದುರಿದ... Read more »
ಸಿಹಿಸುದ್ದಿ ಕೊಟ್ಟ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ; ಕೊನೆಗೂ ಎಂಟ್ರಿಕೊಡಲಿರುವ ಎವರ್‌ಗ್ರೀನ್ ಬ್ಯೂಟಿ! ನಾಳೆ ಖುಷಿಯ ವಿಚಾರವೊಂದನ್ನು ತಿಳಿಸುವೆ ಎಂದು ಅಭಿಮಾನಿಗಳ ಹುಚ್ಚಿಗೆ ಕಿಚ್ಚು ಹಚ್ಚಿದ್ದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಇದೀಗ ನಿಜವಾಗಿಯೂ ಸಿಹಿಸುದ್ದಿಯನ್ನು ನೀಡಿದ್ದಾರೆ. ಈ ಬಗ್ಗೆ ರಮ್ಯಾ, ಸಾಮಾಜಿಕ... Read more »





