ಒಂದು ದಿನ (ಕತೆ-ಡಾ.ಎಚ್.ಎಸ್.ಅನುಪಮಾ) ಬೆಳಗಾದ ಮೇಲೆ ಸವಿತಳ ಅಪ್ಪಅಬ್ಬೆ ಒಳಬಂದರು. ‘ನಿಮ್ ಪರ್ಯತ್ನ ಎಲ್ಲ ಮಾಡಿದೀರಂತೆ. ನಮದೇ ನಸೀಬ ಚಲೋ ಇಲ್ದ ಹಿಂಗಾತು, ಏನ್ಮಾಡಾಕಾತದೆ’ ಎಂದು ಅವಳಪ್ಪ ಚೀಲವೊಂದನ್ನು ಟೇಬಲ್ ಮೇಲಿಟ್ಟರು. ಅದರ ತುಂಬ ಹೀರೆ, ಬೆಂಡೆ, ಮಗೆಸೌತೆ ಇತ್ಯಾದಿ... Read more »
ಇಂದು ಇಲ್ಲೇ ನನ್ನ ಕ್ಲಿನಿಕ್ ಹತ್ತಿರ ಇರುವ ಒಂದು ಸಣ್ಣ ಚಾ ಅಂಗಡಿಗೆ ಹೋಗಿದ್ದೆ. ಇನ್ನೇನಕ್ಕೆ ಹೋಗ್ತೀನಿ? ಚಪ್ಪೆ ಚಾ ಕುಡಿಯೋಕೆ ಅಂತಾನೇ ಹೋಗಿದ್ದೆ ಕಣ್ರಿ. ಚಾ ಮಾಡುತ್ತಾ ಆ ಅಂಗಡಿಯ ರವಿಯಣ್ಣ ಹೇಳಿದ..”ಸಾರ್, ನನಗೆ ಈ ಜನ... Read more »
ಸಿದ್ಧಾಪುರ ತಾಲೂಕು, ಉತ್ತರಕನ್ನಡ ಜಿಲ್ಲೆ ಸೇರಿದ ಕರಾವಳಿ, ಮಲೆನಾಡಿನಲ್ಲಿ ಮಳೆಯ ರುದ್ರನರ್ತನ ನಿಂತಿದ್ದು ಮಳೆ,ಪ್ರವಾಹಗಳ ಸಂತೃಸ್ತರು ಗಂಜಿ ಕೇಂದ್ರದಿಂದ ಮನೆಗೆ ಮರಳಿದ್ದಾರೆ. ಕರಾವಳಿಯಲ್ಲಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹಪೀಡಿತ ಪ್ರದೇಶದ ಸಮೀಕ್ಷೆ ನಡೆಸಿದ್ದಾರೆ. ಕರಾವಳಿಯ ಬಹುತೇಕ ಕಡೆ ಪ್ರವಾಹ ಇಳಿದಿದ್ದು... Read more »
ನಿರಂತರ ಮಳೆ ಮತ್ತು ಮಹಾಪೂರದಿಂದ ಉತ್ತರ ಕನ್ನಡ ಜಿಲ್ಲೆ ಭಾದಿತವಾಗಿದ್ದು ಜಿಲ್ಲೆಯ ಪ್ರಮುಖ ಅಧಿಕಾರಿಗಳು ಮತ್ತು ತಾಲೂಕಾ ಮಟ್ಟದ ಹಿರಿಯ ಅಧಿಕಾರಿಗಳು ತಮ್ಮ ಸ್ಥಳ ಬಿಡದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಮಳೆ,ಹೊಳೆ,ನೆರೆ ಅನಾಹುತಗಳ ಜೊತೆಗೆ ಮರ ಬಿದ್ದ ಪ್ರಕರಣಗಳು, ವಿದ್ಯುತ್ ಕಂಬ... Read more »
ಪ್ರವಾಹದ ತೀವೃತೆಇಳಿಕೆ- 4ಸಾವಿರ ಜನರು ಮರಳಿಮನೆಗೆ ಮಳೆ, ಮಹಾಪೂರ, 3-4 ದಿವಸಗಳ ಒಟ್ಟೂ ಹಾನಿ 1 ಸಾವಿರ ಕೋಟಿ! ಈ ವಾರದ ಪ್ರಾರಂಭದಿಂದ ಆರಂಭವಾಗಿದ್ದ ಮಳೆ ಮೂರ್ನಾಲ್ಕು ದಿವಸಗಳಲ್ಲಿ 4 ಸಾವಿರ ಜನರನ್ನು ನಿರಾಶ್ರಿತರನ್ನಾಗಿಸಿ ಇಂದಿನಿಂದ ಮಳೆ-ಗಾಳಿ ತೀವೃತೆ ತಗ್ಗಿದ... Read more »
ಮಳೆಯ ತೀವೃತೆ ತುಸು ಕಡಿಮೆಯಾಗುತ್ತಿರುವ ಸಂದರ್ಭದಲ್ಲೇ ಸಿದ್ಧಾಪುರ ತಾಲೂಕಿನ ಬಳ್ಳಟ್ಟೆಯ ಕಿರಿಯ ಪ್ರಾಥಮಿಕ ಶಾಲೆ ಉರುಳಿ ಬಿದ್ದಿದೆ. ಕಾನಗೋಡು ಗ್ರಾಮ ಪಂಚಾಯತ್ ನ ಬಳ್ಳಟ್ಟೆ, ಐಗೋಡು ಉರ್ದುಶಾಲೆ ಮತ್ತು ಕಾನಗೋಡು ಹಿರಿಯ ಪ್ರಾಥಮಿಕ ಶಾಲೆಗಳಲ್ಲೆಲ್ಲಾ ಕಟ್ಟಡದ ಸಮಸ್ಯೆ ಇತ್ತು ಈ... Read more »
ವಿಪರೀತ ಮಳೆ-ಗಾಳಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಹೊರ ಊರುಗಳಿಂದ ಉತ್ತರ ಕನ್ನಡಕ್ಕೆ ಬರುವ ಬಸ್‍ಗಳನ್ನು ಸ್ಥಗಿತಗೊಳಿಸಲಾಗಿದೆ.ಹೊರ ಜಿಲ್ಲೆಗಳ ಪ್ರವಾಸಿಗಳು ಈ ವಾರ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ, ಪ್ರಯಾಣ ಮಾಡದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಪರೀತ... Read more »
ಮಳೆ ನಿಂತು ಹೋಗಬಾರದೆ! ಶಿರಸಿಯಲ್ಲಿ 190 ಮಿ.ಮೀ.,ಸಿದ್ಧಾಪುರದಲ್ಲಿ 282ಮಿ.ಮೀ. ಮಳೆ ಸೇತುವೆಗಳ ಮೇಲೆಲ್ಲಾ ನೀರಿನ ಹೊಳೆ! ಅಲ್ಲಲ್ಲಿ ಭೂ ಕುಸಿತ ಭತ್ತ, ಅಡಿಕೆ,ಕ್ಷೇತ್ರಗಳೆಲ್ಲಾ ನೀರಿನಿಂದ ಭರ್ತಿ.ಜಿಲ್ಲಾಡಳಿತಕ್ಕೆ ಇದರ ನಿರ್ವಹಣೆಯೇ ಕಿರಿಕಿರಿ. ಜಿಲ್ಲೆಯ 8-10 ಕಡೆ ಗಂಜಿಕೇಂದ್ರ ಪ್ರಾರಂಭ ಮಳೆ ನಿಲ್ಲದಿದ್ದರೆ... Read more »
ಉತ್ತರ ಕನ್ನಡ ಜಿಲ್ಲೆಯೊಂದಿಗೆ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಮುಂದುವರಿದಿದ್ದು ಇಂದು ಬಹುತೇಕ ತಾಲೂಕುಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಶಿಸಲಾಗಿದೆ. ಮರಧರೆಗುರುಳುತ್ತಿರುವುದು, ನೀರು, ರಸ್ತೆ, ಮನೆ ತುಂಬುತ್ತಿರುವುದರಿಂದ ಅಂಕೋಲಾ, ಕುಮಟಾ, ಹೊನ್ನಾವರಗಳಲ್ಲಿ ಕೆಲವೆಡೆ ಜನರಿಗೆ ಪುನರ್ವಸತಿ ವ್ಯವಸ್ಥೆ ಮಾಡಲಾಗಿದೆ. ಸಿದ್ಧಾಪುರದ ಹೆಮ್ಮನಬೈಲ್... Read more »
ಗೋವಾ ಮಂಗಳೂರು ಚತುಶ್ಪಥ ಹೆದ್ದಾರಿ ಕಾಮಗಾರಿ ನಿರ್ವಹಿಸುವ ಆಯ್.ಆರ್.ಬಿ. ಕಂಪನಿಯಿಂದ ಸ್ಥಳಿಯರಿಗಾಗುತ್ತಿರುವ ತೊಂದರೆ ತಪ್ಪಿಸುವಂತೆ ಒತ್ತಾಯಿಸಲು ಇಂದು ಕುಮಟಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು. ಕ.ರಾ.ವೇ. ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸ್ಥಳಿಯರು ಆಯ್.ಆರ್.ಬಿ.... Read more »