ಕಾಡು ಹೂವಿನ ಕುರಿತು… ನೂರ್‌ ಶ್ರೀಧರ್‌ ಬರಹ

ನೊಂದವರ ದನಿಯಾದವರಿಗೆ ಸಿಗಬಹುದಾದ ಸಾಮಾಜಿಕ ಸಿರಿ ಎಂಥದ್ದು ಎಂಬುದರ ಒಂದು ಜೀವಂತ ಸ್ಯಾಂಪಲ್ ಅನ್ನು ನಿನ್ನೆ ಕಂಡಂತಾಯಿತು. ನಾನು ಸೋಷಿಯಲ್ ಮೀಡಿಯಾದಲ್ಲಿ ಇರುವವನಲ್ಲ. ಚಳವಳಿ ಕೆಲಸಕ್ಕೆ ಸೋಷಿಯಲ್ ಮೀಡಿಯಾ ಅಷ್ಟಿಷ್ಟು ಬಳಸುತ್ತೇನೆ ಅಷ್ಟೆ. ನಿನ್ನೆ ಇಡೀ ದಿನ ಬರುತ್ತಲೇ ಇದ್ದ... Read more »

ನಾ ಕಾವೂಂಗಾ ಕಾನೆ ದೂಂಗಾ….ಫಸಲ್‌ ಭಿಮಾ ಹಕೀಕತ್ತು! ಬೆಳೆವಿಮೆಹಗರಣ ಭಾರತದ ದೊಡ್ಡ ಸ್ಕ್ಯಾಂಡಲ್

ವಿಮಾ ಸಂಸ್ಥೆಗಳಿಗೆ 2 ಸಾವಿರ ಕೋಟಿ ರೂ ಲಾಭ: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಿಂದ ವಿಮಾ ಕಂಪನಿಗಳು ರೈತರ ಹಣವನ್ನು ಲೂಟಿ ಮಾಡುತ್ತಿವೆ: ಕಾಂಗ್ರೆಸ್ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ(PMFBY)ಯಿಂದ ವಿಮಾ ಕಂಪನಿಗಳು ರೈತರ ಹಣವನ್ನು ಲೂಟಿ... Read more »

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

ಒಂದು ವಿಲಕ್ಷಣ ಸುದ್ದಿ- ಹೂಸಿಗೆ ಮುಗಿಬಿದ್ದ ಜನ!

ಹೂಸನ್ನೂ ಮಾರಾಟ ಮಾಡಿ ವಾರಕ್ಕೆ ಸುಮಾರು 38 ಲಕ್ಷ ರೂ. ಗಳಿಸುತ್ತಿರುವ ಟಿವಿ ಸೆಲೆಬ್ರಿಟಿ! ನಾವು ನೀವೆಲ್ಲಾ ವಸ್ತುಗಳು, ಹಣ್ಣು, ಹೂ, ತರಕಾರಿ ಇತರ ವಸ್ತುಗಳನ್ನು ಮಾರುವುದನ್ನು ನೋಡಿದ್ದೇವೆ ಅಥವಾ ಕೇಳಿದ್ದೇವೆ. ಆದ್ರೆ ಇಲ್ಲೊರ್ವ ಟಿವಿ ಸೆಲೆಬ್ರಿಟಿಯೊಬ್ಬರು ತಮ್ಮ ಹೂಸನ್ನು... Read more »

ಭಾರತ ಹಿಂದೂಗಳ ದೇಶ, ಹಿಂದುತ್ವವಾದಿಗಳದ್ದಲ್ಲ: ರಾಹುಲ್ ಗಾಂಧಿ

ಭಾರತ ಹಿಂದೂಗಳ ದೇಶವೇ ಹೊರತು ಹಿಂದುತ್ವವಾದಿಗಳದಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಮೂರ್ನಾಲ್ಕು ಗೆಳೆಯರು ಸೇರಿ 7 ವರ್ಷದಲ್ಲಿ ದೇಶವನ್ನು ಹಾಳು ಮಾಡಿದ್ದಾರೆ. ಜೈಪುರ: ಭಾರತ ಹಿಂದೂಗಳ... Read more »

ಸೇನಾ ಹೆಲಿಕಾಪ್ಟರ್ ಪತನ: ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಸೇರಿ 13 ಮಂದಿ ಸಾವು

ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಹಾಗೂ ಹಿರಿಯ ರಕ್ಷಣಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಪತನಗೊಂಡಿದ್ದು,… ಕೊಯಮತ್ತೂರು: ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಹಾಗೂ ಹಿರಿಯ... Read more »

ಮಲೆನಾಡಿನ ಮಹರಾಯ ಕೊನೆಗೌಡ

ಮಲೆನಾಡಿನಲ್ಲೀಗ ಅಡಿಕೆ ತೋಟಗಳಲ್ಲೆಲ್ಲಾ ಸೊಂಯ್‌,ಟಪಕ್‌,ರಪಕ್‌ ಎನ್ನುವ ಶಬ್ಧ ಕೇಳಲಾರಂಭಿಸಿದೆ. ಇಂಥ ಶಬ್ಧ,ಗದ್ದಲ ಸೌಂಡುಗಳನ್ನು ಅರಸಿ ಹೊರಟರೆ ಅಡಿ ಕೆ ಮರಗಳ ಮೇಲೆ ಮಂಗನಂತೆ ಜಿಗಿಯುತ್ತಾ ನೆಗೆಯುತ್ತಾ ಅಡಿಕೆ ಕೊಯ್ಯುವ ಜನ ಕಾಣುತ್ತಾರೆ. ತಮ್ಮ ಪೂರ್ವಜರಾದ ವಾನರರನ್ನು ನೆನಪಿಸುವಂತೆ ಮರ ಏರಿ,... Read more »

ಅಪ್ಪು, ರಾಜ್‌ ಕುಮಾರ ಇವರಲ್ಲದೆ ಇನ್ನೊಬ್ಬ ಇದ್ದಾನೆ ಸಮಾಜಮುಖಿ ಅವನೇ……ರಾಜಕುಮಾರ!

samajamukhi.net ನ್ಯೂಸ್‌ ಬೆಬ್ಸೈಟ್‌ ಅಥವಾ ಸುದ್ದಿ ಪೋರ್ಟಲ್‌ ಆಗಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸಿ ಜನಮ್ಮಣೆ ಗಳಿಸಿದೆ. ಈಗ ನಮ್ಮ ಸಮೂಹದಲ್ಲಿ ಸಮಾಜಮುಖಿ ಯುಟ್ಯೂಬ್‌ ಚಾನೆಲ್‌ ಗಳು, ಅಂತರ್ಜಾಲ ಆಧಾರಿತ ಘಟಕಗಳಿವೆ. ಸಮಾಜಮುಖಿ ಸಮೂಹ ಸಮಾಜದ ನಾನಾ ಕ್ಷೇತ್ರ,ಆಯಾಮಗಳ ಬಗ್ಗೆ... Read more »

ಸಿರಿವಂತೆಯ ಚಿತ್ರಸಿರಿ ಮತ್ತು ಕಣ್ತೆರೆಯುವ ಬುದ್ಧ

ಸಾಗರದಿಂದ ಜೋಗ್ ಗೆ ಹೋಗುವ ಬೆಂಗಳೂರು-ಹೊನ್ನಾವರ ರಸ್ತೆಯಲ್ಲಿ ಸಿರಿವಂತೆ ಎಂಬ ಪುಟ್ಟ ಊರಿದೆ. ಸಾಗರದಿಂದ ಕೇವಲ ಏಳು ಕೀ. ಮೀ. ಇಲ್ಲಿ ಸಾಗರದಿಂದ ಬರುವಾಗ ಎಡಕ್ಕೆ ನೋಟ ಹರಿಸಿದರೆ “ಚಿತ್ರ ಸಿರಿ” ನಾಮಫಲಕವಿರುವ ಪುಟ್ಟ ಕಟ್ಟಡ ಕಾಣಿಸುತ್ತದೆ. ಪಕ್ಕದಲ್ಲೇ ಮತ್ತೊಂದು... Read more »

ಮುರುಡೇಶ್ವರ ಈಶ್ವರ ಮೂರ್ತಿ ಸ್ಪೋಟಕ್ಕೆ ಸ್ಕೆಚ್ಚು!?

ಉಗ್ರ ಸಂಘಟನೆ ಪತ್ರಿಕೆಯಲ್ಲಿ ಮುರುಡೇಶ್ವರನ ಭಗ್ನಗೊಂಡ ಪ್ರತಿಮೆ..! ಕರ್ನಾಟಕದ ಪ್ರಸಿದ್ಧ ಯಾತ್ರಾತಾಣದ ಮೇಲೆ ಐಸಿಸ್ ದಾಳಿಗೆ ಸಂಚು? ಕರ್ನಾಟಕದ ಪ್ರಸಿದ್ಧ ಯಾತ್ರಾತಾಣಗಳಲ್ಲಿ ಒಂದಾದ ಉತ್ತರ ಕನ್ನಡದ ಮುರುಡೇಶ್ವರ(murudeshwar) ದ ಬೃಹತ್ ಈಶ್ವರ ಪ್ರತಿಮೆ ಚಿತ್ರ ಜಗತ್ತಿನ ಕುಖ್ಯಾತ ಉಗ್ರ ಸಂಘಟನೆಯ... Read more »

11 ವರ್ಷದ ಹಿಂದೂ ಬಾಲಕನ ಮೇಲೆ ಅತ್ಯಾಚಾರ, ಕತ್ತು ಕೊಯ್ದು ಕೊಲೆ: ಇಬ್ಬರ ಬಂಧನ!

ಪಾಕಿಸ್ತಾನದಲ್ಲಿ 11 ವರ್ಷದ ಹಿಂದೂ ಬಾಲಕನ ಮೇಲೆ ಅತ್ಯಾಚಾರ, ಕತ್ತು ಕೊಯ್ದು ಕೊಲೆ: ಇಬ್ಬರ ಬಂಧನ! ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 11 ವರ್ಷದ ಹಿಂದೂ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು... Read more »