ಸಿದ್ದಾಪುರ : ಅಂತಃಕರಣ ಶುದ್ಧವಾದಾಗ ಬದುಕಿನಲ್ಲಿ ಸುಖ,ನೆಮ್ಮದಿ, ಶಾಂತಿ ದೊರೆಯುತ್ತದೆ. ಪೂಜೆ-ಪುನಸ್ಕಾರ, ಧ್ಯಾನ ಮನಸ್ಸನ್ನು ಶುದ್ಧ ಮಾಡುವ ವಿಧಾನಗಳಾಗಿವೆ ಎಂದು ಶಿರಳಗಿಯ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಅಭಿಪ್ರಾಯ ಪಟ್ಟರು.ಯುಗಾದಿಯ ಅಂಗವಾಗಿ ತಾಲ್ಲೂಕಿನ ಸುಷಿರ ಸಂಗೀತ ಪರಿವಾರದ... Read more »
ಉ.ಕ. ಜಿಲ್ಲೆಯ ಪ್ರತಿಷ್ಟಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾದಅಕ್ಷಯಕೋ-ಆಪ್‍ರೇಟಿವ್ಹ್‍ಕ್ರೆಡಿಟ್ ಸೊಸೈಟಿ ಲಿ., ಕಾರವಾರ ಸನ್ 2020-21 ನೇ ಸಾಲಿನಲ್ಲಿರೂ. 1.02 ಕೋಟಿನಿವ್ವಳ ಲಾಭ ಗಳಿಸಿದೆ. ಠೇವು ಸಂಗ್ರಹಣೆಯಲ್ಲಿಗಣನೀಯ ಸಾಧನೆ ಮಾಡಿದ್ದು, 2020-21 ನೇ ಆರ್ಥಿಕವರ್ಷಾಂತ್ಯಕ್ಕೆಅಂತೂ ಠೇವಣಿಗಳು ರೂ.159.31ಕೋಟಿ ಗಳಿಗೆ ತಲುಪಿದೆ,ದುಡಿಯುವ ಬಂಡವಾಳ... Read more »
ಸಿದ್ಧಾಪುರ ತಾಲೂಕಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಾಲಿಕೊಪ್ಪ ಗ್ರಾಮದ ರವೀಂದ್ರನಗರದ ಸಿ.ಆರ್.ಹಾಲ್ ಅಥವಾ ಸಮಾಜಮಂದಿರ ಜಾಗದ ಪ್ರಕರಣ ಈ ಗ ವಿಭಿನ್ನ ತಿರುವುಗಳನ್ನು ಪಡೆದುಕೊಂಡಿದೆ. ಮೊದಮೊದಲು ತಾಲೂಕಾ ಬ್ಲಾಕ್ ಕಾಂಗ್ರೆಸ್ ಘಟಕ ಸಮಾಜಮಂದಿರದ ಜಾಗವನ್ನು ಬಿ.ಜೆ.ಪಿ. ಅಧಿಕಾರ ಬಳಸಿ ಕಬಳಿಸಿದೆ... Read more »
ಆತ್ಮೀಯ ಕೆ. ಜಿ. ನಾಯ್ಕರವರಿಗೆ ಅತೀವ ಪ್ರೇಮಾದರಾಭಿನಪೂರ್ವಕ ಹಾರ್ದಿಕ ಅಭಿನಂದನೆಗಳು. ಬಿಡುವಿಲ್ಲದ ರಾಜಕೀಯ ಜವಾಬ್ದಾರಿಗಳು ಮತ್ತು ಚಟುವಟಿಕೆಗಳ ಜೊತೆಗೆ ಕೊಂಡ್ಲಿ ಶ್ರೀ ಮಾರಿಕಾಂಬೆಯ ಜಾತ್ರಾ ಕಮಿಟಿಯ ಎರಡನೆಯ ಬಾರಿಗೆ ಅಧ್ಯಕ್ಷರಾಗಿ ನೀವು ಯಶಸ್ವಿಯಾಗಿ ನಿರ್ವಹಿಸಿದ ಕಾರ್ಯ/ ಜವಾಬ್ದಾರಿಗಳು, ನಿಮ್ಮ ವೈರಿಗಳೂ... Read more »
ಇಂತಹ ಸುಧಾರಕರನ್ನಲ್ಲವೆ ‘ಸಿಂಗಂ’ ಎನ್ನಬೇಕಾದ್ದು? ಇತ್ತೀಚಿನ ದಿನಗಳಲ್ಲಿ ಒಂದು ಟ್ರೆಂಡ್ ಶುರುವಾಗಿದೆ. ಖಾಕಿ ಹಾಕಿ ಸಾರ್ವಜನಿಕವಾಗಿ ಸಿನಿಮೀಯ ಶೈಲಿಯಲ್ಲಿ ಖಡಕ್ ವಾರ್ನಿಂಗ್ ನೀಡಿದ ಕೂಡಲೇ ಅವರನ್ನು “ಸಿಂಗಂ” ಎಂದು ಬಿರುದು ನೀಡುವ, ಒಂದೆರಡು ಪ್ರಕರಣ ಭೇದಿಸಿದ ಕೂಡಲೇ ದಕ್ಷ, ಪ್ರಾಮಾಣಿಕ... Read more »
ಕಳೆದ ಮಾರ್ಚ್ 30 ರಿಂದ ಪ್ರಾರಂಭವಾಗಿ ಇಂದು ವಿದ್ಯುಕ್ತವಾಗಿ ಮುಗಿದ ಕೊಂಡ್ಲಿ ಶ್ರೀ ಮಾರಿಕಾಂಬಾ ಜಾತ್ರೆ ನಡೆಯುತ್ತೋ, ಇಲ್ಲವೋ ಎನ್ನುವ ಅನುಮಾನವಿತ್ತು. ಮೊದಮೊದಲು ಕೊಂಡ್ಲಿ ಶ್ರೀಮಾರಿಕಾಂಬಾ ಜಾತ್ರೆಯ ತಯಾರಿ ನಡೆದಿದ್ದಾಗ ಕೋವಿಡ್ ರಗಳೆ, ರಾಜಕೀಯಗಳ ಕಾರ್ಮೋಡದ ಅನುಮಾನವಿರಲಿಲ್ಲ. ಆಕಸ್ಮಿಕವಾಗಿ ಕೋವಿಡ್... Read more »
ಮುಂಡಗೋಡು ತಾಲೂಕಿನ ಸನವಳ್ಳಿ ಬಳಿ ಮೇಯಲು ಹೋದ ಎತ್ತು ನಾಡಬಾಂಬ್ ತಿನ್ನಲು ಹೋಗಿ ತೀವೃಗಾಯಗೊಂಡ ಘಟನೆ ನಡೆದಿದೆ. ಇದರಿಂದಾದ ತೀವೃತರ ಗಾಯದಿಂದಾಗಿ ಎತ್ತು ನೀರು-ಆಹಾರ ಸೇವಿಸದ ಸ್ಥಿತಿಯಲ್ಲಿದೆ. ಸನವಳ್ಳಿಯ ನಾರಾಯಣ ನಾಯರ್ ಎನ್ನುವ ರೈತಿಗೆ ಸೇರಿದ ಎತ್ತು ಇದಾಗಿದೆ. ಕಾಡುಪ್ರಾಣಿ... Read more »
ಜನಾನುರಾಗಿ ಸಮಾಜಸೇವಕರಾಗಿದ್ದ ಶಿರಸಿ ಕಲಕೈ ಶೇಖರ್ ನಾಯ್ಕ ಸೋಮವಾರ ವಿಧಿವಶವಾದರು. ಕಲಕೈ ಕುಟುಂಬದ ಹಿರಿಯರಾಗಿ ಯಡಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿದ್ದ ನಾಯ್ಕ ಕೆಲವು ದಿವಸಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇತ್ತೀಚಿನ ಕೊನೆಯ ಶಸ್ತ್ರ ಚಿಕಿತ್ಸೆ ಸೇರಿ ಕೆಲವು... Read more »
ಸಂಸದ ಅನಂತ್ ಕುಮಾರ್ ಹೆಗಡೆ ಸತ್ತರೇನು? ಇದ್ದರೇನು? ಎಂದು ಮಾಜಿ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಕಾರವಾರ: ಸಂಸದ ಅನಂತ್ ಕುಮಾರ್ ಹೆಗಡೆ ಸತ್ತರೇನು? ಇದ್ದರೇನು? ಎಂದು ಮಾಜಿ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಸಂಸದ ಅನಂತಕುಮಾರ ಹೆಗಡೆ ಸತ್ರೇನು,... Read more »
ಯಡಿಯೂರಪ್ಪ ನವರ ವಿರುದ್ಧ ಈಶ್ವರಪ್ಪ ಸಮರ ಸಾರಿದಂತಿದೆ… ನೋ.. ಯುದ್ಧ, ಸಮರ ಏನಿಲ್ಲ ಇದೆಲ್ಲ ಮಾಮೂಲು ಯಾವ ಕಾಲದಲ್ಲಿ ಆಗಿಲ್ಲ ಹೇಳಿ ದೊಡ್ಡ ಸಾಯಬರ (ಬಂಗಾರಪ್ಪ) ಹೆಸರು ಗೋಪಾಲಗೌಡ ಹೇಳಿದಾಗ ಬೇರೆಯವರು ವಿರೋಧ ಮಾಡಿಲ್ಲವೆ. ಆಯಾ ಕಾಲದಲ್ಲಿ ಆಯಾ ಕಾಲದನಾಯಕರಿಗೆ... Read more »





