ಬಂಗಾರಪ್ಪ 87 ಎಲ್ಲೆಡೆ ಆಚರಣೆ ಸಿದ್ದಾಪುರ ತಾಲೂಕು ಸೇರಿದಂತೆ ರಾಜ್ಯದ ಕೆಲವೆಡೆ ಇಂದು ಬಂಗಾರಪ್ಪನವರ ಹುಟ್ಟುಹಬ್ಬದ ನಿಮಿತ್ತ ನಾನಾ ಕಾರ್ಯಕ್ರಮಗಳು ನಡೆದವು. ಸೊರಬದ ಸಾರೆಕೊಪ್ಪ ಬಂಗಾರಪ್ಪ ಕುಬಟೂರಿನಲ್ಲಿ ಹುಟ್ಟಿ 90 ರ ದಶಕದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವವರೆಗೆ ಬಂಗಾರಪ್ಪ ಸವೆಸಿದ ಹಾದಿ... Read more »
ಉತ್ತರ ಕನ್ನಡವನ್ನು ರಾಜ್ಯದ ಮೊದಲ ಸ್ಥಾನಕ್ಕೆ ತರಲಿದ್ದಾರಾ ಅಧಿಕಾರಿಗಳು? ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ.ಮುಖ್ಯ ಕಾ.ಬಗ್ಗೆ ಪ್ರಶಂಸೆ ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಪ್ರಮುಖ ಜನಪ್ರತಿನಿಧಿಗಳು ಜಾಣ, ಕಿವುಡು, ದಿವ್ಯ ಕುರುಡು ಪ್ರದರ್ಶಿಸುತ್ತಿರುವುದರಿಂದ ಅಧಿಕಾರಿಗಳು ಜನಸಹಭಾಗಿತ್ವದಲ್ಲಿ ಸಾಧನೆ ಮಾಡಲು ಹೊರಟಿದ್ದಾರಾ ಎನ್ನುವ... Read more »
ಸರ್ಕಾರದ ಉಚಿತ ವೈದ್ಯಕೀಯ ಸೇವೆಯ ಆಯುಷ್‍ಮಾನ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆಗಳ ಅನುಕೂಲಕ್ಕೆ ಜಿಲ್ಲಾ ಆಸ್ಫತ್ರೆಯ ಪತ್ರ ಕಡ್ಡಾಯ ಮಾಡಿರುವ ನಿಯಮಕ್ಕೆ ತೀವೃ ವಿರೋಧ ವ್ಯಕ್ತವಾಗಿದೆ. ಆಯುಷ್‍ಮಾನ ಭಾರತ ಅಥವಾ ಆರೋಗ್ಯ ಕಾರ್ಡ್ ಪಡೆದವರು ಮತ್ತೆ ಜಿಲ್ಲಾ ಆಸ್ಫತ್ರೆ... Read more »
ಸಿದ್ದಾಪುರ ತಾಲೂಕು ಸೇರಿದಂತೆ ಜಿಲ್ಲೆ, ರಾಜ್ಯಾದ್ಯಂತ ಆಧಾರ ನೋಂದಣಿ,ತಿದ್ದುಪಡಿ, ಲಗತ್ತಿಸುವಿಕೆ ಸಾರ್ವಜನಿಕರ ತಲೆನೋವಿಗೆ ಕಾರಣವಾಗಿದೆ. ಕೆಲವು ವರ್ಷಗಳಿಂದ ಸಾಮೂಹಿಕವಾಗಿ ಆಧಾರ್ ಸಂಖ್ಯೆ ಮಾಡಿಕೊಟ್ಟ ಸರ್ಕಾರಿ ವ್ಯವಸ್ಥೆ ಈಗಲೂ ಅದನ್ನು ಕಡ್ಡಾಯವಾಗಿಸಿದೆ. ಆದರೆ ಆಧಾರ ದಾಖಲು, ನೋಂದಣಿ,ತಿದ್ದುಪಡಿ ಸೇರಿದಂತೆ ಆಧಾರ್ ಸಂಬಂಧಿ... Read more »
ಮಹಾತ್ಮಾ ಗಾಂಧಿಯವರ 151ನೇ ಜಯಂತಿ ಅಂಗವಾಗಿ ಭಾರತೀಯ ಜನತಾ ಪಕ್ಷವು ಅ.16ರಿಂದ ಸಂಸದರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ತಿಳಿಸಿದರು. ಅವರು ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿ ಅ.16ರಂದು ಬೆಳಿಗ್ಗೆ... Read more »
ಗೋಸ್ವರ್ಗದಲ್ಲಿ ಸ್ವರ್ಗ ಸಂಗೀತಕ್ಕೆ ತೆರೆದುಕೊಂಡ ವೇದಿಕೆ ಅಲ್ಲಿ ನಿಮ್ಮ ಸಂಗೀತ ಸುಧೆಯನ್ನು ಹರಿಸಲು ವಿಫುಲ ಅವಕಾಶ ಕಲ್ಪಿಸಲಾಗಿದೆ. ಆದರೆ ವಾಹ್-ಭೇಷ್ ಎನ್ನುವ, ಆಗಾಗ ತಲೆದೂಗುವ, ಚಪ್ಪಾಳೆಯ ಸುರಿಮಳೆಗರೆವ, ತಮ್ಮಗಾಯನ ವೈಖರಿಯನ್ನು ವಿಮರ್ಶೆಗೆ ಹಚ್ಚುವ, ಕಾರ್ಯಕ್ರಮದ ನಂತರ ತಮ್ಮ ಬಳಿಬಂದು ಅಭಿನಂದನೆಯ... Read more »
ಕಳೆದ ಬುಧವಾರ ಸಿದ್ಧಾಪುರದಿಂದ ಮಂಗಳೂರಿಗೆ ಹೊರಟಿದ್ದ ಕಾರಿನಲ್ಲಿದ್ದ ಸರೋಜಿನಿ ನಾಯ್ಕರ ಮಕ್ಕಳು ಮೊಮ್ಮಕ್ಕಳು ಸೇರಿ ಒಟ್ಟೂ ಏಳು ಜನ ಅಪಘಾತದಿಂದ ತೀವೃವಾಗಿ ಗಾಯಗೊಂಡಿದ್ದರು. ತೀವೃಸ್ವರೂಪದ ಗಾಯಗಳಾದ ಇಡೀ ಕುಟುಂಬವನ್ನು ಶಿವಮೊಗ್ಗ ಮತ್ತು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿತ್ತು ಬಲು ಅಪರೂಪದ... Read more »
(ನರೇಂದ್ರ ಹಿರೇಕೈ, ಲಾ ಛೇಂಬರ್ ಶಿರಸಿ) ಸಾಲ ಯಾರಿಗೆ ಬೇಡ? ಸಾಲ ಕೊಡಲು ಸಾವಿರ ಬ್ಯಾಂಕುಗಳು ಕರೆಯುತ್ತಿರುವಾಗ, ಸಾಲ ಯಾರಿಗೆ ಬೇಡ ಹೇಳಿ! ಸಾಲ ಪಡೆದುಕೊಳ್ಳಲು ಸಾವಿರ ದಾರಿಗಳಿವೆ ನಿಜ ಆದರೆ ಸಾಲ ಪಡೆಯಲು ಅರ್ಹತೆ ಇರಬೇಕಲ್ಲವೇ. ಬಹಳಷ್ಟು ಜನಗಳಿಗೆ... Read more »
ಸಿಮ್ರಾನ್ ಸಾಬ್ ರಾಜ್ಯಮಟ್ಟಕ್ಕೆ ಸಿದ್ಧಾಪುರ ತಾಲೂಕಿನ ಹಾರ್ಸಿಕಟ್ಟಾ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿ ಸಿಮ್ರಾನ್ ಸಾಬ್ ಎತ್ತರ ಜಿಗಿತದಲ್ಲಿ ಜಿಲ್ಲೆಗೆ ದ್ವಿತಿಯ ಸ್ಥಾನ ಪಡೆದುರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. .ಸಿದ್ಧಾಪುರ ತಾಲೂಕಿನ ಸಂಪಖಂಡದ ಕಾರ್ತಿಕ ನಾಗೇಶ್ ನಾಯ್ಕ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಕ್ಕೆ ಆಯ್ಕೆಯಾಗಿದ್ದಾನೆ. ಈಗ ಕುಮಟಾ... Read more »
ಕಲಿಸಿದ, ಪ್ರೇಪೇಪಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸಲು ಇವೆನಾನಾ ವಿಧಾನ ಆದರೆ ಹಿಂಗಾರಿನ ಸಮಯದಲ್ಲಿ ಮುಂಗಾರಿನ ಕವಿ ಜಯಂತ ಕಾಯ್ಕಿಣಿ ತಮ್ಮ ಕೈಬರಹದಿಂದಲೇ ನೇರ, ಪರೋಕ್ಷ ಗುರುಗಳನ್ನು ನೆನೆದು ಬಿಸಿಯ ಪುಳಕ ಬಿತ್ತಿದ್ದಾರೆ. Read more »