ಆರೋಗ್ಯಕಾರ್ಡ್ ಕಡ್ಡಾಯ, ಸರಳೀಕೃತವಾಗುವವರೆಗೆ ಆಧಾರ್, ಪಡಿತರ ಚೀಟಿಗಳಿಂದಲೂ ಪ್ರಯೋಜನ ಪಡೆಯಬಹುದು! ಆರೋಗ್ಯ ಕರ್ನಾಟಕ ಚೀಟಿ ವ್ಯವಸ್ಥೆ ಸರಳೀಕರಣಗೊಳ್ಳಲಿದ್ದು ಈ ಕಾರ್ಡ್ ಕಡ್ಡಾಯವಾಗಿ ಪಡೆಯಬೇಕು ಈ ಕಾರ್ಡ್ ಇಲ್ಲದವರು ಆಧಾರ್ ಚೀಟಿ ಮತ್ತು ಪಡಿತರ ಚೀಟಿಗಳಿಂದ ಆರೋಗ್ಯ ಕರ್ನಾಟಕದ 5 ಲಕ್ಷ... Read more »
ಅನುತ್ಪಾದಕ ವೆಚ್ಚಗಳಿಗೆ ಕಡಿವಾಣವಿರಲಿ -ಆರ್.ಎಂ. ಹೆಗಡೆ ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸುವ ಸಾಮಥ್ರ್ಯ ಹೊಂದಬೇಕು. ಅದಕ್ಕಾಗಿ ಅನುತ್ಪಾದಕ ವೆಚ್ಚಗಳಿಗೆ ಕಡಿವಾಣ ಇರಬೇಕು. ಸಾಲದ ಹೊರೆ ಕಡಿಮೆ ಮಾಡಿಕೊಳ್ಳಲು ಮಿತವ್ಯಯ ರೂಢಿಗೆ ಬರಲಿ ಎಂದು ಸಿದ್ದಾಪುರ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ಆರ್.ಎಂ.... Read more »
ಗ್ರಾಮೀಣ ಮತ್ತು ಮುಖ್ಯ ರಸ್ತೆಗಳನ್ನು ಶೀಘ್ರ ದುರಸ್ತಿ ಮಾಡುವಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಇಂದು ಇಲ್ಲಿಯ ತಾ.ಪಂ. ಸಭಾಭವನದಲ್ಲಿ ನಡೆದ (ಗ್ರಾಮೀಣ ರಸ್ತೆಗಳ ಟಾಸ್ಕ್‍ಫೋರ್ಸ್) ನಿರ್ವಹಣಾ ಸಭೆಯಲ್ಲಿ ಮಾತನಾಡಿದ ಅವರು ಶಾಸಕರಾಗಿ ಅದೆಷ್ಟೋ ಬಾರಿ ಅಧಿಕಾರಿಗಳಿಗೆ... Read more »
ಹೊರ ರಾಜ್ಯದ ಮೂವರು ಅನುಮಾನಾಸ್ಫದ ವ್ಯಕ್ತಿಗಳನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ನಲ್ಲಿದ್ದ ಈ ಮೂವರು ಹೊರರಾಜ್ಯದವರಾಗಿದ್ದು, ಕೈಗಾ,ಕದ್ರಾ ಅರಣ್ಯ ವ್ಯಾಪ್ತಿಯಲ್ಲಿನ ಕೂಂಬಿಂಗ್ ಕಾರ್ಯಾಚರಣೆ ಮತ್ತು ಪೊಲೀಸ್ ಅಧಿಕಾರಿ ಕಣ್ಮರೆ ಹಿಂದೆ ಇವರ ಕೈವಾಡದ ಶಂಕೆ ಮಾಡಲಾಗಿದೆ. Read more »
ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ನೆರೆ,ಪ್ರವಾಹಪೀಡಿತರಿಗೆ ನೆರವಾಗದ ಸರ್ಕಾರದ ಕ್ರಮವನ್ನು ಖಂಡಿಸಿ, ಶೀಘ್ರ ಪರಿಹಾರ ನೀಡಬೇಕೆಂದು ಒತ್ತಾಯಿಸಲು ತಾಲೂಕಾ ಕಾಂಗ್ರೆಸ್ ನಿಂದ ಇಂದು ಮನವಿ ಅರ್ಪಿಸಲಾಯಿತು. ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸಿಲ್ಧಾರರಿಗೆ ನೀಡಿದ ಕಾಂಗ್ರೆಸ್ ಮುಖಂಡರು ರಾಜ್ಯದ ನೆರೆ,ಪ್ರವಾಹದಿಂದಾಗಿ... Read more »
ಆನವಟ್ಟಿಗೆ ವಿರೋಧ, ಬನವಾಸಿಗೆ ಸ್ವಾಗತ ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಐತಿಹಾಸಿಕ ಪ್ರಸಿದ್ಧ ಪ್ರದೇಶ. ಈ ಬನವಾಸಿಯನ್ನು ಅಭಿವೃದ್ಧಿಪಡಿಸುವುದು, ಅದಕ್ಕೆ ಹೆಚ್ಚಿನ ಮಹತ್ವ, ಪ್ರಾಮುಖ್ಯತೆ ದೊರೆಯುವಂತೆ ಮಾಡುವುದು ಈ ನಾಡಿನ ಸರ್ಕಾರಗಳ ಕರ್ತವ್ಯ. ಕನ್ನಡದ ಮೊದಲ ರಾಜಧಾನಿಯಾಗಿ ಜಗದ್ವಿಖ್ಯಾತವಾಗಿದ್ದ ಬನವಾಸಿಯನ್ನು... Read more »
ಕಾನೂರು ಕೋಟೆಯಲ್ಲಿ ಕಾಗೋಡು ತಿಮ್ಮಪ್ಪನವರ ಜೊತೆ… ಇಬ್ಬನಿಯಂತೆ ಉದುರುವ ಸೋನೆ ಮಳೆ. ಕಡಲಂಚಿ£ಂದ ಧಾವಿಸಿಬರುತ್ತ ಆಕಾಶವೆಲ್ಲ ಆವೃತ್ತಗೊಂಡ ಕಪ್ಪನೆಯ ದಟ್ಟ ಮೋಡಗಳ ಹಿಂಡು, ಜಾರು ನೆಲ, ಕೆಸರು, ನೆಲಕ್ಕೆ ಕಾಲಿಟ್ಟರೆ ಬೆನ್ನು ಡೊಂಕು ಮಾಡಿಕೊಂಡು ಗಡಿಬಿಡಿಯಲ್ಲಿ ಕಚ್ಚಿಕೊಳ್ಳುವ ಸಣ್ಣ, ದೊಡ್ಡ... Read more »
ಇತ್ತೀಚಿಗಷ್ಟೆ ‘ಪ್ರಶಾಂತಿ’ ಆಸ್ಪತ್ರೆಯಲ್ಲಿ ಮುಂಗೋಪಿ ರಂಗಪ್ಪ ‘ನಾನೊಬ್ಬ ರಾಜಕಾರಣಿ ಅನ್ನೊ ಅರಿವಿದ್ದರೂ ಈ ವೈದ್ಯರು ನನ್ನ ಅಣ್ಣನಿಗೆ ಬೇಗ ಉಪಚರಿಸುತ್ತಿಲ್ಲವಲ್ಲ’ ಅಂತಾ ಸಿಟ್ಟಿಗೆದ್ದು ರಟ್ಯಾನಕಸುವನ್ನೆಲ್ಲಾ ಒಟ್ಟುಮಾಡಿ ವೈದ್ಯರ ಕೆಣ್ಣೆಗೆ ನಾಲ್ಕು ಬಿಟ್ಟ ತಕ್ಷಣ ಇದ್ದಕ್ಕಿದ್ದಂತೆ ಪ್ರಶಾಂತಿಯಲಿ ಅಶಾಂತಿ ಸ್ಪೋಟಗೊಂಡಿತು. ಕಿಡಿಗೇಡಿಗಳ... Read more »
ಗಣೇಶ ವಿಸರ್ಜನೆ ಸಿದ್ದಾಪುರ ಪಟ್ಟಣದ ಅಶೋಕ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ದೇವಾಲಯದಲ್ಲಿ 45ನೇ ಗಣೇಶೋತ್ಸವದ ಅಂಗವಾಗಿ ಗಣಹೋಮ ಹಾಗೂ ವಿಸರ್ಜನೆ ಪೂಜಾ ಕಾರ್ಯಕ್ರಮ ಜರುಗಿತು. ವೇದಮೂರ್ತಿ ನಾಗರಾಜ ಭಟ್ಟ ನೇತೃತ್ವದಲ್ಲಿ ದರ್ಶನ ಡಿ.ರೇವಣಕರ್ ದಂಪತಿಗಳು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಸಮಾಜದ... Read more »