ಈ ಚಿತ್ರಗಳು ನಿಮಗೆ ಇಷ್ಟವಾಗದಿರಲು ಕಾರಣ ಬೇಕು

Read more »

ನಿಮ್ಮ ಮಸ್ತಕಕ್ಕೆ ನಮ್ಮ ಆಯ್ಕೆಯ ಆಹಾರ

Read more »

ರಾಜ್ಯ ವಿಧಾನಸಭಾ ಅಧ್ಯಕ್ಷರ ಉಡಾಫೆ?

ಸರಳ,ಸಜ್ಜನ ಎನ್ನುವ ಆರೋಪವಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಕರ ದಿನಾಚರಣೆ ಮತ್ತು ಬೇಡ್ಕಣಿ ಸರ್ಕಾರಿ ಪದವಿ ಕಾಲೇಜು ಹೆಚ್ಚುವರಿ ಕೊಠಡಿಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಉಡಾಫೆಯ ಮಾತನಾಡಿದರೆ ಎನ್ನುವ ಚರ್ಚೆ ನಡೆಯುತ್ತಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ಹಿಂದೆ... Read more »

ಪ.ಪೂ.ಶಿ.ಇ.ಉಪನಿರ್ಧೇಶಕ ಎಂ.ಜಿ.ಪೋಳ ನಿವೃತ್ತಿ

ಸನ್ಮಾನದೊಂದಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಆತಂಕದಿಂದ ಬಂದು ಆನಂದದಿಂದ ಹೋಗುತ್ತಿದ್ದೇನೆ. ಕಳೆದ ಹನ್ನೆರಡು ವರ್ಷಗಳ ಸೇವೆಯ ಸಾರ್ಥಕದ ಕ್ಷಣ ಇದು ಎಂದುಕೊಳ್ಳುತ್ತೇನೆ. ನೌಕರರೆಲ್ಲರಿಗೂ ಈ ಅವಕಾಶ ಸಿಗುವುದಿಲ್ಲ. ಇದು ನನ್ನ ಭಾಗ್ಯ ಎಂದು ಸೇವಾನಿವೃತ್ತಿ ಹೊಂದಿದ ಪ್ರಾಚಾರ್ಯ ಎಂ.ಜಿ.ಪೋಳ ಹೇಳಿದರು. ಅವರು... Read more »

ಗ್ರಾಮೀಣ ಮಹಿಳೆಯರಿಗೆ ಇಂಗ್ಲೀಷ್ ಕಲಿಸುವ ಶಿಕ್ಷಕಿ ಸಂಶಿಯಾಗೆ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ

ಸಿದ್ದಾಪುರ. ತಾಲೂಕಿನ ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ಹೂಡ್ಲಮನೆ ಹಿ.ಪ್ರಾ.ಶಾಲೆಯ ಶಿಕ್ಷಕಿ ಸಂಶಿಯಾರಿಗೆ ಈ ವರ್ಷದ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭ್ಯವಾಗಿದೆ. ಕಳೆದ 12 ವರ್ಷಗಳಿಂದ ಹೂಡ್ಲಮನೆ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ... Read more »

ಮೊಹರೊತ್ತಲು ಮೇಲೊಬ್ಬ ಮಹಾರಾಯನಿದ್ದಾನೆ…

ಇವರ ಒಂದು ಕಲಾಕೃತಿ ಹೀಗೆ ಹೇಳುತ್ತದೆ “ಬಂಧುಗಳೇ.. ನನಗೆ ಯಾವುದೇ ಪಕ್ಷ ಪಂಥ ಜಾತಿ ಧರ್ಮ ಲಿಂಗಗಳ ಮೊಹರೊತ್ತಬೇಡಿ, ದಯವಿಟ್ಟು ನನ್ನನ್ನು ಮನುಷ್ಯನ್ನನ್ನಾಗಿ ನೋಡಿ, ಹೃದಯದ ಪ್ರೀತಿಕೊಡಿ, ಮೋಹರೊತ್ತಲು ಮೇಲೊಬ್ಬ ಮಹಾರಾಯನಿದ್ದಾನೆ.” ವಿಜಯ ಕಿರೇಸೂರ ಅವರು ಪ್ರಗತಿಪರ ಆಲೋಚನೆಯ ಚಿತ್ರಕಲಾ... Read more »

ಮಿಶ್ರ ಸರಬರಾಜು (Mixed Supply) ಎಂದರೇನು?

ಜಿಎಸ್ಟಿ (GST) ಕಾಯ್ದೆಯ ಅಡಿಯಲ್ಲಿ ಸಂಯೋಜಿತ ಮತ್ತು ಮಿಶ್ರ ಸರಬರಾಜುby ನರೇಂದ್ರ ಹಿರೇಕೈ ಜಿಎಸ್ಟಿ (GST) ಕಾಯ್ದೆಯಲ್ಲಿ ಸರಿಸುಮಾರು ಎಲ್ಲಾ ಸರಕು ಮತ್ತು ಸೇವೆಗಳಿಗೆ ತೆರಿಗೆ ದರಗಳನ್ನು ಸ್ಪಷ್ಟವಾಗಿ ನಮೂದಿಸಿದೆ. ಪ್ರತಿಯೊಂದು ಸರಕು ಮತ್ತು ಸೇವೆಗಳಿಗೆ ಒಂದೊಂದು ಗುರುತಿನ ಸಂಖ್ಯೆಯನ್ನು (HSN CODE)... Read more »

breaking news- ಅಪಘಾತ ಸಿದ್ಧಾಪುರದ ಇಬ್ಬರ ಯುವಕರ ಸಾವು

ಸಾಗರ ಚೂರಿಕಟ್ಟೆ ಬಳಿ ನಡೆದ ಭೀಕರ ಅಪಘಾತದಲ್ಲಿ ಸಿದ್ದಾಪುರ ಹೊಸೂರಿನ ಸಂದೀಪ ಮತ್ತು ವಿನಾಯಕ ಎಂಬಯುವಕರು ಮೃತರಾಗಿದ್ದಾರೆ. ದ್ವಿಚಕ್ರವಾಹನ ಮತ್ತು ಮೀನು ಲಾರಿಗಳ ನಡುವೆ ನಡೆದ ಅಪಘಾತದ ಬಗ್ಗೆ ಸಾಗರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Read more »

ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸರ್ಕಾರದಿಂದಆಚರಿಸಲು ನಿರ್ಧೇಶನಕ್ಕೆ ಭರವಸೆ

ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕರೇ ಆಚರಿಸಿಕೊಳ್ಳುವುದು ಸರಿಯಲ್ಲ, ಇತರ ರಾಷ್ಟ್ರೀಯ ಹಬ್ಬಗಳಂತೆ ಶಿಕ್ಷಕರ ದಿನ ಆಚರಣೆಯನ್ನೂ ಸರ್ಕಾರದಿಂದ ಆಚರಿಸುವುದು ಉತ್ತಮ ಎಂದು ಅಭಿಪ್ರಾಯ ಪಟ್ಟಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಕರ ತೊಂದರೆ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಅರಿವು... Read more »

ವಿನೂತನ ಗಣೇಶ

ಸಿದ್ದಾಪುರ.ಸೆ,06- ಪಟ್ಟಣದ ಕೊಂಡ್ಲಿಯ ಜಯಂ ಯುವಕ ಸಂಘ ತನ್ನ 25ನೇ ಗಣೇಶೋತ್ಸವದ ನಿಮಿತ್ತ ವಿನೂತನ ರೀತಿಯ ಗಣೇಶನನ್ನು ಪ್ರತಿಷ್ಠಾಪಿಸಿದೆ. ಗೌರಿ ಗಣೇಶನನ್ನು ಎತ್ತಿ ಹಿಡಿದಿರುವ ಈ ಮೂರ್ತಿಯನ್ನು ಮಾಡಿದವರು ಶಿವಕುಮಾರ ಹಿರೇಮಠ Read more »