ಸಿದ್ದಾಪುರಕ್ಕೆ ಸಮೀಪದ ಸಾಗರ ತಾಲೂಕಿನ ಕಣಸೆಯ ವೀರಭದ್ರ ದೇವಸ್ಥಾನದ ಲೋಕಾರ್ಪಣೆ ಅಂಗವಾಗಿ ನಾಲ್ಕು ದಿನಗಳ ಕಾರ್ಯಕ್ರಮ ನಡೆಯಲಿದೆ. ನವೆಂಬರ್ ೯ ರಿಂದ ೧೨ ರ ವರೆಗೆ ನಡೆಯುವ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಕೊನೆಯ ೧೨-೧೧ ರ ಮಂಗಳವಾರ ಮಧ್ಯಾನ್ಹ ೧೨... Read more »
ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲಗಡ್ಡಕ್ಕೆ ಮಧ್ಯರಾತ್ರಿ ನುಗ್ಗಿರುವ ಒಂಟಿ ಸಲಗವೊಂದು ಗ್ರಾಮದಲ್ಲಿದ್ದ ಬೆಳೆಗಳಿಗೆ ಹಾನಿಯುಂಟು ಮಾಡುತ್ತಿತ್ತು. ಗ್ರಾಮಕ್ಕೆ ನುಗ್ಗಿರುವ ಒಂಟಿ ಸಲಗ. ಕಲಗಡ್ಡ (ಉತ್ತರ ಕನ್ನಡ): ಗ್ರಾಮಕ್ಕೆ ನುಗ್ಗಿ ಅಪಾರ ಪ್ರಮಾಣದ ಬೆಳೆಗಳನ್ನು... Read more »
ಪ್ರಧಾನಿ ಮೋದಿ ದೊಡ್ಡ ಹೂಡಿಕೆಗಳನ್ನು ಗುಜರಾತ್ ಗೆ ವರ್ಗಾಯಿಸುತ್ತಾ ಇತರ ರಾಜ್ಯಗಳಿಗೆ ಅನ್ಯಾಯ ಮಾಡುತಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಗುಜರಾತ್ ಪ್ರೀತಿಯ ಬಗ್ಗೆ ಟೀಕಿಸಿರುವ ಕಾಂಗ್ರೆಸ್ ನ ಹಿರಿಯ ನಾಯಕ ಮತ್ತು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ... Read more »
ಸಿದ್ಧಾಪುರ (ಉ.ಕ.) ದೀಪಾವಳಿಯ ಬೂರೆ ಕಾಯಿ ಒಡೆಯುವ ವಿಚಾರದಲ್ಲಿ ಗಲಾಟೆಯಾಗಿ ಪರಸ್ಫರ ಎರಡು ಪ್ರಕರಣಗಳು ದಾಖಲಾದ ಘಟನೆ ಅರೆಂದೂರಿನಲ್ಲಿ ನಡೆದಿದೆ. ಅರೆಂದೂರಿನ ಒಂದು ಧರ್ಮದ ಒಂದು ಗುಂಪು ತಮಗೆ ಬೂರೆ ಕಾಯಿ ಒಡೆಯಲು ಕೊಡದೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ... Read more »
ನಿರಂತರ ಪರಿಶ್ರಮ ಬೇಡುವ ಯಕ್ಷಗಾನ ಕಲೆಗೆ ಇನ್ನಷ್ಟು ಪ್ರೋತ್ಸಾಹ, ಉತ್ತೇಜನ ಸಿಕ್ಕರೆ ಯಕ್ಷಗಾನ ನಮ್ಮತನವನ್ನು ಉಳಿಸಲು ನೆರವಾಗುತ್ತದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ ಅಧ್ಯಕ್ಷ ಎ. ರವೀಂದ್ರ ನುಡಿದರು. ಅವರು ಸೋಮವಾರ ಬೇಡ್ಕಣಿಯಲ್ಲಿ ನಡೆದ ಬೇಡ್ಕಣಿ ಶ್ರೀ... Read more »
ಕರ್ನಾಟಕ ರಾಜ್ಯೋತ್ಸವ ೨೪ ಇಂದು ಸಂಬ್ರಮದಿಂದ ಆಚರಿಸಲಾಯಿತು. ಕನ್ನಡ ಜ್ಯೋತಿಗೆ ಚಾಲನೆ ನೀಡುವ ಮೂಲಕ ಶಾಸಕ ಭೀಮಣ್ಣ ನಾಯ್ಕ ಭುವನಗಿರಿಯಲ್ಲಿ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿದರು. ಕನ್ನಡಜ್ಯೋತಿ ರಥ ಸಿದ್ಧಾಪುರಕ್ಕೆ ಬರುತ್ತಲೇ ಹೊಸೂರು ವೃತ್ತದ ಬಳಿ ತಾಲೂಕಾ ಆಡಳಿತದಿಂದ ಸ್ವಾಗತಿ... Read more »
ಗಡಿ ನಾಡು ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ಅದ್ಧೂರಿ ರಾಜ್ಯೋತ್ಸವಕ್ಕೆ ಚಾಲನೆ ನೀಡಲಾಯ್ತು. ಚೆನ್ನಮ್ಮ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕ- ಯುವತಿಯರ ಜಮಾಯಿಸಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ವೈಭವದ ರಾಜ್ಯೋತ್ಸವವನ್ನು ಆಚರಿಸಿದರು. ಕೆಂಪು-ಹಳದಿ ಬಣ್ಣದ ಬಲೂನ್‌ಗಳ ಗುಚ್ಚ ಆಕಾಶಕ್ಕೆ ತೇಲಿ ಬಿಟ್ಟು... Read more »
ತಾಳ್ಮೆ- ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ೯೦ ರ ದಶಕದ ಆದಿ, ಎಸ್. ಬಂಗಾರಪ್ಪ ಮಂತ್ರಿ, ಮುಖ್ಯಮಂತ್ರಿ, ಸಂಸದ ಯಾವ ಹುದ್ದೆಯಲ್ಲಿದ್ದರೂ ಅವರ ಶೆಟ್ಲ ಬೆಡಮಿಂಟನ್ ಆಟ ಬಿಟ್ಟವರಲ್ಲ ಮುಂಜಾನೆ ೨ ತಾಸು, ಸಮಯ ಸಿಕ್ಕರೆ ಸಾಯಂಕಾಲ ಕೂಡಾ ಒಂದು ತಾಸು ಆಡುವುದನ್ನು... Read more »
ನಮ್ಮ ನಡುವಿನ ವಿಸ್ಮಯ ಲೋಕವೇ ವಿಶೇಶ. ನಮ್ಮ ಸುತ್ತಮುತ್ತಲೇ ಅನೇಕ ವೈಚಿತ್ರಗಳು ಘಟಿಸುತ್ತಲೇ ಇರುತ್ತವೆ. ಮನಸ್ಸು, ಕಣ್ಣು, ನೋಟ ಹೃದಯ ತೆರೆದಿದ್ದರೆ ಹೆಜ್ಜೆಹೆಜ್ಜೆಗೂ ವಿಶೇಶ. ಪಶ್ಚಿಮ ಘಟ್ಟ ಸೇರಿದಂತೆ ಜಾಗತಿಕ ಪರಿಸರದಲ್ಲಿ ವೈವಿಧ್ಯಮಯ ವಸ್ತುಗಳೇ ಕಾಣಸಿಗುತ್ತವೆ. ಇಲ್ಲಿರುವ ಕೆಲವು ವಿಶೇಶಗಳನ್ನು... Read more »
ಶಿರಸಿ ತಾಲೂಕಿನ ಹಾರುಗಾರ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ಶಿರಸಿ ಎಂ. ಇ. ಎಸ್. ಆರ್. ಎನ್. ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಮೊದಲ ವರ್ಷದ ಇಲೆಕ್ಟ್ರಾನಿಕ್ಸ್ ವಿಭಾಗದ ವಿಧ್ಯಾರ್ಥಿ ಮನೋಜ್ ಜಿ. ಹೆಗಡೆ. ಇಂದು ಬೆಳಿಗ್ಗೆ ಪರೀಕ್ಷೆ... Read more »