ಸಿದ್ಧಾಪುರದ (ಉ.ಕ.) ಹಳೆ ಸ್ಟುಡಿಯೋ ಬೆಟಗೇರಿ ಸ್ಟುಡಿಯೋದ ಸಿರೀಶ್ ಬೆಟಗೇರಿ ರಾಜ್ಯಮಟ್ಟದ ಛಾಯಾಸಾಧಕ ಗೌರವಕ್ಕೆ ಪಾತ್ರರಾಗಿದ್ದಾರೆ.ಇಲ್ಲಿಯ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿದ್ದ ಸಿರೀಶ್ ಸಿದ್ಧಾಪುರದ ಮೊದಲ ಸ್ಟುಡಿಯೋ ಮಾಲಕರು ಮತ್ತು ತಾಲೂಕು ಘಾಯಾಗ್ರಾಹಕರ ಸಂಘದ ಮೊದಲ ಅಧ್ಯಕ್ಷರು. ಬಹುಮುಖಿಯಾಗಿರುವ ಸಿರೀಶ್,... Read more »
ಭಾಗ-1 ಮಾನ್ಯರೆ, ನೀವು ಮೊದಲು ಅಂಕೋಲಾ ಶಾಸಕರಾಗಿ ನಂತರ ಐತಿಹಾಸಿಕ ಬನವಾಸಿ ಹೋಬಳಿಯನ್ನು ಯಲ್ಲಾಪುರ ಕ್ಷೇತ್ರಕ್ಕೆ ಉದ್ದೇಶಪೂರ್ವಕವಾಗಿ ಬಿಟ್ಟುಕೊಟ್ಟ ಪರಿವರ್ತಿತ ಶಿರಸಿ ಕ್ಷೇತ್ರದ ಶಾಸಕರಾಗಿ ಒಟ್ಟೂಐದು ಅವಧಿಗಳನ್ನು ಮುಗಿಸಿ, ಹಿರಿಯ ಶಾಸಕರಾಗಿ ಗೌರವಾನ್ವಿತ ಸಭಾಧ್ಯಕ್ಷರ ಸ್ಥಾನ ಅಲಂಕರಿಸಿದ್ದೀರಿ. ಸಿದ್ಧಾಪುರ ಶಿರಸಿ... Read more »
ಆರೋಗ್ಯಕಾರ್ಡ್ ಕಡ್ಡಾಯ, ಸರಳೀಕೃತವಾಗುವವರೆಗೆ ಆಧಾರ್, ಪಡಿತರ ಚೀಟಿಗಳಿಂದಲೂ ಪ್ರಯೋಜನ ಪಡೆಯಬಹುದು! ಆರೋಗ್ಯ ಕರ್ನಾಟಕ ಚೀಟಿ ವ್ಯವಸ್ಥೆ ಸರಳೀಕರಣಗೊಳ್ಳಲಿದ್ದು ಈ ಕಾರ್ಡ್ ಕಡ್ಡಾಯವಾಗಿ ಪಡೆಯಬೇಕು ಈ ಕಾರ್ಡ್ ಇಲ್ಲದವರು ಆಧಾರ್ ಚೀಟಿ ಮತ್ತು ಪಡಿತರ ಚೀಟಿಗಳಿಂದ ಆರೋಗ್ಯ ಕರ್ನಾಟಕದ 5 ಲಕ್ಷ... Read more »
ಅನುತ್ಪಾದಕ ವೆಚ್ಚಗಳಿಗೆ ಕಡಿವಾಣವಿರಲಿ -ಆರ್.ಎಂ. ಹೆಗಡೆ ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸುವ ಸಾಮಥ್ರ್ಯ ಹೊಂದಬೇಕು. ಅದಕ್ಕಾಗಿ ಅನುತ್ಪಾದಕ ವೆಚ್ಚಗಳಿಗೆ ಕಡಿವಾಣ ಇರಬೇಕು. ಸಾಲದ ಹೊರೆ ಕಡಿಮೆ ಮಾಡಿಕೊಳ್ಳಲು ಮಿತವ್ಯಯ ರೂಢಿಗೆ ಬರಲಿ ಎಂದು ಸಿದ್ದಾಪುರ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ಆರ್.ಎಂ.... Read more »
ಗ್ರಾಮೀಣ ಮತ್ತು ಮುಖ್ಯ ರಸ್ತೆಗಳನ್ನು ಶೀಘ್ರ ದುರಸ್ತಿ ಮಾಡುವಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಇಂದು ಇಲ್ಲಿಯ ತಾ.ಪಂ. ಸಭಾಭವನದಲ್ಲಿ ನಡೆದ (ಗ್ರಾಮೀಣ ರಸ್ತೆಗಳ ಟಾಸ್ಕ್‍ಫೋರ್ಸ್) ನಿರ್ವಹಣಾ ಸಭೆಯಲ್ಲಿ ಮಾತನಾಡಿದ ಅವರು ಶಾಸಕರಾಗಿ ಅದೆಷ್ಟೋ ಬಾರಿ ಅಧಿಕಾರಿಗಳಿಗೆ... Read more »
ಹೊರ ರಾಜ್ಯದ ಮೂವರು ಅನುಮಾನಾಸ್ಫದ ವ್ಯಕ್ತಿಗಳನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ನಲ್ಲಿದ್ದ ಈ ಮೂವರು ಹೊರರಾಜ್ಯದವರಾಗಿದ್ದು, ಕೈಗಾ,ಕದ್ರಾ ಅರಣ್ಯ ವ್ಯಾಪ್ತಿಯಲ್ಲಿನ ಕೂಂಬಿಂಗ್ ಕಾರ್ಯಾಚರಣೆ ಮತ್ತು ಪೊಲೀಸ್ ಅಧಿಕಾರಿ ಕಣ್ಮರೆ ಹಿಂದೆ ಇವರ ಕೈವಾಡದ ಶಂಕೆ ಮಾಡಲಾಗಿದೆ. Read more »
ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ನೆರೆ,ಪ್ರವಾಹಪೀಡಿತರಿಗೆ ನೆರವಾಗದ ಸರ್ಕಾರದ ಕ್ರಮವನ್ನು ಖಂಡಿಸಿ, ಶೀಘ್ರ ಪರಿಹಾರ ನೀಡಬೇಕೆಂದು ಒತ್ತಾಯಿಸಲು ತಾಲೂಕಾ ಕಾಂಗ್ರೆಸ್ ನಿಂದ ಇಂದು ಮನವಿ ಅರ್ಪಿಸಲಾಯಿತು. ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸಿಲ್ಧಾರರಿಗೆ ನೀಡಿದ ಕಾಂಗ್ರೆಸ್ ಮುಖಂಡರು ರಾಜ್ಯದ ನೆರೆ,ಪ್ರವಾಹದಿಂದಾಗಿ... Read more »
ಆನವಟ್ಟಿಗೆ ವಿರೋಧ, ಬನವಾಸಿಗೆ ಸ್ವಾಗತ ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಐತಿಹಾಸಿಕ ಪ್ರಸಿದ್ಧ ಪ್ರದೇಶ. ಈ ಬನವಾಸಿಯನ್ನು ಅಭಿವೃದ್ಧಿಪಡಿಸುವುದು, ಅದಕ್ಕೆ ಹೆಚ್ಚಿನ ಮಹತ್ವ, ಪ್ರಾಮುಖ್ಯತೆ ದೊರೆಯುವಂತೆ ಮಾಡುವುದು ಈ ನಾಡಿನ ಸರ್ಕಾರಗಳ ಕರ್ತವ್ಯ. ಕನ್ನಡದ ಮೊದಲ ರಾಜಧಾನಿಯಾಗಿ ಜಗದ್ವಿಖ್ಯಾತವಾಗಿದ್ದ ಬನವಾಸಿಯನ್ನು... Read more »
ಕಾನೂರು ಕೋಟೆಯಲ್ಲಿ ಕಾಗೋಡು ತಿಮ್ಮಪ್ಪನವರ ಜೊತೆ… ಇಬ್ಬನಿಯಂತೆ ಉದುರುವ ಸೋನೆ ಮಳೆ. ಕಡಲಂಚಿ£ಂದ ಧಾವಿಸಿಬರುತ್ತ ಆಕಾಶವೆಲ್ಲ ಆವೃತ್ತಗೊಂಡ ಕಪ್ಪನೆಯ ದಟ್ಟ ಮೋಡಗಳ ಹಿಂಡು, ಜಾರು ನೆಲ, ಕೆಸರು, ನೆಲಕ್ಕೆ ಕಾಲಿಟ್ಟರೆ ಬೆನ್ನು ಡೊಂಕು ಮಾಡಿಕೊಂಡು ಗಡಿಬಿಡಿಯಲ್ಲಿ ಕಚ್ಚಿಕೊಳ್ಳುವ ಸಣ್ಣ, ದೊಡ್ಡ... Read more »