ಉತ್ತರ ಕನ್ನಡ ಸಾಹಿತ್ಯ, ಪರಿಷತ್‍ಗೆ ಹೊಸದಿಕ್ಕು ಕೊಟ್ಟ ನಾಯಕ ಯಾರು ಗೊತ್ತಾ?

ಹಠ-ಛಲಗಳಿಲ್ಲದಿದ್ದರೆ ಬದುಕು ನಿಸ್ಸಾರ ಎನ್ನುವ ಮಾತೊಂದಿದೆ. ಅದನ್ನೇ ಲಂಕೇಶ್ ಹೀಗೆ ಹೇಳುತ್ತಾರೆ ‘ಮನುಷ್ಯ ಎಷ್ಟು ವಿಚಿತ್ರ ಅವನಿಗೆ ಸಂಪತ್ತು ವಿದ್ಯೆ, ಕಲೆ ಎಲ್ಲವೂ ಬೇಕು ಆದರೆ ಆತ ಯಾವುದೋ ಅಸಹ್ಯ ಜಿದ್ದಿನಿಂದ ಬದುಕುತ್ತಾನೆ. ಅದಿಲ್ಲದಿದ್ದರೆ ಅವನು ಬದುಕೋದಕ್ಕೆ ಕಾರಣವೇ ಸಿಗಲ್ಲ’... Read more »

ಇದು ಧರ್ಮದ ಅಂಧಕಾರವೆ?

ಧರ್ಮದ ಅಂಧಕಾರ ತೊಲಗುವುದ್ಯಾವಾಗ? ನಮ್ಮೂರಿನಲ್ಲಿ ಒಬ್ಬ ಅಜ್ಜನಿದ್ದ. ಶಿರಸಿಯ ಮಾರಿಕಾಂಬೆಯ ಪರಮ ಭಕ್ತ. ವರ್ಷಕ್ಕೆ ಮೂರುಬಾರಿಯಾದರೂ ಅಮ್ಮನವರ ದರ್ಶನಕ್ಕೆ ಹೋಗಿಬರುತ್ತಿದ್ದನಂತೆ. ಒಮ್ಮೆ ಇದೇ ಆರಿದ್ರ ಮಳೆಯ ಸಂದರ್ಭದಲ್ಲಿಯೇ ಶಿರಸಿಗೆ ಹೋಗಲು ಯಾವುದೋ ತೊಂದರೆಯುಂಟಾಗಿ ತನ್ನ ಗದ್ದೆಯ ಬದಿಯ ಅರಳಿ ಮರದ... Read more »

ದೀಪದ ಬುಡ…

ದೀಪದ ಬುಡ… -ಪಾದಚಾರಿ ದೀಪದ ಬುಡದಲ್ಲಿ ಕತ್ತಲೆ ಎನ್ನುವ ಮಾತಿದೆ. ಆ ಮಾತು ಎಷ್ಟು ಸತ್ಯ ಎಂದರೆ ನಮ್ಮ ಮನೆಯಲ್ಲೇ ಪ್ರತಿಭಾವಂತರಿದ್ದರೂ ನಾವು ಗಮನನೀಡುವುದಿಲ್ಲ. ನಮ್ಮ ತೋಟದಲ್ಲೇ ಒಳ್ಳೆಯ ತರಕಾರಿ ಇರುತ್ತದೆ. ಆದರೆ ನಮಗದು ಕಾಣುವುದಿಲ್ಲ. ಕಂಡರೂ ಇಷ್ಟವಾಗುವುದಿಲ್ಲ. ಎಷ್ಟೋ... Read more »

ಕರುಳಿನ ಕೂಗು

ಕರುಳಿನ ಕೂಗು ಕರುಳಿನ ಕೂಗಿಗೆ ಕರಗದ ಮನವೇ ವಿದಾಯ ಹೇಳಿತೊರೆದುಬಿಡು ನನ್ನಈ ಕರುಳಬಳ್ಳಿಗೆ ನೀನೇಕೊಳ್ಳಿ ಇಟ್ಟು..!! ಅರೆಬರೆ ಬೆಂದು ಹಳಸಿದ ಗಂಜಿ ನನಗಿರಲೆಂದು ಅರಸಿ, ಹಾರಿಸಿಟ್ಟ ಅನ್ನದಗುಳ ಕೈ ತುತ್ತು ಮಾಡಿ ತಿನ್ನಿಸಿದ ಕೈಗಳೇ ಬೇಡುತ್ತಿವೆ ನಿನ್ನಲ್ಲಿ ಇಂದು..!! ಈ ಹಸಿವ ತಾಳಲಾರದು ಈ ಜೀವನಿನ್ನ ಅಮೃತ ಹಸ್ತದಿಂದ ಕೊಟ್ಟುಬಿಡು ಚೂರು... Read more »

ಸಮಾಜಮುಖಿ ವರದಿ ಫಲಶೃತಿ- ಹೆಗ್ಗೆಕೊಪ್ಪ ಕಿರುಸೇತುವೆಗೆ 10ಲಕ್ಷ ರೂ. ಅನುದಾನ ಮಂಜೂರು

ಉತ್ತರಕನ್ನಡಜಿಲ್ಲೆ ಸಿದ್ದಾಪುರ ತಾಲೂಕಿನ ಕಾವಂಚೂರುಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಮತ್ತು ಮನಮನೆ ಗ್ರಾಮ ಪಂಚಾಯತಿಗೆ ಹೊಂದಿಕೊಂಡಿರುವ ಬಸರಮನೆ ಹಳ್ಳಕ್ಕೆ ಕಾಲುಸಂಕದ ಅವಶ್ಯಕತೆಕುರಿತು ಸಾಮಾಜಿಕಜಾಲತಾಣದಲ್ಲಿ ಅಭಿಯಾನದಂತೆ ನಡೆದಿದ್ದಕಾರ್ಯಕ್ಕೆ ಕರಾವಳಿ ಪ್ರಾಧಿಕಾರದ ಮಾಜಿಅಧ್ಯಕ ನಿವೇದಿತ್‍ಆಳ್ವಾ ತಕ್ಷಣ ಸ್ಪಂದಿಸಿ ತಮ್ಮಆತ್ಮೀಯರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ ರ... Read more »

ಚಾಂಗಲೋ ಹೋಯ್…. ಎಂದು ಕುಮಾರ ರಾಮನ ಆರಾಧಿಸುವ ಜನತೆ!

ಇಂದು ಅವರಗುಪ್ಪಾ, ನಾಳೆ ಕೋಲಶಿರ್ಸಿಯಲ್ಲಿ ಆರಿದ್ರಮಳೆ ಬಿಂಗಿ ಚಾಂಗಲೋ ಹೋಯ್…. ಎಂದು ಕುಮಾರ ರಾಮನ ಆರಾಧಿಸುವ ಜನತೆ ಮಲೆನಾಡಿನ ಬಹುತೇಕ ಭಾಗಗಳಲ್ಲಿ ಆಚರಿಸುವ ಆರಿದ್ರಮಳೆ ಹಬ್ಬ ಎನ್ನುವ ಮಳೆಉತ್ಸವ ಈಗ ಎಲ್ಲೆಡೆ ನಡೆಯುತ್ತಿದೆ. ಮಲೆನಾಡಿನಲ್ಲೇ ಮೊದಲು ಆರಿದ್ರಮಳೆ ಪ್ರಾರಂಭವಾಗುವ ಮೊದಲೇ... Read more »

ದಾಯಾದಿಯನ್ನೇ ಬರ್ಬರವಾಗಿ ಕೊಂದ ಅಪ್ಪ ಮಗ ನೇರಿದ್ದು ಮುಂಬೈ

ವಸಂತ ಶಾನಭಾಗ ಕೊಲೆ ಆರೋಪಿಗಳಾದ ಅಪ್ಪ-ಮಗ ಆರೆಸ್ಟ್ ಏಪ್ರಿಲ್ 2019 ರಲ್ಲಿ ನಾಪತ್ತೆಯಾಗಿದ್ದಾರೆಂದು, ನಂತರ ಅಪಹರಣ ಮಾಡಲಾಗಿದೆ ಎಂದು ಸಿದ್ಧಾಪುರ (ಉ.ಕ.) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ನಂತರ ಕೊಲೆ ಎಂದು ಕಳೆದ ಜೂನ್ ನಲ್ಲಿ ಸಾಬೀತಾಗಿದ್ದ ಇಲ್ಲಿಯ ಗೋಳಗೋಡಿನ... Read more »

ಗಂಗಾಧರ ಕೊಳಗಿಯವರ ಕತೆ- ಅನ್ವೇಷಣೆ

ಅನ್ವೇಷಣೆ ದೇವಂಗಿ ಕ್ರಾಸಿನಲ್ಲಿ ನಾಗರಾಜ ಚಿಂತಾಕ್ರಾಂತನಾಗಿ ನಿಂತಿದ್ದ. ಸಂಜೆಯಾಗುವದರ ಒಳಗೆ ಅವನು ಹುಲಿಬಂಡೆ ಸೇರಿಕೊಳ್ಳಬೇಕಾಗಿತ್ತು. ಅದೂ ಅಲ್ಲದೆ ಆಕಾಶವೆಲ್ಲ ಕಪ್ಪು ಮೋಡಗಳಿಂದ ಆವೃತವಾಗಿ ತುಂತುರು ಹನಿಗಳು ಉದುರತೊಡಗಲು ಸಜ್ಜಾಗಿತ್ತು. ಹುಲಿಬಂಡೆ ಎಂದೂ ನೋಡದ ಊರು ಬೇರೆ. ಅಲ್ಲಿಗೆ ಹೋಗುವಷ್ಟರಲ್ಲಿ ರಾತ್ರಿಯಾಗಿ... Read more »

ಹೆಣ್ಣು ನೀ..

#ಹೆಣ್ಣು ನೀ.. ತವರು ಮನೆಯಲ್ಲಿ  ಹೆಣ್ಣಾಗಿ ಬೆಳೆದುನನ್ನ ಮನೆಗೆ ಕಣ್ಣಾಗಿ ಬಂದವಳು ನೀ..!! ಅತ್ತೆ ಮಾವಂಗೆ ಸೊಸೆಯಾಗಿ ಭಾವನಿಗೆ ನಾಧಿನಿಯಾಗಿ ನಾಧಿನಿ ಮೈಧುನನಿಗೆ ಅತ್ತಿಗೆಯಾಗಿ ವಾರಗಿತ್ತಿಯರೊಂದಿಗೆ ಬೆರೆತು,ಕಲೆತುಸಾಗುತ್ತಿರುವವಳು ನೀ..!! ತಾ ಸುಟ್ಟರೂ ಹತ್ತಿಉರಿಯುವ ಜ್ಯೋತಿಯಾಗಿ ಬತ್ತಿಪರರ ಬಾಳಿಗೆ ಬೆಳಕಾಗುವ ಹಣತೆಯಂತೆ ನೀ..!! ಮನದಲ್ಲಿ ನೋವಿದ್ದರೂಮೊಗದಲ್ಲಿ ನಗುಚೆಲ್ಲಿ  ಪತಿಯೇ ಪ್ರತ್ಯಕ್ಷ ದೈವವೆಂಬಂತೆ ಪೂಜಿಸಿ... Read more »

ನೀವ್ ಹಬ್ಬ ಜಾತ್ರೆಮಾಡಿ ಹಾಳಾಗಬಡ್ರಿ…. -ಕಟ್ಟೆಪಂಚತ್ಕೆ

ಮೋಹನಣ್ಣ ಒಂಥರಾ ಮಾತಾಡ್ದಅಂದ್ರಪ…. ಟಾರಿಪ್ಪಿ ಉಪೇಂದ್ರನ ಶೈಲಿಯಲ್ಲಿ ಉಪ್ಪಿಟ್ಟು ಸ್ಟೈಲ್ ಮಾಡಿಕೊಂಡು ಬರತೊಡಗಿದ್ದ. ಆಗ ಎದುರುನಿಂದ ಬಂದ ಟೀಲಪ್ಪ, ಟಾರಿಪ್ಪಣ ಮನ್ನೆ ಸಿದ್ಧಾಪುರದಗೆ ನಮ್ ಕಾರ್ಯಕ್ರಮ ಇತ್ತಂತಲ ಹೋಗಿದನ, ಅಂದ. ಹೋಗಿದ್ದೆ..,ಅಂದ್ರೆ ನಾಂವ್ ಹೊರಗ್ಯನರು, ನಿಮ್ಮ ಮಾದೇವಣ್ಣ ಅವ್ರ ಸಂಘಟ್ನೆ... Read more »