ಮೇಕ್‌ಇನ್ ಇಂಡಿಯಾ ಪರಿಕಲ್ಪನೆ ಅಡಿಯಲ್ಲಿ ಸ್ಥಳೀಯ ಉತ್ಪನ್ನಗಳನ್ನು ಬಳಸಿಕೊಂಡು ಒಕಿನವಾ ಸಂಸ್ಥೆಯು ‘ಒಕಿ100’ ಇ-ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ. ಬೆಂಗಳೂರು: ಮೇಕ್‌ಇನ್ ಇಂಡಿಯಾ ಪರಿಕಲ್ಪನೆ ಅಡಿಯಲ್ಲಿ ಸ್ಥಳೀಯ ಉತ್ಪನ್ನಗಳನ್ನು ಬಳಸಿಕೊಂಡು ಒಕಿನವಾ ಸಂಸ್ಥೆಯು ‘ಒಕಿ100’ ಇ-ಸ್ಕೂಟರ್ ಅನ್ನು... Read more »
[ದೇಶದ ಶೇಕಡಾ 1ರಷ್ಟಿರುವ ಆಗರ್ಭಶ್ರೀಮಂತರ ಸಂಪತ್ತಿನ ಮೇಲೆ ಶೇ. 2ರಷ್ಟು ಕೊರೊನಾ ತೆರಿಗೆ ಹಾಕಿರೆಂದು ಪ್ರಧಾನಿಯವರಿಗೆ ನಮ್ಮನಿಮ್ಮ ನಿವೇದನೆ] ಲಾಕ್‌ಡೌನ್ ಅಗತ್ಯವಿತ್ತು, ಆದರೆ ಅದನ್ನು ಕಾರ್ಯಗತಗೊಳಿಸಿದ ವೈಖರಿ ನೋಡಿ. ಯಾವ ಪೂರ್ವಾಪರ ಯೋಜನೆ ಇಲ್ಲದೆ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ರಾಜ್ಯಗಳ... Read more »
ಕೇರಳರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ‘ನಾರಾಯಣ ಗುರು,’ ವೆಂಬ, ಒಬ್ಬ ಸಾಮಾಜಿಕ ಸುಧಾರಕ ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀ ಜೀವನವನ್ನು ಮುಡಿಪಾಗಿಟ್ಟರು. ಅವರು ಪ್ರತಿಪಾದಿಸಿದ ತತ್ವ, ಜಗತ್ತಿನಲ್ಲಿರುವುದು, ” ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು,”... Read more »
ಶಿರಸಿ ಕ್ಷೇತ್ರ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಧಿಕಾರಿಗಳ ಪಕ್ಷಪಾತವನ್ನು ಒಪ್ಪಿಕೊಂಡ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಎಲ್ಲವನ್ನೂ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಸಿದ್ಧಾಪುರದ ಅಂಬೇಡ್ಕರ್ ಭವನದಲ್ಲಿ ಕಾರ್ಮಿಕ ಇಲಾಖೆಯ ಕಿಟ್ ಗಳನ್ನು ಫಲಾನುಭವಿಗಳಿಗೆ ವಿತರಿಸಿದ... Read more »
ಸತತ 3ನೇ ದಿನ ಕೂಡ ಭಾರತದಲ್ಲಿ 6000ಕ್ಕೂ ಹೆಚ್ಚು ಮಂದಿಯಲ್ಲಿ ಕೊರೋನಾ ಕೇಸು ಪತ್ತೆಯಾಗಿದ್ದು, ಸೋಮವಾರ ದಾಖಲೆಯ 6,977 ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,38,845ಕ್ಕೆ ತಲುಪಿದೆ. ನವದೆಹಲಿ: ಸತತ 3ನೇ ದಿನ ಕೂಡ... Read more »
ಕೊರೋನಾ ಬರದಂತೆ ತಡೆಯಲು ಕಾಸರಕ ಚಕ್ಕೆ ಅರೆದು ತಿಂದ ಅಪ್ಪ-ಮಗ, ಕೊನೆಗೆ ಮಗ ಕೊನೆಯುಸಿರೆಳೆದರೆ, ಅಪ್ಪನ ಪರಿಸ್ಥಿತಿ ಚಿಂತಾಜನಕವಾಗಿದೆ. ಶಿರಸಿ: ಕೊರೋನಾ ಬರದಂತೆ ತಡೆಯಲು ಕಾಸರಕ ಚಕ್ಕೆ ಅರೆದು ತಿಂದ ಅಪ್ಪ-ಮಗ, ಕೊನೆಗೆ ಮಗ ಕೊನೆಯುಸಿರೆಳೆದರೆ, ಅಪ್ಪನ ಪರಿಸ್ಥಿತಿ ಚಿಂತಾಜನಕವಾಗಿದೆ. ... Read more »
ರಾಜ್ಯ,ದೇಶ,ಉಪಖಂಡ,ಪ್ರಪಂಚದಾದ್ಯಂತ ಕೋವಿಡ್ 19 ಆರ್ಭಟ ಮುಂದುವರಿದಿದೆ. ರಾಜ್ಯದಲ್ಲಿ ಶುಕ್ರವಾರ ಅತಿಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಈ ವರೆಗಿನ ಕರೋನಾ ಇತಿಹಾಸದಲ್ಲಿ ಕರ್ನಾಟಕದಲ್ಲಿ ಇಂದು 200 ಜನರಿಗಿಂತ ಹೆಚ್ಚಿನ ಜನರಲ್ಲಿ ಕರೋನಾ ದೃಢಪಟ್ಟಿದೆ. ಉತ್ತರಕನ್ನಡ ಜಿಲ್ಲೆಯ ಒಟ್ಟೂ 66 ಪ್ರಕರಣಗಳಲ್ಲಿ ಇಂದು ಗುಣಮುಖರಾಗಿ... Read more »
ರಾಜ್ಯದಲ್ಲಿ ಶುಕ್ರವಾರ ಸಂಜೆಯಿಂದ ಶನಿವಾರ ಮಧ್ಯಾಹ್ನದವರೆಗೆ 196 ಜನರಲ್ಲಿ ಕೊರೋನಾ ಸೊಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1939ಕ್ಕೆ ಏರಿಕೆಯಾಗಿದೆ. ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರುತ್ತಿದ್ದು 2 ಸಾವಿರದ ಗಡಿ ತಲುಪಿದೆ. ಶುಕ್ರವಾರ ಸಂಜೆಯಿಂದ ಶನಿವಾರ... Read more »
breaking news-ಮಣ್ಣತ್ತಿ ಮದುವೆಗೆ ಹೋಗಿಬಂದ ಸಿದ್ಧಾಪುರದ 25 ಕ್ಕೂ ಹೆಚ್ಚು ಜನರಿಗೆ ಇಂದಿನಿಂದಲೇ ಕ್ವಾರಂಟೈನ್ ಶಿಕ್ಷೆ
ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ವಿಸ್ತರಿಸಲು ಹೊರ ರಾಜ್ಯ, ಹೊರ ಜಿಲ್ಲೆಗಳ ಜನರು ಕಾರಣವಾಗುತ್ತಿರುವ ವಿದ್ಯಮಾನದ ನಡುವೆ ಜಿಲ್ಲೆಯ ಸಿದ್ಧಾಪುರದ 30 ಕ್ಕೂ ಹೆಚ್ಚು ಜನರಿಗೆ ಒಂದು ವಾರದ ಕಡ್ಡಾಯ ಕಾರಂಟೈನ್ ಶಿಕ್ಷೆ ಅನಿವಾರ್ಯವಾಗಿದೆ. ಸಿದ್ಧಾಪುರದ ಕಾನಗೋಡು, ಕೋಲಶಿರ್ಸಿ ಸೇರಿದಂತೆ ತಾಲೂಕಿನ... Read more »
ಇದೊಂದು ಮುಖ್ಯ ಘಟನೆ: 2020ರ ಫೆಬ್ರವರಿ 12ರಂದು, “ಕರೊನವೈರಸ್ ಅತ್ಯಂತ ಅಪಾಯಕಾರಿ ಸಾಂಕ್ರಾಮಿಕ ಆಗುವ ಲಕ್ಷಣ ಇದೆ; ಅದನ್ನು ಎದುರಿಸಲು ಮುಂಜಾಗ್ರತೆವಹಿಸಿ ಸಮರೋಪಾದಿಯಲ್ಲಿ ಕ್ರಮಕೈಗೊಳ್ಳಬೇಕು,” ಎಂದು ಸರ್ಕಾರವನ್ನು ಮೊದಲು ಆಗ್ರಹಿಸಿದವರು ರಾಹುಲ್ ಗಾಂಧಿ! ಕೇಂದ್ರ ಸರ್ಕಾರ ಆಗ, “ನಮಸ್ತೇ ಟ್ರಂಪ್”... Read more »





