ಭೂಮಿಯ ಮೇಲಿನ ಗೋಸ್ವರ್ಗ

ಭೂಮಿಯ ಮೇಲಿನ ಗೋಸ್ವರ್ಗ ನೋಡಿದಾಗ ಅತ್ಯಂತ ಸಂತಸವಾಗುತ್ತದೆ. ಗೋಸ್ವರ್ಗದ ಉತ್ತಮ ಪರಿಸರ, ವಾತಾವರಣ ಮನಕ್ಕೆ ಮುದನೀಡುತ್ತದೆ ಎಂದು ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ ಹೇಳಿದ್ದಾರೆ. ಅವರು ಸಿದ್ಧಾಪುರ ಭಾನ್ಕುಳಿ ಶ್ರೀರಾಮದೇವಮಠ ಆವಾರದ ಸಹಸ್ರಗೋವುಗಳ ಸ್ವಚ್ಛಂದ ಸಾಮ್ರಾಜ್ಯ ಗೋಸ್ವರ್ಗಕ್ಕೆ ಭೇಟಿ ನೀಡಿ... Read more »

ಇಲ್ಲಿವೆ ಪಶ್ಚಿಮಘಟ್ಟದ ನೂರಾರು ಪ್ರಭೇದ

ನಿಸರ್ಗ,ವೈವಿಧ್ಯತೆ, ಹೋರಾಟದ ಮನೋಭಾವದ ಸಿದ್ಧಾಪುರದಲ್ಲಿ ಈ ತಾಲೂಕಿನ ಸಾಧಕರ ಕತೆ ಹೇಳುವ ಒಂದೇ ಒಂದು ವಿಶಿಷ್ಟ ದಾಖಲಾತಿಯ ವ್ಯವಸ್ಥೆ ಇಲ್ಲ. ಆದರೆ, ಈ ಭಾಗದ ಅಪರೂಪದ ಸಸ್ಯಪ್ರಭೇದಗಳ ವಿಶೇಷತೆ ಪರಿಚಯಿಸುವ ವೃಕ್ಷ ಉದ್ಯಾನವನ ಸಿದ್ದಾಪುರ ನಗರದಲ್ಲೇ ನಿಂತಿದೆ. ಉದ್ಯಾನವನ, ಬಿದಿರಿನ... Read more »

ಈಗೆಲ್ಲಿವೆ ಚಿವ್, ಚಿವ್ ಗುಬ್ಬಿ ?

ಈಗೆಲ್ಲಿವೆ ಚಿವ್, ಚಿವ್ ಗುಬ್ಬಿ ? ಇತ್ತೀಚೆಗೆ ನಿಧನರಾದ ಮುಂಡಗೋಡ ಮೂಲದ ಶಿರಸಿಯ ಪಿ.ಡಿ.ಸುದರ್ಶನ್ ಒಮ್ಮೆ ಗುಬ್ಬಿಗಳ ಬಗ್ಗೆ ಮಾತನಾಡುತ್ತಾ ‘ಮೊಬೈಲ್ ಸಿಗ್ನಲ್, ಟಾವರ್‍ರೇಡಿಯೇಷನ್ ಗಳಿಂದಾಗಿ ಗುಬ್ಬಿಸಂತತಿನಶಿಸುತ್ತಿದೆ. ಪ್ರತಿಮನೆಯ ನೀರವತೆಯನ್ನು ಚಿಂವ್, ಚಿಂವ್ ಶಬ್ಧದಿಂದ ಜೀವಂತವಿರಿಸುತ್ತಿದ್ದ ಗುಬ್ಬಿಗಳ ಕಥೆ ವ್ಯಥೆಯೆನಿಸುತ್ತಿದೆ’... Read more »

ಇರುವೆ ಮತ್ತು ಮನುಷ್ಯ

ಇರುವೆ ಮತ್ತು ಮನುಷ್ಯ ಅವನಿಗೆ ಕೆಂಪಿರುವೆಗಳ ಮೇಲೆ ಸಿಟ್ಟು ಅವುಗಳ ಕೊಟ್ಟೆಗೆ ಕೋಲಲ್ಲಿ ಇರಿದಿದ್ದ… ಅವು ಪೊತ್ತೆ ಪೊತ್ತೆಯಾಗಿ ಉದುರುವಾಗ ಬಿದ್ದು ಸಾಯಲಿ… ಎಲ್ಲವನ್ನೂ ಹೊಸಕಿ ಹಾಕುತ್ತೇನೆ ಅಂದಿದ್ದ ಹಣ್ಣಿನಮೇಲೆ ಕಣ್ಣು… ಮರ ತನ್ನದೇ ಎನ್ನುವ ಗತ್ತು… ಈ ಇರುವೆಗಳು... Read more »

ಹುಚ್ಚ

ಹುಚ್ಚನಿಗೆ ಕಫ್ರ್ಯೂ ಹೇಗೆ ಅನ್ವಯಿಸೀತು? ಅವನು ನಡುರಸ್ತೆಯಲ್ಲೇ ವಿಹಾರ ಹೊರಟ. ಬೆಳಿಗ್ಗೆ ಬೆಳಿಗ್ಗೆಯೇ ಗಬ್ಬುನಾರುವ ಹುಚ್ಚನ ಸಹವಾಸವಾಯಿತಲ್ಲಾ ಎಂದು ಪೊಲೀಸರು ಗೊಣಗಿಕೊಂಡರು. “ಏ ಹುಚ್ಚ, ದೂರ ಹೊರಟ್ಹೋಗು, ಅವರು ನಿನ್ನ ಕೈಕಾಲು ಮುರಿದ್ರೆ ಏನು ಮಾಡ್ತಿ?” “ಆ ಹುಚ್ರು ನಂಗೆನು... Read more »

ಕಾಯ್ಕಿಣಿ ಜಲಕ್ -02

ಮಾನವೀಯ ಸಂವೇದನೆಗೆ ಜಯಂತ್‍ರಿಗೆ (ಕಾಯ್ಕಿಣಿ) ಜಯಂತ್ ಮಾತ್ರ ಸಾಟಿ. ಒಮ್ಮೆ ಹೀಗೊಂದು ತಮಾಸೆಯ ಉದಾಹರಣೆ ಹೇಳಿದರು. ಬೆಂಗಳೂರಿನಲ್ಲಿ ಒಂದು ಮದುವೆಗೆ ಹೋಗಿದ್ದರಂತೆ ಆ ಮದುವೆಯ ವಧು- ವರರಿಬ್ಬರೂ ಜಯಂತ್ ಅಭಿಮಾನಿಗಳಂತೆ. ಮದುವೆ ಮಂಟಪದ ಸಭಾಭವನದಲ್ಲಿ ಎರಡ್ನೂರು-ಮನ್ನೂರಕ್ಕೂ ಮಿಕ್ಕಿಜನರಿದ್ದರಂತೆ, ಬಹತೇಕರ್ಯಾರೂ ಪರಸ್ಪರ... Read more »

ಕ್ರಾಂತಿ-ಶಾಂತಿಯ ಸ್ಫೂರ್ತಿ ಮಂಡೇಲಾ

ಕ್ರಾಂತಿ-ಶಾಂತಿಯ ಸ್ಫೂರ್ತಿ ಮಂಡೇಲಾ ಒಬ್ಬ ಮನುಷ್ಯನ ಸರಾಸರಿ ಜೀವಿತಾವಧಿ ಅಂದಾಜು 60 ವರ್ಷಗಳು ಎಂದು ಹೇಳಲಾಗುತ್ತಿದೆ. ಬೊಲಿವಿಯಾದ ವಿಮೋಚನೆಗೆ ಹೋರಾಡಿ ವಿಶ್ವ ಐಕಾನ್ ಎನಿಸಿಕೊಂಡ ‘ಚೆ’(ಛೆ!) 39 ವರ್ಷ ಮಾತ್ರ ಬದುಕಿದ್ದುದು! ನಮ್ಮ ವಿವೇಕಾನಂದರು ಬದುಕಿದ್ದುದು ಕೇವಲ 45 ವರ್ಷಗಳು.... Read more »

ಮರಗಳೇ ನಾಡಿನ ಮಕ್ಕಳು

ಮರಗಳೇ ನಾಡಿನ ಮಕ್ಕಳು ಮರಗಳೇ ನಾಡಿನ ಮಕ್ಕಳು ಎಂಬುದ | ಹೇಳುವ ನಾವೂ ಎಲ್ಲರಿಗೆ || ಇಂದಿನ ಕುಡಿಗಳ ಬೆಳೆಸಲು ನಮಗೆ | ಬೇಕೂ ಮಳೆಯೂ ಬೆಳೆಗಳಿಗೆ ||ಪ|| ಸಾಗರ ನಾರಿ ಸೂರ್ಯನ ಸೇರಿ | ಮೋಡದ ಮಕ್ಕಳ ಹಡೆಯುವಳು... Read more »

ನನ್ನವ್ವ-ನನ್ನಮಗಳು

ನನ್ನವ್ವ-ನನ್ನಮಗಳು ಧೋಗುಡುವ ಶ್ರಾವಣದ ಮಳೆ ಮನೆ ಮುಂದಿನ ಮೊಣಕಾಲಿನ ನೀರಲಿ ಕುಪ್ಪೆ ಹಾರುತ್ತಿರುವ ಮಗಳು ಕಾಲು ಕೆಸರು ಚುರುಕು ಕಾಲಿನ ಮಗಳ ಜತೆ ನೆನಪಾಗಿ ಬಂದವಳು ಅಮ್ಮ ಹೀಗೆಯೇ ಚುರುಕು ಆಕೆ ಕಂಬಳಿಕೊಪ್ಪೆಯ ಹೊದ್ದು ಮೊಣಕಾಲಿನ ಮೇಲೆಕಟ್ಟಿದ ಸೀರೆ ಕೆಸರಿನಲ್ಲಿ... Read more »

ಬಕ್ಕೆಮನೆ ಚಿಂತನೆ-

ಬಕ್ಕೆಮನೆ ಚಿಂತನೆ- ನಮಗೆ ಅನಗತ್ಯವಾದ ಅನಿಲಗಳನ್ನು (ಅದು ಕಾರ್ಬನ್ ಡೈಆಕ್ಸೈಡ್ ಇರಲಿ, ನೈಟ್ರಸ್ ಆಕ್ಸೈಡ್ ಇರಲಿ ಅಥವಾ ಓಝೋನ್ ಪದರವನ್ನು ನಾಶ ಮಾಡಬಲ್ಲ ಕ್ಲೊರೊ-ಫ್ಲೊರೊ-ಕಾರ್ಬನ್ ಇರಲಿ) ನಾವು ನಿಶ್ಚಿಂತೆಯಿಂದ ವಾಯುಮಂಡಲಕ್ಕೆ ಬಿಸಾಕುತ್ತಿರುವುದೇ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅವು ನಮ್ಮ ಕಣ್ಣಿಗೆ... Read more »