ಸಾಗರ ಚೂರಿಕಟ್ಟೆ ಬಳಿ ನಡೆದ ಭೀಕರ ಅಪಘಾತದಲ್ಲಿ ಸಿದ್ದಾಪುರ ಹೊಸೂರಿನ ಸಂದೀಪ ಮತ್ತು ವಿನಾಯಕ ಎಂಬಯುವಕರು ಮೃತರಾಗಿದ್ದಾರೆ. ದ್ವಿಚಕ್ರವಾಹನ ಮತ್ತು ಮೀನು ಲಾರಿಗಳ ನಡುವೆ ನಡೆದ ಅಪಘಾತದ ಬಗ್ಗೆ ಸಾಗರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Read more »
ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕರೇ ಆಚರಿಸಿಕೊಳ್ಳುವುದು ಸರಿಯಲ್ಲ, ಇತರ ರಾಷ್ಟ್ರೀಯ ಹಬ್ಬಗಳಂತೆ ಶಿಕ್ಷಕರ ದಿನ ಆಚರಣೆಯನ್ನೂ ಸರ್ಕಾರದಿಂದ ಆಚರಿಸುವುದು ಉತ್ತಮ ಎಂದು ಅಭಿಪ್ರಾಯ ಪಟ್ಟಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಕರ ತೊಂದರೆ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಅರಿವು... Read more »
ಸಿದ್ದಾಪುರ.ಸೆ,06- ಪಟ್ಟಣದ ಕೊಂಡ್ಲಿಯ ಜಯಂ ಯುವಕ ಸಂಘ ತನ್ನ 25ನೇ ಗಣೇಶೋತ್ಸವದ ನಿಮಿತ್ತ ವಿನೂತನ ರೀತಿಯ ಗಣೇಶನನ್ನು ಪ್ರತಿಷ್ಠಾಪಿಸಿದೆ. ಗೌರಿ ಗಣೇಶನನ್ನು ಎತ್ತಿ ಹಿಡಿದಿರುವ ಈ ಮೂರ್ತಿಯನ್ನು ಮಾಡಿದವರು ಶಿವಕುಮಾರ ಹಿರೇಮಠ Read more »
ಸಿದ್ದಾಪುರ ತಾಲೂಕಿನ ಹೂಡ್ಲಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಂಶಿಯಾ ಗುರುವಾರ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಸ್ವೀಕರಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಾಥಮಿಕ ಹಾಗೂ ಪ್ರೌಢ... Read more »
ಸಿದ್ಧಾಪುರ ತಾಲೂಕಿನ ಪ್ರತಿಷ್ಠಿತ ಅಡಿಕೆ ವರ್ತಕರ ಸಂಘದ ಅಧ್ಯಕ್ಷರಾಗಿ ಉದ್ಯಮಿ ಪ್ರಕಾಶ ಹೆಗಡೆ ಗುಂಜಗೋಡು ಮತ್ತು ಉಪಾಧ್ಯಕ್ಷರಾಗಿ ವರ್ತಕ ಎನ್.ಜಿ.ಕಾಮತ್ ಆಯ್ಕೆಯಾಗಿದ್ದಾರೆ. ಇಂದು ವರ್ತಕರ ಸಂಘದ ಸಭೆಯಲ್ಲಿ ನಡೆದ ಈ ಆಯ್ಕೆಯಲ್ಲಿ ಪ್ರಕಾಶ ಹೆಗಡೆ (ಅಧ್ಯಕ್ಷ) ಎನ್.ಜಿ.ಕಾಮತ್ (ಉಪಾಧ್ಯಕ್ಷ) ಜಿ.ಎಸ್... Read more »
ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದುರಾಡಳಿತ, ಸಂವಿಧಾನ ವಿರೋಧಿ ನೀತಿಗಳಿಂದ ಬೇಸತ್ತು ಐ.ಎ.ಎಸ್. ಅಧಿಕಾರಿಗಳು ರಾಜೀನಾಮೆ ನೀಡುತ್ತಿರುವ ವಿದ್ಯಮಾನ ವಿಸ್ತರಿಸತೊಡಗಿದೆ. ಇಂದು ತಮ್ಮ ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಮಂಗಳೂರು ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ದೇಶದಲ್ಲಿ ಪ್ರಜಾಪ್ರಭುತ್ವ, ನ್ಯಾಯ,... Read more »
ಕಲಿಸಿದ, ಪ್ರೇಪೇಪಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸಲು ಇವೆನಾನಾ ವಿಧಾನ ಆದರೆ ಹಿಂಗಾರಿನ ಸಮಯದಲ್ಲಿ ಮುಂಗಾರಿನ ಕವಿ ಜಯಂತ ಕಾಯ್ಕಿಣಿ ತಮ್ಮ ಕೈಬರಹದಿಂದಲೇ ನೇರ, ಪರೋಕ್ಷ ಗುರುಗಳನ್ನು ನೆನೆದು ಬಿಸಿಯ ಪುಳಕ ಬಿತ್ತಿದ್ದಾರೆ. Read more »
ಉದ್ಘಾಟನೆ,ಶಂಕುಸ್ಥಾಪನೆ ಶಾಸಕರಿಗೆ ಮನವಿ ನೀಡಿಪರಿಹಾರ ಕೋರಿದ ವಿದ್ಯಾರ್ಥಿಗಳು ಸರಕಾರಿ ಕಾಲೇಜ್ ಹೆಚ್ಚುವರಿ ಕೊಠಡಿಗೆ ಶಿಲಾನ್ಯಾಸ ಸಿದ್ಧಾಪುರ ತಾಲೂಕಿನ ಬೇಡ್ಕಣಿ ಸರಕಾರಿ ಪ್ರಥಮದರ್ಜೆ ಕಾಲೇಜ್‍ಗೆ 4.55ಕೋಟಿರೂ.ವೆಚ್ಚದ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಲಾನ್ಯಾಸ ನೆರವೇರಿಸಿದರು.... Read more »
ಮಳೆಯಿಂದ ಕುಸಿದ ಗೋಡೆ, ಗಾಯಾಳುಗಳು ಅಪಾಯದಿಂದ ಪಾರು ಶಿರಸಿ ಹೃದಯ ಭಾಗದ ಹೋಟೆಲ್ ಒಂದರ ಗೋಡೆ ಕುಸಿದ ಪರಿಣಾಮ 4-5 ಜನರಿಗೆ ಗಾಯಗಳಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಮಳೆ ಹಿನ್ನೆಲೆಯಲ್ಲಿ ಹಳೆ ಮಣ್ಣು ಕಲ್ಲುಗಳ ಗೋಡೆ ಕುಸಿದ ಪರಿಣಾಮ... Read more »