shree ಸಾಮಾನ್ಯರಿಗೆ ಸನ್ಮಾನ ಸಾಧಕರು,ಪ್ರಭಾವಿಗಳು,ಅಧಿಕಾರಶಾಹಿಗಳು ಸನ್ಮಾನಕ್ಕೊಳಗಾಗುವುದು ಸಾಮಾನ್ಯ. ಸಿದ್ಧಾಪುರದ ತಾಲೂಕಾ ಪತ್ರಕರ್ತರ ಸಂಘ ಪತ್ರಿಕಾ ವಿತರಕರಿಗೆ ಸನ್ಮಾನಿಸಿ ಅವರ ಶ್ರಮಕ್ಕೆ ಅಭಿನಂದಿಸಿತು. ಇದೇ ರೀತಿ ಭಾರತೀಯ ವೈದ್ಯಕೀಯ ಸಂಘದ ಸಿದ್ಧಾಪುರ ಶಾಖೆ ವೈದ್ಯ ಡಾ ನಾಗೇಂದ್ರಪ್ಪ, ಶುಶ್ರೂಶಕಿ ಸಲೋಚನಾ ಶೆಟ್ಟಿ,... Read more »
ಸಾಧಕರು,ಪ್ರಭಾವಿಗಳು,ಅಧಿಕಾರಶಾಹಿಗಳು ಸನ್ಮಾನಕ್ಕೊಳಗಾಗುವುದು ಸಾಮಾನ್ಯ. ಸಿದ್ಧಾಪುರದ ತಾಲೂಕಾ ಪತ್ರಕರ್ತರ ಸಂಘ ಪತ್ರಿಕಾ ವಿತರಕರಿಗೆ ಸನ್ಮಾನಿಸಿ ಅವರ ಶ್ರಮಕ್ಕೆ ಅಭಿನಂದಿಸಿತು. ಇದೇ ರೀತಿ ಭಾರತೀಯ ವೈದ್ಯಕೀಯ ಸಂಘದ ಸಿದ್ಧಾಪುರ ಶಾಖೆ ವೈದ್ಯ ಡಾ ನಾಗೇಂದ್ರಪ್ಪ, ಶುಶ್ರೂಶಕಿ ಸಲೋಚನಾ ಶೆಟ್ಟಿ, ಆರೋಗ್ಯ ಸಹಾಯಕ ಸುಬ್ಬಣ್ಣ,... Read more »
ಸಿದ್ಧಾಪುರ,ಜು.11- ತಾಲೂಕಿನಲ್ಲಿ ಕಳೆದ 30 ಗಂಟೆಗಳಲ್ಲಿ 60 ಮಿ.ಮೀ. ಮಳೆ ಬಿದ್ದಿದ್ದು ಈ ಮಳೆಯ ಪರಿಣಾಮ ಹೊಸೂರಿನ ಗೌರಿ ದ್ಯಾವಾ ನಾಯ್ಕ ಎನ್ನುವವರ ಮನೆ ಕುಸಿದಿದೆ. ಹಸ್ವಂತೆಯಲ್ಲಿ ಕೊಟ್ಟಿಗೆ ಮನೆಗೆ ಹಾನಿಯಾಗಿದೆ. ಕಳೆದ ವರ್ಷದ ಮಳೆಗೆ ಹೋಲಿಸಿದಾಗ ಈ ವರ್ಷ... Read more »
ಶಿರಸಿ ರಾಗಿಹೊಸಳ್ಳಿ ಬಳಿ ಅಪಘಾತ ಪುಂಡಲೀಕ ಶಾನಭಾಗ ಸಾವು,ಮೂವರಿಗೆ ಗಾಯ ಇಂದು ಮಧ್ಯಾಹ್ನ ಶಿರಸಿ-ಕುಮಟಾ ರಸ್ತೆಯ ರಾಗಿಹೊಸಳ್ಳಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಲ್ಲಿಯ ಪುಂಡಲೀಕ ಶಾನಭಾಗ ನಿಧನರಾಗಿದ್ದಾರೆ. ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಈ ಅಪಘಾತದಲ್ಲಿ... Read more »
ಸಿದ್ದಾಪುರ ತಾಲೂಕಿನ ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ಹೇರೂರು ತೇರಮನೆ-ಕಂಚಿಮನೆ ಕೂಡು ರಸ್ತೆಗೆ ಅಕ್ರಮವಾಗಿ ತಡೆಮಾಡಿರುವುದನ್ನು ತೆರವುಗೊಳಿಸುವಂತೆ ಕಂಚೀಮನೆ, ಅತ್ತಿಮುರುಡು, ಕೊಚಗೇರಿ ಮತ್ತಿತರ ಗ್ರಾಮೀಣ ಪ್ರದೇಶದ ಜನತೆ ಹೇರೂರಿನಲ್ಲಿ ಕಪ್ಪು ಪಟ್ಟಿ ಧರಿಸಿ ಮೌನ ಮೆರವಣಿಗೆ ನಡೆಸಿ ನಂತರ ಗ್ರಾಪಂ ಪಿಡಿಒ... Read more »
ಬ್ರೇಕಿಂಗ್ ನ್ಯೂಸ್ ಶಿರಸಿ ರಾಗಿಹೊಸಳ್ಳಿ ಬಳಿ ನಡೆದ ಲಾರಿ-ಕಾರು ಅಪಘಾತದಲ್ಲಿ ಸಿದ್ಧಾಪುರದ ಒಬ್ಬರು ಮೃತರಾಗಿದ್ದು ಮೂವರಿಗೆ ಗಂಭೀರ ಗಾಯಗಾಳಾಗಿರುವುದು ವರದಿಯಾಗಿದೆ. ಈ ಬಗ್ಗೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗಾಯಾಳುಗಳನ್ನು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿದೆ. ಗೋಕರ್ಣಕ್ಕೆ ತರಳುತಿದ್ದ... Read more »
ಶಾಲೆಯಿಂದ ತಯಾರಾದ ಲಕ್ಷಾಂತರ ಬೀಜದುಂಡೆಗಳನ್ನು ನೆಲಕ್ಕೆ ಬೀರಿ ಮಾದರಿಯಾದ ಶಿಕ್ಷಕರು ಬೀಜದುಂಡೆಗಳ ಮೂಲಕ ಸಸ್ಯೋತ್ಫಾದನೆ ಹಳೆಯ ವಿಧಾನ. ಈ ವಿಧಾನದಿಂದ ಅರಣ್ಯ ಬೆಳೆಸಲು ಅರಣ್ಯ ಇಲಾಖೆ ಪ್ರತಿವರ್ಷ ಬೀಜದುಂಡೆ ತಯಾರಿಸುವ, ಅದನ್ನು ಕಾಡಿನಲ್ಲಿ ಬಿತ್ತುವ ಕೆಲಸ ಮಾಡುತ್ತಿದೆ. ಇಂಥದ್ದೇ ಕೆಲಸವನ್ನು... Read more »
ಶರಾವತಿ ನೀರು ಯೋಜನೆ, ಶಿವಮೊಗ್ಗ ಬಂದ್ ಯಶಸ್ವಿ, ಮಳೆಯಲ್ಲೇ ಪ್ರತಿಭಟನೆ,ಸಭೆ ಶರಾವತಿ ನದಿ ನೀರನ್ನು ತುಮುಕೂರು, ಬೆಂಗಳೂರುಗಳಿಗೆ ಪೂರೈಸುವ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತಿದ್ದು ಇಂದಿನ ಶಿವಮೊಗ್ಗ ಬಂದ್ ಯಶಸ್ವಿಯಾಗಿದೆ. ಸಾಗರ ಸೇರಿದಂತೆ ಶಿವಮೊಗ್ಗ ಜಿಲ್ಲೆಯಾದ್ಯಂತ ಪ್ರತಿಭಟನಾಕಾರರು ಮಳೆ ಲೆಕ್ಕಿಸದೆ... Read more »
ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿಯಿಂದ ಹೊರ ಜಿಲ್ಲೆಗೆ ನೀರು ಹರಿಸುವುದು ಮತ್ತು ಶರಾವತಿ ನೀರಿನ ಯೋಜನೆ ಹಾಗೂ ಕೆನರಾ ವೃತ್ತದ ಅರಣ್ಯ ಪ್ರದೇಶವನ್ನು ಶರಾವತಿ ಅಭಯಾರಣ್ಯಕ್ಕೆ ಸೇರಿಸುವ ಸರ್ಕಾರದ ಯೋಜನೆಗಳ ಬಗ್ಗೆ ವಿರೋಧ ವ್ಯಕ್ತವಾಗಿದೆ. ಇಂದು ಸಿದ್ಧಾಪುರದ ಶಂಕರಮಠದಲ್ಲಿ ನಡೆದ... Read more »
ಸರ್ಕಾರ ಜಾರಿಗೆ ತಂದಿರುವ ಸಿ&ಆರ್ (ವೃಂದ ಮತ್ತು ನೇಮಕಾತಿ ನಿಯಮ) ನಿಯಮ ಸೇರಿದಂತೆ ಕೆಲವು ನಿಯಮಗಳು ಅವಿವೇಕದಿಂದ ಕೂಡಿದ ಅಮಾನವೀಯ ಕಾನೂನುಗಳು . ಸರ್ಕಾರ ಕಾರ್ಪೋರೆಟ್ ಕಂಪನಿಗಳ ಪ್ರಭಾವಕ್ಕೊಳಗಾಗಿ ಮಾಡಿದ ಕಾನೂನುಗಳು ಇವು. ಇವುಗಳನ್ನು ರದ್ದು ಮಾಡಿ, ತಕ್ಷಣದಲ್ಲಿ ಶಿಕ್ಷಕರ... Read more »





