ರವಿವಾರ ಗೌರಿ, ಸೋಮವಾರ ಗಣಪತಿ ನಾಡಿಗೆ, ಪರಿಸರ ಸ್ನೇಹಿಗಳಾದ ಕಲಾವಿದರು

ಪುರಾಣ, ಚರಿತ್ರೆಯಲ್ಲಿ ವೈದಿಕತೆಯ ವಿಜೃಂಬಣೆಗೆ ಸೃಷ್ಟಿಯಾದ, ನಂತರ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲೂ ಕೆಲಸ ಮಾಡಿದ ಗೌರಿ-ಗಣೇಶನ ಹಬ್ಬವನ್ನು ಎಲ್ಲೆಲ್ಲೂ ಆಚರಿಸಲಾಗುತ್ತಿದೆ. ಮುಂಬೈ, ಕೊಲ್ಲಾಪುರ ನಂತರ ಹುಬ್ಬಳ್ಳಿ,ಕರಾವಳಿ ಯಲ್ಲೆಡೆ ಆಚರಿಸಲಾಗುವ ಗಣೇಶನ ಹಬ್ಬಕ್ಕೆ ಜನತೆ ಸಿದ್ಧತೆಯಲ್ಲಿ ತೊಡಗಿದ್ದಾರೆ.ಸಂಪ್ರದಾಯದಂತೆ ರವಿವಾರ ಸ್ವರ್ಣಗೌರಿ ಪೂಜೆಯಿಂದ... Read more »

ಆನವಟ್ಟಿ ತಾಲೂಕಿಗೆ ಬನವಾಸಿ ಸೇರಿಸುವುದು ಬೇಡ,ಶಿರಸಿ ಜಿಲ್ಲೆ ಬೇಕು

ಯೋಜಿತ ಆನವಟ್ಟಿ ತಾಲೂಕಿಗೆ ಬನವಾಸಿ ಸೇರ್ಪಡೆ ವಿರೋಧಿಸಿ ಇಂದು ಸಿದ್ಧಾಪುರದಲ್ಲಿ ನಾನಾ ಸಂಘಟನೆಗಳ ಪ್ರಮುಖರು ಮಾಧ್ಯಮಗೋಷ್ಠಿ ನಡೆಸಿದರು. ಬನವಾಸಿ ಉತ್ತರ ಕನ್ನಡ ಜಿಲ್ಲೆಯ ಅವಿಭಾಜ್ಯ ಅಂಗ. ಬನವಾಸಿ ಪ್ರತ್ಯೇಕ ತಾಲೂಕು ಮತ್ತು ಶಿರಸಿ ಪ್ರತ್ಯೇಕ ಜಿಲ್ಲೆ ಮಾಡಬೇಕಾಗಿರುವುದು ಇಂದಿನ ಅನಿವಾರ್ಯತೆ... Read more »

ಮನವಿ-

ಮನವಿ- ಸಹಕಾರಿ ಸಂಸ್ಥೆಗಳು ಸೇರಿದಂತೆ ಒಂದು ಕೋಟಿಗಿಂತ ಹೆಚ್ಚು ನಗದು ವ್ಯವಹಾರ ಮಾಡುವ ವ್ಯಕ್ತಿ, ಸಂಸ್ಥೆಗಳಿಗೆ ಕಡ್ಡಾಯ ಟಿ.ಡಿ.ಎಸ್. ನಿಗದಿ ಮಾಡಿರುವ ಕೇಂದ್ರದ ಅವೈಜ್ಞಾನಿಕ ನಿಯಮ ಬದಲಿಸುವಂತೆ ವಿನಂತಿಸಲು ಕೋರಿ ಇತ್ತೀಚೆಗೆ ಸಿದ್ಧಾಪುರ ಟಿ.ಎಂ.ಎಸ್. ನಿಂದ ರಾಜ್ಯ ವಿಧಾನಸಭಾ ಅಧ್ಯಕ್ಷ... Read more »

ಅವಳ ಸವಿ ಧ್ವನಿ

ಆ ನಿನ್ನ ಸವಿ ಧ್ವನಿತಾಗಿದಾಗ ನನ್ನ ಎದೆಗೆತುಂಬಿ ಹರಿಯುವ ಸಂಭ್ರಮಸಾವಿರ ನದಿಗಳಿಗೆ…ಸೇರಲು ಸಾಗರಧುಮ್ಮಿಕ್ಕುವ ನಡಿಗೆಹಾದು ಹೋಗುವ ದಾರಿಗೂಕೂಡಿ ಬಂತು ಅಮೃತ ಘಳಿಗೆ.. ಎಲೆ ಹೂಗಳಿಗೆಎಂತಹ ಸ್ಪರ್ಶಸುಮಧುರ ಸ್ವರವಾಲಿಸಲುಹಚ್ಚಿಕೊಂಡವು ಪರಾಗಸ್ಪರ್ಶ..ಶಿಶಿರ ಋತುವಿಗೆ ಹಾವಭಾವಗಳ ಅಭಿಷೇಕವೇಮೊದಲ ಮಂಜಿನ ಹನಿಗಳುಕದ್ದಾಲಿಸಲು ಸುಂಯ್ ಎಂದಿವೆ..ಚುಮುಚುಮು ಚಳಿಯುಆವರಿಸಲು ಮೆಲ್ಲಮೆಲ್ಲನೆಕೇಳಿದೆ... Read more »

ತೋಟಗಾರಿಕಾ ಬೆಳೆಗಳ ಹಾನಿ ಬಗ್ಗೆ ಈಗಲೂ ಇಲಾಖೆಗೆ ಅರ್ಜಿ ನೀಡಬಹುದು

ಕೊಳೆರೋಗಕ್ಕೆ ಬಲಿಯಾದ ಅಡಿಕೆ,ಕಾಳುಮೆಣಸು ತೋಟಿಗರ ಆತಂಕ ಹೆಚ್ಚಿಸಿದ ಬಿಸಿಲುಮಳೆ ಈವರೆಗಿನ ಸಮೀಕ್ಷೆಯಂತೆ3018 ಹೆಕ್ಟೇರ್ ತೋಟಗಾರಿಕಾ ಕ್ಷೇತ್ರದ ಉತ್ತರಕನ್ನಡ ಜಿಲ್ಲೆಯ ಬೆಳೆಹಾನಿ 64 ಕೋಟಿ, ಈಗಿನ ವರದಿಯಂತೆ ಈ ಮಳೆಗಾಲದ ಅಂತ್ಯದ ವರೆಗೆ 20ಸಾವಿರ ಹೆಕ್ಟೇರ್ ತೋಟಗಾರಿಕಾ ಬೆಳೆಗಳ ಹಾನಿ ಪ್ರಮಾಣ... Read more »

ಆಸ್ಫತ್ರೆ ಸಿಬ್ಬಂದಿ ಮೇಲೆ ಕ್ರಮಕ್ಕೆ ಆಗ್ರಹ, ಪ್ರತಿಭಟನೆಯ ಎಚ್ಚರಿಕೆ

ಆಸ್ಫತ್ರೆ ಸಿಬ್ಬಂದಿ ಮೇಲೆ ಕ್ರಮಕ್ಕೆ ಆಗ್ರಹ, ಪ್ರತಿಭಟನೆಯ ಎಚ್ಚರಿಕೆ (ಸಿದ್ಧಾಪುರ,ಆ.30-)ತಾಲೂಕಿನ ಸರ್ಕಾರಿ ಆಸ್ಫತ್ರೆಯಲ್ಲಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುವ ಸಿಬ್ಬಂದಿಗಳ ಮೇಲೆ ಕ್ರಮಕೈಗೊಳ್ಳಲು ಕೆಲವು ಸ್ಥಳಿಯರು ಆಗ್ರಹಿಸಿದ್ದಾರೆ. ಸರ್ಕಾರಿ ಆಸ್ಫತ್ರೆಯ ಓರ್ವ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ, ಚಿಕಿತ್ಸೆ, ಕ್ಷಕಿರಣ ಮಾಡಿಸುವಾಗ... Read more »

ವರ್ಷಕಾಲದ ಹೂವು

ಹೌದು,,, ನಿನ್ನರಳುವಿಕೆಯ ಉದ್ಧೇಶವಾದರೂ ಏನು? ಮೊದಲ ಮಳೆಗೇ ಚಿಗಿತು ಚಿಗಿತು ಗಿಡವಾಗಿ ಬೆಳೆದು ಬೆಳೆದು ಹಸಿಹಸಿರಿನ ನಡುವಲಿ ಮೊಗ್ಗಾಗಿ ಅವಿತು ಅವಿತು ಒಡಲೊಳಗಿಂದ ಹೂವಾಗಿ ಬಿರಿದು ಹೂವಾಗಿ ನಲಿನಲಿದು ಶ್ರಾವಣದಿ ಹೊಸದು…………! ಒಂದೊಮ್ಮೆ ಅರಳಿ ಮಗದೊಮ್ಮೆ ಮುದುಡಿ ಮುದ್ದೆಯಾಗುವ ಸುಂದರ... Read more »

ಗಾಂಜಾ ಗ್ಯಾಂಗ್!

ಒಂದು ದಿನ ಬೆಳಿಗ್ಗೆ ಅಪರಿಚಿತ ವ್ಯಕ್ತಿಯೊರ್ವರು ಗಿರಿಧರನನ್ನು ಹುಡುಕಿಕೊಂಡು ಬಂದರು. ಯಾರ್ಯಾರನ್ನೋ ಕೇಳಿಕೊಂಡು ಅವನ ಚಿಕ್ಕದಾದ ಆಫೀಸನ್ನು ಗೊತ್ತು ಹಚ್ಚಿ ಒಳನುಗ್ಗಿದ ಆವರೆಗೂ ಕಂಡಿರದ ಮನುಷ್ಯ ಅವನ ಹೆಸರು ಕೇಳಿ ಗಿರಿಧರ ಹೌದೆನ್ನುವದು ಖಾತರಿಪಡಿಸಿಕೊಂಡು „ ನಿಮ್ಮ ಹತ್ರ ತುಂಬಾ... Read more »

ಸ್ತ್ರೀ ಮೂರ್ತಿಯೊಂದರ ಸ್ವಗತ

ನಮ್ಮದು ಅರ್ಚಕರ ಕುಟುಂಬ, ಬಾಲ್ಯದಲ್ಲಿ ಅಜ್ಜ-ಅಪ್ಪನ ಜೊತೆ ದೇವಾಲಯದ ಪೂಜೆಗೆ ಹೋಗಿ ಭಕ್ತರಿಗೆ ತಿರ್ಥ-ಪ್ರಸಾದ ಹಂಚಿ, ಗುಡಿಯ ಪೌಳಿಯಲಿ ಕಾಯಿ ಒಡೆಯುತ್ತಿದ್ದೆ. ತದನಂತರ ಪ್ರೌಢಾವಸ್ಥೆಗೆ ಬಂದ್ಮೆಲೆ ನಾನೇ ಪೂಜೆ ಮುಗಿಸಿಕೊಂಡು ರಾತ್ರಿ ಬರುವಾಗ ಆರತಿ ತಟ್ಟೆ ಮತ್ತು ಕಾಣಿಕಾ ಡಬ್ಬೆಯೊಳಗಿನ... Read more »

ಬಾವಿಗಳೆ ಕುಸಿದವು, ಕೆರೆ ಒಡೆದವು,ಶಾಲೆಮುರಿದವು…ಇದು ಸಂಸದರ ಆದರ್ಶಗ್ರಾಮದ ಕತೆ

ಮಳೆ ನಿಂತುಹೋದ ಮೇಲೆ-ಭಾಗ-06 ಇದು ಕಾನಗೋಡು ಗ್ರಾ.ಪಂ. ಮಳೆಕಹಾನಿ ಸಿದ್ಧಾಪುರ ತಾಲೂಕಿನ ಕಾನಗೋಡು,ಶಿರಳಗಿ, ಕಾವಂಚೂರು ಪಂಚಾಯತ್‍ಗಳು ಅರೆಬಯಲುಸೀಮೆಯಂತಿರುವ ಭೌಗೋಲಿಕತೆಯ ಪ್ರದೇಶ. ಹಿಂದಿನ ಜಲಾನಯನ ಇಲಾಖೆ ಈಭಾಗವನ್ನು ಮಲೆನಾಡು, ಶಿರಸಿ-ಸಾಗರ ರಸ್ತೆಯ ಪಶ್ಚಿಮದ ಪಕ್ಕಾ ಮಲೆನಾಡನ್ನು ಅರೆಮಲೆನಾಡೆಂದು ವಿಭಾಗಿಸಿ ಈ ಭಾಗಕ್ಕೆ... Read more »