…………..ಈ ಮೆಲೋಡ್ರಾಮಾ ನೋಡಿದ ನಾರಾಯಣ, ಚಂದ್ರುಗಳೆಲ್ಲಾ ನಗಲೂ ಆಗದೆ, ಅಳಲೂ ಸಾಧ್ಯವಾಗದೆ ಸಹಕರಿಸಿದ್ದಾರೆ. ಬಹುಶಃ ಈ ಘಟನೆಯ ಸಂದರ್ಭದಲ್ಲೇ ಸುನೀಲ್ ನಾಯಕ್ ಸರ್, ಪ್ರತಿದಿನ ಒಬ್ಬೊಬ್ಬರನ್ನೇ ಕರೆದೊಯ್ದು 14-15 ಬಾರಿ ರವಿಚಂದ್ರನ್‍ರ ‘ಚಿಕ್ಕೆಜಮಾನ್ರು’ ರಿಮೇಕ್ ಕನ್ನಡ ಸಿನೆಮಾ ನೋಡಿದ್ದಾರೆ. ಈ... Read more »
ಯಕಶ್ಚಿತ್ ಮನುಷ್ಯನೆ ಸೋಗುಹಾಕಬಲ್ಲ, ಆ ಮತಾಂಧನ ವೇಶ, ಬೂಟಾಟಿಕೆ ಅರಿಯದ ದೇಶ ಪಶ್ಚಾತ್ತಾಪದಿಂದ ಮುಕ್ತವಲ್ಲ ಒಬ್ಬ, ‘ನೀವು ಬಹಳ ತಿಳಿದುಕೊಂಡವರಂತೆ ಮಾತಾನಾಡುತ್ತೀರಿ” ಎಂದು ಗೇಲಿಮಾಡುವ ಸೌಜನ್ಯದಲ್ಲಿ ಕೆಣಕಿದ. ಬಾಳ ಅಂಥಲ್ಲ, ನನ್ನ ಆಸಕ್ತಿಯ ಪತ್ರಿಕೋದ್ಯಮ, ಸಾಹಿತ್ಯ, ರಾಜಕೀಯಗಳ ಬಗ್ಗೆ ಬಹುಶಃ... Read more »
ಎರಡೆರಡು ದಿವ್ಯ ಶೃದ್ಧಾಂಜಲಿಗಳು ಮತ್ತು ಅವಸ್ಥೆ… ಒಬ್ಬ ಕೃಷ್ಣಪ್ಪನೆಂಬ ದನಕಾಯುವ ಹುಡುಗ. ಆತನಿಗೆ ಒಬ್ಬ ಜಂಗಮ ಗುರು ದೊರೆಯುತ್ತಾನೆ. ಹೆಂಡತಿ ಪರಪುರುಷನೊಂದಿಗೆ ವ್ಯಭಿಚಾರಕ್ಕೆ ಇಳಿದ ಪರಿಣಾಮ ಜಂಗಮಗುರು ಊರೂರು ಅಲೆಯುವ ಅಲೆಮಾರಿಯಾಗಿದ್ದಂತೆ. ಇಂಥ ಗುರು ದನಕಾಯುವ ಕೃಷ್ಣಪ್ಪನನ್ನು ಆ ಕೆಲಸದಿಂದ... Read more »
ಪ್ರೀತಿಯ ಕರೆ ಪ್ರೀತಿಯಲ್ಲಿ ನನ್ನ ಕೂಗುತ್ತಿರೆ ಚಿನ್ನ ನನ್ನ ಮನಸ್ಸಿನ ಉಯ್ಯಾಲೆಯಲ್ಲಿ ತೂಗುತಲಿ ನೀನು ಪ್ರೀತಿಯಲ್ಲಿ ನನ್ನ ಕೂಗುತ್ತಿರೆ ಗಿರಿ,ಕಾನು,ಭಾನು, ಮೌನದಲ್ಲೆ ಇರುವಾಗ ನಿನ್ನ ಪ್ರೀತಿ ತಂಗಾಳಿ ಚಿನ್ನಾಟವಾಡಿ ಕುಣಿಸುತ್ತಿರೆ ಮೈಮನಸ, ನಾ…ಕುಣಿದೇ ಮನಸೋತು ನಲ್ಲೆ ನಿನ್ನ ಕೂಗಿಗೇ. ಗಲ್ಲ,ಗಲ್ಲ,... Read more »
ಶ್ರೀದೇವಿ ಕೆರೆಮನೆಯವರ ಬರಹ- ಕಾಡುವ ಗರ್ಭ… “ಏಯ್, ಸರ್‍ಕಣೇ…. ರಸ್ತಿ ಮ್ಯಾನ್ ನಿಂತ್ಕುಂಡೆ ಸಾಯುಕ್ ಮಾಡಿ?” ಹಿಂದಿನಿಂದ ಒಂದು ಕರ್ಕಶ ಧ್ವನಿ ಕೇಳಿ ಬೆಚ್ಚಿ ಬಿದ್ದಿದ್ದೆ. ಹಿಂತಿರುಗಿದರೆ ಮಾನಸಿಕ ಅಸ್ವಸ್ಥೆಯಂತೆ ಕಾಣುವ ಹೆಂಗಸೊಬ್ಬಳು ದುರುಗುಟ್ಟುತ್ತಾ ನಿಂತಿದ್ದಳು. ಆಕೆ ಏನು ಮಾಡುತ್ತಾಳೋ... Read more »
ಇಂಥದೊಂದು ಪ್ರಶ್ನೆ ಈಗ ಮತ್ತೆ ಧುತ್ತನೆ ಎದ್ದಿದೆ. ರಾಜ್ಯ ಸರ್ಕಾರ ಜಾತಿವಾರು ಜನಗಣತಿ ಪ್ರಾರಂಭಿಸಿರುವುದರಿಂದ ಕರಾವಳಿ ಮಲೆನಾಡಿನ ಜನತೆ ಅದರಲ್ಲೂ ವಿಶೇಷವಾಗಿ ಅನಾದಿಕಾಲದಿಂದ ದೀವರು-ದೇವರ ಮಕ್ಕಳೆಂದು ಹಿನ್ನೆಲೆ ಉಳಿಸಿಕೊಂಡು ಕೆಲವು ಭಾಗದಲ್ಲಿ ಕಾಲಾನಂತರದಲ್ಲಿ ಹಳೆಪೈಕ, ನಾಮಧಾರಿ, ಹಾಲಕ್ಷತ್ರಿಯ ಎಂದೆಲ್ಲಾ ಬರೆಯಿಸಿಕೊಂಡ... Read more »
ಉದ್ಯೋಗ ಖಾತ್ರಿ ಫಲಾನುಭವಿಗಳ ಬಳಿ ತೆರಳಿ ಆರ್ಥಿಕ ಸಾಕ್ಷರತಾ ವಾರ ಆಚರಣೆ, ವ್ಯಾಪಕಪ್ರಶಂಸೆ ಆರ್ಥಿಕ ಸಾಕ್ಷರತಾ ವಾರದ ಆಚರಣೆಅಂಗವಾಗಿ ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರ ಹಾಗೂ ಸಿಂಡಿಕೇಟ್ ಬ್ಯಾಂಕ್ ಸಹಯೋಗದೊಂದಿಗೆ ವಿಭಿನ್ನ ಆರ್ಥಿಕ ಸಾಕ್ಷರತಾ ವಾರ ಆಚರಣೆ ಉತ್ತರಕನ್ನಡ ಜಿಲ್ಲೆ... Read more »
(ಸಿದ್ದಾಪುರ.ಜೂ,07-) ತಾಲೂಕಿನ ರೇಷ್ಮೆ ಇಲಾಖೆಯಲ್ಲಿ ಹಲಗೇರಿ ವಲಯದ ವಲಯಾಧಿಕಾರಿಯಾಗಿ ಸೇವೆಸಲ್ಲಿಸಿ ಮೇ 31ರಂದು ನಿವೃತ್ತಿಹೊಂದಿದ ಉಮೇಶ ಟಪಾಲರಿಗೆ ರೇಷ್ಮೆ ಬೆಳೆಗಾರರು(ರೈತರು) ಸನ್ಮಾನಿಸಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ ಅಪರೂಪದ ಕಾರ್ಯಕ್ರಮ ನಡೆದಿದೆ. ಗುರುವಾರ ಇಲ್ಲಿಯ ಟಿ.ಎಂ.ಎಸ್. ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ... Read more »
ಸಿದ್ಧಾಪುರದ ಬಿಯರ್ ಬಾಂಡರಿ ಚಳ್ಳೆವಟ್ಟಿ ಕ್ರೀಡಾಂಗಣದ ಬಗ್ಗೆ ನಿಮಗೆ ಗೊತ್ತಾ? ಈ ವರ್ಷ, ಈ ಚುನಾವಣೆಯ ಸಮಯದಲ್ಲಿ ದೇಶದಾದ್ಯಂತ ಮದ್ಯ ಮಾರಾಟದ ಪ್ರಮಾಣ ಮಹಾಜಿಗಿತ ದಾಖಲಿಸಿದೆಯಂತೆ! ಈ ಚುನಾವಣೆಯಲ್ಲಿ ಸುಳ್ಳು ಹೇಳಿದವರಾರು? ದುಡ್ಡು ಹಂಚಿ ಮತ, ಸೇನೆ, ಮಾಧ್ಯಮ,ಉಧ್ಯಮಿಗಳ ನೆರವಿನಿಂದ... Read more »
ಬಂಡಿಪುರ, ನಾಗರಹೊಳೆ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದೆ ಎನ್ನುವ ವಾಸ್ತವ ಹೊರಬೀಳುವುದಕ್ಕೂ ಉತ್ತರ ಕನ್ನಡ ಜಿಲ್ಲೆಯ ಗಡಿ ತಾಲೂಕು ಸಿದ್ಧಾಪುರ ಮತ್ತು ಹೊನ್ನಾವರ ತಾಲೂಕಿನ ಗಡಿಭಾಗವಾದ ವಾಜಗೋಡು ಪಂಚಾಯತ್, ಹಲಗೇರಿ, ಮೆಣಸಿ, ಲಂಬಾಪುರ, ಸಂಪಕಂಡ, ಕ್ಯಾದಗಿ, ದೊಡ್ಮನೆ ಭಾಗದಲ್ಲಿ ಹುಲಿ... Read more »





