ಶಿರಸಿ ಜಿಲ್ಲೆ ರಚನೆಗೆ ಮುಖ್ಯಮಂತ್ರಿಗಳಿಗೆ ಮನವಿ-

ಶಿರಸಿ ಜಿಲ್ಲಾ ಹೋರಾಟ ಸಮೀತಿಯಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಮಾಡಿ ಬನವಾಸಿ ತಾಲೂಕು ರಚನೆ ಮತ್ತು ಶಿರಸಿ ಜಿಲ್ಲೆ ರಚನೆ ಅನಿವಾರ್ಯತೆಯನ್ನು ವಿವರಿಸಿ, ಬೇಡಿಕೆ ಮಂಡಿಸಲಾಯಿತು. ಸಿದ್ಧಾಪುರ ಬಿದ್ರಕಾನ ಗ್ರೂಪ್ ಗ್ರಾಮಗಳ ಸಹಕಾರಿ ಸಂಘ ನೀಡಿದ ತನ್ನ ಲಾಭದ... Read more »

ನೆರವು ರವಾನೆ-

ಸಿದ್ಧಾಪುರ ಬಿದ್ರಕಾನ ಗ್ರೂಪ್ ಗ್ರಾಮಗಳ ಸಹಕಾರಿ ಸಂಘ ನೀಡಿದ ತನ್ನ ಲಾಭದ 1.25% ಭಾಗ 1ಲಕ್ಷ 5ಸಾ.566 ರೂ ಗಳನ್ನು ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ ತಹಸಿಲ್ಧಾರರ ಮೂಲಕ ಸರ್ಕಾರಕ್ಕೆ ರವಾನಿಸಲಾಯಿತು. ಸದ್ದಿಲ್ಲದ ಸೇವಾ ಕಾರ್ಯ- ರಸ್ತೆ ಹೊಂಡ ತುಂಬಿ... Read more »

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

ರಸ್ತೆ ಹೊಂಡ ತುಂಬಿ ಪ್ರಶಂಸೆಗೆ ಪಾತ್ರರಾದ ವಿದ್ಯಾರ್ಥಿಗಳು

ಸದ್ದಿಲ್ಲದ ಸೇವಾ ಕಾರ್ಯ- ರಸ್ತೆ ಹೊಂಡ ತುಂಬಿ ಪ್ರಶಂಸೆಗೆ ಪಾತ್ರರಾದ ವಿದ್ಯಾರ್ಥಿಗಳು ಸಣ್ಣದಿರಲಿ, ದೊಡ್ಡದಿರಲಿ, ತಾವು ಮಾಡುವ ಜನಪರ ಕಾರ್ಯಗಳಿಗೆ ಕೆಲಸಕ್ಕಿಂತ ಮಿಗಿಲಾದ ಪ್ರಚಾರ ಬಯಸುವವರ ನಡುವೆ ತಾಲೂಕಿನ ಬಿಳಗಿ ಸಮೀಪದ ಕತ್ರಗಾಲ ಕ್ರಾಸ್ ಸಮೀಪದ ಇಬ್ಬರು ವಿದ್ಯಾರ್ಥಿಗಳ ಕೆಲಸ... Read more »

ಸ್ವಚ್ಛತೆಗೆ ಆದ್ಯತೆ : ಹಬ್ಬದ ದಿನವೂ ರಸ್ತೆಗಿಳಿದ ವಿವಿಧ ಇಲಾಖೆಯ ನೌಕರರು

ಸಿದ್ದಾಪುರ ಪಟ್ಟಣದಲ್ಲಿ ವಿವಿಧ ಇಲಾಖೆಯ ನೌಕರರು ಕಳೆದ ಹಲವು ದಿನಗಳಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು, ಮಹಾನವಮಿ ಹಬ್ಬದದಿನದಂದೂ ಸ್ವಚ್ಛತಾ ಕಾರ್ಯ ಮುಂದುವರಿಸಿದರು. ಹೊಸೂರಿನ ಗುಡ್ಡೆಕೇರಿ, ಪಕ್ಕದ ಜನತಾ ಕಾಲನಿ ಮುಂತಾದಕಡೆಗಳಲ್ಲಿ ಪಟ್ಟಣ ಪಂಚಾಯತದ ಚುನಾಯಿತ ಪ್ರತಿನಿಧಿಗಳು ಹಾಗೂ ನೌಕರರು ರಸ್ತೆಯ... Read more »

ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ವಿ.ಎಸ್.ಪಾಟೀಲ್

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮುಂಡಗೋಡಿನ ಬಿ.ಜೆ.ಪಿ.ಮುಖಂಡ ಮತ್ತು ಮಾಜಿ ಶಾಸಕ ವಿ.ಎಸ್ ಪಾಟೀಲ್ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಸದ್ಯದಲ್ಲಿ ಚುನಾವಣೆ ನಡೆಯಲಿರುವ ಯಲ್ಲಾಪುರ ಕ್ಷೇತ್ರದ ಅನರ್ಹ ಶಾಸಕ ಶಿವರಾಮ ಹೆಬ್ಬಾರ್... Read more »

ರಂಜಿಸಿದ ಅಂಧಕಾರ

ಸಿದ್ದಾಪುರ ಶಂಕರಮಠದಲ್ಲಿ ನಡೆಯುತ್ತಿರುವ ಸಂಸ್ಕøತಿ ಸಂಪದೋತ್ಸವದಲ್ಲಿ ರಂಗಸೌಗಂಧ ತಂಡದ ಅಂಧಕಾರ ಪೌರಾಣಿಕ ನಾಟಕ ಪ್ರದರ್ಶನಗೊಂಡು ಸೇರಿದ ಜನಸ್ತೋಮವನ್ನು ರಂಜಿಸಿತು. ಮಹಾಭಾರತದ ಕಥಾವಸ್ತುವುಳ್ಳ ನಾಟಕದಲ್ಲಿ ದೃತರಾಷ್ಟ್ರನಾಗಿ ರಾಜಾರಾಮ ಭಟ್ಟ, ಹೆಗ್ಗಾರಳ್ಳಿ, ಸುಯೋಧನನಾಗಿ ನಾಗಪತಿ ಭಟ್ಟ ವಡ್ಡಿನಗದ್ದೆ, ಕರ್ಣನಾಗಿ ಗಣಪತಿ ಹೆಗಡೆ ಗುಂಜಗೋಡ,... Read more »

ಶಂಕರಮಠದ ಸಂಸ್ಕೃತಿ ಸಂಪದೋತ್ಸವದಲ್ಲಿ ನಾದಪ್ರದಕ್ಷಿಣೆಯ ಮೆರಗು

ಸಿದ್ದಾಪುರ ಪಟ್ಟಣದ ಶಂಕರಮಠದಲ್ಲಿ ನವರಾತ್ರಿ ಪ್ರಯುಕ್ತ ಸಂಸ್ಕೃತಿ ಸಂಪದೋತ್ಸವ ಸಂಭ್ರಮದಿಂದ ನಡೆಯಿತು. 6ದಿನಗಳಕಾಲದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 3ನೇದಿನ ಮುರಳೀವನ ಸಾಂಸ್ಕೃತಿಕ ಸಂಘಟನೆಯು ನಾದಪ್ರದಕ್ಷಿಣೆ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿತು. ಪ್ರಾರಂಭದಲ್ಲಿ ರಾಜೇಂದ್ರ ಹೆಗಡೆ ಕೊಳಗಿ ಹಿಂದುಸ್ಥಾನಿ ಗಾಯನದಲ್ಲಿ ರಾಗ ಮುಲ್ತಾನಿ... Read more »

ರಕ್ಷಿತ್ ರಾಷ್ಟ್ರೀಯ ಅಂತರ ಜಿಲ್ಲಾ ಅಥ್ಲೆಟಿಕ್ ಸ್ಪರ್ಧೆಗೆ ಆಯ್ಕೆ

ಇಂದು ಕಾರವಾರದಲ್ಲಿ ಜರುಗಿದ ಉತ್ತರ ಕನ್ನಡ ಜಿಲ್ಲಾ 16 ವರ್ಷ ವಯೋಮಿತಿಯ 400 ಮೀಟರ್ ರನ್ನಿಂಗ್ ನಲ್ಲಿ ರಕ್ಷಿತ್ ಪ್ರಥಮ ಸ್ಥಾನ ಪಡೆದು , ರಾಷ್ಟ್ರೀಯ ಅಂತರ ಜಿಲ್ಲಾ ಅಥ್ಲೆಟಿಕ್ ಸ್ಪರ್ಧೆಗೆ ಆಯ್ಕೆ ಆಗಿದ್ದಾನೆ.ಈತ ಶಿರಸಿಯ ವಕೀಲ ಎ.ರವೀಂದ್ರರ ಮಗ Read more »

ಅಂಕೋಲಾದಲ್ಲಿ ಬಿಡುಗಡೆಯಾದ ಪಾತಿದೋಣಿ

ಶಿಕ್ಷಕ,ಕ.ಸಾ.ಪ. ನಿಕಟಪೂರ್ವ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ನಾಯಕರ ಪಾತಿದೋಣಿ ಕವನಸಂಕಲನ ಗಣ್ಯರ ಉಪಸ್ಥಿತಿಯಲ್ಲಿ ರವಿವಾರ ಬಿಡುಗಡೆಯಾಯಿತು. Read more »

ಗವಿನಸರಕ್ಕೆ ಬೇಕು ಸರ್ವಋತು ರಸ್ತೆ

ಗವಿನಸರಕ್ಕೆ ಬೇಕು ಸರ್ವಋತು ರಸ್ತೆ ಎನ್ನುತ್ತಿರುವವರು ಸಿದ್ಧಾಪುರದ ಅರೆಹಳ್ಳ ಮತ್ತು ಈ ಭಾಗದ ಸಾರ್ವಜನಿಕರು. ಅಂದಹಾಗೆ ಸಿದ್ದಾಪುರ ತಾಲೂಕಿನ ಕಟ್ಟಕೊನೆಯ ಗ್ರಾಮ ಗವಿನಸರ, ಕಾನಸೂರು,ದೇವಿಸರ ಮಾರ್ಗದ ಗಿರಗಡ್ಡೆ ಶಾಲೆಯಿಂದ ಒಳನುಗ್ಗಿ ಹೋದರೆ ಗವಿನಸರ ತಲುಪುತಿದ್ದಂತೆ ಸಿದ್ಧಾಪುರ ತಾಲೂಕಾ ವ್ಯಾಪ್ತಿ ಮುಗಿಯುತ್ತದೆ.... Read more »