ಅರಣ್ಯ ಇಲಾಖೆಯ ಕಿರುಕುಳಕ್ಕೆ ಬೇಸತ್ತು ಆತ್ಮಾಹುತಿ ಬೆದರಿಕೆ-

ಕಾಡುಪ್ರಾಣಿ, ಕಾಡುರಕ್ಷಕ ಇಲಾಖೆಯ ಕಿರುಕುಳ ಹಿಂಸೆಗೆ ಧರಣಿ-ಪ್ರತಿಭಟನೆಯ ಬಿಸಿ ರೈತರ ಆಕ್ರೋಶಕ್ಕೆಗುರಿಯಾದ ಅಧಿಕಾರಿಗಳು ವನ್ಯಮೃಗಗಳ ಹಾವಳಿ ಮತ್ತು ಅರಣ್ಯ ಇಲಾಖೆಯ ಕಿರುಕುಳ ಹಿಂಸೆಗಳ ವಿರುದ್ಧ ಜನರು ಸಿಡಿದೆದ್ದು ಪ್ರತಿಭಟನೆ ಮತ್ತು ಆತ್ಮಾಹುತಿಗೆ ಪ್ರಯತ್ನಿಸಿದ ಘಟನೆ ಇಂದು (ಸಿದ್ಧಾಪುರ) ತಾಲೂಕಿನ ಇಟಗಿಯಲ್ಲಿ... Read more »

ಅಬಲರನ್ನು ಸಬಲರನ್ನಾಗಿಸುವುದೇ ಸಹಕಾರ

ತ್ಯಾಗಲಿಗ್ರೂಪ್ ಗ್ರಾಮಗಳ ಸೇ.ಸ.ಸಂ.ದ 102 ನೇ ಹುಟ್ಟುಹಬ್ಬ ಅಬಲರನ್ನು ಸಬಲರನ್ನಾಗಿಸುವುದೇ ಸಹಕಾರ ಅಬಲರನ್ನು ಸಬಲರನ್ನಾಗಿ ಮಾಡುವುದೇ ಸಹಕಾರಿಧ್ಯೇಯ ಎಂದಿರುವ ಲೆಕ್ಕಪರಿಶೋಧನಾ ಸಹಾಯಕ ನಿರ್ಧೇಶಕ ರಾಮಪ್ಪ ಸಹಕಾರಿ ರಂಗದ ಯಶಸ್ಸು ಅನೇಕ ಅಂಶಗಳನ್ನು ಆಧರಿಸಿದೆ ಎಂದಿದ್ದಾರೆ. ಸಿದ್ಧಾಪುರತಾಲೂಕಿನ ತ್ಯಾಗಲಿಗ್ರೂಪ್ ಗ್ರಾಮಗಳ ಸೇವಾ... Read more »

ಚಿತ್ತಾಕರ್ಷಕ ಆರತಿತಾಟುಗಳು

ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾಸಹಕಾರಿ ಸಂಘದ 102 ನೇ ಹುಟ್ಟುಹಬ್ಬ ಕಾರ್ಯಕ್ರಮದ ಅಂಗವಾಗಿ ನಾನಾ ಸ್ಫರ್ಧೆಗಳನ್ನು ನಡೆಸಲಾಯಿತು. ಪ್ರತಿಭಾವಂತರು ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಸ್ಥಳಿಯರ ಆರತಿತಾಟಿನ ಸ್ಫರ್ಧೆ, ಪ್ರದರ್ಶನಗಳು ಜನಮೆಚ್ಚುಗೆ ಗಳಿಸಿದವು. Read more »

ಧರ್ಮ, ಸಂಸ್ಕೃತಿ ಎನ್ನುವವರು ಮಲಹೊರುವವರಿಂದ ಕಲಿಯಿರಿ -ಜಯಂತ ಕಾಯ್ಕಿಣಿ

ಧರ್ಮ ಸಂಸ್ಕೃøತಿ ಎನ್ನುವವರು ಮಲಹೊರುವವರನ್ನು ನೋಡಿ ಕಲಿಯುವ ಅಗತ್ಯವಿದೆ ಎಂದು ಹೇಳಿರುವ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಸುಖದಲ್ಲಿರುವವರು ರಜೆಪಡೆದು, ಪಾರ್ಟಿಮಾಡಿ ಧರ್ಮ,ಸಂಸ್ಕøತಿ ಎನ್ನುತ್ತೇವೆ, ಮಲಬಳಿದು ಭಗ್ನವಿಗ್ರಹದಂತೆ ಮೇಲೆದ್ದು ಬರುವ ಪೌರಕಾರ್ಮಿಕರನ್ನು ನೋಡಿ ಈ ಧರ್ಮ,ಸಂಸ್ಕøತಿ ಎಂದು ಭಾಷಣಬಿಗಿಯುವವರು ಕಲಿಯುವ... Read more »

ಹೋರಾಟಮುಗಿಸಿದ ಸಿದ್ಧಯ್ಯ

ಇಂದು ನಿಧನರಾದ ಸಾಹಿತಿ ,ಹೋರಾಟಗಾರ ಕೆ.ಬಿ.ಸಿದ್ಧಯ್ಯನವರಿಗೆ ಸಮಾಜಮುಖಿ ಸಲಾಂ Read more »

ಕೋಮುವಾದ ಮತ್ತು ಮೂಲಭೂತವಾದ ಎರಡೂ ಅಪಾಯ

ಮುಸ್ಲಿಂ ವಿದ್ಯಾರ್ಥಿಗಳಲ್ಲಿ ಕೆಲವು ವಿಚಾರಗಳು ಕೋಮುವಾದ ಮತ್ತು ಮೂಲಭೂತವಾದ ಎರಡೂ ಅಪಾಯ ವಿದ್ಯಾರ್ಥಿಗಳ ಕುರಿತು ಪ್ರಮುಖವಾಗಿ ಎರಡು ಬಗೆಯ ಅಭಿಪ್ರಾಯಗಳು ಜನಸಮುದಾಯಗಳಲ್ಲಿದೆ. ಒಂದನೆಯದು ‘ಇವರು ತಮ್ಮ ಜವಾಬ್ದಾರಿ ಮರೆತ ಜನರು. ಸಮುದಾಯದ ದುಃಖ ದುಮ್ಮಾನಕ್ಕೆ ಇವರು ಮಿಡಿಯುವುದಿಲ್ಲ. ದುಡಿಮೆಯ ಮೌಲ್ಯ... Read more »

ಹಿರಿಯರ ಅನುಭವವೇ ಶಿಕ್ಷಣ, ಸಂವಿಧಾನವೇ ಶ್ರೇಷ್ಠ

ಹಿರಿಯರ ಅನುಭವವೇ ಶಿಕ್ಷಣ, ಸಂವಿಧಾನವೇ ಶ್ರೇಷ್ಠ -ಸಿದ್ಧರಾಮ ಎಸ್. ಶಾಸಕಾಂಗ,ಕಾರ್ಯಾಂಗ, ನ್ಯಾಯಾಂಗಗಳು ಸಂವಿಧಾನದ ಪರಿಧಿಯೊಳಗೆ ಕೆಲಸಮಾಡಬೇಕಾಗುತ್ತದೆ ಇವೆಲ್ಲವುಗಳಿಗಿಂತ ಸಂವಿಧಾನ ಶ್ರೇಷ್ಠ ಎಂದಿರುವ ಕಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಸಿದ್ಧರಾಮ ಎಸ್. ಸಂವಿಧಾನದ ಅರಿವಿಲ್ಲದೆ ಮಾಡುವ ಕೆಲಸ ಫಲಕೊಡುವುದು ಕಷ್ಟ ಎಂದು... Read more »

ವೈಚಾರಿಕ ಸ್ಪಷ್ಟತೆಯಲ್ಲಿ ಅರಳಿದ ಮನುಷ್ಯಪ್ರೀತಿ

ಡಾ. ರಹಮತ್ ತರೀಕೆರೆಯವರು ನಮ್ಮ ನಡುವಿನ ಪ್ರಮುಖ ಸಂಸ್ಕøತಿ ಚಿಂತಕ ಹಾಗೂ ಸಂಶೋಧಕ. ಕರ್ನಾಟಕವನ್ನು ಬಹುವಿಧದಲ್ಲಿ ಅರ್ಥಮಾಡಿಕೊಳ್ಳುತ್ತ, ಪರ್ಯಾಯ ಸಂಸ್ಕøತಿಗಳ ಶೋಧನೆಯಲ್ಲಿ ತೊಡಗಿರುವ ರಹಮತ್‍ರ ಚಿಂತನೆಗಳ ಪ್ರಾತಿನಿಧಿಕ ಸಂಕಲನ ‘ತನ್ನತನದ ಹುಡುಕಾಟ’ ಕೃತಿ . ಮನುಷ್ಯವಿರೋಧಿ ತತ್ವಸಿದ್ಧಾಂತ ಅಜೆಂಡಾಗಳನ್ನು ಎದುರು... Read more »

ಬಿಜೆಪಿಯಿಂದ ಪಾದಯಾತ್ರೆ

ಮಹಾತ್ಮಾ ಗಾಂಧಿಯವರ 151ನೇ ಜಯಂತಿ ಅಂಗವಾಗಿ ಭಾರತೀಯ ಜನತಾ ಪಕ್ಷವು ಅ.16ರಿಂದ ಸಂಸದರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ತಿಳಿಸಿದರು. ಅವರು ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿ ಅ.16ರಂದು ಬೆಳಿಗ್ಗೆ... Read more »

ಸದ್ಭಾವನಾ ಪ್ರಶಸ್ತಿ ಪ್ರದಾನ

ಭಾಷಾ ಪ್ರಯೋಗಾಲಯ ಉದ್ಘಾಟನೆ- ಸದ್ಭಾವನಾ ಪ್ರಶಸ್ತಿ ಪ್ರದಾನ ಕಳೆದ 25 ವರ್ಷಗಳಿಂದ ವಿಕಲಚೇತನÀ, ಮುಖ್ಯವಾಗಿ ಅಂಧ ವಿದ್ಯಾರ್ಥಿಗಳ ಬದುಕಿನಲ್ಲಿ ಆತ್ಮವಿಶ್ವಾಸ ಮೂಡಿಸಿ ಅಗತ್ಯವಾದ ಶಿಕ್ಷಣ ನೀಡುತ್ತಿರುವ ಆಶಾ ಕಿರಣ ಟ್ರಸ್ಟಿನ ಕಾರ್ಯ ಶಾಘ್ಲನೀಯ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ... Read more »