ಅಮ್ಮ ಮಾಡಿದ “ಉಪ್ಪಿನಕಾಯಿ” ನಮ್ದು ಪಕ್ಕಾ ಮಲ್ನಾಡ್ಹ ಹಸಿರುಬಣ್ಣದ ದಿಬ್ಬಣ ಎಲ್ಲಿ ನೋಡಿದರೂ ಕಾನನ.! ಅಲ್ಲಲ್ಲಿ ಜಲಪಾತಗಳ ನರ್ತನ..!ಸೊಯ್ ಎಂದು ಬೀಳೋ ಮಳೆರಾಯ ತನನ..! ಇವು ನನ್ನೂರ ಸ್ಪೆಷಾಲಿಟಿ …” ನಾನೂಬ್ಬ ಊರು ಸಂಚಾರಿ ಭಾಂದವ್ಯಗಳನ್ನು ಬೆಸೆದಿರುವ ನನ್ನೂರಿಗಿಂತ …!... Read more »
ಭಾವಗಳು ಬಸುರಾದಾಗ ಲೇಖಕರು : ಅರುಣ ಕೊಪ್ಪ, ಪೋ. ಉಂಬ್ಳೇಕೊಪ್ಪ ತಾಲೂಕ : ಶಿರಸಿ (ಉ.ಕ.) 581 318 ಮೊ. : 9483666942 (ಕವನ ಸಂಕಲನ ) ಅರುಣ ಕೊಪ್ಪರ ಭಾವಗಳು ಬಸುರಾದಾಗ ಕವನ ಸಂಕಲನಕ್ಕೆ ಹಿರಿಯ ಪತ್ರಕರ್ತ ಜಯರಾಮ... Read more »
ಮತ್ತೆ ನಗುತ್ತದೆ…… ಹಗಲೆಲ್ಲ ನಗೆಯಾಡುತ್ತ ಇದ್ದ ಮರಗಳು ರಾತ್ರಿ ಕತ್ತು ಕತ್ತರಿಸಿ ಬಿದ್ದಾಗಿದೆ…. ಹೂವು ಹಣ್ಣು ಎಲ್ಲಾ ಚಲ್ಲಾಪಿಲ್ಲಿ ಅಲ್ಲಿ ಒಡೆದ ಮೊಟ್ಟೆ ಮುರಿದ ರಟ್ಟೆ ಏನೆಲ್ಲಾ ಚಿತ್ರಗಳು…. ನಡೆಯಲಾಗದ ಅಜ್ಜಿ ಮಗ ಕೂಡ್ರಿಸಿ ಹೊಗಿದ್ದಾನೆ ಇಲ್ಲಿ ಮೊನ್ನೆ ಹಾಲು... Read more »
ಸಮಾಜಮುಖಿ ತಂಡಕ್ಕೆ ಬನವಾಸಿಯ ಇತಿಹಾಸ ದರ್ಶನ ರಾಜ್ಯದ ಹಲವೆಡೆಯ ಸಾಹಿತಿಗಳು, ಕಲಾವಿದರು. ಪತ್ರಕರ್ತರು, ಪ್ರಾಧ್ಯಾಪಕರು, ವೈದ್ಯರು, ಅಧಿಕಾರಿಗಳು, ವಿದ್ಯಾರ್ಥಿಗಳನ್ನು ಒಳಗೊಂಡ ಐವತ್ತು ಜನರ ‘ಚಿಂತನಶೀಲ ಸಮಾಜಮುಖಿ’ ತಂಡ ಉತ್ತರ ಕನ್ನಡದ ಬನವಾಸಿಗೆ ಶುಕ್ರವಾರ ಭೇಟಿ ನೀಡಿ ಇಲ್ಲಿನ ಕೃಷಿ, ಪರಿಸರ,... Read more »
ಕೊಂಡ್ಲಿ ಕೇಶವನಾಯ್ಕ ಗಾನಗಂಧರ್ವ ಸಿದ್ದಾಪುರದಕೊಂಡ್ಲಿಯ ಯುವ ಗಾಯಕ ಕೇಶವ ಗೋವಿಂದ ನಾಯ್ಕರಿಗೆ ಅಖಿಲ ಕರ್ನಾಟಕ ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿ ಮತ್ತು ಸರ್ವ ಜಾನಪದ ಕಲಾವಿದರ ಸಂಘ (ರಿ) ಬೆಂಗಳೂರು ನಿಂದ ರಾಜ್ಯಮಟ್ಟದ ಗಾನಗಂಧರ್ವ ಪ್ರಶಸ್ತಿಯನ್ನಿತ್ತು ಗೌರವಿಸಲಾಗಿದೆ. ಕೇಶವ ನಾಯ್ಕ... Read more »
ಪರಿಸರ ಕಾಪಾಡುವ ಮನಸ್ಥಿತಿ ಮನೆಯಿಂದಲೇ ಆರಂಭವಾಗಬೇಕು : ಬಾಲಸುಬ್ರಹ್ಮಣ್ಯ (ಯಲ್ಲಾಪುರ:ಜೂ.10-) “ಪರಿಸರ ಕಾಪಾಡುವ ಮನಸ್ಥಿತಿ ಮಕ್ಕಳಿಗೆ ಮನೆಯಿಂದಲೇ ಆರಂಭವಾಗಬೇಕು”ಎಂದು ಯಲ್ಲಾಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಬಾಲಸುಬ್ರಹ್ಮಣ್ಯ ಎಂ. ಹೇಳಿದರು. ಅವರು ಇಂದು ಆನಗೋಡ ಹಿ.ಪ್ರಾ. ಶಾಲೆಯಲ್ಲಿ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಇಂಡಿಯಾ... Read more »
…………..ಈ ಮೆಲೋಡ್ರಾಮಾ ನೋಡಿದ ನಾರಾಯಣ, ಚಂದ್ರುಗಳೆಲ್ಲಾ ನಗಲೂ ಆಗದೆ, ಅಳಲೂ ಸಾಧ್ಯವಾಗದೆ ಸಹಕರಿಸಿದ್ದಾರೆ. ಬಹುಶಃ ಈ ಘಟನೆಯ ಸಂದರ್ಭದಲ್ಲೇ ಸುನೀಲ್ ನಾಯಕ್ ಸರ್, ಪ್ರತಿದಿನ ಒಬ್ಬೊಬ್ಬರನ್ನೇ ಕರೆದೊಯ್ದು 14-15 ಬಾರಿ ರವಿಚಂದ್ರನ್‍ರ ‘ಚಿಕ್ಕೆಜಮಾನ್ರು’ ರಿಮೇಕ್ ಕನ್ನಡ ಸಿನೆಮಾ ನೋಡಿದ್ದಾರೆ. ಈ... Read more »
ಯಕಶ್ಚಿತ್ ಮನುಷ್ಯನೆ ಸೋಗುಹಾಕಬಲ್ಲ, ಆ ಮತಾಂಧನ ವೇಶ, ಬೂಟಾಟಿಕೆ ಅರಿಯದ ದೇಶ ಪಶ್ಚಾತ್ತಾಪದಿಂದ ಮುಕ್ತವಲ್ಲ ಒಬ್ಬ, ‘ನೀವು ಬಹಳ ತಿಳಿದುಕೊಂಡವರಂತೆ ಮಾತಾನಾಡುತ್ತೀರಿ” ಎಂದು ಗೇಲಿಮಾಡುವ ಸೌಜನ್ಯದಲ್ಲಿ ಕೆಣಕಿದ. ಬಾಳ ಅಂಥಲ್ಲ, ನನ್ನ ಆಸಕ್ತಿಯ ಪತ್ರಿಕೋದ್ಯಮ, ಸಾಹಿತ್ಯ, ರಾಜಕೀಯಗಳ ಬಗ್ಗೆ ಬಹುಶಃ... Read more »
ಎರಡೆರಡು ದಿವ್ಯ ಶೃದ್ಧಾಂಜಲಿಗಳು ಮತ್ತು ಅವಸ್ಥೆ… ಒಬ್ಬ ಕೃಷ್ಣಪ್ಪನೆಂಬ ದನಕಾಯುವ ಹುಡುಗ. ಆತನಿಗೆ ಒಬ್ಬ ಜಂಗಮ ಗುರು ದೊರೆಯುತ್ತಾನೆ. ಹೆಂಡತಿ ಪರಪುರುಷನೊಂದಿಗೆ ವ್ಯಭಿಚಾರಕ್ಕೆ ಇಳಿದ ಪರಿಣಾಮ ಜಂಗಮಗುರು ಊರೂರು ಅಲೆಯುವ ಅಲೆಮಾರಿಯಾಗಿದ್ದಂತೆ. ಇಂಥ ಗುರು ದನಕಾಯುವ ಕೃಷ್ಣಪ್ಪನನ್ನು ಆ ಕೆಲಸದಿಂದ... Read more »
ಪ್ರೀತಿಯ ಕರೆ ಪ್ರೀತಿಯಲ್ಲಿ ನನ್ನ ಕೂಗುತ್ತಿರೆ ಚಿನ್ನ ನನ್ನ ಮನಸ್ಸಿನ ಉಯ್ಯಾಲೆಯಲ್ಲಿ ತೂಗುತಲಿ ನೀನು ಪ್ರೀತಿಯಲ್ಲಿ ನನ್ನ ಕೂಗುತ್ತಿರೆ ಗಿರಿ,ಕಾನು,ಭಾನು, ಮೌನದಲ್ಲೆ ಇರುವಾಗ ನಿನ್ನ ಪ್ರೀತಿ ತಂಗಾಳಿ ಚಿನ್ನಾಟವಾಡಿ ಕುಣಿಸುತ್ತಿರೆ ಮೈಮನಸ, ನಾ…ಕುಣಿದೇ ಮನಸೋತು ನಲ್ಲೆ ನಿನ್ನ ಕೂಗಿಗೇ. ಗಲ್ಲ,ಗಲ್ಲ,... Read more »